Daily Archives

April 1, 2022

ರಾತ್ರೋರಾತ್ರಿ ಕದ್ದುಮುಚ್ಚಿ ಬಜೆಟ್ ಮಂಡಿಸಿದ ಬಿಬಿಎಂಪಿ !! | ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಶಿಷ್ಟಾಚಾರ ಮೀರಿ…

ಬಜೆಟ್ ಮಂಡನೆ ಎಂದರೆ ಅದರ ಕುರಿತಾಗಿ ಕೆಲವು ವಾರಗಳ ಹಿಂದೆ ಪೂರ್ವಸಿದ್ಧತೆ ಹಾಗೂ ಬಜೆಟ್ ಕುರಿತ ಚರ್ಚೆಗಳು ಆರಂಭವಾಗುತ್ತದೆ. ಹೀಗಿರುವಾಗ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ರಾತ್ರೋರಾತ್ರಿ ಬಜೆಟ್ ಮಂಡನೆ ಮಾಡಿದ್ದು, ಯಾರಿಗೂ ಮಾಹಿತಿ ನೀಡದೆ ಕದ್ದುಮುಚ್ಚಿ

ಇಸ್ಲಾಮಿಕ್ ರಿಸರ್ಚ್ ಫೌಂಡೇಶನ್‌ಗೆ 5 ವರ್ಷಗಳ ಕಾಲ ನಿಷೇಧ ವಿಧಿಸಿದ ಕೇಂದ್ರ ಗೃಹ ವ್ಯವಹಾರಗಳ ಸಚಿವಾಲಯ

ದೆಹಲಿ :ಝಾಕಿರ್ ನಾಯಕ್ ನೇತೃತ್ವದ ಇಸ್ಲಾಮಿಕ್ ರಿಸರ್ಚ್ ಫೌಂಡೇಶನನ್ನು 5 ವರ್ಷಗಳ ಕಾ ಕೇಂದ್ರ ಗೃಹ ವ್ಯವಹಾರಗಳ ಸಚಿವಾಲಯ ನಿಷೇಧ ವಿಧಿಸಿ ಅಧಿಸೂಚನೆ ಹೊರಡಿಸಿದೆ.ಐಆರ್‌ಎಫ್‌ನ ಸಂಸ್ಥಾಪಕ ಜಾಕಿರ್ ನಾಯ್ಕ್ ಭಾಷಣಗಳು ಆಕ್ಷೇಪಾರ್ಹವಾಗಿವೆ, ಯುವಕರನ್ನು ಇಸ್ಲಾಂಗೆ ಬಲವಂತವಾಗಿ

ಹೊಸತೊಡಕು ದಿನ ಜಟ್ಕಾ‌ಮಾಂಸ ದೊರಕುವಂತೆ ಸರಕಾರ ಕ್ರಮ ಕೈಗೊಳ್ಳಲು ಆಗ್ರಹ

ಹಿಂದೂಗಳ ಧಾರ್ಮಿಕ ಹಕ್ಕುಗಳನ್ನು ಗಮನದಲ್ಲಿರಿಸಿಕೊಂಡು ಹಲಾಲ್‌ ಮಾಂಸವನ್ನು ನಿಷೇಧಿಸಿ, ಯುಗಾದಿ ಹಬ್ಬದ ಮರುದಿನ “ಹೊಸತೊಡಕು’ ದಿನ ಜಟ್ಕಾ ಮಾಂಸ ಲಭ್ಯವಾಗುವಂತೆ ರಾಜ್ಯ ಸರಕಾರ ವ್ಯವಸ್ಥೆ ಮಾಡುವಂತೆ ಸಮಸ್ತ ಹಿಂದೂ ಸಂಘಟನೆಗಳ ಒಕ್ಕೂಟವು ಆಗ್ರಹಿಸಿದೆ.ಹಲಾಲ್‌ ಮೂಲಕ ಮಾಂಸವನ್ನು

