Day: May 28, 2022

” ನಿಮ್ಮಿಂದಲೇ ನಮ್ಮ ಮಳಲಿ ದೇವಸ್ಥಾನಕ್ಕೆ ಮರಳು ಹೊರಿಸ್ತೇವೆ” | SDPI ರಾಜ್ಯಾಧ್ಯಕ್ಷ ನ ನಿನ್ನೆಯ ಹೇಳಿಕೆಗೆ ಬಿಜೆಪಿ ನಾಯಕ ಯಶ್ ಪಾಲ್ ಸುವರ್ಣ ಎಚ್ಚರಿಕೆ

ಮಂಗಳೂರಿನ ಮಳಲಿ ಜುಮ್ಮಾ ಮಸೀದಿಯಲ್ಲಿ ಹಿಂದೂ ದೇವರ ಕುರುಹು ಪತ್ತೆ ವಿಚಾರಕ್ಕೆ ಸಂಬಂಧಿಸಿದಂತೆ SDPI ರಾಜ್ಯಾಧ್ಯಕ್ಷ ಅಬ್ದುಲ್ ಮಜೀದ್ ಹೇಳಿಕೆಯೊಂದನ್ನು ನೀಡಿದ್ದು ಅದಕ್ಕೆ ಪ್ರತಿಯಾಗಿ ಈಗ ಸ್ಥಳೀಯ ಬಿಜೆಪಿ ಮುಖಂಡ ಪ್ರತಿ ಹೇಳಿಕೆ ನೀಡಿದ್ದಾರೆ. ಮಳಲಿ ಜಗಳ ಮರಳು ಹೊರಿಸುವಲ್ಲಿಗೆ ಬಂದು ತಲುಪಿದೆ. “ಮಳಲಿ ಮಸೀದಿಯ ಒಂದು ಹಿಡಿ ಮರಳು ಕೊಡಲಾರೆವು. ಮಸೀದಿ ಬಿಟ್ಟು ಕೊಡುತ್ತಾರೆ ಅನ್ನೋ ಕನಸು ಕಾಣಬೇಡಿ. ಈ ದೇಶ ನಮ್ಮದು, ಇದಕ್ಕಾಗಿ ರಕ್ತ ಹರಿಸಿದ್ದೇವೆ. ತಾಂಬೂಲ ಪ್ರಶ್ನೆ ಎಂದು ಬರುವವರನ್ನು ಪೊಲೀಸರು ಒದ್ದು …

” ನಿಮ್ಮಿಂದಲೇ ನಮ್ಮ ಮಳಲಿ ದೇವಸ್ಥಾನಕ್ಕೆ ಮರಳು ಹೊರಿಸ್ತೇವೆ” | SDPI ರಾಜ್ಯಾಧ್ಯಕ್ಷ ನ ನಿನ್ನೆಯ ಹೇಳಿಕೆಗೆ ಬಿಜೆಪಿ ನಾಯಕ ಯಶ್ ಪಾಲ್ ಸುವರ್ಣ ಎಚ್ಚರಿಕೆ Read More »

ದೇಶದ ಕೆಲವೆಡೆ ಏರ್ ಟೆಲ್ ನೆಟ್ವರ್ಕ್ ಡೌನ್

ಭಾರತೀಯ ಟೆಲಿಕಾಂ ಸೇವಾ ಪೂರೈಕೆದಾರ ಏರ್ಟೆಲ್ನ ಬಳಕೆದಾರರು ದೇಶದ ಅನೇಕ ಪ್ರದೇಶಗಳಲ್ಲಿ ಟೆಲಿಕಾಂ ಸೇವಾ ಪೂರೈಕೆದಾರರ ನೆಟ್ವರ್ಕ್ನೊಂದಿಗೆ ಸಮಸ್ಯೆಗಳನ್ನು ಎದುರಿಸಿದ್ದಾರೆ ಖಾಸಗಿ ಮಾಧ್ಯಮವೊಂದು ವರದಿ ಮಾಡಿದೆ. ಕೆಲವು ಬಳಕೆದಾರರು ಮೊಬೈಲ್ ಡೇಟಾ ಸೇವೆಗಳನ್ನು ಸಂಪೂರ್ಣವಾಗಿ ಬಳಸಲು ಸಾಧ್ಯವಾಗದ ಕಾರಣ ಏರ್ಟೆಲ್ ಬಳಕೆದಾರರು ನೆಟ್ವರ್ಕ್ ಮತ್ತು ಸಿಗ್ನಲ್ ಸಾಮರ್ಥ್ಯದ ಸಮಸ್ಯೆಗಳನ್ನು ಟ್ವಿಟ್ಟರ್‌ನಲ್ಲಿ ಹೇಳಿಕೊಂಡಿದ್ದಾರೆ. ಆದರೆ ಸ್ಥಗಿತವು ಎಲ್ಲಾ ಬಳಕೆದಾರರ ಮೇಲೆ ಪರಿಣಾಮ ಬೀರಲಿಲ್ಲ. ಬಳಕೆದಾರರ ಮೇಲೆ ಪರಿಣಾಮ ಬೀರುವ ಸಮಸ್ಯೆಯನ್ನು ಏರ್ಟೆಲ್ ಅಧಿಕೃತವಾಗಿ ದೃಢಪಡಿಸಿಲ್ಲ.

