Day: April 15, 2022

ಮಂಗಳೂರು : ಪಿಎಸ್ ಐ ಗೆ ಇರಿದು ತಲೆಮರೆಸಿಕೊಂಡಿದ್ದ ಆರೋಪಿ ಬೆಂಗಳೂರಿನಲ್ಲಿ ಬೊಂಬೆ ಮಾರುತ್ತಿದ್ದ!!!

ಬೆಲೆಬಾಳುವ ವಾಚ್ ಕಳವು ಆರೋಪಿಯನ್ನ ಬಂಧಿಸಲು ತೆರಳಿದ್ದ ಕೊಣಾಜೆ ಪಿಎಸ್‌ಐ ಶರಣಪ್ಪ ಅವರಿಗೆ ಇರಿದು ಪರಾರಿಯಾಗಿದ್ದ ಆರೋಪಿಯೋರ್ವ ಬೆಂಗಳೂರಲ್ಲಿ ಗೊಂಬೆ ಮಾರುತ್ತಿದ್ದ. ಈತನನ್ನು ಪೊಲೀಸರು ಬಂಧಿಸಿದ್ದಾರೆ. ಸಾಲೆತ್ತೂರು, ಕಾಡುಮಠ ನಿವಾಸಿ ಮಹಮ್ಮದ್ ಸಾದಿಕ್(23) ಪಿಎಸ್‌ಐಗೆ ಇರಿದು ಪರಾರಿಯಾಗಿ ಸಿಕ್ಕಿಬಿದ್ದ ಆರೋಪಿ. ಮಂಗಳೂರಿನ ಬಂದರು ಠಾಣೆ ವ್ಯಾಪ್ತಿಯಲ್ಲಿ ಬೆಲೆ ಬಾಳುವ ವಾಚ್ ಕಳ್ಳತನ ಪ್ರಕರಣ ನಡೆದಿತ್ತು. ಕೃತ್ಯ ನಡೆಸಿದ ಆರೋಪಿ ಮಹಮ್ಮದ್ ಸಾದಿಕ್ ನಟೋರಿಯಸ್ ಆಗಿದ್ದು ಈ ಹಿಂದೆ ಕೂಡ ತನ್ನನ್ನ ಬಂಧಿಸಲು ತೆರಳಿದ್ದ ಬಂದರು ಪೊಲೀಸ್ ಠಾಣೆ …

ಮಂಗಳೂರು : ಪಿಎಸ್ ಐ ಗೆ ಇರಿದು ತಲೆಮರೆಸಿಕೊಂಡಿದ್ದ ಆರೋಪಿ ಬೆಂಗಳೂರಿನಲ್ಲಿ ಬೊಂಬೆ ಮಾರುತ್ತಿದ್ದ!!! Read More »

ಮನೆಗೆ ಬಂದ ವಿದ್ಯಾರ್ಥಿನಿಗೆ ಜ್ಯೂಸ್ ನೀಡಿದ ಸಹಪಾಠಿ ವಿದ್ಯಾರ್ಥಿ!! ನಗ್ನ ಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ ಬಳಿಕ ಬೆಳಕಿಗೆ ಬಂತು ಕಾಮುಕ ಕೃತ್ಯ!?

