Daily Archives

March 29, 2022

ರೈತರಿಗೊಂದು ಗುಡ್ ನ್ಯೂಸ್ !! | 13 ಸಾವಿರ ಕೋಟಿ ರೂ. ಸಾಲಮನ್ನಾ ಮಾಡಲು ಮತ್ತೊಮ್ಮೆ ಅವಕಾಶ | ಸುಳಿವು ನೀಡಿದ ಸಹಕಾರ…

ರೈತರಿಗೊಂದು ಸರ್ಕಾರ ಸಿಹಿಸುದ್ದಿ ನೀಡಿದೆ. ಸಹಕಾರ ಸಾಲಮನ್ನಾ ಮಾಡಲು ಸರ್ಕಾರ ಮತ್ತೊಮ್ಮೆ ಚಿಂತಿಸಿರುವ ಕುರಿತು ಸಚಿವರು ಮಾಹಿತಿ ನೀಡಿದ್ದಾರೆ. ಷರತ್ತು ಪೂರೈಸದೇ ಬಾಕಿ ಉಳಿದಿರುವ 13 ಸಾವಿರ ಕೋಟಿ ರೂ. ರೈತರ ಸಹಕಾರ ಸಾಲ‌ಮನ್ನಾ ಮಾಡಲು ಮತ್ತೊಮ್ಮೆ ಅವಕಾಶ ನೀಡಲಾಗುತ್ತದೆ ಎಂದು ಸಹಕಾರ ಸಚಿವ

ಆರ್‌ಸಿಬಿ ಅಭಿಮಾನಿಗಳ ಪ್ರಶ್ನೆಗೆ ಬೇಸರದಿಂದ ಉತ್ತರ ನೀಡಿದ ಚಾಹಲ್ ; ನಿಜವಾಗಿ ಹರಾಜಿನಲ್ಲಿ ಆದದ್ದು ಏನು ?

ಐಪಿಎಲ್ 2022ರ (IPL 2022) ಮೆಗಾ ಹರಾಜಿಗೂ ಮುನ್ನ ಪ್ರಕಟಿಸಿದ ರಿಟೇನ್ ಆಟಗಾರರ ಪಟ್ಟಿಯಲ್ಲಿ ಕಂಡುಬಂದ ಅತಿ ದೊಡ್ಡ ಶಾಕಿಂಗ್ ವಿಷಯ ಎಂದರೆ ಸ್ಟಾರ್ ಸ್ಪಿನ್ನರ್ ಯುಜ್ವೇಂದ್ರ ಚಹಾಲ್​ರನ್ನು  ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಕೈಬಿಟ್ಟಿದ್ದು.! ಅಭಿಮಾನಿಗಳಿಗೆ ಈ ಬಗ್ಗೆ ಹಲವು

ಈ ಊರಿನ ಯುವಕರಿಗೆ ಮದುವೆ ಭಾಗ್ಯವಿಲ್ಲ; ದಂಪತಿಗಳಿಗೆ ಸಂಸಾರದ ಸುಖವಿಲ್ಲ ; ಕಾರಣ ನೊಣ!

ಸುದೀಪ್ ಅಭಿನಯದ 'ಈಗ ' ಸಿನಿಮಾದಲ್ಲಿ ಒಂದು ನೊಣ ನಾಯಕನ ನೆಮ್ಮದಿಯೇ ಭಂಗ ಮಾಡಿತು.‌ ಹಾಗೇ ಇಲ್ಲೊಂದು ನೊಣ ಹಲವಾರು ಮಂದಿಯ ದಾಂಪತ್ಯದ ಜೀವನವನ್ನೇ ನಾಶ ಮಾಡಿದೆ. ‌ಇದು ಸಿನಿ‌ಕಥೆ ಅಲ್ಲ ನಿಜವಾದ ವ್ಯಥೆ. ನೊಣ ಗಳಿಂದ ಇಲ್ಲಿನ ಯುವಕರನ್ನು ಮದುವೆಯಾಗಲು ಬೇರೆ ಗ್ರಾಮದ ಯುವತಿಯರು ಹಿಂದೆ ಮುಂದೆ

