Daily Archives

May 28, 2022

ಮುಸ್ಲಿಂ ಹೆಸರಿನ ಸಂಘಟನೆಗಳು ಮಾಡುವ ಅನಾಹುತಗಳಿಗೆ ಸಮುದಾಯ ಜವಾಬ್ದಾರರಲ್ಲ- ಜಿಫ್ರಿ ತಂಙಳ್

ಮಂಗಳೂರು: ಯುದ್ಧ ಮತ್ತು ಸಂಘರ್ಷವು ಇಸ್ಲಾಮಿನ ಸಿದ್ಧಾಂತವಲ್ಲ. ಧಾರ್ಮಿಕ ನಂಬಿಕೆಯೂ ಅಲ್ಲ. ಅದನ್ನು ಯಾವೊಬ್ಬ ಮುಸ್ಲಿಮನೂ ಅಂಗೀಕರಿಸುವುದಿಲ್ಲ ಎಂದು ಸಮಸ್ತ ಕೇರಳ ಜಂ ಇಯ್ಯತುಲ್ ಉಲಮಾದ ಅಧ್ಯಕ್ಷ ಸೈಯ್ಯದ್ ಮುಹ್ಮಮದ್ ಜಿಫ್ರಿ ಮುತ್ತುಕೋಯ ತಂಜಳ್ ಹೇಳಿದರು.ದ.ಕ.ಜಿಲ್ಲಾ ಎಸ್ಕೆಎಸ್ಸೆಸ್ಸೆಫ್

ರೈಲ್ವೆಯಲ್ಲಿ ಭರ್ಜರಿ ಉದ್ಯೋಗವಕಾಶ | ಬರೋಬ್ಬರಿ 3612 ಹುದ್ದೆಗಳು | SSLC, ಐಟಿಐ ಪಾಸಾದವರಿಗೆ ಆದ್ಯತೆ

ರೈಲ್ವೆ ನೇಮಕಾತಿ ವಿಭಾಗ, ಪಶ್ಚಿಮ ರೈಲ್ವೆ, ಮುಂಬೈ ಇಲ್ಲಿ ಅಗತ್ಯ ಹುದ್ದೆಗಳ ಭರ್ತಿಗೆ ನೇಮಕಾತಿ ಅಧಿಸೂಚನೆ ಬಿಡುಗಡೆ ಮಾಡಲಾಗಿದೆ. ಈ ಹುದ್ದೆಗಳಲ್ಲಿ ಆಸಕ್ತಿಯುಳ್ಳ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು. ಅರ್ಜಿಗೆ ಜೂನ್ 27 ಕೊನೆ ದಿನವಾಗಿದೆ. ಹೆಚ್ಚಿನ ಮಾಹಿತಿ ಈ ಕೆಳಗೆ ನೀಡಲಾಗಿದೆ.

ಪುತ್ತೂರು: ತಡರಾತ್ರಿ ಸ್ನೇಹಿತನನ್ನು ಮನೆಗೆ ಬಿಟ್ಟು ಬರುವಾಗ ಬೈಕ್ ಅಪಘಾತ!! ಗಂಭೀರ ಗಾಯಗೊಂಡಿದ್ದ ಸವಾರ ಮೃತ್ಯು

ಬಂಟ್ವಾಳ: ಬೈಕ್ ಮತ್ತು ಕಾರಿನ ನಡುವೆ ಅಪಘಾತ ಸಂಭವಿಸಿ ಗಂಭೀರ ಗಾಯಗೊಂಡಿದ್ದ ಯುವಕ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಅಸುನೀಗಿದ್ದಾನೆ. ನೇರಳಕಟ್ಟೆಯಲ್ಲಿ ಮೇ.27 ರಂದು ಸಂಜೆ ಅಪಘಾತದಲ್ಲಿ ಸಂಭವಿಸಿತ್ತು. ಗಂಭೀರ ಗಾಯಗೊಂಡಿದ್ದ ಬೈಕ್ ಸವಾರನನ್ನು ಚಿಕಿತ್ಸೆಗೆಂದು ಮಂಗಳೂರಿನ ಖಾಸಗಿ

ಭಾರತ್​ ಸಹಕಾರಿ ಬ್ಯಾಂಕ್​ ನಲ್ಲಿ ವಿವಿಧ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ | ಪದವಿ ಆಗಿರುವ ಅಭ್ಯರ್ಥಿಗಳಿಗೆ…

ಭಾರತ್​ ಸಹಕಾರಿ ಬ್ಯಾಂಕ್​ ಬೆಂಗಳೂರಿನ ಜಯನಗರದನಲ್ಲಿ ವಿವಿಧ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ ಮಾಡಲಾಗಿದ್ದು, ಪದವಿ ಆಗಿರುವ ಅಭ್ಯರ್ಥಿಗಳು ಈ ಹುದ್ದೆಗೆ ಅರ್ಜಿ ಸಲ್ಲಿಸಬಹುದಾಗಿದೆ.ಸಂಸ್ಥೆಯ ಹೆಸರು : ಭಾರತ್ ಸಹಕಾರಿ ಬ್ಯಾಂಕ್ (BCB ಬ್ಯಾಂಕ್)ಹುದ್ದೆಗಳ ಸಂಖ್ಯೆ : 18ಉದ್ಯೋಗ

ಮಂಗಳೂರಿನಲ್ಲಿ ಎಸ್‌ಡಿಪಿಐ ನಿಂದ ಬೃಹತ್ ಜನಾಧಿಕಾರ ಸಮಾವೇಶಕ್ಕೆ ಸುಳ್ಯ ಕ್ಷೇತ್ರದ ಸಂಪಾಜೆ, ಸುಳ್ಯ, ಬೆಳ್ಳಾರೆ,

ಸುಳ್ಯ, ಮೇ28:- ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ವತಿಯಿಂದ ಮೇ‌‌ 27 ರಂದು ಮಂಗಳೂರಿನ ಅಡ್ಯಾರ್ ಕಣ್ಣೂರಿನಲ್ಲಿ ನಡೆದ ಬೃಹತ್ ಜನಾಧಿಕಾರ ಸಮಾವೇಶದಲ್ಲಿ ಸಂಪಾಜೆ, ಸುಳ್ಯ ಹಾಗೂ ಬೆಳ್ಳಾರೆಯಿಂದ ಸಾವಿರಾರು ಮಂದಿ ಭಾಗಿಯಾಗಿದ್ದಾರೆ.ಸುಳ್ಯ,ಬೆಳ್ಳಾರೆ,ಎಣ್ಮೂರು,ಹಾಗೂ ಸವಣೂರು

ಸಗಣಿ ಮಾರಿ ಗಂಡನ ಬಹುದೊಡ್ಡ ಆಸೆ ತೀರಿಸಿದ ಪತ್ನಿ !! | ಮಹಿಳೆಯ ಕಾರ್ಯ ವೈಖರಿಗೆ ಸ್ವತಃ ಮುಖ್ಯಮಂತ್ರಿಗಳಿಂದಲೇ…

ಗಂಡಂದಿರು ಹೆಂಡತಿಯ ಆಸೆ ತೀರಿಸಲು ಏನು ಬೇಕಾದರೂ ಮಾಡುತ್ತಾರೆ. ಹಲವಾರು ಬಾರಿ ವಿವಿಧ ರೀತಿಯ ಸರ್ಪ್ರೈಸ್ ನೀಡಿ ಪತ್ನಿಯನ್ನು ಖುಷಿಗೊಳಿಸುತ್ತಾರೆ. ಆದರೆ ಇಲ್ಲೊಬ್ಬಳು ಪತ್ನಿ ತನ್ನ ಗಂಡನಿಗೆ ಆತನ ಇಷ್ಟದ ಬೈಕ್ ಕೊಡಿಸಲು ಬಹಳ ಅದ್ಭುತ ಕೆಲಸವನ್ನೇ ಮಾಡಿದ್ದಾಳೆ.ಛತ್ತೀಸ್‌ಗಢದ ಬಸ್ತಾರ್‌ನ

ಮತ್ತೆ ಗುಟುರು ಹಾಕಲಿದೆ ಒಂದು ಕಾಲದ ರಸ್ತೆಯ ರಾಜ ಅಂಬಾಸಿಡರ್ | ಜನತೆಯ ಜೀವನಾಡಿಯಾಗಿದ್ದ ಆ್ಯಂಬಿ ವರ್ಶನ್ 2.0…

