Daily Archives

May 28, 2022

ಕನ್ಯಾದಾನ ಯೋಜನೆಯ ಲಾಭ ಪಡೆಯಲು ಸಾಮೂಹಿಕ ವಿವಾಹದಲ್ಲಿ ಮತ್ತೊಮ್ಮೆ ವಿವಾಹವಾಗಲು ಸಿದ್ದನಾದ ಕಾಂಗ್ರೆಸ್ ಮುಖಂಡ ಪೊಲೀಸ್…

ಮುಖ್ಯಮಂತ್ರಿ ಕನ್ಯಾದಾನ ಯೋಜನೆಯ ಪ್ರಯೋಜನ 2ನೇ ಬಾರಿ ಪಡೆಯುವ ನಿಟ್ಟಿನಲ್ಲಿ 15 ದಿನಗಳ ಹಿಂದಷ್ಟೇ ವಿವಾಹವಾಗಿದ್ದ ಕಾಂಗ್ರೆಸ್ ನ ಎನ್ ಎಸ್ ಯುಐ ಘಟಕದ ಸಂಚಾಲಕ ನೈತಿಕ್ ಚೌಧರಿ ಸಾಮೂಹಿಕ ವಿವಾಹದಲ್ಲಿ ಮತ್ತೊಮ್ಮೆ ವಿವಾಹವಾಗಲು ಯತ್ನಿಸಿದ್ದ ವೇಳೆ ಸಿಕ್ಕಿ ಬಿದ್ದು ಮಧ್ಯಪ್ರದೇಶದ ಪೊಲೀಸರಿಂದ

ಅವಳಿ ಮಕ್ಕಳ ಜೊತೆಗೆ ಮೊದಲ ಬಾರಿಗೆ ಕಾಣಿಸಿಕೊಂಡ ಗೋಲ್ಡನ್ ಕ್ವೀನ್ ಅಮೂಲ್ಯ!

ಸ್ಯಾಂಡಲ್‌ವುಡ್‌ನ ಗೋಲ್ಡನ್‌ಕ್ವೀನ್ ನಟಿಅಮೂಲ್ಯ ಈಗ ತಾಯಿ ಖುಷಿನಾ ಅನುಭವಿಸುತ್ತಿದ್ದಾರೆ.‌ ಕೌಟುಂಬಿಕ ಜೀವನದಲ್ಲಿ ಬ್ಯುಸಿ ಆಗಿರುವ ಅಮೂಲ್ಯ ಸಿನಿಮಾರಂಗದಿಂದ ದೂರಾಗಿದ್ದಾರೆ. ಇನ್ನು ಇತ್ತೀಚೆಗೆ ಅವಳಿ ಮಕ್ಕಳಿಗೆ ಜನ್ಮ ನೀಡುವ ಮೂಲಕ ಅಮೂಲ್ಯ ಅವರ ಅಭಿಮಾನಿಗಳಿಗೆ ಖುಷಿಯ ವಿಚಾರವನ್ನು

BSNL ನೀಡುತ್ತಿದೆ ಹೊಸ ಆಫರ್ | ವಾರ್ಷಿಕ ಪ್ರಿಪೇಯ್ಡ್ ರೀಚಾರ್ಜ್‌ 60 ದಿನಗಳಿಗೆ ಹೆಚ್ಚುವರಿ

ನವದೆಹಲಿ : ಗ್ರಾಹಕರನ್ನು ತನ್ನತ್ತ ಸೆಳೆಯಲು ಭಾರತ್ ಸಂಚಾರ್ ನಿಗಮ್ ಲಿಮಿಟೆಡ್ (BSNL) ಇತ್ತೀಚೆಗೆ ಹೊಸ ಆಫರ್ ಗಳನ್ನು ನೀಡುತ್ತಿದ್ದು, ಇದೀಗ ಮತ್ತೊಮ್ಮೆ ತನ್ನ ವಾರ್ಷಿಕ ಪ್ರಿಪೇಯ್ಡ್ ರೀಚಾರ್ಜ್‌ನ್ನು ವಿಸ್ತೃತಗೊಳಿಸಿದೆ.ಈ ಹಿಂದೆ ಡೇಟಾ, ಕರೆಗಳು ಮತ್ತು SMS ಸೇರಿದಂತೆ ಒಂದು ವರ್ಷ

ವಿಮಾನ ನಿಲ್ದಾಣದ ಡಿಸ್ ಪ್ಲೇ ಸ್ಕ್ರೀನ್ ನಲ್ಲಿ ಏಕಾಏಕಿ ಪ್ಲೇ ಆದ “ಬ್ಲೂ ಫಿಲಂ” ಚಿತ್ರ | ಮುಜುಗರ ಪಟ್ಟ…

