Day: May 24, 2022

Indian Bank ನಲ್ಲಿ ಭರ್ಜರಿ ಉದ್ಯೋಗವಕಾಶ : 312 ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ | ಡಿಗ್ರಿ ಪಾಸಾದವರಿಗೆ ಆದ್ಯತೆ, ಅರ್ಜಿ ಸಲ್ಲಿಸಲು ಜೂನ್,14 ಕೊನೆಯ ದಿನಾಂಕ

ಬ್ಯಾಂಕಿಂಗ್ ಕ್ಷೇತ್ರದಲ್ಲಿ ಕೆಲಸ ಮಾಡಲು ಇಚ್ಛಿಸುವ ಅಭ್ಯರ್ಥಿಗಳಿಗೆ ಇಲ್ಲೊಂದು ಸುವರ್ಣಾವಕಾಶವಿದೆ. ಇಂಡಿಯನ್ ಬ್ಯಾಂಕ್ ಒಟ್ಟು 312 ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಒಟ್ಟು 312 ಹುದ್ದೆಗಳು ಖಾಲಿ ಇದ್ದು, ಅಭ್ಯರ್ಥಿಗಳು ಆನ್‌ಲೈನ್  ಮೂಲಕ ಅರ್ಜಿ ಸಲ್ಲಿಸಬೇಕು. 24-05-2022 ರಿಂದ ಅರ್ಜಿ ಸಲ್ಲಿಕೆ ಆರಂಭವಾಗಿದೆ. 14-06-2022 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವಾಗಿದೆ. ಹುದ್ದೆಗಳ ವಿವರ :ಅಸಿಸ್ಟೆಂಟ್ ಮ್ಯಾನೇಜರ್ – 160ಸೀನಿಯರ್ ಮ್ಯಾನೇಜರ್ – 35ಮ್ಯಾನೇಜರ್ – 110ಚೀಫ್ ಮ್ಯಾನೇಜರ್ – 07 …

Indian Bank ನಲ್ಲಿ ಭರ್ಜರಿ ಉದ್ಯೋಗವಕಾಶ : 312 ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ | ಡಿಗ್ರಿ ಪಾಸಾದವರಿಗೆ ಆದ್ಯತೆ, ಅರ್ಜಿ ಸಲ್ಲಿಸಲು ಜೂನ್,14 ಕೊನೆಯ ದಿನಾಂಕ Read More »

ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಪ್ರಧಾನ ಅರ್ಚಕರಾಗಿದ್ದ ವೇ.ಮೂ.ಕೇಶವ ಜೋಗಿತ್ತಾಯ ಇನ್ನಿಲ್ಲ

ಕಡಬ : ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಪ್ರಧಾನ ಅರ್ಚಕರಾಗಿದ್ದ ವೇದ ಮೂರ್ತಿ ಕೇಶವ ಜೋಗಿತ್ತಾಯ ಅವರು ಮೇ.24ರಂದು ನಿಧನರಾದರು. ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಮೇ.24ರಂದು ನಿಧನರಾದರು. ಶ್ರೀ ಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಅರ್ಚಕರಾಗಿ, ಪ್ರಧಾನ ಆರ್ಚಕರಾಗಿ ಸುಮಾರು 50 ವರ್ಷಗಳ ಸೇವೆ ಸಲ್ಲಿಸಿದ್ದ ರು. ತಣ್ಣೀರುಪಂತ ಶ್ರೀ ರುದ್ರಗಿರಿ ಮೃತ್ಯುಂಜಯ ದೇವಸ್ಥಾನದ ನಿರ್ಮಾಣ ಕಾರ್ಯದಲ್ಲಿ ಮಾರ್ಗದರ್ಶಕರಾಗಿ, ಸಮಿತಿಯ ಗೌರವಾಧ್ಯಕ್ಷರಾಗಿ, ತಂತ್ರಿಗಳಾಗಿ ಕಾರ್ಯನಿರ್ವಹಿಸಿದ್ದರು. ಜ್ಯೋತಿಷ್ಯ ಶಾಸ್ತ್ರದಲ್ಲಿ ಅಪಾರ ಅನುಭವವನ್ನು ಪಡೆದಿದ್ದ ಜೋಗಿತ್ತಾಯ ಅವರು ಹಲವಾರು …

ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಪ್ರಧಾನ ಅರ್ಚಕರಾಗಿದ್ದ ವೇ.ಮೂ.ಕೇಶವ ಜೋಗಿತ್ತಾಯ ಇನ್ನಿಲ್ಲ Read More »

ಕಾಲೇಜು ಕಟ್ಟಿ ಬೆಳೆಸಿದ ಧೀಮಂತನಿಗೆ ಅಂತಿಮ ನಮನ-ಪಂಚಭೂತಗಳಲ್ಲಿ ಲೀನವಾದ ಡಾ|ಬಿ. ಯಶೋವರ್ಮ!! ದೇವರಿಗೇನಿತ್ತು ಅವಸರ

ಬೆಳ್ತಂಗಡಿ: ಬೆಳ್ತಂಗಡಿ ತಾಲೂಕಿನ ಉಜಿರೆ ಎಸ್.ಡಿ.ಎಮ್ ಡಿಗ್ರಿ ಕಾಲೇಜಿನ ನಿವೃತ್ತ ಪ್ರಾಂಶುಪಾಲರಾದ ಡಾ.ಯಶೋವರ್ಮ (66)ಅವರು ಪಂಚಭೂತಗಳಲ್ಲಿ ಲೀನವಾಗಿದ್ದಾರೆ. ಉಜಿರೆ ನೀರಚಿಲುವೆ ಅವರ ನಿವಾಸದ ಬಳಿ ಇರುವ ಗದ್ದೆಯಲ್ಲಿ ಅವರ ಅಂತ್ಯಸಂಸ್ಕಾರವನ್ನು ಜೈನ ಸಂಪ್ರದಾಯದಂತೆ ಸಂಜೆ 7 ಗಂಟೆ ವೇಳೆಗೆ ನೆರವೇರಿಸಲಾಯಿತು. ಚಾರ್ಮಾಡಿಯಿಂದ ಮೆರವಣಿಗೆಯ ಮೂಲಕ ಪಾರ್ಥೀವ ಶರೀರವನ್ನು ಉಜಿರೆಗೆ ತಂದು ಬಳಿಕ ಕಾಲೇಜಿನ ಒಳಾಂಗಣದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಕಲ್ಪಿಸಲಾಗಿತ್ತು. 10 ಸಾವಿರಕ್ಕೂ ಹೆಚ್ಚು ಮಂದಿ ಜಾತಿ ಮತ ಧರ್ಮಗಳ ಭೇದವಿಲ್ಲದೇ ಅಗಲಿದ ಚೇತನಕ್ಕೆ ಅಂತಿಮ ನಮನ …

ಕಾಲೇಜು ಕಟ್ಟಿ ಬೆಳೆಸಿದ ಧೀಮಂತನಿಗೆ ಅಂತಿಮ ನಮನ-ಪಂಚಭೂತಗಳಲ್ಲಿ ಲೀನವಾದ ಡಾ|ಬಿ. ಯಶೋವರ್ಮ!! ದೇವರಿಗೇನಿತ್ತು ಅವಸರ Read More »

ನಾಯಿಗಾಗಿ ಬದಲಾದ ಮಾನವ! ಇದಕ್ಕೆ ಈತ ಮಾಡಿದ್ದೇನು ಗೊತ್ತೆ ?

ಪ್ರಾಣಿಯಂತೆ ಕಾಣಬೇಕೆಂದು ಬಯಸಿದ ಜಪಾನಿನ ವ್ಯಕ್ತಿ ತನ್ನ ಕನಸನ್ನು ನನಸಾಗಿಸುವಲ್ಲಿ ಯಶಸ್ವಿಯಾಗಿದ್ದಾನೆ! ಮನುಷ್ಯ ನಾಯಿಯಾಗಬಹುದೇ! ಲಿಂಗ ಬದಲಾವಣೆ ಕೇಳಿರಬಹುದು ಆದರೆ ಇಲ್ಲಿ ಮನುಷ್ಯ ನಾಯಿಯಾಗಿ ಬದಲಾದ ವಿಚಿತ್ರ ಘಟನೆ ನಡೆದಿದೆ ಅವನು ತನ್ನ ನೆಚ್ಚಿನ ಪ್ರಾಣಿಯಾದ ‘ನಾಯಿ’ ಆಗಿ ಸಂಪೂರ್ಣವಾಗಿ ರೂಪಾಂತರಗೊಂಡಿದ್ದಾನೆ! ಟ್ವಿಟರ್‌ನಲ್ಲಿ ಪೋಸ್ಟ್ ಮಾಡಿದ ಅವರ ಇತ್ತೀಚಿನ ಚಿತ್ರಗಳು ಜನರನ್ನು ಅಚ್ಚರಿಗೊಳಗಾಗುವಂತೆ ಮಾಡಿದೆ. ನೀವು ಎಂದಾದರೂ ಪ್ರಾಣಿಯಾಗಲು ಬಯಸಿದ್ದೀರಾ? ನಾನು ಹೊಂದಿದ್ದೇನೆ! ನಾನು ನನ್ನ ಕನಸನ್ನು ಈ ರೀತಿ ನನಸಾಗಿಸಿದೆ’ ಎಂದು ಅವರ ಯೂಟ್ಯೂಬ್ ವೀಡಿಯೊ …