SSLC ಪರೀಕ್ಷೆಗೆ ಕಲರ್ ಡ್ರೆಸ್ ನಲ್ಲಿ ಬಂದರೂ ಪರೀಕ್ಷೆ ಬರೆಯಲು ಅವಕಾಶ : ಬಿ ಸಿ ನಾಗೇಶ್

ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆಯಲು ವಿದ್ಯಾರ್ಥಿಗಳಿಗೆ ಶಾಲಾ ಸಮವಸ್ತ್ರ ಮಾತ್ರವಲ್ಲದೇ ಕಲರ್ ಡ್ರೆಸ್ ನಲ್ಲಿ ಬಂದರೂ, ಪರೀಕ್ಷೆ ಬರೆಯಲು ಅವಕಾಶ ನೀಡುವುದಾಗಿ ಶಿಕ್ಷಣ ಸಚಿವ ಬಿ ಸಿ ನಾಗೇಶ್ ಹೇಳಿದ್ದಾರೆ.ವಿಧಾನಪರಿಷತ್ ನಲ್ಲಿ ಸೋಮವಾರ ಶೂನ್ಯವೇಳೆ ಕಾಂಗ್ರೆಸ್ ನ ಪ್ರಕಾಶ್ ರಾಥೋಡ್ ಅವರು,

ದೇವರ ಉತ್ಸವ ನೋಡುತ್ತಿದ್ದ ವೇಳೆ ಕುಸಿದ ಮನೆಯ ತಾರಸಿ !! | ಇಬ್ಬರು ಮಹಿಳೆಯರು ಸಾವು, ಐವತ್ತಕ್ಕೂ ಹೆಚ್ಚು ಜನರಿಗೆ…

ಆ ಊರಲ್ಲಿ ದೇವಸ್ಥಾನದ ದೇವರ ಉತ್ಸವ ಕಾರ್ಯಕ್ರಮ ಸಂಭ್ರಮದಿಂದ ನಡೆಯುತ್ತಿತ್ತು. ಈ ವೇಳೆ ಇದ್ದಕ್ಕಿದ್ದಂತೆಯೇ ಅಲ್ಲಿ ಸಾವು ನೋವಿನ ಚೀರಾಟ ಕೇಳಲು ಆರಂಭವಾಯಿತು. ಅಷ್ಟಕ್ಕೂ ಅಲ್ಲೊಂದು ಭೀಕರ ದುರಂತ ಸಂಭವಿಸಿತು.ಹೌದು. ದೇವಸ್ಥಾನದ ಆವರಣದಲ್ಲಿ ನಡೆಯುತ್ತಿದ್ದ ಕೊಂಡೋತ್ಸವ ನೋಡುವ ಸಲುವಾಗಿ

94ಸಿ ಅಡಿಯಲ್ಲಿ ಅನಧಿಕೃತ ಮನೆಯನ್ನು ಸಕ್ರಮಗೊಳಿಸಲು ಮಾ.31ರವರೆಗೆ ಅವಕಾಶ

ಮಂಗಳೂರು : ಗ್ರಾಮಾಂತರ ಮತ್ತು ನಗರ ಪ್ರದೇಶಗಳ ಸರ್ಕಾರಿ ಜಮೀನುಗಳಲ್ಲಿ 2015ರ ಜ.1ಕ್ಕಿಂತ ಮೊದಲು ಅನಧಿ​ಕೃತವಾಗಿ ನಿರ್ಮಿಸಿರುವ ಮನೆಗಳನ್ನು ಸಕ್ರಮಗೊಳಿಸುವ ಅವಕಾಶ ಮಾ.31ರಂದು ಕೊನೆಗೊಳ್ಳಲಿದೆ.ಕರ್ನಾಟಕ ಭೂ ಕಂದಾಯ ಕಾಯ್ದೆಯ ಕಲಂ 94 ಸಿ ಮತ್ತು 94 ಸಿಸಿ ಅಡಿಯಲ್ಲಿ ಅವಕಾಶ

ವಯಸ್ಸಿನ ಅಂತರ ಇದ್ದರೂ ಮದುವೆಯಾದ ಜೋಡಿ | ಮದುವೆಯಾದ 5 ತಿಂಗಳಲ್ಲಿ ದುರಂತ |

ಈ ಮದುವೆಗೆ ವಯಸ್ಸು ಅಡ್ಡ ಬಂದಿಲ್ಲ. ಏಕೆಂದರೆ ಇಬ್ಬರೂ ಇಷ್ಟಪಪಟ್ಟು ಮದುವೆಯಾಗಿದ್ದರು. ವಯಸ್ಸಿನಲ್ಲಿ ತನಗಿಂತ 20 ವರ್ಷ ದೊಡ್ಡವನ ಜೊತೆ ಮದುವೆಯಾಗಿದ್ದ ಯುವತಿ ಖುಷಿಯಾಗಿಯೇ ಹೊಸ ಜೀವನಕ್ಕೆ ಕಾಲಿಟ್ಟಿದ್ದಳು. ಈ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಕೂಡಾ ಆಗಿತ್ತು. ಈ ಜೋಡಿ ಟಿಕ್ ಟಾಕ್

ಮಂಗಳೂರು : ನಿರ್ಮಾಣ ಹಂತದ ಬಹುಮಹಡಿ ಕಟ್ಟಡದಿಂದ ಆಯತಪ್ಪಿ ಬಿದ್ದು ಕಾರ್ಮಿಕನೋರ್ವನ ಸಾವು !

