Daily Archives

May 9, 2022

ಬೆಳ್ತಂಗಡಿ: ನೀರಿನ ವಿಚಾರಕ್ಕೆ ಅಕ್ಕ-ಪಕ್ಕದ ಮನೆಯವರ ನಡುವೆ ತಕರಾರು | ದೂರು ನೀಡಿದ ವ್ಯಕ್ತಿಯ ಕೈಗೆ ಕತ್ತಿಯಿಂದ ಕಡಿದ…

ನೀರಿನ ವಿಚಾರಕ್ಕೆ ಸಂಬಂಧಿಸಿದಂತೆ ಇಬ್ಬರ ನಡುವೆ ತಕರಾರು ನಡೆದು, ಅದು ಕೈ ಕೈ ಮಿಲಾಯಿಸುವ ಮಟ್ಟಕ್ಕೆ ಬೆಳೆದು ಆಕ್ರೋಶಿತ ವ್ಯಕ್ತಿ ಕತ್ತಿಯಿಂದ ಇನ್ನೊಬ್ಬ ವ್ಯಕ್ತಿಯ ಕೈಗೆ ಕಡಿದ ಘಟನೆ ಬೆಳ್ತಂಗಡಿ ತಾಲೂಕು ಕಡಿರುದ್ಯಾವರ ಗ್ರಾಮದ ಹೇಡ್ಯಾ ಎಂಬಲ್ಲಿ ನಡೆದಿದೆ.ಗಾಯಗೊಂಡವರನ್ನು ಹೇಡ್ಯ

ಯಾವುದೇ ಬ್ಯಾಟಿಂಗ್ ಗೆ ಮೊದಲು ತನ್ನ ಬ್ಯಾಟ್ ಕಚ್ಚಿ ತಿನ್ನುವ ಎಂ.ಎಸ್. ಧೋನಿ: ಕಾರಣವೇನು? ಇಲ್ಲಿದೆ ಉತ್ತರ!

ಈಗ ಐಪಿಎಲ್ ಹವಾ. ಕ್ರಿಕೆಟ್ ಪ್ರೇಮಿಗಳಿಗಂತೂ ರಸದೌತಣ ಎಂದರೆ ತಪ್ಪಾಗಲಾರದು. ಈ ಬಾರಿಯ ಐಪಿಎಲ್ ಭಾರೀ ಕುತೂಹಲ ಸೃಷ್ಟಿಸಿದೆ ಎಂದರೆ ತಪ್ಪಾಗಲಾರದು.ಆದರೆ ನಾವು ಇಲ್ಲಿ ಹೇಳಲಿಕ್ಕೆ ಹೊರಟಿರುವುದು ಈಗ ಕ್ಯಾಪ್ಟನ್ ಕೂಲ್ ಎಂ.ಎಸ್.ಧೋನಿ ಬಗ್ಗೆ. ಭಾನುವಾರ ದೆಹಲಿ ಕ್ಯಾಪಿಟಲ್ಸ್ ವಿರುದ್ಧ

ಬ್ರಹ್ಮನಲ್ಲಿ ಅಮ್ಮನನ್ನು ಕಾಣುವ ಸಂಸ್ಕೃತಿ ನಮ್ಮದು!! ಪಾಂಗಳ 15ನೇ ವರ್ಷದ ಸಂಸ್ಮರಣ ಕಾರ್ಯಕ್ರಮದಲ್ಲಿ ಕೇಮಾರು ಶ್ರೀ…

ಮಾತೃ ಭಕ್ತಿಯೇ ಪ್ರಥಮ ಭಕ್ತಿಯಾಗಬೇಕು, ನಮ್ಮ ಪೂರ್ವಜರು, ಮಹಾತ್ಮರೆಲ್ಲರೂ ಮಾತೃ ಭಕ್ತರಾಗಿದ್ದು, ಬ್ರಹ್ಮನಲ್ಲಿಯೇ ಅಮ್ಮನನ್ನು ಕಾಣುವ ಸಂಸ್ಕೃತಿ ನಮ್ಮದಾಗಬೇಕು ಎಂದು ಕೇಮಾರು ಸಾಂದೀಪನಿ ಸಾಧನಾಶ್ರಮ ಶ್ರೀ ಈಶ ವಿಠಲದಾಸ ಸ್ವಾಮೀಜಿ ನುಡಿದರು.ರವಿವಾರ ಪಾಂಗಳದಲ್ಲಿ ನಡೆದ ಆರ್ಯಾಡಿ ಸುಬ್ಬಣ್ಣ

ಮಲ್ಪೆ :ಫ್ಲೋಟಿಂಗ್ ಬ್ರಿಡ್ಜ್ ಉದ್ಘಾಟನೆಗೊಂಡ ಒಂದು ವಾರದೊಳಗೆ ಹಾನಿ!