ಇಂದಿನಿಂದಲೇ ಹೆಚ್ಚಾಗಲಿದೆ ‘ವಾಹನ ಬೆಲೆ’|ಯಾವೆಲ್ಲ ವಾಹನಗಳ ಬೆಲೆ ಹೆಚ್ಚಾಗಲಿದೆ ಎಂಬುದರ ಪಟ್ಟಿ…

ನವದೆಹಲಿ: ಪೆಟ್ರೋಲ್ ಡೀಸೆಲ್ ಬೆಲೆ ಏರಿಕೆಯ ನಡುವೆ ವಾಹನ ಖರೀದಿದಾರರಿಗೆ ಮತ್ತೊಂದು ಹೊಡೆತ ಬಿದ್ದಿದೆ.ಏಪ್ರಿಲ್ 1 ರಿಂದ ಹೊಸ ಹಣಕಾಸು ವರ್ಷ ಪ್ರಾರಂಭವಾಗಲಿದ್ದು,ಕಚ್ಚಾ ಸಾಮಗ್ರಿಗಳು ಸೇರಿದಂತೆ ಹೆಚ್ಚುತ್ತಿರುವ ಇನ್ಪುಟ್ ವೆಚ್ಚದಿಂದ ವಾಹನ ತಯಾರಕರು ಸಮಸ್ಯೆಗಳನ್ನು ಎದುರಿಸುತ್ತಿರುವ

ನಿಮ್ಮ ಉಗುರುಗಳ ಮೇಲೆ ಬಿಳಿಚುಕ್ಕೆ ಕಾಣಿಸುತ್ತಿದೆಯೇ ? ಹಾಗಾದರೆ ಇದು ಉತ್ತಮ ಆರೋಗ್ಯದ ಲಕ್ಷಣವಲ್ಲ !

ಮನುಷ್ಯನ ಆರೋಗ್ಯದಲ್ಲಿ ಸ್ವಲ್ಪ ಏರುಪೇರಾದರೂ ಕೂಡಲೇ ಭೇಟಿ ನೀಡುವುದು ಡಾಕ್ಟರನ್ನು. ಈ ಸಮಯದಲ್ಲಿ ಮೊದಲಿಗೆ ಡಾಕ್ಟರ್ ನೋಡುವುದು ಉಗುರನ್ನು. ಹಿಂದಿನ ಕಾಲದಲ್ಲಿ ಕೂಡಾ ಉಗುರು, ಕೈ, ನಾಲಿಗೆ ನೋಡಿ ರೋಗದ ಬಗ್ಗೆ ಮಾಹಿತಿ ನೀಡುತ್ತಿದ್ದರು. ಏಕೆಂದರೆ ಉಗುರಗಳಿಂದಲೇ ವ್ಯಕ್ತಿಯ ಆರೋಗ್ಯವನ್ನು ಕಂಡು

ಸುಳ್ಯ: ಕೃಷಿ ಪತ್ತಿನ ಸಹಕಾರಿ ಸಂಘಕ್ಕೆ ಕನ್ನ ಹಾಕಿದ ಕಳ್ಳರು !! | ಲಕ್ಷಾಂತರ ರೂಪಾಯಿ ಮೌಲ್ಯದ ವಸ್ತುಗಳು ಕಳವು

ಇತ್ತೀಚೆಗೆ ಸುಳ್ಯದ ಮನೆಯೊಂದರಲ್ಲಿ ನಡೆದ ದರೋಡೆ ಪ್ರಕರಣ ಮಾಸುವ ಮುನ್ನವೇ ಇದೀಗ ಕೃಷಿ ಪತ್ತಿನ ಸಹಕಾರಿ ಸಂಘದ ಹೊಸ ಕಟ್ಟಡಕ್ಕೆ ಕನ್ನ ಹಾಕಿ ಲಕ್ಷಾಂತರ ರೂಪಾಯಿ ಮೌಲ್ಯದ ವಸ್ತುಗಳನ್ನು ಕಳವು ಮಾಡಿರುವ ಘಟನೆ ಮುರುಳ್ಯ-ಎಣ್ಣೂರು ಕೃಷಿ ಪತ್ತಿನ ಸಹಕಾರಿ ಸಂಘದಲ್ಲಿ ನಡೆದಿದೆ.