ನಿರ್ಮಾಣ ಹಂತದಲ್ಲಿದ್ದ ಬಹುಮಹಡಿ ಕಟ್ಟಡದಿಂದ ಕಾರ್ಮಿಕನೋರ್ವ ಆಯ ತಪ್ಪಿ ಕೆಳಗೆ ಬಿದ್ದ ಘಟನೆಯೊಂದು ಪಡೀಲ್ ಬಳಿ ಸೋಮವಾರ ನಡೆದಿದೆ.ಬಂಟ್ವಾಳ ತಾಲೂಕಿನ ಮಣಿನಾಲ್ಕೂರು ಗ್ರಾಮದ ಪುಣ್ಯದಡಿ ನಿವಾಸಿ ವಿಜಯ್ ( 22) ಮೃತಪಟ್ಟ ಯುವಕ.ನಿನ್ನೆ ಮಧ್ಯಾಹ್ನ ಸುಮಾರು 12.30 ರ ಸುಮಾರಿಗೆ ಈ ಘಟನೆ

ಮುಸ್ಲಿಂ ಭರತ ನಾಟ್ಯ ಕಲಾವಿದೆಯ ಕಾರ್ಯಕ್ರಮ ರದ್ದು ಮಾಡಿದ ಕೇರಳದ ಪ್ರಸಿದ್ಧ ದೇವಾಲಯ | ಹಿಂದೂವನ್ನು ಮದುವೆಯಾದರೂ ಸಿಗದ…

ಕೇರಳ : ದೇವಸ್ಥಾನದಲ್ಲಿ ಹಿಂದೂಯೇತರ ಕಲಾವಿದೆಯ ಭರತನಾಟ್ಯ ಕಾರ್ಯಕ್ರಮವನ್ನೇ ರದ್ದು ಮಾಡಿರುವ ಘಟನೆ ಕೇರಳದಲ್ಲಿ ನಡೆದಿದೆ.ತ್ರಿಶೂರ್‌ ಜಿಲ್ಲೆಯ ಇರಿಂಜಲಕುಡದಲ್ಲಿರುವ ಕೂಡಲಮಾಣಿಕ್ಯಂ ದೇಗುಲದಲ್ಲಿ ಏಪ್ರಿಲ್‌ನಲ್ಲಿ 10 ದಿನಗಳ ಉತ್ಸವ ನಡೆಯಲಿದೆ. ಕೇರಳ ಸರ್ಕಾರದ ಅಧೀನದಲ್ಲಿರಿವ ದೇವಸ್ವಂ

11 ವರ್ಷದ ಬಾಲಕಿಯ ಮೇಲೆ ಅಕ್ಕನ ಪ್ರಿಯಕರನಿಂದ ಭೀಕರ ಅತ್ಯಾಚಾರ | ಬಾಲಕಿಯ ಗುಪ್ತಾಂಗಕ್ಕೆ ಕೋಲು ತುರುಕಿ ವಿಕೃತಿ ಮೆರೆದ…

ಅತ್ಯಾಚಾರ ಪ್ರಕರಣ ಅದು ಮಹಿಳೆ ಮೇಲಾಗಿರಲಿ ಬಾಲಕಿಯರ ಮೇಲಾಗಿರಲಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ನಮ್ಮಲ್ಲಿ ಕಠಿಣ ಕಾನೂನು ಇದ್ದರೂ ಕ್ಯಾರೇ ಎನ್ನದೇ ಎಗ್ಗಿಲ್ಲದೆ ಅತ್ಯಾಚಾರ ನಡೆಯುತ್ತಲೇ ಇದೆ. ಇಲ್ಲೊಂದು ನಡೆದಿರುವ ಅತ್ಯಾಚಾರ ಪ್ರಕರಣ ಯಾರ ರಕ್ತವನ್ನು ಕೂಡಾ ಕುದಿಯುವಂತೆ