Daily Archives

April 1, 2022

ಈ ಕಾಲ ಬಲು ದುಬಾರಿಯಪ್ಪಾ… ದುಬಾರಿ !!|ಲಕ್ಸ್ ಸೋಪ್, ಸರ್ಫ್ ಎಕ್ಸೆಲ್ ಮತ್ತು ರಿನ್ ಮುಂತಾದ ಉತ್ಪನ್ನಗಳ ಬೆಲೆ ಏರಿಕೆ!!

ನವದೆಹಲಿ:ಈ ಕಾಲ 'ದುಬಾರಿ ಯಪ್ಪಾ ದುಬಾರಿ'.ಯಾಕಂದ್ರೆ ದಿನ ಬಳಕೆಯ ವಸ್ತುಗಳಿಂದ ಹಿಡಿದು ಬೆಲೆ ಬಾಳುವ ವಸ್ತುಗಳವರೆಗೂ ದರ ಹೆಚ್ಚುತ್ತಲೇ ಇದೆ.ಇದಕ್ಕೆಲ್ಲ ಕಾರಣ ರಷ್ಯಾ-ಉಕ್ರೇನ್ ನಡುವೆ ನಡೆಯುತ್ತಿರುವ ಯುದ್ಧ.ಇದೀಗ ಪ್ರತಿಸ್ಪರ್ಧಿ FMCG ಬ್ರ್ಯಾಂಡ್‌ಗಳ ಹೆಜ್ಜೆಗಳನ್ನು ಅನುಸರಿಸಿ,ಹಿಂದೂಸ್ತಾನ್

14 ವರ್ಷದಿಂದ ಏರ್ಪೋರ್ಟ್ ನ್ನೇ ಮನೆಮಾಡಿಕೊಂಡಿರುವ ವ್ಯಕ್ತಿ ; ಅದು ಹೇಗೆ ? ಕಾರಣ ಕೇಳಿದ ಜನ ಶಾಕ್ !

ವಿಮಾನ ಹತ್ತುವ 1 ಅಥವಾ 3 ತಾಸಿನ‌‌ ಒಳಗೆ ಕಡ್ಡಾಯವಾಗಿ ಹೋಗಬೇಕು. ವಿಮಾನ ನಿಲ್ದಾಣಕ್ಕೆ ಒಳಗೆ ಹೋಗಲು ಟೀಕೇಟ್ ಮತ್ತು ಅನೇಕ ದಾಖಲೆಗಳು ವಿದೇಶಿ ವಿಮಾನವಾದರೆ ವಿಸಾ ಪಾಸ್‌ಪೋರ್ಟ್ ಕಡ್ಡಾಯ ಮತ್ತು ಹಲವು ಬಾರಿ ಚೆಕ್ಕಿಂಗ್ ಇರುತ್ತದೆ. ನಮ್ಮನ್ನು ಗಮನಿಸಲೆಂದೇ ಹಲವರು ಇರುತ್ತಾರೆ. ಸುಮ್ಮ ಸುಮ್ಮನೆ

ಇಂದು ಎಪ್ರಿಲ್ 1, ಮೂರ್ಖರ ದಿನ ! ದಿನದ ವಿಶೇಷತೆ, ಎಲ್ಲಿ ಈ ದಿನದ ಆಚರಣೆ ಹುಟ್ಟಿದ್ದು ? ಸಂಪೂರ್ಣ ಮಾಹಿತಿ ಇಲ್ಲಿದೆ!

ಭಾರತದಲ್ಲಿ ಮಾತ್ರ ಅಲ್ಲ, ಎಲ್ಲ ದೇಶಗಳಲ್ಲೂ ಏಪ್ರಿಲ್ 1.ನ್ನು ಮೂರ್ಖರ ದಿನ ಎಂದು ಆಚರಿಸಲಾಗುತ್ತದೆ. ಎಪ್ರಿಲ್ ಫೂಲ್ ಮೊದಲು ಹುಟ್ಟಿದ್ದು ಫ್ರಾನ್ಸ್ ದೇಶದಲ್ಲಿ ಎಂಬುವುದಾಗಿ ಇತಿಹಾಸಕಾರರು ಹೇಳುತ್ತಾರೆ. ಬಳಿಕ ಇದು ಯುರೋಪ್ ನ ದೇಶಗಳಲ್ಲೂ ಆಚರಿಸಲು ಆರಂಭಿಸಿದರು. ನಂತರ ಅಲ್ಲಿಂದ ಹಲವು

