Daily Archives

June 6, 2022

ಸುಕನ್ಯಾ ಸಮೃದ್ಧಿ ಯೋಜನೆಯಲ್ಲಿ ಬದಲಾವಣೆ ತಂದ ಸರಕಾರ!!!

ನಿಮ್ಮ ಮಗಳ ಭವಿಷ್ಯಕ್ಕಾಗಿ ಸುಕನ್ಯಾ ಸಮೃದ್ಧಿ ಯೋಜನೆಯಲ್ಲಿ ಹೂಡಿಕೆ ಮಾಡುತ್ತಿದ್ದರೆ ಅಥವಾ ಮಾಡಿದ್ದರೆ, ಮಾಡಲು ಪ್ಲಾನ್ ಮಾಡಿದ್ದಾರೆ ತಪ್ಪದೆ ಈ ಸುದ್ದಿ ಓದಿ. ಸರ್ಕಾರದ ಈ ವಿಶೇಷ ಯೋಜನೆಯಲ್ಲಿ ನೀವು ಹೂಡಿಕೆ ಮಾಡಿದರೆ, ನಿಮ್ಮ ಮಗಳು 21 ವರ್ಷಗಳಲ್ಲಿ ಮಿಲಿಯನೇರ್ ಆಗುತ್ತಾಳೆ.ಈ

ಹೆಂಡತಿ ತನ್ನನ್ನು ಬಿಟ್ಟು ಹೋಗಬಾರದೆಂದು ಮಚ್ಚಿನಿಂದ ಆಕೆಯ ಕೈ ಕೊಚ್ಚಿದ

ಇಲ್ಲೊಬ್ಬ ಗಂಡ ಹೆಂಡತಿ ತನ್ನನ್ನು ಬಿಟ್ಟು ಹೋಗಬಾರದೆಂಬ ಕಾರಣದಿಂದ ಯಾರೂ ಊಹಿಸದಂತಹ ಅಮಾನವೀಯ ಕೃತ್ಯವೊಂದನ್ನು ಮಾಡಿದ್ದಾನೆ. ಹೌದು‌ ಇದನ್ನು ಕೇಳುವಾಗ ನಿಮಗೆ ವಿಚಿತ್ರ ಅನಿಸಬಹುದು, ಜಗತ್ತಿನಲ್ಲಿ ಇಂಥಹ ಕ್ರೂರಿ ಜನರಿದ್ದಾರಾ? ಅಂತ ಆಶ್ಚರ್ಯ ಗೊಳ್ಳ ಬಹುದು, ಆದರೆ ಇದು ನಿಜವಾಗಲೂ ನಡೆದ ಘಟನೆ.

ನೂಪುರ್ ಹೇಳಿಕೆ ಸರಕಾರದ್ದಲ್ಲ, ಮುಸ್ಲಿಂ ರಾಷ್ಟ್ರಗಳ ಹೇಳಿಕೆಗಳು ತಪ್ಪು ದಾರಿಗೆ ಎಳೆಯುವಂತಿವೆ !! | ಇಸ್ಲಾಮಿಕ್…

ಬಿಜೆಪಿಯ ನಾಯಕರುಗಳಾದ ನೂಪುರ್ ಶರ್ಮಾ ಮತ್ತು ನವೀನ್ ಜಿಂದಾಲ್ ಅವರ ಪ್ರವಾದಿ ಮೊಹಮ್ಮದ್ ಕುರಿತ ವಿವಾದಾತ್ಮಕ ಹೇಳಿಕೆಗಳಿಗೆ ಸಂಬಂಧಿಸಿದಂತೆ ಸೌದಿ ಅರೇಬಿಯಾ, ಇರಾನ್, ಕತಾರ್ ಮತ್ತು ಕುವೈತ್ ಸೇರಿದಂತೆ ಇಸ್ಲಾಮಿಕ್ ರಾಷ್ಟ್ರಗಳು ಭಾರತಕ್ಕೆ ಮಾಡಿದ ಟೀಕೆಗಳಿಗೆ ಕೇಂದ್ರ ಸರ್ಕಾರ ಸ್ಪಷ್ಟನೆ

