ಬೆಳ್ತಂಗಡಿ : ರಸ್ತೆಬದಿಯ ಎಂ.ಆರ್.ಪಿ.ಎಲ್ ಪೈಪ್ ಲೈನ್ ಕೊರೆದು ಕಳ್ಳತನ

Share the Article

ರಸ್ತೆ ಬದಿಯ ಎಂ.ಆರ್.ಪಿ.ಎಲ್ ಪೈಪ್ ಲೈನ್ ಕೊರೆದು ಕಳ್ಳತನ ಮಾಡಲು ಪ್ರಯತ್ನ ಪಟ್ಟಿರುವ ಘಟನೆ ಮಚ್ಚಿನ ಗ್ರಾಮದ ಮೊರಾರ್ಜಿ ದೇಸಾಯಿ ವಸತಿ ಶಾಲಾ ಬಳಿ ಇಂದು ಬೆಳಕಿಗೆ ಬಂದಿದೆ.

ರಸ್ತೆ ಬದಿಯ ಮೋರಿಯ ಬಳಿ ಮಣ್ಣು ಅಗೆದು ಪೈಪನ್ನು ಕೊರೆದು ಪೈಪಿನ ಮೂಲಕ ಕಳ್ಳತನ ನಡೆಸಲು ಯತ್ನಿಸಿದ್ದಾರೆ ಎಂದು ಶಂಕಿಸಲಾಗಿದೆ. ಇನ್ನು ಕಳ್ಳತನ ನಡೆದ ಪೈಪಿನ ಶೇಖರಣಾ ಸ್ಥಳ ಪತ್ತೆಯಾಗಿಲ್ಲ.

ಸ್ಥಳಕ್ಕೆ ಪುಂಜಾಲಕಟ್ಟೆ ಪೊಲೀಸರು ಧಾವಿಸಿ
ತನಿಖೆ ನಡೆಸುತ್ತಿದ್ದಾರೆ.

Leave A Reply