Daily Archives

June 6, 2022

ಸುಬ್ರಹ್ಮಣ್ಯ : ಸೇತುವೆಯ ತಡೆಗೋಡೆಗೆ ಕಾರು ಡಿಕ್ಕಿ, ಓರ್ವ ಸಾವು,ಇಬ್ಬರು ಗಂಭೀರ

ಕಡಬ :ಸುಬ್ರಹ್ಮಣ್ಯ - ಗುಂಡ್ಯ ರಾಜ್ಯ ಹೆದ್ದಾರಿಯ ಚೇರು ಎಂಬಲ್ಲಿ ಕಾರೊಂದು ಕಿರು ಸೇತುವೆಯ ತಡೆಗೋಡೆಗೆ ಢಿಕ್ಕಿ ಹೊಡೆದ ಪರಿಣಾಮ ಓರ್ವ ಮೃತಪಟ್ಟು, ಇಬ್ಬರು ಗಂಭೀರ ಗಾಯಗೊಂಡ ಘಟನೆ ಸೋಮವಾರದಂದು ನಡೆದಿದೆ.

ಪುತ್ತೂರು: ಚರಣ್ ರಾಜ್ ಹತ್ಯೆ ಪ್ರಕರಣ : ಪ್ರಮುಖ ಆರೋಪಿ ಕಿಶೋರ್, ರಾಕೇಶ್ ಪಂಚೋಡಿ,ರೇಮಂತ್ ಬಂಧನ

ಮಂಗಳೂರು : ಹಿಂ.ಜಾ.ವೇಪುತ್ತೂರು ತಾಲೂಕು ಕಾರ್ಯದರ್ಶಿ, ಸಂಪ್ಯ ಮೇರ್ಲ ನಿವಾಸಿ ಕಾರ್ತಿಕ್ ಸುವರ್ಣ ಕೊಲೆ ಪ್ರಕರಣದ ಪ್ರಮುಖ ಆರೋಪಿ ಸಂಪ್ಯ ನಿವಾಸಿ ಚರಣ್ ರಾಜ್ ರೈ(29ವ)ಅವರನ್ನು ಪೆರ್ಲಂಪಾಡಿಯ ರಸ್ತೆ ಬದಿಯಲ್ಲಿ ಕೊಚ್ಚಿ ಕೊಲೆ ಮಾಡಿದ ಘಟನೆಯಲ್ಲಿ ಪ್ರಮುಖ ಆರೋಪಿಯಾಗಿರುವ ರೌಡಿಶೀಟರ್ ಕಿಶೋರ್

ಈ ದೇಶಕ್ಕೆ ಕಾಲಿಟ್ಟ ತಕ್ಷಣ ನಿಮ್ಮ 99.6 % ರಷ್ಟು ಹಣ ಜೇಬಿನಲ್ಲಿಟ್ಟ ಐಸ್ ಕ್ಯಾಂಡಿ ಥರ ಕರಗಿ ಹೋಗುತ್ತೆ!!

ನೀವು ಎಷ್ಟೇ ಶ್ರೀಮಂತರಾಗಿರಿ. ಆ ದೇಶಗಳಿಗೆ ನೀವು ಕಾಲಿಟ್ಟರೆ ಸಾಕು, ನಿಮ್ಮ ಹಣವೆಲ್ಲ ಪ್ಯಾಂಟ್ ಜೇಬಿನ ಒಳಗೆ ಇಟ್ಟ ಐಸ್ ತುಂಡಿನ ಥರ ಕರಗಿಹೋಗುತ್ತದೆ. ಅಲ್ಲಿ ನಿಮ್ಮ ಹಣ ತನ್ನ 99.6 ಪ್ರತಿಶತ ಮೌಲ್ಯವನ್ನು ಕಳಕೊಂಡು ಚೀಪಿ ಬಿಸಾಕಿದ ಐಸ್ ಕ್ಯಾಂಡಿ ಕಡ್ಡಿಯ ಥರ ಆಗಿ ಹೋಗಿರುತ್ತದೆ. ಅಲ್ಲಿಗೆ

