Daily Archives

July 26, 2022

ಸ್ಮಾಲೆಸ್ಟ್ ಡಾಟ್ ಮಂಡಲ -ವರ್ಲ್ಡ್ ಬುಕ್ ಆಫ್ ರೆಕಾರ್ಡ್ ನಲ್ಲಿ ಬೆಳ್ತಂಗಡಿಯ ಯುವ ಕಲಾವಿದೆ!!

ಕೇವಲ ಒಂದು ಗಂಟೆಯಲ್ಲಿ 140 ಚುಕ್ಕಿ ಬಳಸಿ 4.ಸೆ.ಮೀ ಗಾತ್ರದ ಸ್ಮಾಲೆಸ್ಟ್ ಡಾಟ್ ಮಂಡಲ(ಅತೀ ಚಿಕ್ಕ ಡಾಟ್ ಮಂಡಲ)ಆರ್ಟ್ ಬಿಡಿಸಿರುವ ಬೆಳ್ತಂಗಡಿ ತಾಲ್ಲೂಕಿನ ಯುವ ಕಲಾವಿದೆ ಸುರಕ್ಷಾ ಆಚಾರ್ಯ ಲಾಯಿಲ ಅವರ ಹೆಸರು ವರ್ಲ್ಡ್ ಬುಕ್ ಆಫ್ ರೆಕಾರ್ಡ್ ನಲ್ಲಿ ಸೇರ್ಪಡೆಯಾಗಿದೆ.ತನ್ನ ಪ್ರತಿಭೆಯ

ಹುಲಿ ರಸ್ತೆ ದಾಟಲು ವಾಹನ ಸಂಚಾರ ನಿಲ್ಲಿಸಿದ ಟ್ರಾಫಿಕ್ ಪೊಲೀಸ್ | ವ್ಯಾಘ್ರ ರಸ್ತೆ ದಾಟುವ ವೀಡಿಯೊ ವೈರಲ್

ಕಾಡು ಪ್ರಾಣಿಗಳಿಗೆ ನೆಲೆಯಾಗಿದ್ದ ಕಾಡುಗಳೇ ಇತ್ತೀಚೆಗೆ ಮರೆಯಾಗುತ್ತಿದೆ. ಮರ-ಗಿಡ ಕಡಿದು ದೊಡ್ಡ ದೊಡ್ಡ ಕಟ್ಟಡಗಳು, ಹೆದ್ದಾರಿಗಳು ಎದ್ದು ನಿಂತಿದೆ. ಇಂತಹ ಬೆಳವಣಿಗೆಯ ನಡುವೆ ಕಾಡು ಪ್ರಾಣಿಗಳು ರಸ್ತೆಗಿಳಿಯೋದು ಕಾಮನ್. ಅದೇ ರೀತಿ ಹುಲಿಯೊಂದು ರಾಜರೋಷವಾಗಿ ಹೆದ್ದಾರಿ ದಾಟುತ್ತಿರುವ ವೀಡಿಯೊ

ಕಬಡ್ಡಿ ಆಡುವಾಗಲೇ ಕುಸಿದು ಸಾವು ಕಂಡ ಆಟಗಾರ| ಗೆದ್ದ ಕಪ್ ನೊಂದಿಗೆ ಅಂತ್ಯಸಂಸ್ಕಾರ

ಕಬಡ್ಡಿ ಆಡುತ್ತಿದ್ದ ಸಂದರ್ಭದಲ್ಲಿ ಆಟಗಾರನೋರ್ವನು ಕೆಳಗೆ ಕುಸಿದು ಬಿದ್ದು ಮೃತಪಟ್ಟಿರುವ ಘಟನೆಯೂ ನಡೆದಿದೆ. ಈ ಘಟನೆಯ ದೃಶ್ಯ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.ಕಬಡ್ಡಿ ಆಟಗಾರ ವಿಮಲ್ ಮೃತ ದುರ್ದೈವಿ. ನಿನ್ನೆ ಕಡಲೂರಿನ ಕಡಂಪುಲಿಯೂರಿನಲ್ಲಿ ನಡೆದ ರಾಜ್ಯ ಕಬಡ್ಡಿ

