Daily Archives

April 12, 2022

ನೀವೆಷ್ಟು ಆರೋಗ್ಯವಂತರು,ಇಲ್ಲಿ ಚೆಕ್ ಮಾಡ್ಕೊಳ್ಳಿ | ದೇಹಾರೋಗ್ಯದ ಮಾಹಿತಿ ನೀಡುವ ಹೆಲ್ತ್ ಇಂಡೆಕ್ಸ್ BMI ಬಗ್ಗೆ…

ತೂಕದ ಸ್ಕೇಲ್ ನ ಮೇಲೆ ಪಾದಾರ್ಪಣೆ ಮಾಡುವುದರಿಂದ ಮಾತ್ರ ನೀವು ನಿಮ್ಮ ದೇಹದ ಆರೋಗ್ಯವಂತ ತೂಕವನ್ನು ಪತ್ತೆ ಮಾಡಿಕೊಳ್ಳಲು ಸಾಧ್ಯ ಅಂದುಕೊಳ್ಳಬೇಡಿ. ನಮ್ಮ ತೂಕ ನೋಡಿ, " ನೋಡಿ, ಹತ್ತು ವರ್ಷದಿಂದ ಹೀಗೇನೆ ಮೈನ್ಟೈನ್ ಮಾಡಿದ್ದೀನಿ" ಎಂದು ತನ್ನನ್ನು ಹೊಗಳಿಕೊಳ್ಳುತ್ತ ತನ್ನ ತೂಕದ ಮೇಲೆ…

ಒಂದೇ ರಿಚಾರ್ಜ್ ನಲ್ಲಿ 3 ಸಿಮ್ ಚಲಾವಣೆ ಜೊತೆಗೆ 150 GB ವರೆಗೆ ಡೇಟಾ ಪ್ಯಾಕ್ ಕೂಡ ಪಡೆದುಕೊಳ್ಳಿ !! | ಈ ಚೀಪೆಸ್ಟ್…

ಎಲ್ಲಾ ಬೆಲೆಯೇರಿಕೆಗಳ ನಡುವೆ ಮೊಬೈಲ್ ರೀಚಾರ್ಜ್ ದರವು ಗ್ರಾಹಕರ ತಲೆ ಕೆಡಿಸಿದೆ. ಮೊಬೈಲ್ ರಿಚಾರ್ಜ್ ದರ ಏರಿಕೆಯಿಂದ ಪ್ರಿಪೇಯ್ಡ್ ಮತ್ತು ಪೋಸ್ಟ್ ಪೇಯ್ಡ್ ಯೋಜನೆಗಳ ನಡುವೆ ಹೆಚ್ಚಿನ ವ್ಯತ್ಯಾಸ ಕಂಡುಬರುತ್ತಿಲ್ಲ. ಹಲವಾರು ಮಂದಿ ಪೋಸ್ಟ್ ಪೇಯ್ಡ್ ಯೋಜನೆಗಳ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ.…

ಬಂಟ್ವಾಳ : ಮನೆಗೆ ಸಿಡಿಲು ಬಡಿದು, ಮನೆಗೆ ತೀವ್ರ ಹಾನಿ- ಮನೆಮಂದಿಗೆ ಗಾಯ

ಬಂಟ್ವಾಳ: ಮನೆಗೆ ಸಿಡಿಲು ಬಡಿದು ತೀವ್ರ ಹಾನಿಯಾಗಿರುವ ಘಟನೆಯೊಂದು ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಮಂಚಿ ಗ್ರಾಮದ ನೂಜಿ ನಿವಾಸಿ ಜಯಂತಿ ಎಂಬುವವರ ಮನೆಯಲ್ಲಿ ನಡೆದಿದೆ. ಶಿಲ್ಪ (21), ಜಯಂತಿ (38), ರಾಜೇಶ್ ನಾಯ್ಕ (44), ಲಿಖಿತ್ ರಾಜ್ (16) ಎಂಬುವವರು ಗಾಯಗೊಂಡಿದ್ದು ಮನೆಗೂ…

