Daily Archives

August 29, 2022

ಭಾರೀ ಮಳೆ: ಈ ಶಾಲೆಗಳಿಗೆ ರಜೆ ಘೋಷಣೆ !!

ಮಂಡ್ಯ ಜಿಲ್ಲೆಯಲ್ಲಿ ಮುಂಜಾನೆಯಿಂದ ಸುರಿಯುತ್ತಿರುವ ಮಳೆಯಿಂದ ಜನಜೀವನ ಅಸ್ತವ್ಯಸ್ತವಾಗಿದ್ದು, ಮುಂಜಾಗೃತ ಕ್ರಮವಾಗಿ ಎಂದು ಇಂದು ಶಾಲೆಗಳಿಗೆ ರಜೆ ಘೋಷಿಸಲಾಗಿದೆ. ಜಿಲ್ಲೆಯ ಎಲ್ಲ ತಾಲೂಕುಗಳಲ್ಲಿ ಭಾರಿ ಮಳೆ ಆಗುತ್ತಿರುವ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಶಾಲಾ ಮಕ್ಕಳು,

ಸುಳ್ಯ : ಫಾಸ್ಟ್ ಫುಡ್ ಸೆಂಟರ್‌ಗೆ ವಾಹನ ಡಿಕ್ಕಿ, ಅನ್ನದ ಪಾತ್ರೆ ಮೈಮೇಲೆ ಬಿದ್ದು ಯುವಕ ಗಂಭೀರ

ಸುಳ್ಯ: ಅತಿವೇಗದಿಂದ ಬಂದ ಬೊಲೆರೋ ವಾಹನವೊಂದು ಫಾಸ್ಟ್ ಫುಡ್ ಅಂಗಡಿಗೆ ಡಿಕ್ಕಿ ಹೊಡೆದ ಪರಿಣಾಮ, ಅಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕನೋರ್ವ ಅನ್ನದ ಪಾತ್ರೆ ಮೇಲೆ ಬಿದ್ದು, ಗಂಭೀರ ಗಾಯಗೊಂಡ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಕುರುಂಜಿಭಾಗ್ ಕೆವಿಜಿ ಆಯುರ್ವೇದಿಕ್ ಆಸ್ಪತ್ರೆ ಬಳಿ

ಹುಚ್ಚಾ ವೆಂಕಟ್ ಎದುರು ವಿಚಿತ್ರ ದಾಖಲೆ ಬರೆದ ಲೈಗರ್ ? ; ಹುಚ್ಚ ವೆಂಕಟ್‌’ಗಿಂತಲೂ ಕಳಪೆ…

'ಲೈಗರ್' ಸಿನಿಮಾ ಕಥೆ ನೋಡಿದರೆ ಹಳ್ಳಕ್ಕೆ ಬಿದ್ದವನಿಗೆ ಆಳಿಗೊಂದು ಕಲ್ಲು ಅನ್ನುವಂತಾಗಿದೆ. ಶುಕ್ರವಾರ ತೆರೆಗಪ್ಪಳಿಸಿದ್ದ ಈ ಪ್ಯಾನ್ ಇಂಡಿಯಾ ಸಿನಿಮಾ ಮುಗ್ಗರಿಸಿದೆ. ಪುರಿ ಜಗನ್ನಾಥ್ ನಿರ್ದೇಶನದಲ್ಲಿ ವಿಜಯ್ ದೇವರಕೊಂಡ ನಟನೆಯ ಆಕ್ಷನ್ ಎಂಟರ್‌ಟೈನರ್ ಸಿನಿಮಾ ಪ್ರೇಕ್ಷಕರನ್ನು ರಂಜಿಸುವಲ್ಲಿ

ಪ್ರತಿಷ್ಠಿತ ಕಾಲೇಜೊಂದರ ವಿದ್ಯಾರ್ಥಿನಿಯರ ಜಟಾಪಟಿ; ವೈರಲ್ ಆಗಿದೆ ಕಿತ್ತಾಟದ ವಿಡಿಯೋ.!

