ಸ್ಮಾಲೆಸ್ಟ್ ಡಾಟ್ ಮಂಡಲ -ವರ್ಲ್ಡ್ ಬುಕ್ ಆಫ್ ರೆಕಾರ್ಡ್ ನಲ್ಲಿ ಬೆಳ್ತಂಗಡಿಯ ಯುವ ಕಲಾವಿದೆ!!

ಕೇವಲ ಒಂದು ಗಂಟೆಯಲ್ಲಿ 140 ಚುಕ್ಕಿ ಬಳಸಿ 4.ಸೆ.ಮೀ ಗಾತ್ರದ ಸ್ಮಾಲೆಸ್ಟ್ ಡಾಟ್ ಮಂಡಲ(ಅತೀ ಚಿಕ್ಕ ಡಾಟ್ ಮಂಡಲ)ಆರ್ಟ್ ಬಿಡಿಸಿರುವ ಬೆಳ್ತಂಗಡಿ ತಾಲ್ಲೂಕಿನ ಯುವ ಕಲಾವಿದೆ ಸುರಕ್ಷಾ ಆಚಾರ್ಯ ಲಾಯಿಲ ಅವರ ಹೆಸರು ವರ್ಲ್ಡ್ ಬುಕ್ ಆಫ್ ರೆಕಾರ್ಡ್ ನಲ್ಲಿ ಸೇರ್ಪಡೆಯಾಗಿದೆ.

ತನ್ನ ಪ್ರತಿಭೆಯ ಮೂಲಕ ವರ್ಡ್ ಬುಕ್ ಆಫ್ ರೆಕಾರ್ಡ್ ಹೆಸರು ಮಾಡಿದ ಸುರಕ್ಷಾ ಆಚಾರ್ಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನ ಹಳೇ ವಿದ್ಯಾರ್ಥಿನಿಯಾಗಿದ್ದು,ಲಾಯಿಲ ಕನ್ನಾಜೆ ನಿವಾಸಿ ಚಂದ್ರಶೇಖರ ಆಚಾರ್ಯ ಹಾಗೂ ಸರಸ್ವತಿ ದಂಪತಿಗಳ ಪುತ್ರಿಯಾಗಿದ್ದಾರೆ.

Leave A Reply