ನಾಯಿಗಾಗಿ ಬದಲಾದ ಮಾನವ! ಇದಕ್ಕೆ ಈತ ಮಾಡಿದ್ದೇನು ಗೊತ್ತೆ ? Read More »

ಬೆಳ್ತಂಗಡಿ: ಮುಸ್ಲಿಂಮರ ದರ್ಗಾಕ್ಕೆ ತೆರಳಿದರೇ ಹಿಂದೂ ಯುವತಿಯರು!??ಗರುಡನ ಪೇಜ್ ನಲ್ಲಿ ಹರಿದಾಡುತ್ತಿದೆ ಗುರುದೇವ ಕಾಲೇಜಿನ ಸುದ್ದಿ

ಮುಸ್ಲಿಂ ಹೆಂಗಸರಿಗೆ ಪ್ರವೇಶವಿಲ್ಲದ ದರ್ಗಾಕ್ಕೆ ಬೆಳ್ತಂಗಡಿಯ ಗುರುದೇವ ಕಾಲೇಜಿನ ಹಿಂದೂ ಹುಡುಗಿಯರನ್ನು ಕಳುಹಿಸಿದ್ದಾರೆ ಎಂಬ ಸುದ್ದಿ ತಾಲೂಕಿನೆಲ್ಲೆಡೆ ಹರಿದಾಡುತ್ತಿದ್ದು, ಈ ಸುದ್ದಿಯನ್ನು ಸಾಮಾಜಿಕ ಜಾಲತಾಣದಲ್ಲಿ ಗರುಡ ಹಿಂದೂ ಫೇಸ್ ಬುಕ್ ಪೇಜ್ ಶೇರ್ ಮಾಡಿ ಅಪಪ್ರಚಾರ ಮಾಡುತ್ತಿದೆ ಎಂದು ಗುರುದತ್ತ ಕಾಲೇಜಿನ ಪ್ರಾಂಶುಪಾಲರು ಡಾ. ಸವಿತಾ ಅವರು ದೂರು ನೀಡಿದ್ದಾರೆ. ಗರುಡ ಹಿಂದೂ ಫೇಸ್ ಬುಕ್ ಪೇಜ್ ನಿಂದ ಶೇರ್ ಆಗಿದ್ದ ಪೋಸ್ಟ್ ನಲ್ಲಿ, ‘ಮುಸ್ಲಿಂ ಹೆಂಗಸರಿಗೆ ಪ್ರವೇಶವಿಲ್ಲದ ಮುಸ್ಲಿಮರ ದರ್ಗಾಕ್ಕೆ ಬೆಳ್ತಂಗಡಿ ಮಾಜಿ ಕಾಂಗ್ರೆಸ್ ಶಾಸಕನ …

ಬೆಳ್ತಂಗಡಿ: ಮುಸ್ಲಿಂಮರ ದರ್ಗಾಕ್ಕೆ ತೆರಳಿದರೇ ಹಿಂದೂ ಯುವತಿಯರು!??ಗರುಡನ ಪೇಜ್ ನಲ್ಲಿ ಹರಿದಾಡುತ್ತಿದೆ ಗುರುದೇವ ಕಾಲೇಜಿನ ಸುದ್ದಿ Read More »

ಲೈಂಗಿಕ ಕ್ರಿಯೆ ನಡೆಸಲು ಮಹಿಳೆ ಜೊತೆ ಲಾಡ್ಜ್ ಗೆ ಹೋದ 60 ರ ವೃದ್ಧ | ಲೈಂಗಿಕ ಕ್ರಿಯೆಯಲ್ಲಿರುವಾಗಲೇ ಹಾರಿಹೋಯ್ತು ಆತನ ಪ್ರಾಣ!