ರಾಕಿಂಗ್ ಪ್ರೇರಣೆಯಿಂದ ಸ್ಮೋಕಿಂಗ್ !!ಒಂದು ಫುಲ್ ಪ್ಯಾಕ್ ಸಿಗರೇಟ್ ಸೇದಿ ಆಸ್ಪತ್ರೆ ಪಾಲಾದ ಬಾಲಕ

ರಾಕಿಂಗ್ ಸ್ಟಾರ್ ಯಶ್ ನಟನೆಯ ಕೆಜಿಎಫ್-2ಈ ಸಿನಿಮಾ‌ ಪಕ್ಕಾ ಮಾಸ್ ಪ್ರಿಯರಿಗೆ ಇಷ್ಟವಾಗುವ ಸಿನಿಮಾ. ಸಿನಿಮಾದಲ್ಲಿ ರಾಕಿ ಭಾಯ್ ಸ್ಟೈಲ್, ಆ್ಯಕ್ಷನ್, ಆಕ್ಟಿಂಗ್‌ಗೆ ಅಭಿಮಾನಿಗಳು ನಿಜವಾಗಲೂ ಮಾರು ಹೋಗಿದ್ದಾರೆ.  ಈ ಸಿನಿಮಾದಲ್ಲಿ ಸಿಗರೇಟು ಸೇದುವ ಅನೇಕ ದೃಶ್ಯಗಳು ಇವೆ. ಹಾಗಾಗಿಯೇ ಕೆಜಿಎಫ್ -2 ರ ಟೀಸರ್ ಬಿಡುಗಡೆಯಾದಾಗ ಕರ್ನಾಟಕ ರಾಜ್ಯ ತಂಬಾಕು ವಿರೋಧಿ ಘಟಕವು ನಾಯಕ ನಟ ಯಶ್, ನಿರ್ದೇಶಕ ಪ್ರಶಾಂತ್ ನೀಲ್ ಮತ್ತು ನಿರ್ಮಾಪಕ ವಿಜಯ್ ಅವರಿಗೆ ನೋಟಿಸ್ ಕೂಡಾ ನೀಡಿತ್ತು. ಈಗ ಅದೇ ಪ್ಯಾಶನೇಟ್ …

ರಾಕಿಂಗ್ ಪ್ರೇರಣೆಯಿಂದ ಸ್ಮೋಕಿಂಗ್ !!ಒಂದು ಫುಲ್ ಪ್ಯಾಕ್ ಸಿಗರೇಟ್ ಸೇದಿ ಆಸ್ಪತ್ರೆ ಪಾಲಾದ ಬಾಲಕ Read More »

ಪಾರ್ಕಿನಲ್ಲಿ ಯುವತಿಯ ಉಡುಪನ್ನು ಎತ್ತಿ ಇಣುಕಿ ನೋಡಿದ ರಸಿಕ ಕಪಿರಾಯ!!

