Daily Archives

June 6, 2022

ರಾಜ್ಯದಲ್ಲಿ ‘ಚಡ್ಡಿ ಸುಡುವವ’ ರಿಗೆ ಹೆಚ್ಚಿದ ಬೇಡಿಕೆ !! | ಮಾಜಿ ಸಿಎಂ ಸಿದ್ದು ಹಾಗೂ ನಲಪಾಡ್ ಗೆ ಸುಡಲು…

ಮಾಜಿ ಸಿಎಂ ಸಿದ್ದರಾಮಯ್ಯ ಅವರ ರಾಜ್ಯಾದ್ಯಂತ 'ಚಡ್ಡಿ ಸುಡುವ ಅಭಿಯಾನ'ದ ಹೇಳಿಕೆ ಬಳಿಕ ರಾಜ್ಯದಲ್ಲೆಡೆ ಚಡ್ಡಿ ಭಾರೀ ಸುದ್ದಿ ಮಾಡುತ್ತಿದೆ. ಚಡ್ಡಿ ಹೇಳಿಕೆಗೆ ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷಗಳಿಂದ ನಾಯಕರಿಂದ ವಿವಿಧ ರೀತಿಯ ಹೇಳಿಕೆಗಳು ಕೇಳಿಬರುತ್ತಿವೆ. ಇದರ ನಡುವೆ ಚಡ್ಡಿ ವಾರ್ ಇದೀಗ

ಆನ್ಲೈನ್ ವೀಡಿಯೋ ನೋಡುವ ಚಟದಿಂದ ಹೊರಬರಲಾರದೇ 16 ರ ಬಾಲಕಿಯಿಂದ ಸೂಸೈಡ್ !

ಈ ವೀಡಿಯೋ ಗೇಮ್ ಚಟ ನಿಜವಾಗ್ಲೂ ಪುಟ್ಟ ಮಕ್ಕಳನ್ನು ಬಲಿ ತೆಗೆಳ್ಳುವುದರಲ್ಲಿ ಎತ್ತಿದ ಕೈ ಅಂತಾನೇ ಹೇಳಬಹುದು. ಎಷ್ಟೋ ಕಡೆ ಎಷ್ಟೋ ಸಂದರ್ಭದಲ್ಲಿ ನಾವು ಮಕ್ಕಳು ಈ ವೀಡಿಯೋ ಗೇಮ್ ಚಟಕ್ಕೆ ಮನೆ ಬಿಟ್ಟು ಹೋಗುವುದು, ತಂದೆ ತಾಯಿಯ ದುಡ್ಡು ಒನ್ಲೈನ್ ಮೂಲಕ ಪೇ ಮಾಡುವುದು…ಇದು ನಡೆತಾನೇ ಇದೆ. ಇದಕ್ಕೆ

ಗುಂಡ್ಯ : ಅಡ್ಡಹೊಳೆಯಲ್ಲಿ ಟ್ಯಾಂಕರ್-ಮಿನಿಬಸ್ ಅಪಘಾತ

ನೆಲ್ಯಾಡಿ : ಮಂಗಳೂರು ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಗುಂಡ್ಯ ಅಡ್ಡಹೊಳೆಯಲ್ಲಿ ಟ್ಯಾಂಕರ್ ಹಾಗೂ ಮಿನಿ ಬಸ್ಸಿನ ಮಧ್ಯೆ ಅಪಘಾತ ಸಂಭವಿಸಿ ಪ್ರಯಾಣಿಕರು ಗಾಯಗೊಂಡ ಘಟನೆ ಜೂ.6ರಂದು ನಡೆದಿದೆಧರ್ಮಸ್ಥಳಕ್ಕೆ ಬರುತ್ತಿದ್ದ ಮಿನಿ ಬಸ್ ಹಾಗೂ ವಿರುದ್ಧ ದಿಕ್ಕಿನಲ್ಲಿ ಬರುತ್ತಿದ್ದ ಟ್ಯಾಂಕರ್

ಬ್ರೇಕಪ್ ಮಾಡಿಕೊಂಡ ಗರ್ಲ್ ಫ್ರೆಂಡ್ ಮುಖದ ಮೇಲೆ ತನ್ನ ಹೆಸರನ್ನು ದೊಡ್ಡದಾಗಿ ಪರ್ಮನೆಂಟ್ ಟ್ಯಾಟೂ ಹಾಕಿದ ಭೂಪ!!