ರಾಜ್ಯದ ಮೊದಲ ಹಾಗೂ ದೇಶದ ಎರಡನೇ ತೇಲುವ ಸೇತುವೆ ಉಡುಪಿಯ ಮಲ್ಪೆ ಬೀಚ್‌ನಲ್ಲಿ ನಿರ್ಮಾಣಗೊಂಡು ಶುಕ್ರವಾರ ಲೋಕಾರ್ಪಣೆಗೊಂಡಿತ್ತು. ಆದರೆ ಇದೀಗ ಒಂದು ವಾರದೊಳಗೆ ಕಡಲಿನ ಅಬ್ಬರಕ್ಕೆ ಆ ಸೇತುವೆ ಹಾನಿಗೊಂಡಿದೆ.ಈ ತೇಲುವ ಸೇತುವೆಯಲ್ಲಿ ಅಲೆಗಳ ಮೇಲೆ ನಡೆಯುವ ಅಪೂರ್ವ ಅವಕಾಶ ಪ್ರವಾಸಿಗರಿಗೆ

ಸದ್ಯದಲ್ಲೇ ಹಸೆಮಣೆ ಏರಲಿದೆ ಸಿನಿರಂಗದ ಮತ್ತೊಂದು ಸ್ಟಾರ್ ಜೋಡಿ | ನಿರ್ದೇಶಕ ವಿಘ್ನೇಶ್ ಶಿವನ್ ಜೊತೆ ಖ್ಯಾತನಟಿ…

ಸದ್ಯದಲ್ಲೇ ಸಿನಿರಂಗದ ಮತ್ತೊಂದು ಸ್ಟಾರ್ ಜೋಡಿ ಹಸೆಮಣೆ ಏರಲಿದೆ. ಯಾವಾಗ ಮದುವೆ ಎಂದು ತುದಿಗಾಲಲ್ಲಿ ಕಾಯುತ್ತಿದ್ದ ಅಭಿಮಾನಿಗಳ ಕುತೂಹಲಕ್ಕೆ ತೆರೆ ಎಳೆದಿದ್ದಾರೆ ನಟಿ ನಯನತಾರಾ. ನಿರ್ದೇಶಕ ವಿಘ್ನೇಶ್ ಶಿವನ್ ಜೊತೆ ಹಲವು ತಿಂಗಳಿಂದ ಲೀವ್ ಇನ್ ರಿಲೇಷನ್ ಶಿಪ್ ನಲ್ಲಿದ್ದ ಖ್ಯಾತ ನಟಿ ನಯನತಾರಾ

ಚಂದನವನದ ಕ್ವೀನ್ ರಮ್ಯಾ ಜೊತೆ ಇರುವ ಹುಡುಗ ಯಾರು? ಗುಡ್ ನ್ಯೂಸ್ ನೀಡಲು ಮೋಹಕತಾರೆ ರೆಡಿ!

ಸ್ಯಾಂಡಲ್‌ವುಡ್‌ನ ಖ್ಯಾತ ನಟಿ ರಮ್ಯಾ ಸಿನಿಮಾಗಳಿಂದ ದೂರನೇ ಉಳಿದುಕೊಂಡು ತುಂಬಾನೇ ವರ್ಷಗಳಾಗಿದೆ. ಸಿನಿಮಾ ಬಿಡೋಕೆ ಕಾರಣ ರಾಜಕೀಯವಾಗಿತ್ತು. ಹಾಗಂತ ಚಿತ್ರರಂಗದ ಜೊತೆಗಿನ ನಂಟನ್ನು ಪೂರ್ತಿಯಾಗಿ ಬಿಡದಿದ್ದರೂ, ಸಿನಿಮಾ ಕುರಿತು ತಮ್ಮ ಅನಿಸಿಕೆಯನ್ನು ರಮ್ಯಾ ಹಂಚಿಕೊಳ್ಳುತ್ತಲೇ ಇರುತ್ತಾರೆ.

ಯಕ್ಷಗಾನದಲ್ಲಿ ಆಸಕ್ತಿ ಹೊಂದಿರುವವರಿಗೆ ಇಲ್ಲಿದೆ ಸುವರ್ಣಾವಕಾಶ !! | ಉಚಿತ ವಸತಿ ಶಿಕ್ಷಣದೊಂದಿಗೆ ಯಕ್ಷಗಾನ ತರಬೇತಿಗೆ…