ಆತ 60 ರ ವೃದ್ಧ. ಏನೋ ಆಸೆ ಆಯ್ತು ಅಂತಾ ಮಹಿಳೆ ಜೊತೆ ಸಮಯ ಕಳೆಯಲು ಲಾಡ್ಜ್ ಗೆ ಹೋಗಿದ್ದಾನೆ. ಆದರೆ ವಿಧಿಯಾಟ ಬೇರೇನೇ ಇತ್ತು. ಆತನ ಅತಿಯಾದ ಉತ್ಸಾಹದಿಂದ ಬಾರದ ಲೋಕಕ್ಕೆ ಆತ ಪ್ರಯಾಣ ಬೆಳೆಸಿದ್ದಾನೆ. ಇಂತಹ ದುರದೃಷ್ಟಕರ ಘಟನೆಯೊಂದು ಮಹಾರಾಷ್ಟ್ರದಲ್ಲಿ ನಡೆದಿದೆ. ಈ ವೃದ್ಧನಿಗೆ ಸಾವು ಅದ್ಯಾವ ರೂಪದಲ್ಲಿ ಬಂದಪ್ಪಳಿಸಿತು ಎಂದರೆ ನಂಬಲಾಸಾಧ್ಯ. ಮೇ 23ರ ಬೆಳಗ್ಗೆ 10 ಗಂಟೆಯ ಸುಮಾರಿಗೆ 60 ವರ್ಷದ ವ್ಯಕ್ತಿ ಮತ್ತು 40 ವರ್ಷದ ಮಹಿಳೆ ಕುರ್ಲಾದ ಒಂದು …

ಲೈಂಗಿಕ ಕ್ರಿಯೆ ನಡೆಸಲು ಮಹಿಳೆ ಜೊತೆ ಲಾಡ್ಜ್ ಗೆ ಹೋದ 60 ರ ವೃದ್ಧ | ಲೈಂಗಿಕ ಕ್ರಿಯೆಯಲ್ಲಿರುವಾಗಲೇ ಹಾರಿಹೋಯ್ತು ಆತನ ಪ್ರಾಣ! Read More »

ಸೌಂದರ್ಯ ಹೆಚ್ಚಿಸಲು ಪ್ರತಿದಿನ ನಾಯಿ ಮೂತ್ರ ಕುಡಿಯುವ ಯುವತಿ

ಜಗತ್ತಿನಲ್ಲಿ ಸುಂದರವಾಗಿ ಕಾಣಲು ಕೆಲವರು ಕೆಲವೊಂದು ಕಸರತ್ತು ಮಾಡುತ್ತಾರೆ. ಸುಂದರವಾಗಿ ಕಾಣಬೇಕೆಂಬ ಆಸೆ ಯಾರಿಗೆ ಇರೋಲ್ಲ ಹೇಳಿ. ಎಲ್ಲರಿಗೂ ಇರುತ್ತೆ. ಕೆಲವರು ಮನೆ ಮದ್ದಿನ ಮೊರೆ ಹೋದರೆ ಇನ್ನು ಕೆಲವರು ಡಾಕ್ಟರ್ ಮೊರೆ ಹೋಗುತ್ತಾರೆ. ಆದರೆ ಇಲ್ಲೊಬ್ಬಾಕೆ ಯಾವುದರ ಮೊರೆ ಹೋಗಿದ್ದಾಳೆ ಎಂದರೆ ನಿಮಗೆ ಅಸಹ್ಯ ಖಂಡಿತಾ ಆಗುತ್ತದೆ. ಇಲ್ಲೊಬ್ಬಾಕೆ ಹುಡುಗಿ ತನ್ನ ಸೌಂದರ್ಯ ಕಾಪಾಡಿಕೊಳ್ಳಲು ದಿನವೂ ಈ ಅಸಹ್ಯಕರ ಕೆಲಸ ಮಾಡುತ್ತಾಳೆ. ಇದು ಕೆಲವರಿಗೆ ವಾಂತಿ ಕೂಡಾ ತರಿಸಬಹುದು. ಆದರೆ ಈ ವ ವಿಚಾರ ತಿಳಿದ …