ಪ್ರಕಾಶಂ: ವಿದ್ಯಾರ್ಥಿಯೊಬ್ಬ ತನ್ನ ಸಹಪಾಠಿಯನ್ನು ಮನೆಗೆ ಕರೆಸಿಕೊಂಡು, ಆಕೆಗೆ ಮತ್ತು ಬರುವ ಪಾನೀಯ ನೀಡಿ ಆಕೆಯ ನಗ್ನ ಚಿತ್ರಗಳನ್ನು ಸೆರೆ ಹಿಡಿದು ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟ ಗಂಭೀರ ಪ್ರಕರಣವೊಂದು ಪೆದ್ದದೊರ್ನಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಕೃತ್ಯ ಎಸಗಿದ ಆರೋಪಿಯನ್ನು ದೂದೆಕುಲ ನಾಗೊರ್ ಮೀರಾವಲಿ ಎಂದು ಗುರುತಿಸಲಾಗಿದ್ದು, ಪ್ರಕರಣ ದಾಖಲಾಗಿದೆ. ಘಟನೆ ವಿವರ: ಮಿರಾಕುಲಿ ಡಿಪ್ಲೋಮ ವಿದ್ಯಾರ್ಥಿಯಾಗಿದ್ದು, ಸ್ನೇಹಿತೆಯ ಮನೆಗೆಂದು ತನ್ನ ಗ್ರಾಮಕ್ಕೆ ಬಂದಿದ್ದ ಸಹಪಾಠಿ ವಿದ್ಯಾರ್ಥಿನಿಯನ್ನು ತನ್ನ ಮನೆಗೆ ಕರೆಸಿಕೊಂಡಿದ್ದ. ಹೀಗೆ ಮನೆಗೆ ಬಂದ ಆಕೆಗೆ …

ಮನೆಗೆ ಬಂದ ವಿದ್ಯಾರ್ಥಿನಿಗೆ ಜ್ಯೂಸ್ ನೀಡಿದ ಸಹಪಾಠಿ ವಿದ್ಯಾರ್ಥಿ!! ನಗ್ನ ಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ ಬಳಿಕ ಬೆಳಕಿಗೆ ಬಂತು ಕಾಮುಕ ಕೃತ್ಯ!? Read More »

ಬೆಳ್ತಂಗಡಿ : ರಸ್ತೆಬದಿಯ ಎಂ.ಆರ್.ಪಿ.ಎಲ್ ಪೈಪ್ ಲೈನ್ ಕೊರೆದು ಕಳ್ಳತನ

ರಸ್ತೆ ಬದಿಯ ಎಂ.ಆರ್.ಪಿ.ಎಲ್ ಪೈಪ್ ಲೈನ್ ಕೊರೆದು ಕಳ್ಳತನ ಮಾಡಲು ಪ್ರಯತ್ನ ಪಟ್ಟಿರುವ ಘಟನೆ ಮಚ್ಚಿನ ಗ್ರಾಮದ ಮೊರಾರ್ಜಿ ದೇಸಾಯಿ ವಸತಿ ಶಾಲಾ ಬಳಿ ಇಂದು ಬೆಳಕಿಗೆ ಬಂದಿದೆ. ರಸ್ತೆ ಬದಿಯ ಮೋರಿಯ ಬಳಿ ಮಣ್ಣು ಅಗೆದು ಪೈಪನ್ನು ಕೊರೆದು ಪೈಪಿನ ಮೂಲಕ ಕಳ್ಳತನ ನಡೆಸಲು ಯತ್ನಿಸಿದ್ದಾರೆ ಎಂದು ಶಂಕಿಸಲಾಗಿದೆ. ಇನ್ನು ಕಳ್ಳತನ ನಡೆದ ಪೈಪಿನ ಶೇಖರಣಾ ಸ್ಥಳ ಪತ್ತೆಯಾಗಿಲ್ಲ. ಸ್ಥಳಕ್ಕೆ ಪುಂಜಾಲಕಟ್ಟೆ ಪೊಲೀಸರು ಧಾವಿಸಿತನಿಖೆ ನಡೆಸುತ್ತಿದ್ದಾರೆ.

ಪ್ರಿಯಕರನ ಜೊತೆ ಚಕ್ಕಂದ ಆಡುವಾಗ ಸಿಕ್ಕಿಬಿದ್ದ ಮೂರು ಮಕ್ಕಳ ತಾಯಿ ;

ಆಕೆ ಮೂರು ಮಕ್ಕಳ ತಾಯಿ. ಗಂಡ ಬಾಂಬೆಯಲ್ಲಿ ಕೆಲಸ ಮಾಡಿಕೊಂಡಿದ್ದ. ಊರಿಗೆ ಕೆಲವೊಮ್ಮೆ ಬಂದು ಹೋಗುತ್ತಿದ್ದ. ಆದರೆ ಮಹಿಳೆಗೆ ಮೂರು ಮಕ್ಕಳಾದರೂ ಕಾಮದ ಹಸಿವು ಕಡಿಮೆಯಾಗಿರಲಿಲ್ಲವೇನೋ. ಗಂಡ ಬಾಂಬೆಯಲ್ಲಿ ಸಂಸಾರಕ್ಕಾಗಿ ದುಡಿಯುತ್ತಿದ್ದ. ಈ ಕಡೆ ಗಂಡ ಮನೆಯಲ್ಲಿ ಇಲ್ಲ ಅನ್ನೋದನ್ನೇ ನೆಪ ಮಾಡಿದ ಹೆಂಡತಿ ಊರಿನ ಯುವಕನ ಜೊತೆ ಅಕ್ರಮ ಸಂಬಂಧ ಬೆಳೆಸಿಕೊಂಡಿದ್ದಳು. ಇದರ ಪರಿಣಾಮವಾಗಿ ಏನಾಯ್ತು ಇಲ್ಲಿದೆ ಸ್ಟೋರಿ. ಈ ಮೂರು ಮಕ್ಕಳ ತಾಯಿ ತನ್ನ ಪ್ರಿಯಕರನ ಜೊತೆ ಚಕ್ಕಂದ ಆಡೋ ಟೈಮ್‌ನಲ್ಲಿ ಗ್ರಾಮಸ್ಥರ ಕೈಗೆ …

ಪ್ರಿಯಕರನ ಜೊತೆ ಚಕ್ಕಂದ ಆಡುವಾಗ ಸಿಕ್ಕಿಬಿದ್ದ ಮೂರು ಮಕ್ಕಳ ತಾಯಿ ; Read More »

ಮುಸ್ಲಿಂ ಬಾಹುಳ್ಯ ಇರೋ ಊರು ಸಮಾಜಕ್ಕೆ ದೊಡ್ಡ ಕಂಟಕ-ಪ್ರಮೋದ್ ಮುತಾಲಿಕ್

ಉಡುಪಿ : ಅಂದು ತೊಗಾಡಿಯಾ ಅವರನ್ನು ನಿಷೇಧಿಸಿದಾಗ ಈಶ್ವರಪ್ಪ ಸದನದಲ್ಲಿ ಪ್ರಶ್ನೆ ಮಾಡಿದ್ದರು. ಈಗ ಅದೇ ಸರಕಾರ ನಾನು ಉಡುಪಿಗೆ ಬಾರದಂತೆ ನಿಷೇಧ ಹೇರಿದೆ. ಬಿಜೆಪಿ ಹಿಂದೂ ನಾಯಕರನ್ನು ದಮನಿಸಲು ನೋಡಿದರೆ ಅದಕ್ಕೆ ತಕ್ಕ ಉತ್ತರವನ್ನು ಸಮಾಜ ನೀಡುತ್ತದೆ ಎಂದು ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಉಡುಪಿಯಲ್ಲಿ ಮಾಧ್ಯಮದ ಜೊತೆ ಮಾತನಾಡುತ್ತಾ ಹೇಳಿದ್ದಾರೆ. ಗಂಗೊಳ್ಳಿ ಇಡೀ ರಾಜ್ಯಕ್ಕೆ ಜಾಗೃತಿಯ ಸಂದೇಶ ಕೊಟ್ಟ ಪ್ರದೇಶ. ಇಲ್ಲಿ ಮೀನುಗಾರರಿಗೆ ನಿಷೇಧ ಹೇರಿದ ಕಾರಣ ರಾಜ್ಯಾದ್ಯಂತ ವ್ಯಾಪಾರ ಅಸಹಕಾರ ಚಳುವಳಿ …

ಮುಸ್ಲಿಂ ಬಾಹುಳ್ಯ ಇರೋ ಊರು ಸಮಾಜಕ್ಕೆ ದೊಡ್ಡ ಕಂಟಕ-ಪ್ರಮೋದ್ ಮುತಾಲಿಕ್ Read More »

ಮನೆ ಸಮೀಪ ಅಡ್ಡಾಡುತ್ತಿದ್ದ ಹಾವನ್ನು ಕೊಂದ ತಂದೆ, ಅದೇ ದಿನ ರಾತ್ರಿ ಮಗನಿಗೆ ಕಚ್ಚಿದ ಇನ್ನೊಂದು ಹಾವು!!!

ಹಾವಿನ ದ್ವೇಷ ಹನ್ನೆರಡು ವರ್ಷ ಎಂದು ಹೇಳುತ್ತಾರೆ. ಆದರೆ ಇಲ್ಲೊಂದು ಘಟನೆಯಲ್ಲಿ ಹಾವು ತನ್ನ ದ್ವೇಷ ತೀರಿಸಿಕೊಳ್ಳಲು ಹನ್ನೆರಡು ವರ್ಷ ಅಲ್ಲ ಕೇವಲ ಒಂದೇ ದಿನದೊಳಗೆ ತನ್ನ ಸೇಡನ್ನು ತೀರಿಸಿಕೊಂಡಿದೆ. ಹೌದು..ನಿಜ…ಈ ಘಟನೆ ನಡೆದಿರುವುದು ಮಧ್ಯಪ್ರದೇಶ ಸೆಹೋರ್ ನಲ್ಲಿ. ನಡೆದ ಘಟನೆ ಏನೆಂದರೆ… ಕೂಲಿ ಕಾರ್ಮಿಕನಾದ ಕಿಶೋರ್ ತನ್ನ ಮನೆಯ ಸಮೀಪ ಅಡ್ಡಾಡುತ್ತಿದ್ದ ಹಾವನ್ನು ಕೊಂದು ಮಣ್ಣಿನಲ್ಲಿ ಹೂತು ಹಾಕಿದ್ದ. ಆದರೆ ಅದೇ ರಾತ್ರಿ 2 ಗಂಟೆ ಸುಮಾರಿಗೆ ಮನೆಯಲ್ಲಿ ಮಲಗಿದ್ದ ಮಗನ ಕಾಲಿಗೆ ಮತ್ತೊಂದು ಹಾವು …

ಮನೆ ಸಮೀಪ ಅಡ್ಡಾಡುತ್ತಿದ್ದ ಹಾವನ್ನು ಕೊಂದ ತಂದೆ, ಅದೇ ದಿನ ರಾತ್ರಿ ಮಗನಿಗೆ ಕಚ್ಚಿದ ಇನ್ನೊಂದು ಹಾವು!!! Read More »

ಕ್ರಿಕೆಟ್‌ನಲ್ಲಿ ಬಳಸುವ LED ಸ್ಟಂಪ್‌ಗಳ ಬೆಲೆ ಎಷ್ಟೆಂದು ನಿಮಗೆ ಗೊತ್ತೇ? ಇದರ ಬೆಲೆ ಕೇಳಿದರೆ ನೀವು ಶಾಕ್ ಆಗುವುದು ಖಂಡಿತ!!!

ಕ್ರಿಕೆಟ್ ಈಗ ಒಂದು ಆಟವಾಗಿ ಮಾತ್ರ ಉಳಿದಿಲ್ಲ.ಅದೊಂದು ಉಧ್ಯಮವಾಗಿ ಬಲು ಎತ್ತರಕ್ಕೆ‌ ಬೆಳೆದು ನಿಂತಿದೆ. ಅದರಲ್ಲಿಯೂ ಐಪಿಎಲ್ ಲೀಗ್ ಆರಂಭವಾದರಂತೂ ರಸದೌತಣ. ಇನ್ನು ಕ್ರಿಕೆಟ್ ನ ವಿಷಯದಲ್ಲಿ ಸ್ಟಂಪ್ ಗಳ ಬಗ್ಗೆ ನಾವು ಮಾತನಾಡೋದಾದರೆ ಮೊದಲು, ಸಾಧಾರಣ ಸ್ಟಂಪ್ ಗಳನ್ನು ಬಳಸಾಗುತ್ತಿತ್ತು. ಅದರೆ ಇದೀಗ ಕೆಲ ವರ್ಷಗಳಿಂದಿಚೇಗೆ ಕ್ರಿಕೆಟ್ ನಲ್ಲಿಯೂ ತಂತ್ರಜ್ಞಾನದ ಬೆಳವಣಿಗೆ ಆಗಿದೆ. ಅದರಂತೆ ಇದೀಗ ಕ್ರಿಕೆಟ್ ನಲ್ಲಿ ಎಲ್‌ಇಡಿ ಸ್ಟಂಪ್‌ಗಳನ್ನು ಹೆಚ್ಚು ಬಳಸಲಾಗುತ್ತದೆ. ಮೊದಲಿಗೆ ಇದನ್ನು ಐಸಿಸಿ ಕ್ರಿಕೆಟ್‌ನಲ್ಲಿ ಎಲ್‌ಇಡಿ ಸ್ಟಂಪ್‌ಗಳನ್ನು ಬಳಸಲು ಪ್ರಾರಂಭಿಸಿತು. …

ಕ್ರಿಕೆಟ್‌ನಲ್ಲಿ ಬಳಸುವ LED ಸ್ಟಂಪ್‌ಗಳ ಬೆಲೆ ಎಷ್ಟೆಂದು ನಿಮಗೆ ಗೊತ್ತೇ? ಇದರ ಬೆಲೆ ಕೇಳಿದರೆ ನೀವು ಶಾಕ್ ಆಗುವುದು ಖಂಡಿತ!!! Read More »

ದಿನವಿಡಿ ಮೊಳಗಿದ ಕೋಲು ಕೋಲಣ್ಣ ಕೋಲೆ ಸದ್ದು..!
ಬೇಸಗೆ ಶಿಬಿರದ ಐದನೇ ದಿನ ಜನಪದೀಯ ನೃತ್ಯಕ್ಕೆ ಚಿಣ್ಣರ ಹೆಜ್ಜೆ

ಮುಕ್ಕೂರು: ಸೌರಮಾನ ಯುಗಾದಿಯೊಂದಿಗೆ ಹೊಸ ವರ್ಷದ ಮೊದಲ ದಿನವಾದ ಶುಕ್ರವಾರ ಬೇವು-ಬೆಲ್ಲದ ರುಚಿ ಸವಿಯುತ್ತ ದಿನಚರಿ ಪ್ರಾರಂಭಿಸಿದ ಚಿಣ್ಣರು ನಂತರ ಕೋಲು ಕೋಲಣ್ಣ ಕೋಲೆ ಎನ್ನುತ್ತಾ ಜನಪದೀಯ ನೃತ್ಯ ಕಲಿಕೆಗೆ ಹೆಜ್ಜೆ ಹಾಕಿ ಸಂಭ್ರಮಿಸಿದರು..! ಮುಕ್ಕೂರು ಉಚಿತ ಬೇಸಗೆ ಶಿಬಿರದ ಐದನೇ ದಿನ ಕಾಣಿಯೂರು ಕಣ್ವರ್ಷಿ ಕಲಾ ಕೇಂದ್ರದ ಸದಾನಂದ ಆಚಾರ್ಯ ಅವರು ಜನಪದೀಯ ನೃತ್ಯ ಕಲಿಸುವ ಮೂಲಕ ಚಿಣ್ಣರಿಗೆ ದೇಸಿಯ ಕಲೆಯ ಸೊಗಡನ್ನು ಪರಿಚಯಿಸಿದರು. ಪ್ರಾರಂಭದಲ್ಲಿ ಬೇವು-ಬೆಲ್ಲ ನೀಡಿ ಯುಗಾದಿಯ ಮಹತ್ವದ ಬಗ್ಗೆ ಚಿಣ್ಣರಿಗೆ ತಿಳಿಯಪಡಿಸಲಾಯಿತು. …

ದಿನವಿಡಿ ಮೊಳಗಿದ ಕೋಲು ಕೋಲಣ್ಣ ಕೋಲೆ ಸದ್ದು..!
ಬೇಸಗೆ ಶಿಬಿರದ ಐದನೇ ದಿನ ಜನಪದೀಯ ನೃತ್ಯಕ್ಕೆ ಚಿಣ್ಣರ ಹೆಜ್ಜೆ
Read More »