ಬೆಳ್ತಂಗಡಿ : ಬಾಲಕಿಗೆ ಲೈಂಗಿಕ ಕಿರುಕುಳದ ಆರೋಪಿಗೆ ಹಲ್ಲೆ ನಡೆಸಿಲ್ಲ-ಸ್ಪಷ್ಟನೆ

ಬೆಳ್ತಂಗಡಿ: ತಾಲೂಕಿನ ಇಂದಬೆಟ್ಟು ಗ್ರಾಮದಲ್ಲಿ ನಡೆದ ಬಾಲಕಿಗೆ ಲೈಂಗಿಕ ಕಿರುಕುಳ ಪ್ರಕರಣ ಹಾಗೂ ಹಲ್ಲೆ, ಕೊಲೆ ಪ್ರಕರಣದ ಕುರಿತು ಕಿರುಕುಳಕ್ಕೊಳಗಾದ ಬಾಲಕಿಯ ತಂದೆ ಪ್ರತಿಕ್ರಿಯೆ ನೀಡಿದ್ದು, ನಾರಾಯಣ ನಾಯ್ಕ ನನ್ನ ಮಗಳಿಗೆ ಕಿರುಕುಳ ನೀಡಿದ್ದು ಹೌದು.ಜೊತೆಗೆ ಈ ಗಲಾಟೆಯಲ್ಲಿ ಮೃತಪಟ್ಟ ಜಾರಪ್ಪ

ದಲಿತ ಸಮುದಾಯಕ್ಕಾಗಿ ‘ಶುಭಲಗ್ನ’ ಯೋಜನೆ ಪ್ರಾರಂಭಿಸಿದ ರಾಜ್ಯಸರ್ಕಾರ

ಮಂಗಳೂರು : ದಲಿತ ಸಮುದಾಯಕ್ಕೆ ನೆರವಾಗುವ ನಿಟ್ಟಿನಲ್ಲಿ ರಾಜ್ಯ ಸರ್ಕಾರವು ಹೊಸ ಯೋಜನೆಯನ್ನು ಜಾರಿಗೊಳಿಸಲಿದ್ದು, ಶೀಘ್ರದಲ್ಲೇ ಪ್ರಾರಂಭವಾಗಲಿದೆ.ಸಪ್ತಪದಿ ಮಾದರಿಯಲ್ಲೇ 'ಶುಭಲಗ್ನ' ಹೆಸರಿನಲ್ಲಿ ಉಚಿತ ಸಾಮೂಹಿಕ ವಿವಾಹ ಯೋಜನೆ ಹಮ್ಮಿಕೊಳ್ಳಲು ಚಿಂತನೆ ನಡೆಸಿದೆ ಎಂದು ಸಮಾಜ ಕಲ್ಯಾಣ ಸಚಿವ

Trailor Release | ಮೈಕ್ ಟೈಸನ್ ಎಂಬ ಟೈಗರ್ ಜತೆ ಹಣೆಗೆ ಹಣೆ ಹೊಡೆಯಲು ಹೊರಟಿದ್ದಾನೆ ‘ ಲೈಗರ್ ‘ ವಿಜಯ್…

ಲೈಗರ್ !! ಗಂಡು ಸಿಂಹ ಮತ್ತು ಹೆಣ್ಣು ಹುಲಿಯ ಸಂಗಮದ ವ್ಯಗ್ರ ಕೂಸು ಈ ಲೈಗರ್. ಸಿಂಹದ ಬಲಿಷ್ಠತೆಯನ್ನೂ, ಹುಲಿಯ ಚುರುಕುತನವನ್ನೂ ಏಕಕಾಲಕ್ಕೆ ಪಡೆದು ಹೋರಾಡಬಲ್ಲ ಕ್ಷಮತೆ ಈ ಲೈಗರ್ ದು. ಈಗ ಟಾಲಿವುಡ್ ನಲ್ಲಿ ಸಂಚಲನ ಸೃಷ್ಟಿಯಾಗಿದೆ. ಕಾರಣ ಟಾಲಿವುಡ್ ನ ಖ್ಯಾತ ನಿರ್ದೇಶಕ ಪೂರಿ ಜಗನ್ನಾಥ್

ವಿಷ ಮದ್ಯ ಸೇವಿಸಿ ಗುಜರಾತಿನಲ್ಲಿ 23 ಮಂದಿ ಸಾವು

ಗುಜರಾತ್ ನಲ್ಲಿ ಮದ್ಯ ನಿಷೇಧವಿದ್ದರೂ, ನಕಲಿ ಮದ್ಯದ ಸೇವನೆಯಿಂದಾಗಿ ಭೀಕರ ದುರಂತ ನಡೆದಿದೆ. ಈ ನಕಲಿ ಮದ್ಯ ಸೇವಿಸಿ ಕೆಲವು ಹಳ್ಳಿಗಳಲ್ಲಿ ಮೃತಪಟ್ಟವರ ಸಂಖ್ಯೆ ಹೆಚ್ಚಿದೆ‌. ಮಾಹಿತಿ ಪ್ರಕಾರ, ಅಹಮದಾಬಾದ್ ಮತ್ತು ಬೊಟಾಡ್ ಜಿಲ್ಲೆಗಳ ಕೆಲವು ಹಳ್ಳಿಗಳಲ್ಲಿ ನಕಲಿ ಮದ್ಯ ಸೇವಿಸಿ ಮೃತಪಟ್ಟವರ

