Daily Archives

August 29, 2022

“ಮಿಸ್ ಯೂನಿವರ್ಸ್ 2022” ರ ಕಿರೀಟ ಮುಡಿಗೇರಿಸಿಕೊಂಡ ಕುಡ್ಲದ ದಿವಿತಾ ರೈ

ದೇಶದ ಫ್ಯಾಷನ್ ಜಗತ್ತು ಕಾತುರದಿಂದ ಎದುರು ನೋಡುತ್ತಿದ್ದ ಪ್ರತಿಷ್ಠಿತ "ಲಿವಾ ಮಿಸ್ ದಿವಾ ಯೂನಿವರ್ಸ್" ಸೌಂದರ್ಯ ಸ್ಪರ್ಧೆಯ ಫಲಿತಾಂಶ ಪ್ರಕಟವಾಗಿದೆ. ಕರ್ನಾಟಕದವರೇ ಆದ ಮಂಗಳೂರು ಮೂಲದ ಬೆಡಗಿಯಾಗಿರುವ 23ರ ಹರೆಯದ ದಿವಿತಾ ರೈ ಸೌಂದರ್ಯ ಅಖಾಡದಲ್ಲಿ ಭಾರತವನ್ನು ಪ್ರತಿನಿಧಿಸಿ "ಮಿಸ್

ಸ್ವಾತಂತ್ರ್ಯ ಹೋರಾಟಗಾರ ಕೆದಂಬಾಡಿ ರಾಮಯ್ಯ ಗೌಡರಿಗೆ ಶಾಸಕ ಯು.ಟಿ.ಖಾದರ್ ಅವರಿಂದ ಅಗೌರವ

ಮಂಗಳೂರು : ಪ್ರಥಮ ಸ್ವಾತಂತ್ರ್ಯ ಸಂಗ್ರಾಮದ ಅಮರ ಸೇನಾನಿ, ಕದನ ವೀರ, ಅಪ್ರತಿಮ ಸಂಘಟನಾ ಚತುರ ಕೆದಂಬಾಡಿ ರಾಮಯ್ಯ ಗೌಡ ಅವರಿಗೆ ಶಾಸಕ, ಮಾಜಿ ಸಚಿವ ಯು.ಟಿ.ಖಾದರ್ ಅಗೌರವ ತೋರಿದ್ದಾರೆ ಎಂದು ತಿಳಿದು ಬಂದಿದೆ. ಮಂಗಳೂರಿನ ಬಾವುಟಗುಡ್ಡೆಗೆ ಹೋಗುವ ದಾರಿಯಲ್ಲಿ ಪರಂಗಿಪೇಟೆಯಲ್ಲಿ ರಿಕ್ಷಾ

ಕರ್ನಾಟಕದಲ್ಲಿ ಮುಂದಿನ 4 ದಿನ ಭಾರೀ ಮಳೆ

ರಾಜ್ಯದಲ್ಲಿ ಮುಂದಿನ ನಾಲ್ಕು ದಿನ ಕಾಲ ಮಳೆಯಾಗುವ ಸಾಧ್ಯತೆಯಿದ್ದು,ಕಳೆದೊಂದು ವಾರದಿಂದ ದಕ್ಷಿಣ ಒಳನಾಡಿನಲ್ಲಿ ವಾಡಿಕೆಗಿಂತ ಹೆಚ್ಚು ಮಳೆ ಬಿದ್ದಿದೆ. 15 ಜಿಲ್ಲೆಗಳಲ್ಲಿ ಯೆಲ್ಲೋ ಆಲರ್ಟ್‌ ಘೋಷಣೆ ಮಾಡಲಾಗಿದೆ. ಬೆಂಗಳೂರು, ಬೆಂ.ಗ್ರಾಮಾಂತರ, ರಾಮನಗರ, ಕೋಲಾರ, ತುಮಕೂರು, ಚಾಮರಾಜನಗರ,

BHEL : ವಿವಿಧ 575 ಹುದ್ದೆಗಳಿಗೆ ಅರ್ಜಿ ಆಹ್ವಾನ, ಐಟಿಐ ಪಾಸಾದವರಿಗೆ ಉದ್ಯೋಗವಕಾಶ, ಆಸಕ್ತರು ಈ ಕೂಡಲೇ ಅರ್ಜಿ ಸಲ್ಲಿಸಿ