ಸಾಮಾಜಿಕ ಜಾಲತಾಣದಲ್ಲಿ ವಿಧವಿಧವಾದ ವಿಲಕ್ಷಣ ವೀಡಿಯೋಗಳು ಅಪ್ ಲೋಡ್ ಆಗುತ್ತಾ ಇರುತ್ತದೆ. ಈ ವೀಡಿಯೋಗಳಲ್ಲಿ ಅತಿ ರಂಜನೀಯ, ಅತ್ಯಾಕರ್ಷಕ ವೀಡಿಯೋವೊಂದು ಭಾರೀ ವೈರಲ್ ಆಗುತ್ತಿದೆ. ಕಾನ್ಪುರದ ಶಾಲೆಯೊಂದರಲ್ಲಿ ವಿದ್ಯಾರ್ಥಿನಿಯರ ನಡುವೆ ನಡೆದ ಜಟಾಪಟಿಯ ವಿಡಿಯೋ ಜಾಲತಾಣಗಳಲ್ಲಿ ಹರಿದಾಡ್ತಾ

ಇಲ್ಲಿದೆ ನೋಡಿ ಅತೀ ಸುಂದರವಾದ ಬಾತುಕೋಳಿ ; ಪೇಂಟಿಂಗ್ ನಂತೆಯೇ ಕಾಣುವ ಇದರ ವೀಡಿಯೋವನ್ನು ನೀವೊಮ್ಮೆ ನೋಡಲೇಬೇಕು..

ಪ್ರಪಂಚ ಅನ್ನೋದು ಅದೆಷ್ಟು ವಿಶಾಲವಾಗಿದೆಯೋ, ಅದರಂತೆ ನಾವು ಯಾವ ರೀತಿಲಿ ವೀಕ್ಷಿಸುತ್ತೇವೆ ಎಂಬುದು ಸುಂದರವಾದ ಪರಿಸರವನ್ನು ವರ್ಣಿಸುತ್ತದೆ. ಇಲ್ಲಿ ನಮ್ಮ ಕಣ್ಣು ತೃಪ್ತಿ ಪಡುವಂತಹ ಅದೆಷ್ಟೋ ಜೀವ ರಾಶಿಗಳೇ ಇವೆ. ಕೆಲವೊಂದು ಮಾಮೂಲಾಗಿದ್ದಾರೆ. ಇನ್ನೂ ಕೆಲವು ವಿಚಿತ್ರವಾಗಿರುತ್ತೆ. ಅದೆಷ್ಟೋ

ಧರ್ಮಸ್ಥಳ : ಶಿವಲಿಂಗೇಗೌಡ ರಾಗಿ ಕಳ್ಳ – ಬಿಜೆಪಿ ಆರೋಪ | ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಆಣೆ ಪ್ರಮಾಣ ಮಾಡಿದ…

ಧರ್ಮಸ್ಥಳ: ಶಿವಲಿಂಗೇಗೌಡ ರಾಗಿ ಕಳ್ಳ ಎಂದು ಬಿಜೆಪಿ ಮುಖಂಡರು ಆರೋಪ ಮಾಡಿದ ಹಿನ್ನೆಲೆ ಧರ್ಮಸ್ಥಳಕ್ಕೆ ಆಗಮಿಸಿ ಅರಸೀಕೆರೆ ಜೆಡಿಎಸ್ ಶಾಸಕ ಶಿವಲಿಂಗೇಗೌಡ ಆಣೆ ಪ್ರಮಾಣ ಮಾಡಿದ್ದಾರೆ. ಶಿವಲಿಂಗೇಗೌಡ 'ರಾಗಿ ಕಳ್ಳ' ಎಂದು ಬಿಜೆಪಿ ಮುಖಂಡರು ಆರೋಪ ಮಾಡಿದ್ದರು. ಈ ಆರೋಪಕ್ಕೆ ಧರ್ಮಸ್ಥಳ

ನಕ್ಷತ್ರ ಆಮೆಯ ಮಾರಾಟ, ಇಬ್ಬರ ಬಂಧನ | ಅಳಿವಿನಂಚಿನಲ್ಲಿರುವ ಪ್ರಾಣಿಗೆ ಬಂತು ಸಂಕಟ!