ಮಂಗನಿಂದ ಮಾನವ ಅನ್ನೋ ಮಾತು ನಿಜ. ಎಷ್ಟೋ ಮಂದಿ ಕೀಟಲೆ, ತರಲೆ ಮಾಡಿದಾಗ ಏನೋ ಮಂಗನಾಗೆ ಆಡ್ತೀಯಾ ಅಂತ ಕೇಳ್ತಾರೆ…ಬಹುಶಃ ಮಂಗ ಇದೇ ತರಹ ಉಪದ್ರ ಮಾಡುವುದಕ್ಕೆ ಈ ರೀತಿ ಹೇಳುತ್ತಾರೆ ಅಂತ ಕಾಣುತ್ತೆ. ಆದರೆ ಇಲ್ಲಿ ಕೋತಿಯೊಂದು ಒಂದು ಹುಡುಗಿ ಜೊತೆ ಕೀಟಲೆ ಮಾಡಿದೆ, ಅಷ್ಟೇ ಅಲ್ಲ ಆ ಯುವತಿ ಮೇಲೆ ಆಕರ್ಷಣೆಗೊಂಡಿದೆ ಎನ್ನಬಹುದು. ಅಷ್ಟೇ ಅಲ್ಲ ಆ ಯುವತಿ ಧರಿಸಿದ ಹಾರ, ಬಟ್ಟೆ ಸಖತ್ ಇಷ್ಟ ಪಟ್ಟಿದೆ ಈ ಕಪಿರಾಯ. ಇಷ್ಟು ಮಾತ್ರ ಆದರೆ …

ಪಾರ್ಕಿನಲ್ಲಿ ಯುವತಿಯ ಉಡುಪನ್ನು ಎತ್ತಿ ಇಣುಕಿ ನೋಡಿದ ರಸಿಕ ಕಪಿರಾಯ!! Read More »

ವಿಚ್ಛೇದನಕ್ಕೆ ಕಾರಣವಾದ ಮ್ಯಾಗಿ ! ನ್ಯಾಯಾಧೀಶರು ಹೇಳಿದ್ದೇನು ?

ಪತಿಯೊಬ್ಬ ತನ್ನ ಪತ್ನಿ ಬೆಳಗಿನ ತಿಂಡಿ, ಮಧ್ಯಾಹ್ನದ ಊಟ, ರಾತ್ರಿ ಊಟ ಎಲ್ಲೆಲ್ಲೂ ಮ್ಯಾಗಿ ಮಾಡಿ ಹಾಕುತ್ತಿದ್ದಾಳೆಂದು ಬೇಸತ್ತು ಪತ್ನಿಗೆ ವಿಚ್ಛೇದನ ನೀಡಿದ್ದಾನೆ. ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿದ ಮೈಸೂರಿನ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್​ ಕೋರ್ಟ್​ನ ನ್ಯಾಯಾಧೀಶರಾದ  ನ್ಯಾ. ಎಂ ರಘುನಾಥ್,  ಎಲ್ಲದಕ್ಕೂ ಮ್ಯಾಗಿ ಮಾಡಿ ಕೊಡುತ್ತಿದ್ದರಿಂದ ಬೇಸತ್ತ ಪತಿಯೊಬ್ಬ ಪತ್ನಿಗೆ ವಿಚ್ಛೇದನ ನೀಡಿದ್ದ ಹಳೇ ಘಟನೆಯನ್ನ ವಿವರಿಸಿದರು ನಾನು ಬಳ್ಳಾರಿಯಲ್ಲಿ ಜಿಲ್ಲಾ ನ್ಯಾಯಾಧೀಶರಾಗಿದ್ದ ವೇಳೆ ಮ್ಯಾಗಿ, ನೂಡಲ್​ ಹೊರತುಪಡಿಸಿ ಬೇರೆ ಯಾವುದೇ ಅಡುಗೆಯನ್ನು ಮಾಡಲು ನನ್ನ ಹೆಂಡತಿಗೆ …

ವಿಚ್ಛೇದನಕ್ಕೆ ಕಾರಣವಾದ ಮ್ಯಾಗಿ ! ನ್ಯಾಯಾಧೀಶರು ಹೇಳಿದ್ದೇನು ? Read More »

ಪತ್ನಿಯೊಂದಿಗೆ ಸಂಭೋಗ ಮಾಡಿದ 10 ನಿಮಿಷಗಳಲ್ಲಿ ನೆನಪಿನ ಶಕ್ತಿ ಕಳೆದುಕೊಂಡ ಪತಿ!!!

ಗಂಡ ಹೆಂಡತಿಯರ ಮಧ್ಯೆ ಲೈಂಗಿಕತೆ ಸಾಮಾನ್ಯ. ಅದು ದೇಹಕ್ಕೂ ಒಳ್ಳೆಯದು ಅದೇ ರೀತಿ ಇಬ್ಬರ ಸಂಬಂಧ ಒಳ್ಳೆ ರೀತಿಯಲ್ಲಿ ಇರುತ್ತದೆ. ಲೈಂಗಿಕತೆಯ ತೃಪ್ತಿ ದಂಪತಿಗಳಿಗೆ ಮುಖ್ಯ. ಆದರೆ ಸಂಭೋಗ ಮುಗಿದ ನಂತರ ತಾನು ಯಾರು ಎಂಬುದನ್ನೇ ಮರೆತರೇ ? ಅದಕ್ಕಿಂತ ದೊಡ್ಡ ವಿಪರ್ಯಾಸ ಬೇರೆ ಯಾವುದಿಲ್ಲ ಅಂತಾನೇ ಹೇಳಬಹುದು. ಹೌದು ಇಂತಹ ಒಂದು ಸಮಸ್ಯೆಯಿಂದ ಒಬ್ಬ ವ್ಯಕ್ತಿ ಬಳಲುತ್ತಿದ್ದಾರೆ. 66 ವರ್ಷದ ಐರಿಶ್ ವ್ಯಕ್ತಿಯೊಬ್ಬರು ಈ ಸಮಸ್ಯೆಯಿಂದ ಬಳಲುತ್ತಿದ್ದಾರೆ. ತಮ್ಮ ಪತ್ನಿಯೊಂದಿಗೆ ಸಂಭೋಗದ ನಂತರ ಈ ವ್ಯಕ್ತಿ …

ಪತ್ನಿಯೊಂದಿಗೆ ಸಂಭೋಗ ಮಾಡಿದ 10 ನಿಮಿಷಗಳಲ್ಲಿ ನೆನಪಿನ ಶಕ್ತಿ ಕಳೆದುಕೊಂಡ ಪತಿ!!! Read More »

ಶಿಶ್ನ ಆಕಾರದ ಚೀಲಗಳಲ್ಲಿ ಪಾನೀಯ ಮಾರಾಟ ! ಹೀಗಿದೆ ನೋಡಿ ರುಚಿ ನೋಡಿದವರ ಪ್ರತಿಕ್ರಿಯೆ

ಹೊಟೇಲ್, ರೆಸ್ಟೋರೆಂಟ್‌ಗಳು ಸಹ ಹೆಚ್ಚು ಗ್ರಾಹಕರನ್ನು ತಮ್ಮತ್ತ ಸೆಳೆಯಲು ನಾನಾ ಉಪಾಯ ಮಾಡುತ್ತವೆ. ಇತ್ತೀಚಿನ ಹಲವು ವರ್ಷಗಳಲ್ಲಿ ಆಹಾರವು ಅತಿ ದೊಡ್ಡ ಉದ್ಯಮವಾಗಿ ಬೆಳೆದಿದೆ.  ಥೈಲ್ಯಾಂಡ್‌ನ ಸಾಂಗ್‌ಖ್ಲಾಲ್ಲಿರುವ ಕೆಫೆ ಯೊಂದು ಜನರನ್ನು ಆಕರ್ಷಿಸಲು ವಿಚಿತ್ರ ಐಡಿಯಾ ಮಾಡಿದೆ. ಗ್ರಾಹಕರು ಇಲ್ಲಿ ಪಾನೀಯ ಸೇವಿಸಲು ಮುಜುಗರ ಪಟ್ಟಿಕೊಳ್ಳುತ್ತಿದ್ದಾರೆ. ಥೈಲ್ಯಾಂಡ್‌ನ ಸಾಂಗ್‌ಖ್ಲಾ ಪ್ರಾಂತ್ಯದ ಕೆಫೆಯು ಒಂದು ತುದಿಯಲ್ಲಿ ಶಿಶ್ನದ ಆಕಾರದ ಪ್ಲಾಸ್ಟಿಕ್ ಚೀಲಗಳಲ್ಲಿ ಪಾನೀಯಗಳನ್ನು ನೀಡುತ್ತಿದೆ. ಕೆಫೆಯು ಫೇಸ್‌ಬುಕ್‌ನಲ್ಲಿ ಈ ಕುರಿತಾದ ಫೋಟೋ ಗಳನ್ನು ಅಪ್‌ಲೋಡ್ ಮಾಡಿದೆ. ಫೋಟೋದಲ್ಲಿ ಥಾಯ್ ಹಾಲು ಚಹಾ, …

ಶಿಶ್ನ ಆಕಾರದ ಚೀಲಗಳಲ್ಲಿ ಪಾನೀಯ ಮಾರಾಟ ! ಹೀಗಿದೆ ನೋಡಿ ರುಚಿ ನೋಡಿದವರ ಪ್ರತಿಕ್ರಿಯೆ Read More »

ಪದೇ ಪದೇ ಬೆರಳಿನ ನೆಟ್ಟಿಗೆ ತೆಗೆಯುವ ಅಭ್ಯಾಸ ನಿಮಗಿದ್ದರೆ ಇಂದೇ ಬಿಟ್ಟು ಬಿಡಿ | ಇಲ್ಲವಾದಲ್ಲಿ ನಿಮಗಿದೆ ಅಪಾಯ!

ಸಾಮಾನ್ಯವಾಗಿ ಪ್ರತಿಯೊಬ್ಬರಿಗೂ ಬೆರಳಿನ ನೆಟ್ಟಿಗೆ ತೆಗೆಯುವ ಅಭ್ಯಾಸ ಇರುತ್ತದೆ. ಆದರೆ ಕೆಲವೊಂದು ಜನಕ್ಕೆ ಅಭ್ಯಾಸ ಅನ್ನುವುದಕ್ಕಿಂತಲೂ ಅದಕ್ಕೆ ಅಡಿಕ್ಟ್ ಆಗಿರುತ್ತಾರೆ. ಬೋರ್ ಆದಾಗ, ಇನ್ನೊಬ್ಬರ ಜೊತೆ ಮಾತನಾಡುವಾಗಲೂ ಈ ಕಡೆಯಿಂದ ನೆಟ್ಟಿಗೆ ತೆಗೆಯುತ್ತಲೇ ಇರುತ್ತಾರೆ. ಆದರೆ ಈ ಅಭ್ಯಾಸ ನಿಮ್ಮನ್ನು ಅನಾರೋಗ್ಯಕ್ಕೆ ದೂಡುವುದರಲ್ಲಿ ಡೌಟ್ ಇಲ್ಲ. ಹೌದು. ತಜ್ಞರು ಈ ಕುರಿತಾದ ಮಾಹಿತಿ ಬಿಚ್ಚಿಟ್ಟಿದ್ದು, ಪದೇ ಪದೇ ನೆಟ್ಟಿಗೆ ತೆಗೆಯುವುದರಿಂದ ಮೂಳೆಗೆ ಸಂಬಂಧಿಸಿದ ಅನಾರೋಗ್ಯ ಉಂಟಾಗಬಹುದು ಎಂದು ಎಚ್ಚರಿಸಿದ್ದಾರೆ. ನೆಟ್ಟಿಗೆ ತೆಗೆಯುವುದು ಅಭ್ಯಾಸವಾಗಿಬಿಟ್ಟರೆ, ಪದೇ ಪದೇ ನೆಟ್ಟಿಗೆ …

ಪದೇ ಪದೇ ಬೆರಳಿನ ನೆಟ್ಟಿಗೆ ತೆಗೆಯುವ ಅಭ್ಯಾಸ ನಿಮಗಿದ್ದರೆ ಇಂದೇ ಬಿಟ್ಟು ಬಿಡಿ | ಇಲ್ಲವಾದಲ್ಲಿ ನಿಮಗಿದೆ ಅಪಾಯ! Read More »

ಕಳ್ಳತನವಾಗಿದ್ದ ಮಗುವಿನ ಬಂಗಾರ ದೈವದ ದೀಪದ ಕೆಳಗೆ ಪತ್ತೆ!! ಕಳೆದುಕೊಂಡವರು ಕಟ್ಟಿಕೊಂಡ ಹರಕೆಗೆ ಕಾರ್ಣಿಕ ಮೆರೆಯಿತೇ??