ವಿಮಾನ ನಿಲ್ದಾಣದವೆಂದರೆ ಅದೊಂದು ಭಾವನೆಗಳ ಮಹಾಪೂರನೇ ಹರಿದು ಬರುವ ಸ್ಥಳ ಎಂದೇ ಹೇಳಬಹುದು. ಕೆಲವರು ತಮ್ಮ ದೇಶಕ್ಕೆ ವಾಪಾಸು ಬರುವವರಿರುತ್ತಾರೆ. ಇನ್ನು ಕೆಲವರು ದೇಶ ತೊರೆದು ಹೋಗುವವರಿರುತ್ತಾರೆ. ಹಾಗಾಗಿ ಜನ ಸ್ವಲ್ಪ ಭಾವುಕರಾಗಿಯೇ ಇರುತ್ತಾರೆಂದೇ ಹೇಳಬಹುದು. ಆದರೆ ನೀವು ನಂಬ್ತಿರೋ

ತಾಂಬೂಲ ಪ್ರಶ್ನೆ ಅಂತ ಬರೋರನ್ನು ಒದ್ದು ಒಳಗೆ ಹಾಕಬೇಕು !! | ಎಸ್‍ಡಿಪಿಐ ಜನಾಧಿಕಾರ ಸಮಾವೇಶದಲ್ಲಿ ರಾಜ್ಯಾಧ್ಯಕ್ಷನಿಂದ…

ಮಂಗಳೂರು: ಕಣ್ಣೂರಿನಲ್ಲಿ ನಡೆದ ಎಸ್‍ಡಿಪಿಐ ಜನಾಧಿಕಾರ ಸಮಾವೇಶದಲ್ಲಿ ನಾನಾ ರೀತಿಯ ಕೋಮುಪ್ರಚೋದಕ ಹೇಳಿಕೆಗಳು ಎಸ್‍ಡಿಪಿಐ ಮುಖಂಡರ ಬಾಯಿಯಿಂದ ಹೊರಬಿದ್ದಿವೆ. ಇದರ ಕುರಿತು ಸಾಕಷ್ಟು ಪರ-ವಿರೋಧದ ಚರ್ಚೆ ಕೂಡ ನಡೆಯುತ್ತಿದ್ದು, ಸಭೆಯಲ್ಲಿ ಎಸ್‍ಡಿಪಿಐ ರಾಜ್ಯಾಧ್ಯಕ್ಷ ಅಬ್ದುಲ್ ವಾಜೀದ್ ಅವರು

ಮಂಗಳೂರು : ಸಮುದ್ರದಲ್ಲಿ ತೇಲಿ ಬರುತ್ತಿದೆ ಜಿಡ್ಡಿನಾಂಶ, ಟಾರಿನ ಉಂಡೆ! ಆತಂಕಗೊಂಡ ಸ್ಥಳೀಯ ಮೀನುಗಾರರು – ಸಮಿತಿ…

ಮಂಗಳೂರು: ಇತ್ತೀಚೆಗೆ ಸುರತ್ಕಲ್ ಗುಡ್ಡೆಕೊಪ್ಲ ಬಳಿ ಸಮುದ್ರದಲ್ಲಿ ಜಿಡ್ಡಾದ ವಸ್ತು ಹಾಗೂ ಟಾರಿನ ಉಂಡೆ ತೇಲಿ ಬಂದಿದ್ದವು. ಅಷ್ಟು ಮಾತ್ರವಲ್ಲದೇ ತಣ್ಣೀರುಬಾವಿಯ ಬಳಿ ಕೆಲವು ಮೀನುಗಾರರು ತಾವು ಫಲ್ಗುಣಿ ನದಿಯಲ್ಲಿ ಬೆಳೆಸಿದ್ದ ಪಂಜರ ಕೃಷಿಯ ಮೀನುಗಳು ಸಾನ್ನಪ್ಪಿರುವ ಬಗ್ಗೆ ದೂರಿದ್ದರು.

ಈ ನೆಲಕ್ಕೆ ಕಾಲಿಟ್ರಿ ಅಂದ್ಕೊಳ್ಳಿ, ನೀವು ದಿಢೀರ್ ಶ್ರೀಮಂತರಾದಿರೀ ಅಂತ್ಲೇ ಅರ್ಥ !! | ಇವತ್ತಿನಿಂದ ನಾಳೆಗೆ 545…