ಕೇರಳಕ್ಕೆ ಅಕ್ರಮವಾಗಿ ರಸಗೊಬ್ಬರ ಸಾಗಾಟ :ಲಾರಿ ಸಹಿತ ರಸಗೊಬ್ಬರ ವಶಕ್ಕೆ

ಮಡಿಕೇರಿ: ಕೊಡಗು ಜಿಲ್ಲೆಯಿಂದ ಕೇರಳ ರಾಜ್ಯಕ್ಕೆ ಯೂರಿಯಾ ರಸಗೊಬ್ಬರವನ್ನು ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ಪ್ರಕರಣವನ್ನು ಕೃಷಿ ಇಲಾಖೆ ಅಧಿಕಾರಿಗಳು ಪತ್ತೆ ಹಚ್ಚಿದ್ದು, 300 ಚೀಲ ಗೊಬ್ಬರ ಹಾಗೂ ಲಾರಿಯನ್ನು ವಶಕ್ಕೆ ಪಡೆಯಲಾಗಿದೆ.ಕುಶಾಲನಗರದ ಕೈಗಾರಿಕಾ ಬಡಾವಣೆಯ ಮರದ ಮಿಲ್ ಒಂದರ ಆವರಣದಲ್ಲಿ…

ಧರ್ಮ ದಂಗಲ್ ಕುರಿತು ಭಕ್ತನು ಬೇಡಿಕೊಂಡ ರೀತಿ ವಿಚಿತ್ರ

ಧರ್ಮ ದಂಗಲ್ ಅವನತಿಯಾಗಲಿ, ಶಾಂತಿ, ಸ್ನೇಹದ ಸಹಭಾಳ್ವೆ ಮೂಡಲಿ ಎಂಬುದಾಗಿ ಬಾಳೆಹಣ್ಣಿನ ಮೇಲೆ ಭಕ್ತನೊಬ್ಬರು ಬರೆದಿದ್ದಾರೆ. ‌ಹುಬ್ಬಳ್ಳಿಯ ಶ್ರೀ ಗುರು ರುದ್ರಮುನಿ ಶಿವಾಚಾರ್ಯ ಮಹಾಸ್ವಾಮಿಗಳ ಜಾತ್ರಾ ಮಹೋತ್ಸವದಲ್ಲಿ ಈ ಘಟನೆ ನಡೆದಿದೆ. ಧಾರವಾಡ ಜಿಲ್ಲೆಯ ಹುಬ್ಬಳ್ಳಿ ತಾಲೂಕಿನ ಕೊಟಗೊಂಡ…

ಸುರತ್ಕಲ್: ಎರಡು ವರ್ಷದ ಮಗುವಿನೊಂದಿಗೆ ಮನೆ ಬಿಟ್ಟು ನಾಪತ್ತೆಯಾದ ಮಹಿಳೆ!! ಠಾಣೆಯಲ್ಲಿ ಪ್ರಕರಣ ದಾಖಲು-ಪತ್ತೆಗೆ ಮನವಿ

ಅತಿಯಾಗಿ ಮೊಬೈಲ್ ಬಳಸುತ್ತಿದ್ದ ಪತ್ನಿಗೆ ಪತಿ ಬುದ್ಧಿ ಹೇಳಿದ್ದ ಕಾರಣಕ್ಕಾಗಿ ತನ್ನ ಎರಡು ವರ್ಷದ ಮಗುವಿನೊಂದಿಗೆ ಮಹಿಳೆಯೊಬ್ಬರು ನಾಪತ್ತೆಯಾದ ಘಟನೆ ಸುರತ್ಕಲ್ ಠಾಣಾ ವ್ಯಾಪ್ತಿಯ ತಡಂಬೈಲು ಎಂಬಲ್ಲಿ ಏಪ್ರಿಲ್ 11 ರಂದು ನಡೆದಿದೆ. ನಾಪತ್ತೆಯಾದ ಮಹಿಳೆಯನ್ನು ಮೇಘ ಯಾನೆ ಬಾಲಮ್ಮ(22) ಹಾಗೂ…

ಲೈಂಗಿಕ ಪರಾಕಾಷ್ಠೆಯ ಬಗ್ಗೆ ಮಾತನಾಡಿ ಪೇಚಿಗೆ ಸಿಲುಕಿದ ನಟಿ!