ಮುಂಜಾನೆ ಚಹಾದೊಂದಿಗೆ ಬಿಸ್ಕೇಟ್ ತಿನ್ನುತ್ತೀರಾ!?? ಹಾಗಾದರೆ ಇಂದೇ ನಿಯಂತ್ರಿಸಿ, ತಪ್ಪಿದರೆ ಅಪಾಯ ಕಟ್ಟಿಟ್ಟ ಬುತ್ತಿ

ಮುಂಜಾನೆಯ ಪ್ರಶಾಂತ ವಾತಾವರಣದಲ್ಲಿ ಅರೆನಿದ್ರೇಯಲ್ಲೇ ಮುಖಕ್ಕೆ ತಂಪನೆಯ ನೀರೆರೆದುಕೊಂಡು ಬಿಸಿ ಬಿಸಿ ಚಹಾದೊಂದಿಗೆ ಒಂದರ್ಧ ಪ್ಯಾಕೆಟ್ ಬಿಸ್ಕೆಟ್ ಹಿಡಿಡು ಜಗಲಿಯಲ್ಲಿ ಕೂತರೆ ಆ ಖುಷಿಗೆ ಪಾರವೇ ಇರದು. ಹೌದು, ಇತ್ತೀಚಿನ ಹೆಚ್ಚಿನ ಜನ ಇದೇ ರೀತಿಯ ದಿನಚರಿ ಹೊಂದಿದ್ದು ಚಹಾದೊಂದಿಗೆ ಬಿಸ್ಕಟ್

ದೇಶದ ಜನತೆಗೆ ಬಿಗ್ ಶಾಕ್ : ‘LPG’ ಗ್ಯಾಸ್ ಸಿಲಿಂಡರ್ ಬೆಲೆ 250 ರೂ.ಏರಿಕೆ !!!

ಎಪ್ರಿಲ್ ತಿಂಗಳ ಮೊದಲ ದಿನ ಇಂದು ಎಲ್ ಪಿಜಿ ಸಿಲಿಂಡರ್ ಬೆಲೆಗಳನ್ನು ಸರ್ಕಾರಿ ಸ್ವಾಮ್ಯದ ಮಾರುಕಟ್ಟೆ ಕಂಪನಿಗಳು ( OMC) ಬಿಡುಗಡೆ ಮಾಡಿದೆ.ವಾಣಿಜ್ಯ ಅನಿಲ ಸಿಲಿಂಡರ್ ಬೆಲೆಯನ್ನು ತೈಲ ಕಂಪನಿಗಳು ಹೆಚ್ಚಿಸಿದೆ. ದೇಶದ ಅತಿದೊಡ್ಡ ತೈಲ ಕಂಪನಿಯಾದ ಇಂಡಿಯನ್ ಆಯಿಲ್ ( ಐಒಸಿ) 19 ಕೆಜಿ

ಮಂಗಳೂರು:ಹೊಸರೂಪ ಪಡೆದುಕೊಳ್ಳುತ್ತಿದೆ ಸ್ಟೇಟ್ ಬ್ಯಾಂಕ್ ಸರ್ವಿಸ್ ಬಸ್ ನಿಲ್ದಾಣ!! ಕಾಮಗಾರಿ ಪೂರ್ಣಗೊಂಡ ಬಳಿಕ ಖಾಸಗಿ…

ಮಂಗಳೂರು: ನಗರದ ಹೃದಯಭಾಗದಲ್ಲಿರುವ ಸ್ಟೇಟ್ ಬ್ಯಾಂಕ್ ಖಾಸಗಿ ಬಸ್ಸು ನಿಲ್ದಾಣ ದಲ್ಲಿ ಮೊದಲನೇ ಹಂತದ ಕಾಮಗಾರಿ ಪ್ರಾರಂಭಗೊಂಡಿದ್ದು ಹೊಸ ರೂಪ ಪಡೆದುಕೊಳ್ಳುತ್ತಿದೆ. ಮೂಲ ಸೌಕರ್ಯಗಳ ವ್ಯವಸ್ಥೆಯಡಿ ಮಂಗಳೂರು ಮಹಾನಗರ ಪಾಲಿಕೆಯು ಈ ಕಾಮಗಾರಿಯ ಜವಾಬ್ದಾರಿ ಹೊತ್ತಿದ್ದು, ಸುಮಾರು 4.2 ಕೋಟಿ