ಅಸ್ತಿತ್ವದಲ್ಲಿರುವ ಕರೆನ್ಸಿ ಮತ್ತು ನೋಟುಗಳಲ್ಲಿನ ಬದಲಾವಣೆ ಕುರಿತು ಸ್ಪಷ್ಟನೆ ನೀಡಿದ RBI

ನವದೆಹಲಿ: ಅಸ್ತಿತ್ವದಲ್ಲಿರುವ ಕರೆನ್ಸಿ ಮತ್ತು ನೋಟುಗಳಲ್ಲಿ ಬದಲಾವಣೆಗಳನ್ನು ಪರಿಗಣಿಸುತ್ತದೆ ಎಂಬ ಸುದ್ದಿ ಎಲ್ಲೆಡೆ ಹರಿದು ಬಂದ ಬೆನ್ನಲ್ಲೇ ಭಾರತೀಯ ರಿಸರ್ವ್ ಬ್ಯಾಂಕ್ ಸ್ಪಷ್ಟನೆ ನೀಡಿದೆ.'ಭಾರತೀಯ ರಿಸರ್ವ್ ಬ್ಯಾಂಕ್ ಮಹಾತ್ಮಾ ಗಾಂಧಿಯವರ ಮುಖವನ್ನು ಇತರರ ಮುಖದೊಂದಿಗೆ ಬದಲಾಯಿಸುವ

ಮಕ್ಕಳ ಸದೃಢ ಭವಿಷ್ಯಕ್ಕಾಗಿ ದೇಶದಲ್ಲಿ ಸದ್ಯದಲ್ಲೇ ತಲೆಯೆತ್ತಲಿವೆ “ಪಿಎಂ ಶ್ರೀ” ಮಾದರಿ ಶಾಲೆಗಳು !!

ದೇಶದಲ್ಲಿ ಸದ್ಯದಲ್ಲಿ ಕೇಂದ್ರ ಸರ್ಕಾರದ ವಿನೂತನ ಮಾದರಿಯ ಶಾಲೆಗಳು ಬಾಗಿಲು ತೆರೆಯಲಿವೆ. 'ಪಿಎಂ ಶ್ರೀ ಶಾಲೆಗಳು' ಎಂಬ ಮಾದರಿ ಶಾಲೆಗಳನ್ನು ಸ್ಥಾಪಿಸಲು ಸರ್ಕಾರ ತಯಾರಿ ನಡೆಸುತ್ತಿದೆ ಎಂದು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ತಿಳಿಸಿದ್ದಾರೆ.ಈ ಕುರಿತು ಮಾತನಾಡಿದ ಸಚಿವ

“ಬಜಾಜ್ ಫೈನಾನ್ಸ್” ನಿಂದ ಗ್ರಾಹಕರ ಹೆಸರಿನಲ್ಲಿ ಸುಳ್ಳು ಸಾಲ ಸೃಷ್ಟಿ, ಭಾರೀ ದಂಡ ವಿಧಿಸಿದ ರಾಜ್ಯ…

ಬಜಾಜ್ ಫೈನಾನ್ಸ್ ಸಂಸ್ಥೆಯು ಸುಳ್ಳು ಸಾಲ ಸೃಷ್ಟಿಸಿ, ಗ್ರಾಹಕರ ಬ್ಯಾಂಕ್ ಖಾತೆಯಿಂದ ಹಣ ಕಡಿತ ಮಾಡಿಕೊಳ್ಳುತ್ತಿದ್ದ ಪ್ರಕರಣದಲ್ಲಿ ರಾಜ್ಯ ಗ್ರಾಹಕರ ಆಯೋಗ ಬಜಾಜ್ ಫೈನಾನ್ಸ್ ಹಾಗೂ ಟಿವಿ ಏಜೆನ್ಸಿ ವಿರುದ್ಧ ಮಹತ್ವದ ತೀರ್ಪು ನೀಡಿದೆ.ಈ ಪ್ರಕರಣದಲ್ಲಿ ಗ್ರಾಹಕರಿಗೆ ರೂ. 50 ಸಾವಿರ ಪರಿಹಾರ

ಮತ್ತೆ ಮಾಸ್ಕ್ ಕಡ್ಡಾಯ ನಿಯಮ

ರಾಜ್ಯದಲ್ಲಿ ಕೊರೊನಾ ವೈರಸ್ ನಾಲ್ಕನೇ ಅಲೆ ಆತಂಕ ಎದುರಾಗಿದ್ದು, ಬೆಂಗಳೂರಿನಲ್ಲಿ ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ಭಾರೀ ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ಸಿಲಿಕಾನ್ ಸಿಟಿಯಲ್ಲಿ ಮಾಸ್ಕ್ ಧರಿಸುವುದು ಕಡ್ಡಾಯಗೊಳಿಸುವಂತೆ ಬಿಬಿಎಂಪಿ ವಿಶೇಷ ಆಯುಕ್ತರು ಹೇಳಿದ್ದಾರೆ.ಕರ್ನಾಟಕದ ಇಡೀ