ಸೌಂದರ್ಯ ಹೆಚ್ಚಿಸಲು ಪ್ರತಿದಿನ ನಾಯಿ ಮೂತ್ರ ಕುಡಿಯುವ ಯುವತಿ Read More »

ಬೆಳ್ಳಂಬೆಳಗ್ಗೆ ಮಂಜಿನ ನಗರಿ ಜನತೆಯನ್ನು ಕಾಡಿತು ಬಹು ದೊಡ್ಡ ಆತಂಕ !! | ಯಾರನ್ನೂ ರಸ್ತೆಗೆ ಇಳಿಯದಂತೆ ಮಾಡಿತೇ ಲಾರಿಯಿಂದ ಸೋರಿಕೆಯಾದ ಆ ಒಂದು ದ್ರವ !!?

ಇಂದು ಬೆಳ್ಳಂಬೆಳಗ್ಗೆ ಮಂಜಿನ ನಗರಿ ಆತಂಕದ ಕೂಪಕ್ಕೆ ತಳ್ಳಲ್ಪಟ್ಟಿತ್ತು. ರಸ್ತೆಗಿಳಿಯುವುಕ್ಕೆ ಹೆದರಿ ಜನ ಮನೆಯೊಳಗೆ ಕುಳಿತುಬಿಟ್ಟಿದ್ದರು, ರಸ್ತೆಗಿಳಿದವರು ಉಸಿರಾಡಲು ಪರದಾಡಿದರು. ಆ ಒಂದು ಲಾರಿ ಹೋದ ದಾರಿಯೆಲ್ಲಾ ವಿಷಮಯವಾಗಿತ್ತು. 60 ಕಿಲೋ ಮೀಟರ್ ರಾಜ್ಯ ಹೆದ್ದಾರಿ ಉದ್ದಕ್ಕೂ ಸೋರಿಕೆಯಾದ ಆ ದ್ರವ ದೊಡ್ಡ ಅನಾಹುತವನ್ನೇ ಸೃಷ್ಟಿಸಿದ್ದಂತೂ ನಿಜ. ಹೌದು. ನೆಮ್ಮದಿಯಾಗಿ ಉಸಿರಾಡುತ್ತಿದ್ದ ಕೊಡಗಿನ ಮಂದಿ ಇಂದು ಬೆಳಗ್ಗೆ ಒಂದು ದೊಡ್ಡ ಶಾಕ್‍ಗೆ ಒಳಗಾಗಿದ್ದರು. ಆ ಮಾರ್ಗದಲ್ಲಿ ಹಾದು ಹೋದ ಒಂದು ಲಾರಿಯಿಂದ 60 ಕಿಲೋ ಮೀಟರ್ ಉದ್ದಕ್ಕೂ …

ಬೆಳ್ಳಂಬೆಳಗ್ಗೆ ಮಂಜಿನ ನಗರಿ ಜನತೆಯನ್ನು ಕಾಡಿತು ಬಹು ದೊಡ್ಡ ಆತಂಕ !! | ಯಾರನ್ನೂ ರಸ್ತೆಗೆ ಇಳಿಯದಂತೆ ಮಾಡಿತೇ ಲಾರಿಯಿಂದ ಸೋರಿಕೆಯಾದ ಆ ಒಂದು ದ್ರವ !!? Read More »

ಮಹಿಳೆಗೆ ಗುದ್ದಿದ ಟಗರಿಗೆ ಎದುರಾಯ್ತು ಮೂರು ವರ್ಷ ಜೈಲು ವಾಸ !!

