Daily Archives

July 26, 2022

ಖಾಸಗಿ ಕಾಲೇಜೊಂದರ ವಿದ್ಯಾರ್ಥಿಗಳು ಫುಲ್ ಟೈಟ್ ಆಗಿ ಹೊರಳಾಡುತ್ತಿರುವ ವೀಡಿಯೋ ವೈರಲ್

ಶಿವಮೊಗ್ಗ: ಖಾಸಗಿ ಕಾಲೇಜೊಂದರ ವಿದ್ಯಾರ್ಥಿಗಳು 'ಖಾಲಿ ಕ್ವಾಟ್ರು ಬಾಟಲಿ ಹಂಗೆ ಲೈಫು' ಎಂಬಂತೆ ಅಮಲಿನಲ್ಲಿ ತೇಲಾಡುತ್ತಾ ನೆಟ್ಟಗೆ ನಿಂತುಕೊಳ್ಳಲು ಆಗದೇ, ಕಾಲೇಜು ಗೇಟ್ ಮುಂದೆಯೇ ಹೊರಳಾಡುತ್ತಿರುವ ವಿಡಿಯೋ ವೈರಲ್ ಆಗಿದೆ.ಈ ಘಟನೆಯ ದೃಶ್ಯ ವಿದ್ಯಾರ್ಥಿಗಳ ಮೊಬೈಲ್ ನಲ್ಲೇ ಸೆರೆ

ಯಕ್ಷಗಾನ ಪ್ರಿಯರಿಗೆ ಅಸಮಧಾನ ಕ್ಷಮೆ ಕೇಳಿದ ಜೀ ಕನ್ನಡ

ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್​ 6' ವೇದಿಕೆ ಮೇಲೆ ಕಳೆದ ವಾರ ಯಕ್ಷಗಾನ ಮಾಡಲಾಗಿತ್ತು. ಈ ವೇಳೆ ಯಕ್ಷಗಾನಕ್ಕೆ ಅವಮಾನ ಆಗಿದೆ ಎನ್ನುವ ಆರೋಪಗಳು ಕೇಳಿ ಬಂದವು.ಕಳೆದ ವಾರದ ಎಪಿಸೋಡ್​ನಲ್ಲಿ ಯಕ್ಷಗಾನಕ್ಕೆ ಅವಮಾನ ಮಾಡಲಾಗಿದೆ

ಭಾರತದಲ್ಲಿ ಫೇಸ್‌ಬುಕ್ ಬಳಕೆದಾರರ ಸಂಖ್ಯೆ ಇಳಿಮುಖ

ಭಾರತಕ್ಕೆ ಸಂಬಂಧಿಸಿದಂತೆ ಫೇಸ್‌ಬುಕ್‌ನ ಬಳಕೆದಾರರಲ್ಲಿ ಗರಿಷ್ಠ ಪ್ರಮಾಣದಲ್ಲಿ ಇಳಿಮುಖವಾಗಿದೆ. ಹೆಚ್ಚುತ್ತಿರುವ ಮೊಬೈಲ್ ಡೇಟಾ ವೆಚ್ಚ, ಮಹಿಳೆಯರ ವಿರುದ್ಧ ಅವಹೇಳನಕಾರಿ ಟೀಕೆ, ಅಶ್ಲೀಲ ವಿಡಿಯೋಗಳು ಪ್ರಧಾನ ಕಾರಣವಾಗಿದೆ ಎಂದು ಫೆ.2ರಂದು ಪ್ರಕಟವಾಗಿದ್ದ ತ್ರೈಮಾಸಿಕ ವರದಿಯಲ್ಲಿ ಈ ಅಂಶ

ರಾಜ್ಯದ ಕಾಲೇಜುಗಳಲ್ಲಿ ಪ್ರಥಮ ಪಿಯುಸಿ ದಾಖಲಾತಿ ಮಿತಿ ಹೆಚ್ಚಳ

ಬೆಂಗಳೂರು : 2022-23ನೇ ಸಾಲಿಗೆ ಮಾತ್ರ ಸೀಮಿತಗೊಳಿಸುವಂತೆ, ರಾಜ್ಯದ ಖಾಸಗಿ ಅನುದಾನಿತ ಮತ್ತು ಅನುದಾನರಹಿತ ಪದವಿ ಪೂರ್ವ ಕಾಲೇಜುಗಳಲ್ಲಿ ಪ್ರಥಮ ಪಿಯುಸಿ ತರಗತಿ ದಾಖಲಾತಿ ಮಿತಿಯನ್ನು ಹೆಚ್ಚಿಸಲು ರಾಜ್ಯ ಸರ್ಕಾರ ಅನುಮತಿ ನೀಡಿದೆ.ಕಾಲೇಜಿನಲ್ಲಿ ಹೆಚ್ಚುವರಿ ಅಗತ್ಯ ಮೂಲಭೂತ ಸೌಕರ್ಯಗಳು