ನಾಲ್ಕು ದಿನದಿಂದ ಈ ಅಜ್ಜಿಯ ವಾಸ ಹಾವಿನ ಜೊತೆ! ಏಕೆ ಗೊತ್ತೆ ?

ನಾಲ್ಕು ದಿನದಿಂದ ಅಜ್ಜಿಯೊಬ್ಬರು ಹಾವಿನ ಜೊತೆಗೆ ವಾಸಿಸುತ್ತಿರುವ ಘಟನೆ ಬಾಗಲಕೋಟೆ ಜಿಲ್ಲೆಯ ರಬಕವಿ ಬನಹಟ್ಟಿ ತಾಲೂಕಿನ ಕುಲಹಳ್ಳಿ ಗ್ರಾಮದಲ್ಲಿ ಬೆಳಕಿಗೆ ಬಂದಿದೆ.ಸಾರವ್ವಾ ಮೋನೇಶ್ ಕಂಬಾರ ಎಂಬುವವರ ಮನೆಗೆ ನಾಲ್ಕು ದಿನಗಳ‌ ಹಿಂದೆ ನಾಗರಹಾವು ಬಂದಿದೆ. ಅದನ್ನು ಹೊರಗೆ ಕಳುಹಿಸಲು

ಸುಳ್ಯ: ಗೋದಾಮಿಗೆ ಬೆಂಕಿ ತಗುಲಿ ವೃದ್ಧ ಸಜೀವ ದಹನ!! ಸಾವಿನ ಸುತ್ತ ಹಲವು ಅನುಮಾನ-ಆತ್ಮಹತ್ಯೆ ಎನ್ನುವ ಶಂಕೆ

ಸುಳ್ಯ: ಗೋದಾಮೊಂದಕ್ಕೆ ಬೆಂಕಿ ತಗುಲಿ ವೃದ್ಧರೋರ್ವರು ಸಜೀವ ದಹನಗೊಂಡ ಘಟನೆಯೊಂದು ಸುಳ್ಯ ತಾಲೂಕಿನ ಮರ್ಕಂಜ ಎಂಬಲ್ಲಿ ನಡೆದಿದ್ದು, ಪ್ರಕರಣ ಅನುಮಾನಗಳನ್ನು ಹುಟ್ಟುಹಾಕಿದೆ.ಮೃತರನ್ನು ನೂಜಾಲ ನಿವಾಸಿ ಮಹಾಲಿಂಗೇಶ್ವರ ಭಟ್ ಎಂದು ಗುರುತಿಸಲಾಗಿದೆ. ಅಡಿಕೆ ಹಾಗೂ ಇನ್ನಿತರ ಕೃಷಿ

ಚಾರ್ಮಾಡಿ ಘಾಟ್ 20 ಅಡಿ ಪ್ರಪಾತಕ್ಕೆ ಬಿದ್ದ ಕಾರು!!!

ಚಿಕ್ಕಮಗಳೂರು : ಚಾರ್ಮಾಡಿ ಘಾಟ್ ನಲ್ಲಿ ಸೋಮವಾರ ಇನೋವಾ ಕಾರು ಪಲ್ಟಿಯಾಗಿರುವ ಘಟನೆಯೊಂದು ನಡೆದಿದೆ.ಸಿಗಂದೂರಿನಿಂದ ಧರ್ಮಸ್ಥಳಕ್ಕೆ ಹೋಗುತ್ತಿದ್ದ ವೇಳೆ ಚಾಲಕನ ನಿಯಂತ್ರಣ ತಪ್ಪಿ ಕಾರು 20 ಅಡಿ ಪ್ರಪಾತಕ್ಕೆ ಉರುಳಿದೆ ಎಂದು ತಿಳಿದು ಬಂದಿದೆ. ಅದೃಷ್ಟವಶಾತ್ ಕಾರಿನಲಿದ್ದ ಪ್ರಯಾಣಿಕರು