ಮಡಿಕೇರಿ:- ಅಳಿವಿನಂಚಿನಲ್ಲಿರುವ ನಕ್ಷತ್ರ ಆಮೆಯನ್ನು ಅಕ್ರಮವಾಗಿ ಮಾರಾಟ ಮಾಡಲು ಯತ್ನಿಸುತ್ತಿದ್ದ ಇಬ್ಬರು ಆರೋಪಿಗಳನ್ನು ಮಡಿಕೇರಿಯ ಸಿ. ಐ. ಡಿ ಪೊಲೀಸ್ ಅರಣ್ಯ ಸಂಚಾರಿ ದಳ ಬಂಧಿಸಿದೆ. ಎಸ್. ಎ. ಜಗದೀಶ್ ಕುಮಾರ್ ಶೀಖ್ ಗೈಲೂಸ ಬಂಧಿತ ಆರೋಪಿಗಳಾಗಿದ್ದಾರೆ. ಹಾರಂಗಿ ಬೊಳ್ಳೂರು ಮಾದಾಪಟ್ಟಣ

ಹುಡುಗಿ ನೀ ಕಾಟ ಕೊಡುತೀ…ಅಂತ ಈತ ಮಾಡಿದ್ದು ನೋಡಿದರೆ ನೀವು ಹೌಹಾರುವುದು ಖಂಡಿತ!!!

ಸಮಾಜದಲ್ಲಿ ಹಿಂದಿನಿಂದಲೂ ಗಂಡು-ಹೆಣ್ಣು ಮದುವೆಯಾಗೋದು ರೂಢಿಯಲ್ಲಿದೆ. ಆದ್ರೆ ಇತ್ತೀಚಿಗೆ ಜನ್ರು ರೋಬೋಟ್‌, ಕನಸಿನಲ್ಲಿ ಬರುವ ಹುಡುಗಿ, ವಿಮಾನದ ಜೊತೆ ಹೀಗೆ ಚಿತ್ರ-ವಿಚಿತ್ರವಾಗಿ ಮದ್ವೆಯಾಗ್ತಾರೆ. ಇಲ್ಲಾಗಿದ್ದು ಇದೇ. ಇಲ್ಲೊಬ್ಬಾತ ಎಲ್ಲಾ ಬಿಟ್ಟು ಗೊಂಬೆಯನ್ನೇ ಮದ್ವೆಯಾಗಲು ಪ್ಲಾನ್

ಬರೋಬ್ಬರಿ 8 ತಿಂಗಳವರೆಗೆ ಬೇಕಾಗುವಷ್ಟು ಆಹಾರವನ್ನು ಒಮ್ಮೆಲೇ ತಯಾರಿಸಿ ಇಡುತ್ತಾಳಂತೆ ಈ ಮಹಿಳೆ!

ತಿನ್ನೋಕೆ ಅದೆಷ್ಟೇ ತರದ ಐಟಂ ಇದ್ರೂನು ಸರಿ, ನಾವು ರೆಡಿ ಅನ್ನೋದ್ರಲ್ಲಿ ಡೌಟ್ ಇಲ್ಲ. ಆದ್ರೆ, ಅದೇ ಅಡುಗೆ ಮಾಡಿ ಅಂದಾಗ ಹಿಂದಕ್ಕೆ ಜಾರೋದು ಮಾಮೂಲ್. ಪ್ರತಿನಿತ್ಯ ಎದ್ದಾಗಿಂದ ಮಲಗೋವರೆಗೆ ಬೇಯಿಸಿ ಹಾಕಿ ಹಾಕಿ ಸುಸ್ತಾಗಿ ಹೋಗಿರುತ್ತಾರೆ ಮಹಿಳೆಯರು. ಆದ್ರೆ ವಿಧಿ ಇಲ್ಲ ನೋಡಿ. ತಿನ್ನಬೇಕಂದ್ರೆ

ವಿದ್ಯಾರ್ಥಿಗಳಿಗೆ ಲೈಂಗಿಕ ಕಿರುಕುಳ ಪ್ರಕರಣ | ಮುರುಗಾ ಮಠ ಶ್ರೀಗಳ ಪ್ರಯಾಣ ತಡೆದ ಪೊಲೀಸರು

ಚಿತ್ರದುರ್ಗದ ಮುರುಗಾ ಮಠ ಈಗ ಭಾರೀ ಸುದ್ದಿ ಮಾಡುತ್ತಿದೆ. ಮುರುಗಾ ಮಠದ ಶ್ರೀಗಳ ವಿರುದ್ಧ ಲೈಂಗಿಕ ದೌರ್ಜನ್ಯ ಆರೋಪ ಬಂದಿದ್ದು, ಬಾಲಕಿಯರ ಮೇಲೆ ಲೌಂಗಿಕ ದೌರ್ಜನ್ಯ ಆರೋಪದಲ್ಲಿ ಚಿತ್ರದುರ್ಗದ ಮುರುಘಾ ಶರಣರ ವಿರುದ್ಧ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿತ್ತು. ಹಾವೇರಿ ಜಿಲ್ಲೆಯ