ಮೊದಲ‌ ಅನುಭವದ ವಿಡಿಯೋ ಸಿಕ್ಕಾಪಟ್ಟೆ ವೈರಲ್ ! ಇದು ಯಾಕಿಷ್ಟು ಸ್ಪೆಶಲ್ ? ಇಲ್ಲಿದೆ ನೋಡಿ

ಪಿಜ್ಜಾ  ಅಂದ್ರೆ ಯಾರಿಗೆ ತಾನೇ ಇಷ್ವವಿಲ್ಲ. ಹಿಂದಿನ ಕಾಲದಲ್ಲಿ ರೊಟ್ಟಿ ಚಪಾತಿ ತಿನ್ನುತ್ತಿದ್ದ ಜನ ಈಗ ಪಿಜ್ಜಾ ಇಷ್ಟಪಡುತ್ತಾರೆ. ಕೆಲವರಿಗೆ ಪಿಜ್ಜಾ ಎಂದರೆ ಪ್ರಾಣ ಮೂರು ಹೊತ್ತು ಅದನ್ನೇ ತಿನ್ನುತ್ತಾರೆ. ಇನ್ನು ಕೆಲವರು ಪಿಜ್ಜಾ ಎಂದರಡ ಮೂಗು ಮುರಿತುತ್ತಾರೆ. ಇನ್ನು ಕೆಲವರಿಗೆ ಪಿಜ್ಜಾ

ಯಾರದ್ದೋ ದುಡ್ಡು ಯಲ್ಲಮ್ಮನ ಜಾತ್ರೆ ಎಂಬ ಮಾತಿಗೆ ತಕ್ಕಂತೆ ಇದೆ ಈ ಘಟನೆ | ಲಾಕ್ ಹಾಕಿ ಹೋಗಿದ್ದ ಮನೆಯ ಬೀಗ ಮುರಿದು ಗೃಹ…

ಯಾರದ್ದೋ ದುಡ್ಡು ಯಲ್ಲಮ್ಮನ ಜಾತ್ರೆ…. ಬಹು ಪ್ರಚಲಿತ ನುಡಿ. ಈ ಮಾತಿಗೆ ತಕ್ಕ ಘಟನೆಯೊಂದು ಮಲೆನಾಡಿನಲ್ಲಿ ನಡೆದಿದೆ. ಬೀಗ ಹಾಕಿದ್ದ ಮನೆಯೊಂದರ ಬೀಗ ಒಡೆದು, ಗೃಹಪ್ರವೇಶ ಮಾಡಿ ಹಾಯಾಗಿ ಜೀವನ ನಡೆಸುತ್ತಿದ್ದ ವ್ಯಕ್ತಿಯೊಬ್ಬನ ಮುಖವಾಡ ಶಿವಮೊಗ್ಗದ ಗೋಪಾಲಗೌಡ ಬಡಾವಣೆಯಲ್ಲಿ ಕಳಚಿ ಬಿದ್ದಿದೆ.

ಬೆಳ್ತಂಗಡಿ: ತಹಶೀಲ್ದಾರ್ ದೂರಿನ ಮೇರೆಗೆ ನಿಷೇಧಾಜ್ಞೆ ಉಲ್ಲಂಘಿಸಿ ಪ್ರತಿಭಟನೆ ನಡೆಸಿದ ಎಸ್ಡಿಪಿಐ ಮುಖಂಡರ ವಿರುದ್ಧ…

ನಿಷೇಧಾಜ್ಞೆ ಉಲ್ಲಂಘಿಸಿ ಪ್ರತಿಭಟನೆ ನಡೆಸಿದ ಕುರಿತು ಬೆಳ್ತಂಗಡಿ ತಹಶೀಲ್ದಾರ್ ನೀಡಿರುವ ದೂರಿನ ಮೇರೆಗೆ ಎಸ್ಡಿಪಿಐ ಪಕ್ಷದ ಮುಖಂಡರ ವಿರುದ್ದ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣದ ದಾಖಲಾಗಿದೆ.ಜಿಲ್ಲಾಧಿಕಾರಿಯವರು ಘೋಷಿಸಿದ ನಿಷೇದಾಜ್ಞೆ ಜಾರಿಯಾಲ್ಲಿರುವಾಗಲೇ ಮಾ.29ರಂದು ಬೆಳ್ತಂಗಡಿ

ಐಪಿಎಲ್ ಪಂದ್ಯದಲ್ಲಿ ಶಮಿಯನ್ನು ಅಭಿನಂದಿಸಿದ ಅಮೆರಿಕಾದ ಖ್ಯಾತ ‘ನೀಲಿ ಚಿತ್ರ ತಾರೆ’ : ಎಲ್ಲರ ಗಮನ ಸೆಳೆದ…