ಹಿಜಾಬ್ ಬೇಕೆಂದವರು ಸೌದಿ ಅರೇಬಿಯಾ, ಪಾಕಿಸ್ತಾನಕ್ಕೆ ಹೋಗಲಿ : ಯು.ಟಿ.ಖಾದರ್

ಮಂಗಳೂರು : ಹೈಕೋರ್ಟ್ ನೀಡಿದ ಆದೇಶಕ್ಕೆ ಬೆಲೆ ನೀಡದೆ ಇತ್ತೀಚೆಗೆ ಮತ್ತೆ ಹಿಜಾಬ್ ಧರಿಸಿ ವಿದ್ಯಾರ್ಥಿನಿಯರು ಕಾಲೇಜಿಗೆ ಬರುವುದು ಹೆಚ್ಚಾಗ್ತಿದೆ. ಕೋರ್ಟ್ ಆದೇಶಕ್ಕೂ ಕಿಂಚಿತ್ತೂ ಬೆಲೆ ಕೊಡದ ವಿದ್ಯಾರ್ಥಿನಿಯರ ವಿರುದ್ಧ ಯುಟಿ ಖಾದರ್ ಕಿಡಿಕಾರಿದ್ದಾರೆ.ಹಿಜಾಬ್ ವಿವಾದದ ಕುರಿತು

ಕಾರ್ಕಳ : ಗಾಂಧಿ ಹಂತಕ ” ನಾಥೂರಾಮ್ ಗೋಡ್ಸೆ ” ವಿವಾದಿತ ಬೋರ್ಡ್ ತೆರವುಗೊಳಿಸಿದ ಪೊಲೀಸರು !

ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಬೋಳ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ರಸ್ತೆಯೊಂದಕ್ಕೆ `ನಾಥೂರಾಮ್ ಗೋಡ್ಸ್‌' ಹೆಸರು ಇಡಲಾಗಿದ್ದು, ಈ ಬಗ್ಗೆ ಕಾರ್ಕಳ ಯುವ ಕಾಂಗ್ರೆಸ್ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ.ಬೋಳ ಗ್ರಾಮ ಪಂಚಾಯತ್ ಬಳಿಯಿರುವ ರಸ್ತೆಗೆ 'ಪಡುಗಿರಿ ನಾಥರಾಮ್ ಗೋಡೆ ರಸ್ತೆ'

KEA( ಕರ್ನಾಟಕ ಪರೀಕ್ಷಾ ಪ್ರಾಧಿಕಾರ) : ವಿವಿಧ ಹುದ್ದೆಗೆ ಅರ್ಜಿ ಆಹ್ವಾನ | ರೂ.1,00,000 ಮಾಸಿಕ ವೇತನ

ಕರ್ನಾಟಕ ಪರೀಕ್ಷಾ ಪ್ರಾಧಿಕಾರ, ಬೆಂಗಳೂರು ಇಲ್ಲಿ ಅಗತ್ಯ ಇರುವ ಪ್ರೋಗ್ರಾಮರ್ ಹುದ್ದೆಗಳನ್ನು ಭರ್ತಿ ಮಾಡಲು ನೋಟಿಫಿಕೇಶನ್ ಬಿಡುಗಡೆ ಮಾಡಲಾಗಿದೆ. ಈ ಹುದ್ದೆಗಳನ್ನು ಗುತ್ತಿಗೆ ಆಧಾರದ ಮೇಲೆ ತಾತ್ಕಾಲಿಕವಾಗಿ ಭರ್ತಿ ಮಾಡಲಾಗುತ್ತದೆ ಎಂದು ಕೆಇಎ ತಿಳಿಸಿದೆ. ಸದರಿ ಹುದ್ದೆಗೆ ಬೇಕಾಗಿರುವ

ಚಪ್ಪಲಿ ಮಾರಾಟಗಾರರಿಗೆ ಕೇಂದ್ರ ಸರ್ಕಾರದಿಂದ ಸಿಹಿ ಸುದ್ದಿ !!