ಯಕ್ಷಗಾನ ಕಲಿಯಲು ಆಸಕ್ತಿ ಹೊಂದಿದವರಿಗೆ ಉತ್ತಮ ಅವಕಾಶವೊಂದಿದೆ. ಉಡುಪಿಯ ಹಂಗಾರಕಟ್ಟೆ ಯಕ್ಷಗಾನ ಕಲಾಕೇಂದ್ರದಲ್ಲಿ ಶಿಕ್ಷಣದೊಂದಿಗೆ ಯಕ್ಷಗಾನ ತರಬೇತಿ ನೀಡಲಾಗುತ್ತಿದ್ದು, ಆಸಕ್ತ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದು.ಹಂಗಾರಕಟ್ಟೆ ಯಕ್ಷಗಾನ ಕಲಾಕೇಂದ್ರವು ವಿದ್ಯಾರ್ಥಿಗಳಿಗೆ ಗುರುಕುಲ

ರೋಲರ್ ಕೋಸ್ಟರ್ ಅವಾಂತರ | 45 ನಿಮಿಷ ತಲೆ ಕೆಳಗಾಗಿಯೇ ಇದ್ದ ಜನ!

ರೋಲರ್ ಕೋಸ್ಟರ್ ಎಂದರೆ ಹಲವಾರು ಮಂದಿ ಭಯ ಬೀಳುವುದು ಗ್ಯಾರಂಟಿ. ಅಮ್ಯೂಸ್ ಮೆಂಟ್ ಪಾರ್ಕ್ ಗಳಲ್ಲಿ ರೋಮಾಂಚನಕಾರಿ ಹಾಗೂ ಥ್ರಿಲ್ಲಿಂಗ್ ಫೀಲ್ ಕೊಡುವ, ಗಟ್ಟಿ ಹೃದಯ ಇರುವವರು ಮಾತ್ರ ಈ ಗೇಮ್ ನಲ್ಲಿ ಪಾಲ್ಗೊಳ್ಳುತ್ತಾರೆ. ಕೆಲವೊಮ್ಮೆ ಏನೋ ಸಾಹಸ ಮಾಡಿ, ಅದಕ್ಕೆ ಹತ್ತಿ ಆಮೇಲೆ ಜೀವಮಾನದಲ್ಲಿ ನಾನು

ಬೆಳ್ತಂಗಡಿ: ಬೈಕ್ ಸ್ಕಿಡ್ ಆಗಿ ವ್ಯಕ್ತಿ ಸ್ಥಳದಲ್ಲೇ ಸಾವು, ಸಹಸವಾರ ಗಂಭೀರ

ಬೆಳ್ತಂಗಡಿ :ಮುಂಡಾಜೆಯ ಶಾರದಾನಗರದಲ್ಲಿ ಬೈಕ್ ಸ್ಕಿಡ್ ಆಗಿ ಫೋನ್ ಕಂಬಕ್ಕೆ ಡಿಕ್ಕಿ ಹೊಡೆದು ಸವಾರ ಸಾವನ್ನಪ್ಪಿ, ಸಹಸವಾರ ಗಂಭೀರ ಗಾಯಗೊಂಡ ಘಟನೆ ನಡೆದಿದೆ.ಕಡಿರುದ್ಯಾವರ ನಿವಾಸಿ ಯಶೋಧರ ದೇವಾಡಿಗ(30) ಮೃತರು. ಸಹಸವಾರ ಕಡಿರುದ್ಯಾವರ ನಿವಾಸಿ ಅಶೋಕ್ ಗೌಡ (32) ಗಂಭೀರ ಗಾಯಗೊಂಡಿದ್ದು,

ತಾಜ್ ಮಹಲ್ ನ 20 ಕೊಠಡಿಗಳಲ್ಲಿ ಹಿಂದೂ ದೇವರ ವಿಗ್ರಹ : ಮುಚ್ಚಿದ ಬಾಗಿಲು ತೆರೆಯುವಂತೆ ಕೋರಿ ಅರ್ಜಿ ಸಲ್ಲಿಕೆ !

ಯಮುನಾ ನದಿಯ ದಂಡೆಯಲ್ಲಿ ರುವ ತಾಜ್ ಮಹಲ್, 17 ನೇ ಶತಮಾನದಲ್ಲಿ ನಿರ್ಮಾಣ ಮಾಡಲಾದ ಅದ್ಭುತವಾಗಿದೆ. ಬಿಳಿ ಅಮೃತಶಿಲೆಯಿಂದ ನಿರ್ಮಿಸಲ್ಪಟ್ಟ ತಾಜ್ ಮಹಲ್, ಪ್ರಪಂಚದ 7 ಅದ್ಭುತಗಳಲ್ಲಿ ಒಂದು. ಪ್ರೇಮಸೌಧ ಎಂದೇ ಹೆಸರುವಾಸಿಯಾಗಿರುವ ತಾಜ್ ಮಹಲ್ ಎಷ್ಟು ಬಾರಿ ನೋಡಿದರೂ ಖುಷಿ ಕೊಡುತ್ತದೆ. ಏನೋ ಒಂದು