ಬಹುಶ: ಪ್ರತಿಬಾರಿಯೂ ವಿದೇಶಕ್ಕೆ ಹೋಗಿ ಬಂದವರನ್ನು ನಾವು ಅಚ್ಚರಿಯಿಂದ ನೋಡುತ್ತೇವೆ. ' ಬೇರೆ ದೇಶ ಅಂದರೆ ಸುಮ್ಮನೇನಾ, ಅಲ್ಲಿಗೆ ಶ್ರೀಮಂತರು ಮಾತ್ರ ಹೋಗಿ ಬರಕಾಗತ್ತೆ. ಅಲ್ಲಿ ಒಂದು ದಿನ ತಂಗಬೇಕಿದ್ದರೆ ಲಕ್ಷಾಂತರ ದುಡ್ಡಾಗುತ್ತದಂತೆ. ಅಲ್ಲಿ ಒಂದು ಕಾಫಿಗೆ ಖರ್ಚು ಮಾಡೋದ್ರಲ್ಲಿ ಇಲ್ಲಿ ನಮ್ಮ

ಬೆಲೆಬಾಳುವ BMW ಕಾರನ್ನು ನೀರಿಗೆ ಹಾಕಿದ ವ್ಯಕ್ತಿ | ಅನಂತರ ಹೇಳಿದಾದರೂ‌ ಏನು ?

ಶ್ರೀರಂಗಪಟ್ಟಣ: ಯಾವುದೇ ಒಬ್ಬ ವ್ಯಕ್ತಿ ತನ್ನ ಯಾವುದೇ ವಾಹನವಾದರೂ ಅದನ್ನು ಅತಿಯಾಗಿ ಇಷ್ಟ ಪಡುತ್ತಿರುತ್ತಾರೆ. ಯಾಕಂದ್ರೆ ಅದನ್ನು ಖರೀದಿಸಲು ಪಟ್ಟ ಕಷ್ಟ ಅವರಿಗೆ ತಿಳಿದಿರುತ್ತದೆ. ಹೀಗಾಗಿ ತನ್ನ ವಾಹನಕ್ಕೆ ಏನಾದರೂ ಸಹಿಸುವುದಿಲ್ಲ. ಇಂತಹುದರಲ್ಲಿ ಇಲ್ಲೊಬ್ಬ ವ್ಯಕ್ತಿ ತನ್ನ ಐಷಾರಾಮಿ

ವಿದೇಶಿ ಮಹಿಳೆಯ ಸೆರಗು ಹಿಡಿದುಕೊಂಡು ಓಡಾಡುವವರಿಗೆ ಆರ್‌ಎಸ್‌ಎಸ್‌ ಟೀಕಿಸುವ ನೈತಿಕತೆ ಇಲ್ಲ – ಕೆ.ಎಸ್.…

ರಾಜಕೀಯದಲ್ಲಿ ಕೆಸರೆರಚಾಟ ಮಾಮೂಲಿ. ಇತ್ತೀಚೆಗೆ ಮಾಜಿ ಸಿಎಂ ಸಿದ್ದರಾಮಯ್ಯ ಆರೆಸ್ಸೆಸ್ ವಿರುದ್ಧ ವಿವಾದಿತ ಹೇಳಿಕೆ ನೀಡಿದ್ದರು. ಇದಕ್ಕೆ ಉತ್ತರವಾಗಿ, ವಿದೇಶಿ ಮಹಿಳೆ ಸೋನಿಯಾ ಗಾಂಧಿಯ ಸೆರಗು ಹಿಡಿದುಕೊಂಡು ಓಡಾಡುತ್ತಿರುವ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರಿಗೆ ಆರ್‌ಎಸ್‌ಎಸ್‌, ಮೋದಿ

ಅನ್ಯಧರ್ಮಿಯನ ವಂಚನೆಯ ಮೋಹಕ್ಕೆ ಕೊನೆ ಯಾವಾಗ!! ಹೆಣ್ಣುಹೆತ್ತವರ ನಿರ್ಲಕ್ಷ್ಯಕ್ಕೆ ಇನ್ನೊಂದು ಬಲಿ ಪಡೆಯಿತು ಲವ್…

ಅನ್ಯ ಧರ್ಮದ ಯುವಕನೊಂದಿಗೆ ಪ್ರೀತಿಯ ಬಲೆಯಲ್ಲಿ ಬಿದ್ದು ಮದುವೆಯಾಗಿದ್ದ 21 ವರ್ಷದ ಯುವತಿಯೊಬ್ಬಳು ಈಗ ಭೀಕರವಾಗಿ ಸತ್ತಿದ್ದಾಳೆ. ಶುಕ್ರವಾರ ಯುವತಿಯ ಶವ ಅವರ ಮನೆಯಲ್ಲಿ ಪತ್ತೆಯಾಗಿದೆ. ದೇಹವು ರಕ್ತ ಸಿಕ್ತ ಸ್ಥಿತಿಯಲ್ಲಿ ಶವವಾಗಿ ಪತ್ತೆಯಾಗಿದೆ.ಲವ್ ಜಿಹಾದ್ ಗೆ ಯಾಕೆ ಹಿಂದೂ ಸಂಘಟನೆಗಳು