ಭಾರತ್ ಹೆವಿ ಇಲೆಕ್ಟ್ರಿಕಲ್ ಲಿಮಿಟೆಡ್ (ಬಿಹೆಚ್‌ಇಎಲ್) ಅಪ್ರೆಂಟಿಸ್ ಹುದ್ದೆಗಳ ಭರ್ತಿಗೆ ನೇಮಕ ಅಧಿಸೂಚನೆ ಬಿಡುಗಡೆ ಮಾಡಿದೆ. ಈ ಹುದ್ದೆಗಳಲ್ಲಿ ಆಸಕ್ತಿ ಇರುವ ಅಭ್ಯರ್ಥಿಗಳು ಕೆಳಗಿನ ಮಾಹಿತಿಗಳನ್ನು ತಿಳಿದು ಅರ್ಜಿ ಹಾಕಿರಿ. ಹುದ್ದೆಗಳ ವಿವರಗ್ರಾಜುಯೇಟ್ ಅಪ್ರೆಂಟಿಸ್ - 95ಟೆಕ್ನಿಷಿಯನ್

ಅಂತ್ಯಸಂಸ್ಕಾರಕ್ಕೆಂದು ಇಟ್ಟ ಮಗು, ತಾಯಿ ಕಂಡಳು ಮಗುವಿನ ಉಸಿರಾಟದ ಹಬೆ, ನಂತರ ನಡೆದದ್ದೇ ಪವಾಡ!!!

ಈ ಜಗತ್ತು ಒಂದು ವಿಸ್ಮಯ ನಗರಿ. ಇಲ್ಲಿ ನಡೆಯುವ ಅದ್ಭುತಗಳನ್ನು ನೋಡಿ ಜನ ಅಚ್ಚರಿಯಿಂದ ಮೂಕವಿಸ್ಮಿತರಾಗುವುದನ್ನು ನೋಡಿದ್ದೇವೆ. ಜಗತ್ತಿನಲ್ಲಿ ನಡೆಯುವ ಪವಾಡಗಳನ್ನು ಕೆಲವೊಮ್ಮೆ ನಂಬಲಸಾಧ್ಯ. ಅಂತ್ಯ ಸಂಸ್ಕಾರವನ್ನು ಮಾಡಲು ಹೊರಟಾಗ ಮಲಗಿದ್ದ ವ್ಯಕ್ತಿ ಇದ್ದಕಿದ್ದಂತೆ ಎದ್ದು ಕೂತದ್ದು ಇಂತಹ

ಕೇವಲ 2,800 ರೂಪಾಯಿಗೆ ಖರೀದಿಸಿ 32 ಇಂಚಿನ ಸ್ಮಾರ್ಟ್ ಟಿವಿ | ಗಣೇಶ ಹಬ್ಬಕ್ಕೆ ಬಂಪರ್ ಆಫರ್!!!!

ಹೌದು. ಟಿ ವಿ ಕೊಳ್ಳುಗರಿಗೆ ಇದೊಂದು ಖುಷಿ ವಿಚಾರ ಅಂತ ಹೇಳ್ಬೋದು. ಗಣೇಶ ಚತುರ್ಥಿಯ ಹಿನ್ನೆಲೆಯಲ್ಲಿ ಸ್ಮಾರ್ಟ್ ಟಿವಿಗಳ ಮೇಲೆ ಭಾರೀ ರಿಯಾಯಿತಿಗಳನ್ನು ನೀಡಲಾಗುತ್ತಿದೆ. ಈ ಸಂದರ್ಭದಲ್ಲಿ ದುಬಾರಿ ಟಿವಿಗಳನ್ನು ಅತ್ಯಂತ ಅಗ್ಗದ ಬೆಲೆಗೆ ಖರೀದಿಸಬಹುದು. ಏಸರ್‌ನ ಐ-ಸೀರೀಸ್‌ನ ಸ್ಮಾರ್ಟ್ ಟಿವಿ

ಈ ಕುಕ್ಕರನ್ನು ಮನೆಗೆ ತಂದರೆ ಗ್ಯಾಸ್ ಸಿಲಿಂಡರ್ ತಿಂಗಳುಗಟ್ಟಲೆ ಬಾಳಿಕೆ ಬರುತ್ತೆ! | ಚಿಕ್ಕದಾಗಿ, ಹಗುರವಾಗಿರುವ…

