ಸೌಂದರ್ಯ ಹೆಚ್ಚಿಸಲು ಪ್ರತಿದಿನ ನಾಯಿ ಮೂತ್ರ ಕುಡಿಯುವ ಯುವತಿ

ಜಗತ್ತಿನಲ್ಲಿ ಸುಂದರವಾಗಿ ಕಾಣಲು ಕೆಲವರು ಕೆಲವೊಂದು ಕಸರತ್ತು ಮಾಡುತ್ತಾರೆ. ಸುಂದರವಾಗಿ ಕಾಣಬೇಕೆಂಬ ಆಸೆ ಯಾರಿಗೆ ಇರೋಲ್ಲ ಹೇಳಿ. ಎಲ್ಲರಿಗೂ ಇರುತ್ತೆ. ಕೆಲವರು ಮನೆ ಮದ್ದಿನ ಮೊರೆ ಹೋದರೆ ಇನ್ನು ಕೆಲವರು ಡಾಕ್ಟರ್ ಮೊರೆ ಹೋಗುತ್ತಾರೆ. ಆದರೆ ಇಲ್ಲೊಬ್ಬಾಕೆ ಯಾವುದರ ಮೊರೆ ಹೋಗಿದ್ದಾಳೆ ಎಂದರೆ ನಿಮಗೆ ಅಸಹ್ಯ ಖಂಡಿತಾ ಆಗುತ್ತದೆ.

ಇಲ್ಲೊಬ್ಬಾಕೆ ಹುಡುಗಿ ತನ್ನ ಸೌಂದರ್ಯ ಕಾಪಾಡಿಕೊಳ್ಳಲು ದಿನವೂ ಈ ಅಸಹ್ಯಕರ ಕೆಲಸ ಮಾಡುತ್ತಾಳೆ. ಇದು ಕೆಲವರಿಗೆ ವಾಂತಿ ಕೂಡಾ ತರಿಸಬಹುದು. ಆದರೆ ಈ ವ ವಿಚಾರ ತಿಳಿದ ಬಳಿಕ ಅಂತಹ ಸೌಂದರ್ಯವನ್ನು ಪಡೆಯುವುದಕ್ಕಿಂತ ಸಾಯುವುದೇ ಮೇಲು ಎಂದೂ ಹಲವರು ಹೇಳಿಕೊಂಡಿದ್ದಾರೆ.


Ad Widget

Ad Widget

Ad Widget

Ad Widget

Ad Widget

Ad Widget

Ad Widget

Ad Widget

ಈ ಹುಡುಗಿಯ ಹೆಸರು ಲೀನಾ. ತನ್ನ ಹೊಳೆಯುವ ಚರ್ಮವನ್ನು ಪಡೆಯಲು ಈಕೆ ಮಾಡುತ್ತಿರುವ ಕೃತ್ಯವನ್ನು ಕೇಳಿದರೆ ಹೀಗೆಲ್ಲಾ ಮಾಡುತ್ತಾರಾ ಎಂದು ನಂಬಲು ಸಾಧ್ಯವಿಲ್ಲ. ಹೌದು, ಲೀನಾ ಪ್ರಕಾರ, ಹೊಳೆಯುವ ಚರ್ಮವನ್ನು ಪಡೆಯಲು ಪ್ರತಿದಿನ ನಾಯಿ ಮೂತ್ರವನ್ನು ಕುಡಿಯುತ್ತಾಳಂತೆ. ನಾಯಿ ಮೂತ್ರ ಕುಡಿಯುವುದರಿಂದ ಮುಖದ ಚರ್ಮದ ಕಾಂತಿ ಹೊಳೆಯುತ್ತದೆಯಂತೆ.

ಲೀನಾ ಪ್ರಕಾರ, ಕೆಲವು ತಿಂಗಳ ಹಿಂದೆ ಆಕೆಯ ಮುಖದಲ್ಲಿ ಮೊಡವೆಗಳಿದ್ದವು. ನಾಯಿ ಮೂತ್ರ ಪ್ರಯೋಗಿಸಲು ಯಾರೋ ಹೇಳಿದರು. ನನಗೆ ಮೊದಲ ಬಾರಿಗೆ ನಂಬಲಾಗಲಿಲ್ಲ. ಅದನ್ನು ಕುಡಿದ ನಂತರ ಅದು ವಿಚಿತ್ರವೆನಿಸಿತು, ಆದರೆ ಫಲಿತಾಂಶವು ತುಂಬಾ ಒಳ್ಳೆಯದಿತ್ತು. ಹೀಗಾಗಿ ನಿರಂತರವಾಗಿ ಸೇವಿಸುತ್ತಿದ್ದು ಈಗ ಅಭ್ಯಾಸವಾಗಿ ಹೋಗಿದೆ. ನಾಯಿಯ ಮೂತ್ರವನ್ನು ಕುಡಿಯುವುದರಿಂದ ನನ್ನ ಮೊಡವೆಗಳನ್ನು ಗುಣಪಡಿಸುವುದು ಮಾತ್ರವಲ್ಲದೆ ನನ್ನ ಮುಖವು ಸಾರ್ವಕಾಲಿಕವಾಗಿ ಹೊಳೆಯುತ್ತಿರುತ್ತದೆ.

ಲೀನಾ ಪ್ರಕಾರ, ಪ್ರಪಂಚದಾದ್ಯಂತ ನನ್ನ ಸೌಂದರ್ಯದ ಬಗ್ಗೆ ಚರ್ಚೆಗಳು ನಡೆಯುತ್ತಿವೆ. ನಾಯಿಯ ಮೂತ್ರವನ್ನು ಯಾವಾಗ ಮತ್ತು ಹೇಗೆ ಸಂಗ್ರಹಿಸುತ್ತಾರೆ ಎಂಬ ಪ್ರಶ್ನೆಗಳೂ ಎದ್ದಿವೆ. ನಾನು ಅದನ್ನು ಉದ್ಯಾನವನಕ್ಕೆ ಕೊಂಡೊಯ್ಯುವಾಗ, ಪಾತ್ರೆಯನ್ನು ಇಡುತ್ತೇನೆ ಎಂಬುದು ಅವಳ ಉತ್ತರವಾಗಿತ್ತು.

ಅಬ್ಬಾ! ಸೌಂದರ್ಯಕ್ಕಾಗಿ ಈ ತರಹ ಎಲ್ಲಾ ಪ್ರಯೋಗ ನಡೆಯುತ್ತೆ ಅನ್ನೋದು ವಿಚಿತ್ರ.

Leave a Reply

error: Content is protected !!
Scroll to Top
%d bloggers like this: