Daily Archives

March 29, 2022

‘ಮಿಡಲ್ ಫಿಂಗರ್’ ತೋರಿಸಿದ ಕಾಂಟ್ರವರ್ಸಿ ನಟಿ ಪೂನಂ ಪಾಂಡೆ | ನಿನಗೆ ಹಸಿವಾಗಿರಬೇಕು, ಅದು ಬೇಕಾ ಎಂದ ನಟ!

ಬಾಲಿವುಡ್ ನಟಿ ಕಂಗನಾ ರಣಾವತ್ ನಿರೂಪಣೆಯಲ್ಲಿ ಮೂಡಿ ಬರುತ್ತಿರುವ 'ಲಾಕಪ್ ಶೋ' ಕಾಂಟ್ರವರ್ಸಿಯಿಂದ ದಿನದಿಂದ ದಿನಕ್ಕೆ ಸುದ್ದಿಯಾಗುತ್ತಿದೆ. ಈ ಶೋ ನಲ್ಲಿ ಒಬ್ಬರಿಗಿಂತ ಒಬ್ಬರು ಕಾಂಟ್ರವರ್ಸಿ ಮಾತುಗಳನ್ನು ಆಡಿದ್ದಾರೆ.ಇಲ್ಲಿ ನಡೆಯುವುದು ಅಂತಿಂತ ಜಗಳವಲ್ಲ ದೊಡ್ಡ ಯುದ್ಧವೇ, ಮಾತಿಗೆ ಮಾತು

ಬಸ್-ದ್ವಿಚಕ್ರ ವಾಹನ ನಡುವೆ ಅಪಘಾತ : ಪೊಲೀಸ್ ಸಿಬ್ಬಂದಿ ಗಂಭೀರ

ವಿಟ್ಲ: ಬಸ್ಸು ಮತ್ತು ದ್ವಿಚಕ್ರ ವಾಹನ ನಡುವೆ ಅಪಘಾತ ಸಂಭವಿಸಿ ಪೊಲೀಸ್ ಸಿಬ್ಬಂದಿ ಗಂಭೀರ ಗಾಯಗೊಂಡ ಘಟನೆ ಕೊಡಾಜೆ ಎಂಬಲ್ಲಿ ನಡೆದಿದೆ.ಬೈಕ್‌ನಲ್ಲಿ ಉಪ್ಪಿನಂಗಡಿ ಗ್ರಾಮಾಂತರ ಪೊಲೀಸ್ ಠಾಣೆಯ ಹೆಡ್ ಕಾನ್ಸ್‌ಟೇಬಲ್ ಧರ್ಣಪ್ಪ ಗೌಡ ಮತ್ತು ಅವರ ಮಗಳು ಪ್ರಯಾಣಿಸುತ್ತಿದ್ದರು ಎನ್ನಲಾಗಿದೆ.

ಕಾಳುಮೆಣಸು ಕೊಯ್ಯುವಾಗಲೇ ಹುಲಿ ದಾಳಿ | ವ್ಯಕ್ತಿಯನ್ನು ಎರಡು ಭಾಗ ಮಾಡಿದ ಹೆಬ್ಬುಲಿ| ಶವ ಇಟ್ಟು ಗ್ರಾಮಸ್ಥರಿಂದ…

ಕಾಳು ಮೆಣಸು ಕೊಯ್ಯುವ ಸಂದರ್ಭದಲ್ಲಿ ವ್ಯಕ್ತಿಯೋರ್ವನ ಮೇಲೆ ಹುಲಿ ದಾಳಿ ಮಾಡಿದ್ದು, ವ್ಯಕ್ತಿಯನ್ನು ಸೀಳಿ ಹಾಕಿದ ಘಟನೆ ವಿರಾಜಪೇಟೆ ತಾಲ್ಲೂಕಿನ ರುದ್ರಗುಪ್ಪೆ ಸಮೀಪದ ವಿ. ಬಾಡಗ ಗ್ರಾಮದಲ್ಲಿ ನಡೆದಿದೆ.ಸ್ಥಳದಲ್ಲಿ ಉದ್ವಿಗ್ನ ಸ್ಥಿತಿ ತಲೆದೋರಿದೆ. ಮೃತರನ್ನು ಗದ್ದೆಮನೆ ಗಣೇಶ್

86 ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ದಿನಾಂಕ ನಿಗದಿ; ಹೆಚ್ಚಿನ ವಿವರ ಇಲ್ಲಿದೆ ನೋಡಿ

86 ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಆಯೋಜಿಸಲು ತಾತ್ಕಾಲಿಕ ದಿನಾಂಕ ನಿಗದಿಪಡಿಸಲಾಗಿದೆ. ಮೇ 20,21,22 ರಂದು ಹಾವೇರಿಯಲ್ಲಿ ಜರುಗಲಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ. ಮಹೇಶ್ ಜೋಶಿ ತಿಳಿಸಿದ್ದಾರೆ. ಸಮ್ಮೇಳನದ ಸರ್ವಾಧ್ಯಕ್ಷರಾಗಿ ಹಿರಿಯ ಸಾಹಿತಿ ಡಾ. ದೊಡ್ಡ ರಂಗೇಗೌಡ

RRR ಸಿನಿಮಾ ಬಿಡುಗಡೆ ಬೆನ್ನಲ್ಲೇ ‘ರಾಜಮೌಳಿ’ಯನ್ನು ಅನ್ ಫಾಲೋ ಮಾಡಿದ ಆಲಿಯಾ | ನಟಿಯ ನಡೆಗೆ ಚಿತ್ರರಂಗ…

ಇತ್ತೀಚಿನ ಬಹುನಿರೀಕ್ಷಿತ ಚಿತ್ರವಾದ ಎಸ್ ಎಸ್ ರಾಜಮೌಳಿ ನಿರ್ದೇಶನದ RRR ಸಿನಿಮಾ ಗೆಲುವನ್ನು ಕಂಡಿದೆ. ಚಿತ್ರ ಎಲ್ಲಾ ಕಡೆ ಭರ್ಜರಿ ಪ್ರದರ್ಶನವನ್ನು ಕಂಡಿದೆ. ಆದರೆ ಈ ಸಿನಿಮಾದ ನಟಿ ಆಲಿಯಾ ಭಟ್ ಆರ್ ಆರ್ ಆರ್ ಸಿನಿಮಾ ಬಿಡುಗಡೆಯಾದ ಬೆನ್ನಲ್ಲೇ, ರಾಜಮೌಳಿಯವರನ್ನು ಇನ್ಸ್ಟಾಗ್ರಾಂ ನಲ್ಲಿ ಅನ್

ಮಂಗಳೂರು: ಇಬ್ಬರು ಮಕ್ಕಳೊಂದಿಗೆ ತಾಯಿ ನಾಪತ್ತೆ, ದೂರು ದಾಖಲು

ಮಂಗಳೂರು: ಇಬ್ಬರು ಮಕ್ಕಳೊಂದಿಗೆ ತಾಯಿ ನಾಪತ್ತೆಯಾದ ಕುರಿತು ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಕಾಟಿಪಳ್ಳ ಗ್ರಾಮದ ಗಣೇಶ ಪುರದಲ್ಲಿ ವಾಸವಿದ್ದ ಭಾರತಿ ಮಾದರ (35) ಮಕ್ಕಳಾದ ಅಮೃತ (11) ಮತ್ತು ಗಣೇಶ್ (9) ಅವರೊಂದಿಗೆ ಮಾ.21ರ ರಾತ್ರಿ ಮನೆಯಿಂದ ತೆರಳಿದವರು ಇದೂವರೆಗೆ

ಕೇಂದ್ರ ಸರಕಾರದಿಂದ ಎಲ್‌ಪಿಜಿ ಗ್ರಾಹಕರಿಗೆ ಸಿಹಿ ಸುದ್ದಿ| ಪೈಪ್‌ಲೈನ್ ಮೂಲಕ ಪ್ರತೀ ಮನೆ-ಮನೆಗೂ ತಲುಪಲಿದೆ ಎಲ್‌ಪಿಜಿ…

ನವದೆಹಲಿ:ಕೇಂದ್ರ ಸರಕಾರ ಎಲ್‌ಪಿಜಿ ಗ್ರಾಹಕರಿಗೆ ಸಿಹಿ ಸುದ್ದಿ ನೀಡಿದ್ದು,ದೇಶದಲ್ಲಿ ಗ್ಯಾಸ್ ಪೈಪ್‌ಲೈನ್‌ನ ವ್ಯಾಪ್ತಿಯನ್ನು ವಿಸ್ತರಿಸಲು ಪ್ರಾರಂಭಿಸಿದೆ ಎಂದು ಸೋಮವಾರ ರಾಜ್ಯಸಭೆಯ ಪ್ರಶ್ನೋತ್ತರ ವೇಳೆಯಲ್ಲಿ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವ ಹರ್ದೀಪ್ ಸಿಂಗ್ ಪುರಿ ಈ ಕುರಿತು

ಈ ಊರಿನ ಜನರಿಗೆ ಕಂಕಣಭಾಗ್ಯವೇ ಇಲ್ಲ;  ವರ, ವಧು ಸರಿ ಇದ್ದಾರೆ, ಪಥ ಸರಿ ಇಲ್ಲ!

ಈ ಊರಿನ ಕನ್ಯೆಗೆ ವರ ಸಿಗುತ್ತಿಲ್ಲ, ವರನಿಗೆ ವಧು ಸಿಗುತ್ತಿಲ್ಲ! ಕಾರಣ ಇವರ ಸಮಸ್ಯೆ ಅಲ್ಲ ಪಥದ ಸಮಸ್ಯೆ. ಜೀವನ ಪಥ ಸರಿ ಇದೆ ಆದರೆ ಗ್ರಾಮದ ದಾರಿ ಸರಿ ಇಲ್ಲ! ಪೋಟೊ ನೋಡಿ , ಗುಣ ನೋಡಿ ಮದುವೆ ನಿಶ್ಚಯವಾಗುತ್ತದೆ ಆದರೆ ಸಂಬಂಧ ಬೆಳೆಸಲು ಬರುವಾಗ ಗ್ರಾಮದ ರಸ್ತೆ ಅಡ್ಡಗಾಲು ಹಾಕುತ್ತಿದೆ.

ಹೆಂಡ್ತಿಗೆ ಗೊತ್ತಿಲ್ಲದೇ ಕದ್ದುಮುಚ್ಚಿ ವೀರ್ಯದಾನ ಮಾಡಿದ ಗಂಡ| ಹೆಂಡ್ತಿಗೆ ಗೊತ್ತಾದಾಗ ನಡೆಯಿತು ರಣರಂಪ !

ಹೆಂಡ್ತಿಯ ಜೊತೆ ಯಾವುದಾದರೂ ವಿಷಯ ಮುಚ್ಚಿಟ್ಟರೆ ಆಮೇಲೆ ಅದು ಬೇರೆಯವರಿಂದ ಗೊತ್ತಾದರೆ ಅದರಿಂದ ಆಗುವ ಪರಿಣಾಮಗಳನ್ನು ಹಲವಾರು ಗಂಡಂದಿರು ಅನುಭವಸಿರುತ್ತಾರೆ. ಆದರೆ ಇಲ್ಲೊಬ್ಬ ಗಂಡ ಸ್ನೇಹಿತರ ಎದುರಲ್ಲಿ ಹೆಂಡ್ತಿ ಜೊತೆ ಒಂದು ವಿಷಯವನ್ನು ಹೇಳಿ ಸಿಕ್ಕಾಕೊಂಡಿದ್ದಾನೆ. ಹಾಗಾದರೆ ಈ ಪತಿಮಹಾಶಯ

ಅತ್ತೆ-ಸೊಸೆ ಕಟಿಪಿಟಿಗೆ ಮತ್ತೊಮ್ಮೆ ವಿಧವೆಯಾದಳು ಮೇಘನಾ | ಶಂಕರಣ್ಣ ಸಾವಿಗೆ ಹೊರಬಿತ್ತು ಕಾರಣ !

25 ವರ್ಷದ ಮೇಘನಾಳನ್ನು ಕೈಹಿಡಿದ ತುಮಕೂರು ಜಿಲ್ಲೆ ಕುಣಿಗಲ್ ತಾಲೂಕಿನ 45 ವರ್ಷದ ರೈತ ಶಂಕರಣ್ಣ ಮದುವೆಯಾದ 5 ತಿಂಗಳಿಗೇ ದುರಂತ ಅಂತ್ಯ ಕಂಡಿದ್ದಾರೆ. ಕಳೆದ ತಿಂಗಳು ಶಂಕರಣ್ಣ-ಮೇಘನಾ ದಂಪತಿ ಊರಿಗೆಲ್ಲ ಊಟ ಹಾಕಿ ಅದ್ದೂರಿಯಾಗಿ ಪ್ರೇಮಿಗಳ ದಿನ ಆಚರಿಸಿಕೊಂಡಿದ್ದಾರೆ. ಇದರ ಜೊತೆ ಜೊತೆಗೆ