ಕೊಲೆ ಮಾಡುವುದು ಮಹಾಪರಾಧ. ಅಪರಾಧಿಗಳಿಗೆ ಶಿಕ್ಷೆ ಆಗಲೇಬೇಕು. ಆದರೆ ಇದು ಪ್ರಾಣಿಗಳಿಗೂ ಕೂಡ ಅನ್ವಯವಾದಂತಿದೆ ಈ ಊರಲ್ಲಿ. ಹೌದು. ವಿಲಕ್ಷಣ ಪ್ರಕರಣವೊಂದರಲ್ಲಿ, ದಕ್ಷಿಣ ಸುಡಾನ್‌ನಲ್ಲಿ ಟಗರೊಂದು ಮಹಿಳೆಯನ್ನು ಕೊಂದ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಟಗರಿಗೆ ಮೂರು ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿದೆಯಂತೆ !! ದಕ್ಷಿಣ ಸುಡಾನ್‌ನಲ್ಲಿ 45 ವರ್ಷದ ಅಧಿಯು ಚಾಪಿಂಗ್ ಎಂಬವರ ಮೇಲೆ ಟಗರು ದಾಳಿ ನಡೆಸಿದೆ. ʼರಾಮ್‌ʼ ಹೆಸರಿನ ಟಗರನ್ನು ಪೊಲೀಸ್ ಕಸ್ಟಡಿಗೆ ತೆಗೆದುಕೊಂಡಿದ್ದರು. ಟಗರು, ಚಾಪಿಂಗ್‌ ಅವರಿಗೆ ಗುದ್ದಿ ಗಂಭೀರವಾಗಿ ಗಾಯಗೊಳಿಸಿತ್ತು. ಗಂಭೀರ …

ಮಹಿಳೆಗೆ ಗುದ್ದಿದ ಟಗರಿಗೆ ಎದುರಾಯ್ತು ಮೂರು ವರ್ಷ ಜೈಲು ವಾಸ !! Read More »

ಈ ಸ್ಮಾರ್ಟ್ ಫೋನ್ ಗಳಲ್ಲಿ ಅಕ್ಟೋಬರ್ 24 ರಿಂದ ವಾಟ್ಸಪ್ ಸ್ಥಗಿತ!

ಹಲವಾರು ಹಳೆಯ ಸ್ಮಾರ್ಟ್‌ಫೋನ್‌ಗಳಲ್ಲಿ ಅಕ್ಟೋಬರ್ 24 ರಿಂದ ವಾಟ್ಸಪ್ ಕಾರ್ಯನಿರ್ವಹಿಸುವುದನ್ನು ನಿಲ್ಲಿಸುತ್ತದೆ. ಹೀಗಾಗಿ ವಾಟ್ಸಪ್ ಕಾರ್ಯನಿರ್ವಹಿಸುವುದನ್ನು ನಿಲ್ಲಿಸುವ ಮೊದಲು, ಫೋನ್‌ನಲ್ಲಿರುವ ಸಾಫ್ಟ್‌ವೇರ್ ಆವೃತ್ತಿಯು ಇನ್‌ಸ್ಟಂಟ್ ಮೆಸೇಜಿಂಗ್ ಅಪ್ಲಿಕೇಶನ್ ನಿಗದಿಪಡಿಸಿದ ಅವಶ್ಯಕತೆಗಳನ್ನು ಪೂರೈಸುತ್ತದೆಯೇ ಅಥವಾ ಇಲ್ಲವೇ ಎಂಬುದನ್ನು ಪರಿಶೀಲಿಸಬೇಕಾಗಿದೆ. ಆದರೆ ವಾಟ್ಸಪ್ ಈ ವಿಚಾರವನ್ನು ಇನ್ನೂ ಖಚಿತಪಡಿಸಿಲ್ಲ. ಒಂದು ವೇಳೆ ವರದಿಗಳು ನಿಜವಾಗಿದ್ದರೆ, ವಾಟ್ಸಪ್ ನಿಂದ ನಿರ್ಬಂಧಿಸಲ್ಪಡುತ್ತದೆ ಮತ್ತು ಹಳೆಯ ಫೋನ್‌ಗಳಲ್ಲಿ ಸಂದೇಶಗಳು, ಫೋಟೋಗಳು ಅಥವಾ ವೀಡಿಯೊಗಳನ್ನು ಕಳುಹಿಸಲು ಅಥವಾ ಸ್ವೀಕರಿಸಲು ಸಾಧ್ಯವಾಗುವುದಿಲ್ಲ. ಸುರಕ್ಷತಾ ಕಾರಣಗಳಿಗಾಗಿ ಮತ್ತು ಬಳಕೆದಾರರ …

ಈ ಸ್ಮಾರ್ಟ್ ಫೋನ್ ಗಳಲ್ಲಿ ಅಕ್ಟೋಬರ್ 24 ರಿಂದ ವಾಟ್ಸಪ್ ಸ್ಥಗಿತ! Read More »

error: Content is protected !!
Scroll to Top