ಬ್ರೆಸಿಲಿಯಾ(ಬ್ರೆಜಿಲ್): ತನ್ನ ಜೊತೆ ಬ್ರೇಕಪ್ ಮಾಡಿಕೊಂಡಿದ್ದಕ್ಕೆ ಕೋಪಗೊಂಡ ಪ್ರಿಯಕರ, ಮಾಜಿ ಪ್ರೇಯಸಿಯನ್ನು ಅಪಹರಿಸಿ ಮುಖದ ಮೇಲೆ ಆತನ ಹೆಸರನ್ನು ಟ್ಯಾಟೂ ಹಾಕಿ ವಿಕೃತಿ ಮೆರೆದ ಘಟನೆ ಬ್ರೆಜಿಲ್‌ನಲ್ಲಿ ನಡೆದಿದೆ.ಬ್ರೆಜಿಲ್‌ನ 18 ವರ್ಷದ ಸಾವೊ ಪೌಲೊ ನಿವಾಸಿ ತಯಾನೆ ಕಾಲ್ದಾಸ್

ವಿಶ್ವಬ್ಯಾಂಕ್ ನಿಂದ ಬಡತನಕ್ಕೆ ಹೊಸ ಮಾನದಂಡ !! |ದಿನಕ್ಕೆ ಇಷ್ಟು ಹಣ ಸಂಪಾದನೆ ಮಾಡುತ್ತಿದ್ದರೆ ಆ ವ್ಯಕ್ತಿ ಇನ್ನು…

ವಿಶ್ವಬ್ಯಾಂಕ್‌ ಬಡತನಕ್ಕೆ ಹೊಸ ಮಾನದಂಡ ತಯಾರಿಸಿದೆ. ಒಬ್ಬ ವ್ಯಕ್ತಿಯ ಸಂಪಾದನೆ ದಿನಕ್ಕೆ 167 ರೂಪಾಯಿಗಳಿಗಿಂತ ಕಡಿಮೆಯಿದ್ದರೆ ಮಾತ್ರ ಇನ್ನು ಮುಂದೆ ಆತನನ್ನು ಅತ್ಯಂತ ಬಡವ ಎಂದು ಪರಿಗಣಿಸಲಾಗುತ್ತದೆ. ಈ ಹಿಂದೆ ದಿನಕ್ಕೆ 147 ರೂಪಾಯಿ ಗಳಿಸುವ ವ್ಯಕ್ತಿಯನ್ನು ಕಡು ಬಡವ ಎಂದು

ವೇಗವಾಗಿ ಚಲಿಸುತ್ತಿದ್ದ ಎಕ್ಸ್‌ಪ್ರೆಸ್ ರೈಲಿನಲ್ಲಿ ಯುವಕನೋರ್ವನ ಹುಚ್ಚಾಟ!

ವೇಗವಾಗಿ ಚಲಿಸುತ್ತಿದ್ದ ಎಕ್ಸ್‌ಪ್ರೆಸ್ ರೈಲಿನ ಬಾಗಿಲಿನಲ್ಲಿ ನಿಂತು ಯುವಕನೋರ್ವ ಪ್ರಾಣದ ಹಂಗು ತೊರೆದು ಹುಚ್ಚಾಟ ತೋರಿದ ಘಟನೆ ನಡೆದಿದೆ.ಮಂಗಳೂರಿನಿಂದ ಹುಬ್ಬಳ್ಳಿ ಮಾರ್ಗವಾಗಿ ವಿಜಯಪುರಕ್ಕೆಬರುತ್ತಿದ್ದ ವಿಜಯಪುರ ವಿಶೇಷ ಎಕ್ಸ್‌ಪ್ರೆಸ್ ರೈಲಿನ ಬಾಗಿಲಿನಲ್ಲಿ ನಿಂತಿದ್ದ ಯುವಕ, ರೈಲಿನ

ಉಪ್ಪಿನಂಗಡಿ : ಮನೆಯಿಂದ ಕೆಲಸಕ್ಕೆಂದು ತೆರಳಿದ ಯುವಕ ನಾಪತ್ತೆ

ಉಪ್ಪಿನಂಗಡಿ: ಮನೆಯಿ೦ದ ಕೆಲಸಕ್ಕೆಂದು ತೆರಳಿದ ಯುವಕನೋರ್ವ ನಾಪತ್ತೆಯಾದ ಬಗ್ಗೆ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.ಗೋಳಿತೊಟ್ಟು ಗ್ರಾಮದ ಅಂಬೂಡೇಲು ನಿವಾಸಿ ವರ್ಗೀಸ್ (29) ನಾಪತ್ತೆಯಾದ ವ್ಯಕ್ತಿ. ಈತ ಮಂಗಳೂರಿನ ಖಾಸಗಿ ಸಂಸ್ಥೆಯೊಂದರಲ್ಲಿ ವ್ಯವಸ್ಥಾಪಕನಾಗಿದ್ದು, ಕಳೆದ