ಅಣ್ಣ ಮತ್ತೆ ಬತ್ತಾವ್ನೆ. ತನ್ನ ಗಟ್ಟಿ ದೇಹದಿಂದ, ರಸ್ತೆಯ ಆಳ ಅಗಲಗಳ ಹಳೆಯ ಅನುಭವಗಳಿಂದ ಕಾರು ಮಾರುಕಟ್ಟೆಯಲ್ಲಿ ಕೆಲವು ದಶಕಗಳ ಕಾಲ ಆಳಿ ಈಗ ಮರೆಗೆ ಸರಿದಿರುವ ಅಂಬಾಸಡರ್‌ ಕಾರು ಮತ್ತೆ ಹೊಸ ರೂಪದಲ್ಲಿ ಬರಲಿದೆ. ವರ್ಷನ್-2.0 ರಸ್ತೆಗೆ ಇಳಿಯಲು ಸಜ್ಜಾಗಿದೆ.ಮುಂದಿನ ಎರಡು ವರ್ಷಗಳಲ್ಲಿ

ಕಟ್ಟಡ ಕಾರ್ಮಿಕರೇ ಗಮನಿಸಿ | ನಿಮಗೆ ಸಿಗಲಿದೆ ಮಾಸಿಕ 2000ರೂ. ಪಿಂಚಣಿ | ನೋಂದಣಿ ಹೇಗೆ ?

ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ (ಉದ್ಯೋಗ ಕ್ರಮೀಕರಣ ಮತ್ತು ಸೇವಾ ಷರತ್ತುಗಳು) ಕಾಯ್ದೆ ಅನುಸಾರ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರನ್ನು ಮಂಡಳಿಯ ಫಲಾನುಭವಿಗಳಾಗಿ ನೋಂದಣಿ ಮಾಡಲಾಗುತ್ತಿದೆ. ಮಂಡಳಿಯಿಂದ ನೋಂದಾಯಿತ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ವಿವಿಧ ಯೋಜನೆಯಡಿ

“ಸಾಯುವಾಗ ಯಾರೂ ಇರಲ್ಲ ನಿನ್ನ ಜೊತೆ” ಎಂದ ನೆಟ್ಟಿಗನಿಗೆ ಮುಟ್ಟಿ ನೋಡುವಂತೆ ಉತ್ತರ ನೀಡಿದ ನಟಿ ಸಮಂತಾ

ಸಮಂತಾ ಈಗ ಭಾರೀ‌ ಪ್ರಚಾರದಲ್ಲಿರುವ ನಟಿ. ಹಲವಾರು ಸೌತ್, ಬಾಲಿವುಡ್ ಸಿನಿಮಾಗಳಲ್ಲಿ ನಟಿಸಿ ಸೈ ಎನಿಸಿಕೊಂಡ ನಟಿ ಎಂದರೆ ತಪ್ಪಾಗಲಾರದು. ಆದರೆ ಈಗ ಲೈಮ್ ಲೈಟ್ ನಲ್ಲಿ ಸದಾ ಸುದ್ದಿಯಲ್ಲಿರಲು ಕಾರಣ ನಾಗಚೈತನ್ಯಗೆ ನೀಡಿದ ವಿಚ್ಛೇದನ. ಅನಂತರ ಸಮಂತಾ ಏನು ಮಾಡಿದರೂ ಸುದ್ದಿನೇ ಸುದ್ದಿ. ಸೋಷಿಯಲ್

“ಪೋಡ ಪುಲ್ಲೆ, ಪೊಲೀಸ್- ನಾಯಿಂಡೆ ಮೋನೆ ಪೊಲೀಸ್ !!”| SDPI ಸಮಾವೇಶದಲ್ಲಿ ಜಿಲ್ಲಾ ಪೊಲೀಸರನ್ನು…

ಮಂಗಳೂರು: ನಿನ್ನೆ ಮಂಗಳೂರಿನ ಅಡ್ಯಾರ್ ಕಣ್ಣೂರು ಮೈದಾನದಲ್ಲಿ ಎಸ್.ಡಿ.ಪಿ.ಐ ವತಿಯಿಂದ ನಡೆದ ಬೃಹತ್ ಜನಾಧಿಕಾರ ಸಮಾವೇಶದಲ್ಲಿ ಭಾಗವಹಿಸಿದ್ದ ರಾಜ್ಯಮಟ್ಟದ ನಾಯಕರೆಲ್ಲ ಎರ್ರಾಬಿರ್ರಿ ನಾಲಗೆ ಹರಿಯಬಿಟ್ಟ ವಿಡಿಯೋ ತುಣುಕುಗಳು ಸಾಮಾಜಿಕ ಜಾಲತಾಣಗಲ್ಲಿ ಹರಿದಾಡಿದ ಬೆನ್ನಲ್ಲೇ ಪೊಲೀಸ್ ನಿಂದನೆಯ