SBI ಗ್ರಾಹಕರೇ ನಿಮಗೊಂದು ಮುಖ್ಯವಾದ ಮಾಹಿತಿ | ATM ನಗದು ನಿಯಮದಲ್ಲಿ ಬದಲಾವಣೆ , ಇಲ್ಲಿದೆ ಸಂಪೂರ್ಣ ಮಾಹಿತಿ

ಗ್ರಾಹಕರು ಬ್ಯಾಂಕ್ ಗಳಿಂದ ಕರೆ, ಮೆಸೇಜ್ ಗಳನ್ನು ನಂಬಿ ಮೋಸ ಹೋಗುವುದನ್ನು ತಪ್ಪಿಸಲು ಹಾಗೂ ಗ್ರಾಹಕರನ್ನು ವಂಚನೆಯಿಂದ ತಪ್ಪಿಸಲು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ಎಟಿಎಂ ವಹಿವಾಟಿನಿಂದ ರಕ್ಷಿಸಲು ಪಾಸ್‌ವರ್ಡ್ (OTP) ಆಧಾರಿತ ನಗದು ಹಿಂಪಡೆಯುವ ಸೇವೆ ಪ್ರಾರಂಭಿಸಿದೆ.ಇದು ಅನಧಿಕೃತ

ಏಳು ವರ್ಷದಿಂದ ಮಕ್ಕಳಿಲ್ಲ ಎಂಬ ಕೊರಗಿನಲ್ಲಿದ್ದ ದಂಪತಿ | ಇದೀಗ ಒಂದೇ ಬಾರಿಗೆ 5 ಮಕ್ಕಳ ಅಪ್ಪ ಅಮ್ಮ

ಕಷ್ಟ ಎಂದು ಬಂದಾಗ ದೇವರು ಕೈಜೋಡಿಸದಿದ್ದಾಗ, ಪ್ರತಿಯೊಬ್ಬರು ಕೂಡ ದೇವರನ್ನು ಬಯ್ಯುತ್ತಾರೆ. ಆದರೆ ತತ್ ತಕ್ಷಣಕ್ಕೆ ದೇವರು ಕೇಳಿದ ವರಗಳನ್ನು ನೀಡದಿದ್ದರೂ, ಸಮಯ ಬಂದಾಗ ಖಂಡಿತವಾಗಿಯೂ ಆಶೀರ್ವದಿಸುತ್ತಾನೆ ಎಂಬುದಕ್ಕೆ ಇಲ್ಲಿ ನಡೆದ ಘಟನೆಯೇ ಸಾಕ್ಷಿಯಾಗಿದೆ. ಹೌದು. ಮಕ್ಕಳೇ ಇಲ್ಲ ಎಂದು

15 ರ ಪೋರನೊಂದಿಗೆ ಎದುರು ಮನೆಯ ಆಂಟಿ ಎಸ್ಕೇಪ್ | ಎರಡು ಮಕ್ಕಳ ತಾಯಿಗೆ ಬಾಲಕನ ಜೊತೆ ಲವ್ವಿ ಡವ್ವಿ!!!

ಇದು ಇನ್ನೊಂದು ಅನೈತಿಕ ಸಂಬಂಧದ ಘಟನೆ. ಇಲ್ಲಿಗಂಡ ಮತ್ತು ಇಬ್ಬರು ಮಕ್ಕಳಿರುವ ವಿವಾಹಿತ ಮಹಿಳೆಯೊಬ್ಬರು 15 ರ ಹರೆಯದ ಹುಡುಗನನ್ನು ಕಿಡ್ನ್ಯಾಪ್ ಮಾಡಿರುವ ಘಟನೆ ನಡೆದಿದೆ. ಹಾಗಾಗಿ ಈ ಘಟನೆ ಆ ಊರಿನಲ್ಲಿ ಸ್ಥಳೀಯವಾಗಿ ಭಾರೀ ಚರ್ಚೆಗೆ ಗ್ರಾಸವಾಗಿದೆ.ಓರ್ವ ಮಹಿಳೆ ಗಂಡ ಮಕ್ಕಳಿರುವ ಸಂಸಾರ