ಸೋಮವಾರ ಮುಂಬೈನಲ್ಲಿ ನಡೆದ ಉಭಯ ತಂಡಗಳ ಮೊದಲ ಇಂಡಿಯನ್ ಪ್ರೀಮಿಯರ್ ಲೀಗ್ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್, ಲಕ್ನೋ ಸೂಪರ್ ಜೈಂಟ್ಸ್ ತಂಡವನ್ನು ಸೋಲಿಸಿದೆ. ಪಂದ್ಯದಲ್ಲಿ ಮೊಹಮ್ಮದ್ ಶಮಿ ಅವರ ಉತ್ತಮ ಪ್ರದರ್ಶನಕ್ಕೆ ಅಭಿನಂದನೆಗಳ ಮಹಾಪೂರವೇ ಹರಿದು ಬಂದಿದೆ.ಆದರೆ ವಿಶೇಷ ಏನೆಂದರೆ

ಹಿಂದೂ- ಮುಸ್ಲಿಮ್ ಬಾಂಧವ್ಯ ಸಾರುವ ಜಾತ್ರೆ| ರಾಜ್ಯಕ್ಕೇ ಮಾದರಿಯಾದ ಈ ಜಾತ್ರೆ ನಡೆಯೋದಾದರೂ ಹೇಗೆ ಎಲ್ಲಿ ಗೊತ್ತಾ?

ರಾಮ ರಹೀಮ ಎಲ್ಲರೂ ಒಂದೇ ಎನ್ನುವ ಜನ ಈಗ ಬೇರೆ ಬೇರೆ ಎಂದು ಜಗಳವಾಡುತ್ತಿದ್ದಾರೆ. ಈ ನಾಡಿನಲ್ಲಿ ಹಿಂದು ಮುಸ್ಲಿಮ್ ಒಂದಾಗಿ ಎಷ್ಟೊ ಹಬ್ಬಗಳನ್ನು ಆಚರಿಸುತ್ತಾರೆ. ಅದರೆ ಈಗ ಹಿಜಾಬ್ ಮತ್ತು ಹಲಾಲ್ ಜಗಳದಲ್ಲಿ ಬಾಂಧವ್ಯ ಹಡಿದು ಹೋಗುತ್ತಿದೆಯೇ ? ಇಲ್ಲಾ ಎನ್ನುತ್ತಿದ್ದೆ ಈ ಜಾತ್ರೆ. ಈ ಜಾತ್ರೆಯ

ಮಂಗಳೂರು:ಬಗೆದಷ್ಟು ಬಿಚ್ಚುತ್ತಿದೆ ವೇಶ್ಯವಾಟಿಕೆಯ ಕರಾಳ ಮುಖ!! ಮತ್ತೆ ಮೂವರ ಬಂಧನ

ಮಂಗಳೂರು: ಕೆಲ ದಿನಗಳ ಹಿಂದೆ ನಂದಿಗುಡ್ಡೆಯ ರೆಸಿಡೆನ್ಸಿ ಒಂದರಲ್ಲಿ ಅಪ್ರಾಪ್ತ ಕಾಲೇಜು ವಿದ್ಯಾರ್ಥಿನಿಯರನ್ನು ಬಳಸಿ ನಡೆಸುತ್ತಿದ್ದ ಅಕ್ರಮ ವೇಶ್ಯವಾಟಿಕೆ ಅಡ್ಡೆಗೆ ವಿದ್ಯಾರ್ಥಿನಿಯೊಬ್ಬಳ ದೂರಿನ ಹಿನ್ನೆಲೆಯಲ್ಲಿ ಪೊಲೀಸರು ದಾಳಿ ನಡೆಸಿ ಪಿಂಪ್ ಗಳ ಸಹಿತ ಕೆಲವರ ಬಂಧಿಸಲಾಗಿತ್ತು. ಆ ಬಳಿಕ

ಕ್ಯಾಂಟೀನ್ ನಲ್ಲಿ ಸಮೋಸ ಬೆಲೆ ಹೆಚ್ಚಾಯ್ತೆಂದು ಕೆಲಸಕ್ಕೇ ರಾಜೀನಾಮೆ ನೀಡಿದ ಲಾಯರ್ !!!

ಈಗಿನ ಬಿಜಿ ಲೈಫ್ ನಲ್ಲಿ ತುಂಬಾ ಜನ ಹೆಚ್ಚಾಗಿ ಹೊರಗಿನ ಊಟ ತಿಂಡಿಗಳ ಮೇಲೆ ತುಂಬಾ ಅವಲಂಬಿತರಾಗಿರುತ್ತಾರೆ. ಹಾಗಾಗಿಯೇ ಹೋಟೆಲ್, ಕ್ಯಾಂಟೀನ್ ಗಳ ಬೇಡಿಕೆ ಹೆಚ್ಚು.ಬ್ಯಾಚುಲರ್ಸ್ ಗಳಿಗಂತೂ ಕ್ಯಾಂಟೀನ್, ಹೋಟೆಲ್ ಊಟನೇ ಮೃಷ್ಟಾನ್ನ. ಹಾಗಾದರೆ ಒಂದು ವೇಳೆ ಆಹಾರದ ಬೆಲೆ ಹೆಚ್ಚಾಯ್ತು ಅಂದರೆ