ತಮಿಳು ಸಿನಿಮಾ ನಟಿ, ಹಾಗೂ ನಟ ಸಿಂಬು ನ ಪ್ರೀತಿಯ ಹುಡುಗಿ ನಿಧಿ ಅಗರವಾಲ್ ಸದಾ ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯರಾಗಿರುವ ನಟಿ. ಬೋಲ್ಡ್ ಫೋಟೋಗಳಿಂದಲೇ ತುಂಬಾ ಖ್ಯಾತಿ ಪಡೆದಿದ್ದಾರೆ ಈ ಮಾದಕ ಚೆಲುವೆ. ಇಂತಿಪ್ಪ ಈ ನಟಿ, ಈಗ ಕಾಂಡೋಮ್ ಗೆ ಸಂಬಂಧಿಸಿದ ಪ್ರಮೋಷನಲ್ ವೀಡಿಯೋ ಮಾಡಿದ್ದು,…

ವಿಟ್ಲ:ಮರಕ್ಕೆ ನೇಣುಬಿಗಿದುಕೊಂಡು ವ್ಯಕ್ತಿ ಆತ್ಮಹತ್ಯೆ!!

ವಿಟ್ಲ: ಮನೆ ಹಿಂಭಾಗದ ಮರಕ್ಕೆ ನೇಣುಬಿಗಿದುಕೊಂಡು ವ್ಯಕ್ತಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಕಾಶಿಮಠ ಕೊಪ್ಪಳದಲ್ಲಿ ನಡೆದಿದೆ. ಮೃತರು ಕಾಶಿಮಠ ಕೊಪ್ಪಳ ನಿವಾಸಿ ಸಂಜೀವ ಶೆಟ್ಟಿ (65). ಎಂದಿನಂತೆ ಮನೆಯಲ್ಲಿ ರಾತ್ರಿ ಮಲಗಿದ್ದವರು, ಬೆಳಗ್ಗೆ ಎದ್ದುಕೊಂಡು ಮನೆಯ ಹೊರಗಿನ ಮರಕ್ಕೆ…

ಅನ್ಯಧರ್ಮದ ವಿಚಾರದಲ್ಲಿ ಕಠಿಣ ಕ್ರಮಕ್ಕೆ ಮುಂದಾದ ಮುಜರಾಯಿ ಇಲಾಖೆ; ಮರುಕಳಿಸಿದ ನಿಯಮ

ಕರ್ನಾಟಕದಲ್ಲಿ ಮುಜರಾಯಿ ಇಲಾಖೆಯು ಕಠಿಣ ಕಾನೂನು ಪಾಲನೆ ಮಾಡಲು ಮುಂದಾಗಿದೆ. ಮುಜರಾಯಿ ದೇಗುಲದ ಅಂಗಡಿಗಳಲ್ಲಿ ಇನ್ನು ಮುಂದೆ ಮುಸ್ಲಿಮರಿಗೆ ಅವಕಾಶ ಇರುವುದಿಲ್ಲ. ವ್ಯಾಪಾರ ಮಳಿಗೆ ಹರಾಜಿನಲ್ಲಿಯೂ ಅನ್ಯಧರ್ಮೀಯರು ಪಾಲ್ಗೊಳ್ಳುವಂತಿಲ್ಲ ಎಂದು ಸ್ಪಷ್ಟಪಡಿಸಿದೆ. ಕರ್ನಾಟಕ ಹಿಂದೂ ಧಾರ್ಮಿಕ…

ಬಾಲ‌‌‌ ಮೂಡಿದ ಬಾಲಕ! ಅಚ್ಚರಿಗೊಂಡ ವೈದ್ಯರು

ಮಂಗನಿಂದ ಮಾನವ ಎಂಬ ಮಾತಿದೆ. ಆದರೆ ಈ‌ಮಾನವನಿಗೆ ಮಂಗನಂತೆ ಬಾಲ‌ಮೂಡಿದೆ.‌ ವ್ಯಕ್ತಿ ಬೆನ್ನಿನ ಕೆಳಭಾಗದಲ್ಲಿ ಕೂದಲು ಆವರಿಸಿರುವ ಬಾಲವೊಂದು ಮೂಡಿದೆ. ವೈದ್ಯರು ಕೂಡ ಇಂತಹದೊಂದು ಹೊಸ ಸಂಗತಿ ನೋಡಿ ತಲೆಕೆಡಿಸಿಕೊಂಡಿದ್ದಾರೆ. ಯುವಕನ ಬೆನ್ನಿನ ಕೆಳಭಾಗದಲ್ಲಿ ಕೂದಲು ತುಂಬಿದ ಬಾಲ…