ಆಸ್ತಿ ನೋಂದಣಿ ಪ್ರಕ್ರಿಯೆ | ರಾಜ್ಯದ ಜನತೆಗೆ ಭರ್ಜರಿ ಸಿಹಿ ಸುದ್ದಿ ನೀಡಿದ ಸರಕಾರ

ರಾಜ್ಯದಲ್ಲಿ ಆಸ್ತಿ ನೋಂದಣಿಗೆ ನೀಡಿದ ಶೇ.10ರಷ್ಟು ರಿಯಾಯಿತಿಯನ್ನು ಮುಂದಿನ ಮೂರು ತಿಂಗಳ ಕಾಲ ವಿಸ್ತರಣೆ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.ಈ ಕುರಿತು ವಿಧಾನಸೌಧದಲ್ಲಿ ಮಾಧ್ಯಮಗಳಿಗೆ ಮಾಹಿತಿ ನೀಡಿದ ಕಂದಾಯ ಸಚಿವ ಆರ್.ಅಶೋಕ್ ಮಾಹಿತಿ ನೀಡಿದ್ದಾರೆ.ಇನ್ನು 'ಆಸ್ತಿ ನೋಂದಣಿಯ

ಮಂಗಳೂರು:ವಿದ್ಯಾರ್ಥಿ-ವಿದ್ಯಾರ್ಥಿನಿಯರ ತುಂಡುಡುಗೆ, ಅಸಹ್ಯ ವರ್ತನೆ!!
ಬಲ್ಮಠದ ಪಬ್ ಪಾರ್ಟಿ ಗೆ ಬ್ರೇಕ್ ಹಾಕಿದ ಬಜರಂಗದಳ…

ಮಂಗಳೂರು : ಬಜರಂಗದಳ ಕಾರ್ಯಕರ್ತರು ನಿನ್ನೆ ನಗರದ ಪಬ್ ಪಾರ್ಟಿ ತಡೆದ ಘಟನೆಯೊಂದು ನಡೆದಿದೆ. ಬಲ್ಮಠದ ಪಬ್ ಒಂದರಲ್ಲಿ ನಗರದ ಪ್ರತಿಷ್ಠಿತ ಕಾಲೇಜಿನ ವಿದ್ಯಾರ್ಥಿಗಳು ಪಾರ್ಟಿ ಮಾಡುತ್ತಿದ್ದ ಮಾಹಿತಿಯ ಮೇರೆಗೆ ಈ ಕಾರ್ಯಾಚರಣೆ ನಡೆದಿದ್ದು, ಬಜರಂಗದಳ ಕಾರ್ಯಕರ್ತರು ಇದಕ್ಕೆ ತಡೆ ಒಡ್ಡಿದ್ದಾರೆ.

ಚಿನ್ನದ ಬೆಲೆಯಲ್ಲಿ ತಟಸ್ಥತೆ, ಬೆಳ್ಳಿ ಬೆಲೆ ಕೊಂಚ ಏರಿಕೆ

ಆಭರಣ ಪ್ರಿಯರೇ, ಇಂದು ಚಿನ್ನದ ದರದಲ್ಲಿ ನಿನ್ನೆಯ ಬೆಲೆಯಷ್ಟೇ ಇದೆ. ಇಂದು ಚಿನ್ನದ ದರದಲ್ಲಿ ತಟಸ್ಥತೆ ಕಂಡುಬಂದಿದ್ದು, ಇಂದಿನ ಬೆಲೆಗೇ ಚಿನ್ನ ಖರೀದಿ ಮಾಡಲು ಯೋಚಿಸುವವರು ಚಿನ್ನ ಖರೀದಿಸಬಹುದು.ಹಾಗಾದರೆ ಇಂದಿನ ಚಿನ್ನ ಬೆಳ್ಳಿ ದರ ಎಲ್ಲೆಲ್ಲಿ ಎಷ್ಟಿದೆ ಎಂದು ತಿಳಿಯೋಣ ಬನ್ನಿ.