ತುಳುನಾಡಿನ ದೈವಗಳ ಶಕ್ತಿ ಸಾಮರ್ಥ್ಯ ಅಪಾರ. ಕರಾವಳಿ ಭಾಗದಲ್ಲಿ ದೇವರಿಗಿಂತಲೂ ಹೆಚ್ಚಾಗಿ ದೈವಗಳನ್ನ ಅತ್ಯಂತ ಶ್ರದ್ಧಾ ಭಕ್ತಿಯಿಂದ ಆರಾಧಿಸಿಕೊಂಡು ಬರಲಾಗಿದೆ. ತಪ್ಪು ಮಾಡಿದ್ರೆ ಈ ದೈವಗಳು ಸುಮ್ಮನೆ ಬಿಡೋದಿಲ್ಲ ಅನ್ನೋ ನಂಬಿಕೆಯೂ ಇದ್ದು ಅದಕ್ಕೆ ಸಾವಿರಾರು ಉದಾಹರಣೆಗಳು ತುಳುನಾಡಿನಲ್ಲಿ ಕಣ್ಣ ಮುಂದಿವೆ. ಲೋಕದಲ್ಲಿ ಅಧರ್ಮ, ಅನ್ಯಾಯ ತಾಂಡವಾಡುತ್ತಿದ್ದರೂ ತುಳುನಾಡಿನಲ್ಲಿ ದೈವಗಳು ತನ್ನ ಶಕ್ತಿ ಸಾಮರ್ಥ್ಯ ಮೆರೆಯುತ್ತಿರುತ್ತದೆ ಎಂಬ ನಂಬಿಕೆ ಇದೆ. ಇದು ಕೇವಲ ನಂಬಿಕೆ ಮಾತ್ರ ಅಲ್ಲ ಸತ್ಯ. ದೈವಗಳು ತಮ್ಮ ಕಾರಣಿಕವನ್ನು ಅನಾದಿ ಕಾಲದಿಂದಲೂ ನಿರಂತರವಾಗಿ …

ಕಳ್ಳತನವಾಗಿದ್ದ ಮಗುವಿನ ಬಂಗಾರ ದೈವದ ದೀಪದ ಕೆಳಗೆ ಪತ್ತೆ!! ಕಳೆದುಕೊಂಡವರು ಕಟ್ಟಿಕೊಂಡ ಹರಕೆಗೆ ಕಾರ್ಣಿಕ ಮೆರೆಯಿತೇ?? Read More »

ಬಿಜೆಪಿ ಕಾರ್ಯಕರ್ತರು ಪೊಲೀಸ್ ಸ್ಟೇಷನ್ ಗೆ ಕಾಲಿಡುವಂತಿಲ್ಲ !! | ವೈರಲ್ ಆಯ್ತು ಠಾಣಾ ಮುಂಭಾಗದ ಬ್ಯಾನರ್

ಬಿಜೆಪಿ ಆಡಳಿತವಿರುವ ಉತ್ತರ ಪ್ರದೇಶದ ಪೊಲೀಸ್ ಠಾಣೆಯೊಂದರ ಮುಂಭಾಗದಲ್ಲಿ ಬಿಜೆಪಿ ಕಾರ್ಯಕರ್ತರು ಠಾಣೆ ಮೆಟ್ಟಿಲು ಹತ್ತುವಂತಿಲ್ಲ ಎಂಬ ಪೋಸ್ಟರ್ ಒಂದು ಇದೀಗ ಭಾರೀ ವೈರಲ್ ಆಗಿದೆ. ಬಿಜೆಪಿ ಕಾರ್ಯಕರ್ತರ ಪ್ರವೇಶವನ್ನು ನಿಷೇಧಿಸಿ ಪೊಲೀಸ್ ಠಾಣೆಯ ಹೊರಗೆ ‘ಆಕ್ಷೇಪಾರ್ಹ ಬ್ಯಾನರ್’ ಹಾಕಿದ್ದ ಆರು ಮಂದಿಯನ್ನು ಉತ್ತರ ಪ್ರದೇಶದ ಪೊಲೀಸರು ಶನಿವಾರ ಬಂಧಿಸಿದ್ದಾರೆ. ನಗರದ ವೈದ್ಯಕೀಯ ಕಾಲೇಜು ಪೊಲೀಸ್ ಠಾಣೆಯ ಹೊರಭಾಗದಲ್ಲಿ ಹಾಕಲಾಗಿದ್ದ ಬ್ಯಾನರ್ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ. ಈ ಬ್ಯಾನರ್‌ನಲ್ಲಿ ‘ಬಿಜೆಪಿ ಕಾರ್ಯಕರ್ತರು ಪೊಲೀಸ್ …

ಬಿಜೆಪಿ ಕಾರ್ಯಕರ್ತರು ಪೊಲೀಸ್ ಸ್ಟೇಷನ್ ಗೆ ಕಾಲಿಡುವಂತಿಲ್ಲ !! | ವೈರಲ್ ಆಯ್ತು ಠಾಣಾ ಮುಂಭಾಗದ ಬ್ಯಾನರ್ Read More »

error: Content is protected !!
Scroll to Top