ಇಲ್ಲಿದೆ ಬಿಸು ಪರ್ಬ- ವಿಷು ಹಬ್ಬದ ಕುರಿತಾದ ಮಾಹಿತಿ

ತುಳುನಾಡಿನಲ್ಲಿ ಬಿಸು ಎಂದು ಕರೆಸಿಕೊಳ್ಳುವ ಹಬ್ಬ ಕೇರಳದಲ್ಲಿ ವಿಷು ಎಂಬ ಹೆಸರಿನಲ್ಲಿ ಕೊಂಡಾಡಲಾಯಿತು.ವಿಷು ಹೊಸ ವರುಷದ ಆರಂಭ ಸಂವೃದ್ಧಿ ಸಂಕಲ್ಪದ ದಿನ. ಯಾವುದೇ ಕಾರ್ಯದ  ಆರಂಭಕ್ಕೆ,ಕೃಷಿ ಕಾರ್ಯದಲ್ಲಿ   ತೊಡಗಿಸಿಕೊಳ್ಳಲು ಈ ದಿನ ಶುಭ ದಿನ.ವರ್ಷವಿಡೀ  ಸುಖ,ಸಮೃದ್ಧಿ  ನೆಲೆಸಲಿ ಎಂಬ ಆಶಯದೊಂದಿಗೆ ಐಶ್ವರ್ಯದ ಸಂಕೇತವಾಗಿ ತುಳುನಾಡ ಜನರು ಮತ್ತು ಕೇರಳಿಯರು ವಿಷು ಹಬ್ಬವನ್ನು ಆಚರಿಸಿದರು. ಇದೇ ಹಬ್ಬ ತುಳು ನಾಡಿನಲ್ಲಿ “ಬಿಸು ಪರ್ಬ’ ಎಂದೇ ಖ್ಯಾತಿ ಪಡೆದಿದೆ. ಗ್ರೆಗೋರಿಯನ್ ಕ್ಯಾಲೆಂಡರ್‌ನಲ್ಲಿ ಏಪ್ರಿಲ್ ತಿಂಗಳ ಎರಡನೇ ವಾರದಂದು ಈ …

ಇಲ್ಲಿದೆ ಬಿಸು ಪರ್ಬ- ವಿಷು ಹಬ್ಬದ ಕುರಿತಾದ ಮಾಹಿತಿ Read More »

ಮಂಗಳೂರು: ಬುರ್ಖಾಗಳ ಬಟನ್‌ಗಳಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ ಲಕ್ಷಾಂತರ ಮೌಲ್ಯದ ಚಿನ್ನ ವಶ

ಮಂಗಳೂರು : ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಅಧಿಕಾರಿಗಳು ದುಬೈನಿಂದ ಬಂದ ಪ್ರಯಾಣಿಕನಿಂದ 5.34 ಲಕ್ಷ ರೂಪಾಯಿ ಮೌಲ್ಯದ 24 ಕ್ಯಾರೆಟ್ 100 ಗ್ರಾಂ ಚಿನ್ನವನ್ನು ವಶಪಡಿಸಿಕೊಂಡಿದ್ದಾರೆ. ಮಹಿಳೆಯರ ಬುರ್ಖಾಗಳಲ್ಲಿ ಪ್ರೆಸ್ ಬಟನ್‌ನಲ್ಲಿ ಬಚ್ಚಿಟ್ಟ ಸಣ್ಣ ಉಂಗುರದ ಆಕಾರದ ವೃತ್ತಾಕಾರದ ಸ್ಪ್ಲಿಟ್ ವಾಷರ್ ಮಾದರಿಯ ವಸ್ತುಗಳ ರೂಪದಲ್ಲಿ ಚಿನ್ನವನ್ನು ಕಳ್ಳಸಾಗಣೆ ಮಾಡಲು ಪ್ರಯಾಣಿಕ ಯತ್ನಿಸಿದ್ದ.ಈ ಘಟನೆ ಏಪ್ರಿಲ್ 14 ರಂದು ನಡೆದಿದೆ. ಕಸ್ಟಮ್ಸ್ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ.

error: Content is protected !!
Scroll to Top