ಬೆಂಗಳೂರು: ಇತ್ತೀಚಿನ ದಿನಗಳಲ್ಲಿ ದಿನ ಬಳಕೆಯ ಎಲ್ಲಾ ವಸ್ತುಗಳ ಬೆಲೆ ಆಗಸವನ್ನು ಮುಟ್ಟುತ್ತಿದೆ. ಗ್ಯಾಸ್ ಸಿಲಿಂಡರ್ ಕೂಡ ಇದಕ್ಕೆ ಹೊರತಾಗಿಲ್ಲ. ಆದರೆ, ನಿತ್ಯ ಗ್ಯಾಸ್ ಸಿಲಿಂಡರ್ ಬಳಸದೆ ಬೇರೆ ದಾರಿಯೇ ಇಲ್ಲ. ಇಂತಹ ಪರಿಸ್ಥಿತಿಯಲ್ಲಿ ಗ್ಯಾಸ್ ಸಿಲಿಂಡರ್ ಬೇಗ ಖಾಲಿಯಾಗುತ್ತದೆ. ಇದಕ್ಕೆ

ಇಂದು ಮತ್ತೆ ಸಂಭವಿಸಿದ ಭಾರೀ ಭೂಕಂಪ | 6.1 ತೀವ್ರತೆಯ ಭೂಕಂಪನ

ಈ ವರ್ಷ ಉಂಟಾದಷ್ಟು ಭೂಕಂಪ ನಿಜಕ್ಕೂ ಬೇರೆ ಯಾವ ವರ್ಷನೂ ಉಂಟಾಗಿಲ್ವೇನೋ ಅನ್ನೋ ಮಟ್ಟಿಗೆ ಭಯದ ವಾತಾವರಣ ಇದೆ. ಏಕೆಂದರೆ ಪದೇ ಪದೇ ಹಲವಾರು ಕಡೆ ಭೂಕಂಪ ಆಗಿರುವ ವರದಿ ಆಗ್ತಾ ಇದೆ. ಈಗ ಇಂಡೋನೇಷ್ಯಾದಲ್ಲಿ ಇಂದು ಬೆಳಗ್ಗೆ ಭಾರಿ ಭೂಕಂಪನ ಉಂಟಾಗಿದ್ದು, ರಾಜಧಾನಿ ಸುಮಾತ್ರಾದ ಪಶ್ಚಿಮದಲ್ಲಿರುವ

ಬಲವಂತದಿಂದ ಕಾಂಗ್ರೆಸ್ ತೊರೆಯುವಂತೆ ಮಾಡಲಾಗಿದೆ – ಮಾಜಿ ಕಾಂಗ್ರೆಸ್ ಮುಖಂಡ ಗುಲಾಂ ನಬಿ ಆಜಾದ್

ನವದೆಹಲಿ: ಕಾಂಗ್ರೆಸ್​ನ ಹಿರಿಯ ನಾಯಕ ಗುಲಾಂ ನಬಿ ಆಜಾದ್ ಕಾಂಗ್ರೆಸ್​ ಪಕ್ಷಕ್ಕೆ ರಾಜೀನಾಮೆ ನೀಡಿದ ಬಳಿಕ ಅವರ ಮುಂದಿನ ನಡೆಯ ಬಗ್ಗೆ ಭಾರೀ ಚರ್ಚೆಗಳು ನಡೆದಿದ್ದವು. ಕಾಂಗ್ರೆಸ್ ತೊರೆದು ಅವರು ಬಿಜೆಪಿ ಸೇರಲಿದ್ದಾರೆ ಎಂದು ಕೂಡ ಹೇಳಲಾಗಿತ್ತು. ಆದರೆ, ಕಾಂಗ್ರೆಸ್​ಗೆ ರಾಜೀನಾಮೆ ನೀಡಿದ ದಿನವೇ

ಆ.31 ರಂದು ಪ್ರಾಣಿವಧೆ ಮಾಂಸ ಮಾರಾಟ ನಿಷೇಧ…!

ಆಗಸ್ಟ್ 31 ರಂದು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಗಣೇಶ ಚತುರ್ಥಿಯ ಸಂದರ್ಭದಲ್ಲಿ ಬೆಂಗಳೂರಿನಲ್ಲಿ ಪ್ರಾಣಿವಧೆ ಮತ್ತು ಮಾಂಸ ಮಾರಾಟವನ್ನು ನಿಷೇಧಿಸಿದೆ. ಬಿಬಿಎಂಪಿ ವ್ಯಾಪ್ತಿಯ ಎಲ್ಲ ಪ್ರದೇಶಗಳಿಗೂ ಈ ನಿಷೇಧ ಅನ್ವಯವಾಗಲಿದೆ. ಈ ಬಗ್ಗೆ ಬಿಬಿಎಂಪಿ ಸುತ್ತೋಲೆ ಹೊರಡಿಸಿದೆ.