ಪ್ರವಾದಿ ಮುಹಮ್ಮದ್ ನಿಂದನೆ ವಿವಾದ : ಸೌದಿ ಅರೇಬಿಯಾದ ಸೂಪರ್ ಸ್ಟೋರ್ ಗಳಲ್ಲಿ ಭಾರತದ ಉತ್ಪನ್ನಕ್ಕೆ “ನೋ…

ಬಿಜೆಪಿ ವಕ್ತಾರೆ ನೂಪುರ್ ಶರ್ಮಾ ಪ್ರವಾದಿಗೆ ಅವಮಾನ ಮಾಡಿದ್ದಾರೆ ಎಂದು ಆರೋಪಿಸಿ ಕಾನ್ಪುರದಲ್ಲಿ ಭಾರೀ ಗಲಭೆ ನಡೆದಿದ್ದು, ಇದೀಗ ಈ ವಿವಾದ ಸೌದಿ ಅರೇಬಿಯಾಗೂ ತಲುಪಿದೆ. ಪ್ರವಾದಿ ನಿಂದನೆ ಕಾರಣದಿಂದ ಸೌದಿ ಸ್ಟೋರ್‌ಗಳಲ್ಲಿ ಭಾರತ ಉತ್ಪನ್ನವನ್ನು ತೆಗೆದು ಹಾಕಲಾಗಿದೆ. ಇದರ ಬೆನ್ನಲ್ಲೇ ಭಾರತ

ಬಾಲಿವುಡ್ ನಟ ಸಲ್ಮಾನ್ ಖಾನ್ ಮತ್ತು ಅವರ ತಂದೆಗೆ ಜೀವಬೆದರಿಕೆ ಪತ್ರ

ಬಾಲಿವುಡ್ ನಟ ಸಲ್ಮಾನ್ ಖಾನ್ ಮತ್ತು ಅವರ ತಂದೆ, ಚಿತ್ರ ನಿರ್ಮಾಪಕ - ಚಿತ್ರಕಥೆಗಾರ ಸಲೀಂ ಖಾನ್ ಗೆ ಇಂದು ಅಂದರೆ ಜೂನ್ 6ರಂದು ಬೆದರಿಕೆ ಪತ್ರವೊಂದು ಬಂದಿದೆ ಎಂದು ಮುಂಬೈ ಪೊಲೀಸರು ತಿಳಿಸಿದ್ದಾರೆ.ಐಫಾ ಈವೆಂಟ್ ಸಲುವಾಗಿ ನಟ ಸಲ್ಮಾನ್ ಖಾನ್ ಅಬು ಧಾಬಿಗೆ ತೆರಳಿದ್ದರು. ಭಾನುವಾರವಷ್ಟೇ

ಚರ್ಚ್‌ನ ಮೇಲೆ ಬಂದೂಕುಧಾರಿಗಳಿಂದ ಸಾಮೂಹಿಕ ದಾಳಿ | ಮಕ್ಕಳು ಸೇರಿದಂತೆ ಕನಿಷ್ಠ 50 ಮಂದಿ ಸಾವು, ಹಲವರಿಗೆ ಗಾಯ

ನೈಜೀರಿಯಾದ ಒಂಡೋ ರಾಜ್ಯದ ಕ್ಯಾಥೋಲಿಕ್ ಚರ್ಚ್‌ನ ಮೇಲೆ ಭಾನುವಾರ ಬಂದೂಕುಧಾರಿಗಳಿಂದ ಸಾಮೂಹಿಕ ದಾಳಿ ನಡೆದಿದ್ದು, ಮಕ್ಕಳು ಸೇರಿದಂತೆ ಕನಿಷ್ಠ 50 ಮಂದಿ ಸಾವನ್ನಪ್ಪಿದ್ದು, ಹಲವರು ಗಾಯಗೊಂಡಿರುವ ಘಟನೆ ನಡೆದಿದೆ.ಭಾನುವಾರದಂದು ಬೆಳಗಿನ ಜಾವದ ಸಮಯದಲ್ಲಿ ಚರ್ಚ್‌ನಲ್ಲಿ ಅನೇಕ ಆರಾಧಕರು