ಚಪ್ಪಲಿ ಮಾರಾಟಗಾರರಿಗೆ ಸಿಹಿ ಸುದ್ದಿಯೊಂದಿದೆ. ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಹಣದುಬ್ಬರದ ನಡುವೆ, ಕೇಂದ್ರ ಸರ್ಕಾರವು ಪಾದರಕ್ಷೆ ಮಾರಾಟಗಾರರಿಗೆ ಭಾರೀ ನೆಮ್ಮದಿಯ ಸುದ್ದಿಯೊಂದನ್ನು ಪ್ರಕಟಿಸಿದೆ.ಪಾದರಕ್ಷೆ ಉದ್ಯಮದ ಕೋರಿಕೆಯ ಮೇರೆಗೆ, ಸರ್ಕಾರವು ದೇಶದಲ್ಲಿ ತಯಾರಿಸಿದ ಮತ್ತು

ಬೆಳ್ತಂಗಡಿ ಸಾರ್ವಜನಿಕ ಸರಕಾರಿ ಆಸ್ಪತ್ರೆ ಹಾಗೂ ಪಟ್ಟಣ ಪಂಚಾಯತ್ ಗೆ ಲೋಕಾಯುಕ್ತ ಅಧಿಕಾರಿಗಳ ದಿಢೀರ್ ಭೇಟಿ!

ಬೆಳ್ತಂಗಡಿ : ಇಲ್ಲಿಯ ಸಾರ್ವಜನಿಕ ಸರಕಾರಿ ಆಸ್ಪತ್ರೆಯ ಅವ್ಯವಸ್ಥೆ ಬಗ್ಗೆ ದೂರು ಬಂದಿರುವ ಹಿನ್ನಲೆ ಇಂದು ಬೆಳಗ್ಗೆ ಮಂಗಳೂರು ಲೋಕಾಯುಕ್ತ ಅಧಿಕಾರಿಗಳು ದಿಢೀರ್ ಭೇಟಿ ನೀಡಿರುವ ಘಟನೆ ವರದಿಯಾಗಿದೆ.ಆಸ್ಪತ್ರೆಯ ಅವ್ಯವಸ್ಥೆಯನ್ನು ಪರಿಶೀಲನೆ ನಡೆಸಿದ ಅಧಿಕಾರಿಗಳು ಟಿ.ಹೆಚ್.ಓ ಕಲಾ ಮಧು

ಮಸಾಜ್ ಪಾರ್ಲರ್ ಗೆ ಜನಪ್ರಿಯವಾಗಿರುವ “ಪುಟ್ಟ ಕರಾವಳಿ” ರಾಜ್ಯ ‘ಗೋವಾ’ ದಲ್ಲಿ ಇನ್ನು…

ಪ್ರವಾಸಕ್ಕೆ ಹೋಗೋಣ ಎಂದು ಮೊದಲಿಗೆ ಯೋಚನೆ ಮಾಡಿದರೆ ಮೊದಲು ನೆನಪಾಗುವುದು ಗೋವಾ. ಗೋಬಾ ಬೀಚ್, ಅಲ್ಲಿನ ಸುಂದರತೆ ನಿಸರ್ಗದ ವಾತಾವರಣ ಎಂತವರನ್ನು ಕೂಡಾ ತನ್ಮಯಗೊಳಿಸದೇ ಬಿಡುವುದಿಲ್ಲ. ಆದರೆ ಮಸಾಜ್ ಪಾರ್ಲರ್ ಗಳಿಂದಲೇ ಜನಪ್ರಿಯವಾಗಿರುವ ಪುಟ್ಟ ಕರಾವಳಿ ರಾಜ್ಯದಲ್ಲಿ ಇಂದಿನಿಂದ (ಜೂನ್ 6)

ಕಾರ್ಕಳದಲ್ಲಿ ರಸ್ತೆಗೆ ಗಾಂಧಿ ಹಂತಕ “ಗೋಡ್ಸೆ” ಹೆಸರು!

ಕಾರ್ಕಳ : ತಾಲೂಕಿನ ಬೋಳ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ದಿಢೀರ್ ಎಂದು ರಸ್ತೆಯೊಂದಕ್ಕೆ ನಾಥರಾಮ್ ಗೋಡ್ಸೆ ಎಂದು ಹೆಸರಿಟ್ಟಿರುವ ನಾಮಫಲಕ ಕಾಣಿಸಿಕೊಂಡಿದೆ. ಎರಡು ದಿನಗಳ ಹಿಂದೆಯೇ ಈ ನಾಮಫಲಕವನ್ನು ಅಳವಡಿಸಲಾಗಿದೆ ಎನ್ನಲಾಗುತ್ತಿದೆ.ಈ ಫಲಕವನ್ನು ಬೋಳ ಗ್ರಾಮ ಪಂಚಾಯತ್‌ನ ಪಡುಗಿರಿ