ಮಗನ ದೇಹವನ್ನು ತುಂಡು ತುಂಡಾಗಿ ಕತ್ತರಿಸಿ ಎಸೆದ ತಂದೆ!!

ನವದೆಹಲಿ: ಕುಡಿತದ ಚಟ ಹೊಂದಿದ್ದ ಮಗ ಪದೇ ಪದೇ ಹಣ ಕೇಳುತ್ತಿದ್ದರಿಂದ ಕೋಪಗೊಂಡ ಅಪ್ಪ, ಶೂಟ್ ಮಾಡಿ ದೇಹವನ್ನು ತುಂಡು ತುಂಡಾಗಿ ಕತ್ತರಿಸಿ ಎಸೆದ ಘಟನೆ ನಡೆದಿದ್ದು, ಆರೋಪಿ ತಂದೆಯನ್ನು ಪೊಲೀಸರು ವಶಪಡಿಸಿದ್ದಾರೆ.ಬಂಧಿತ ಆರೋಪಿಯಾದ ತಂದೆ ಗುಜರಾತ್ ನ ಅಹ್ಮದಾಬಾದ್ ನಿವಾಸಿ ನೀಲೇಶ್

ಮಂಗಳೂರು: ಪಬ್ ಪಾರ್ಟಿ ಗೆ ಬ್ರೇಕ್ ಪ್ರಕರಣ!! ಯಾವುದೇ ಹಲ್ಲೆ-ಅಕ್ರಮ ಪ್ರವೇಶ ನಡೆದಿಲ್ಲ..ಕಮಿಷನರ್ ಎನ್ ಶಶಿಕುಮಾರ್

ಮಂಗಳೂರು: ನಗರದಲ್ಲಿ ನಿನ್ನೆ ಪಬ್‌ ಮೇಲೆ ಬಜರಂಗದಳ ದಾಳಿ ವಿಚಾರದ ಕುರಿತು ಮಂಗಳೂರು ನಗರ ಪೊಲೀಸ್‌ ಕಮೀಷನರ್ ಶಶಿಕುಮಾರ್ ಸ್ಪಷ್ಟನೆಯೊಂದನ್ನು ನೀಡಿದ್ದಾರೆ. ನಗರದಲ್ಲಿ ಯಾವುದೇ ಪಬ್ ಅಟ್ಯಾಕ್ ಆಗಿಲ್ಲ. ಬಲ್ಮಠದ ಪಬ್ ಮುಂದೆ ನಿನ್ನೆ ರಾತ್ರಿ ಹತ್ತು-ಹನ್ನೆರೆಡು ಮಂದಿ ಜಮಾಯಿಸಿದ್ದರು.

ಹಾಸ್ಟೆಲ್ ನಲ್ಲಿ ಮತ್ತೊಬ್ಬ ವಿದ್ಯಾರ್ಥಿನಿ ಆತ್ಮಹತ್ಯೆ | 15 ದಿನದಲ್ಲಿ ನಡೆದ ಎರಡನೇ ಪ್ರಕರಣ, ಹಾಸ್ಟೆಲ್ ಸುತ್ತಮುತ್ತ…

ಹಾಸ್ಟೆಲ್ ‌ನಲ್ಲಿ ವಿದ್ಯಾರ್ಥಿಗಳ ಸಾವಿನ ಸರಮಾಲೆ ಮುಂದುವರಿಯುತ್ತನೇ ಇದೆ. ಜುಲೈ 13ರಂದು ಕಲ್ಲಕುರುಚಿ ಜಿಲ್ಲೆಯ ಚಿನ್ನಸೇಲಂನಲ್ಲಿರುವ ಖಾಸಗಿ ಶಾಲೆಯ ಹಾಸ್ಟೆಲ್‌ನಲ್ಲಿ 12ನೇ ತರಗತಿ ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡ ಘಟನೆಯೊಂದು ಹಿಂಸಾತ್ಮಕ ರೂಪ ಪಡೆದುಕೊಂಡಿತ್ತು. ಈ ಪ್ರಕರಣ