Daily Archives

March 26, 2022

ಈ  ಔಷಧಿಗಳ ‘ಬೆಲೆ ” ಘಾಟು ಹೆಚ್ಚಳ ; ಕಹಿಯಾದ ಜನಸಾಮಾನ್ಯರ ಸ್ಥಿತಿ

ಪ್ಯಾರೆಸಿಟಮಾಲ್, ಅಜಿಥ್ರೊಮೈಸಿನ್ ಇತರೆ ಅಗತ್ಯ ಔಷಧಗಳ ಬೆಲೆಗಳು ಏಪ್ರಿಲ್‌ನಿಂದ 10.7% ರಷ್ಟು ಏರಿಕೆಯಾಗಲಿವೆ.ಭಾರತದ ರಾಷ್ಟ್ರೀಯ ಔಷಧೀಯ ಬೆಲೆ ಪ್ರಾಧಿಕಾರ(ಎನ್‌ಪಿಪಿಎ) ಶುಕ್ರವಾರ ರಾಷ್ಟ್ರೀಯ ಅಗತ್ಯ ಔಷಧಿಗಳ ಪಟ್ಟಿಯ ಸಗಟು ಬೆಲೆ ಸೂಚ್ಯಂಕದಲ್ಲಿ(ಡಬ್ಲ್ಯುಪಿಐ) 10.7% ರಷ್ಟು ಬೆಲೆ

ಅವರು ತುಂಬಾ ಮಜಾ ಮಾಡುವುದರಿಂದ ದಪ್ಪ ಆಗಿದ್ದಾರೆ. ತುಂಬಾ ಸೆಕ್ಸ್ ಮಾಡಿದರೆ ದುಂಡಗೆ ಆಗ್ತಾರೆ | ಇದು ಯಾರ ವ್ಯಾಖ್ಯಾನ,…

ಬಾಡಿ ಶೇಮಿಂಗ್ ಬಗ್ಗೆ ಅನೇಕ ನಟಿಯರು ಬಹಿರಂಗವಾಗಿ ಮಾತನಾಡುತ್ತಿದ್ದಾರೆ. ಅವರಿಗಾದ ಕಹಿ ಘಟನೆಗಳನ್ನು ಮತ್ತು ಕಿರಿಕಿರಿಯ ಸಂಗತಿಗಳನ್ನು ಆಗಿಂದಾಗ್ಗೆ ಹಂಚಿಕೊಂಡಿದ್ದಾರೆ.ಇಂತಹ ಕೆಟ್ಟ ಅನುಭವ ಕನ್ನಡದ ಅನೇಕ ನಟಿಯರಿಗೂ ಆಗಿದೆ. ಈಗ ಗಾಳಿಪಟ ಖ್ಯಾತಿಯ ನೀತು ಶೆಟ್ಟಿ ಸರದಿ ಅವರು ತಮಗಾದ ನೋವಿನ

ಇಂದಿನಿಂದ ಐಪಿಎಲ್ ಹಬ್ಬ | 2 ಹೊಸ ತಂಡಗಳ ಸೇರ್ಪಡೆಯೊಂದಿಗೆ ಟ್ರೋಫಿಗಾಗಿ ಕಾದಾಡಲಿದೆ ಒಟ್ಟು 10 ತಂಡಗಳು|ಚುಟುಕು…

ಬೆಂಗಳೂರು :ಕ್ರಿಕೆಟ್ ಆಟದ ಅಭಿಮಾನಿ ಬಳಗ ಕಾತುರದಿಂದ ಕಾಯುತ್ತಿದ್ದ ಬಹುನಿರೀಕ್ಷಿತ 15 ನೇ ಆವೃತ್ತಿಯ ಐಪಿಎಲ್ (IPL) ಇಂದೇ ಮುಂಬೈನ್ ವಾಂಖೇಡೆ ಕ್ರೀಡಾಂಗಣದಲ್ಲಿ ಇಂದು ಪಂದ್ಯ ನಡೆಯಲಿದೆ.ಈ ಬಾರಿ ಎರಡು ತಂಡಗಳು ಹೊಸದಾಗಿ ಸೇರ್ಪಡೆಯಾಗಿದ್ದು, ಒಟ್ಟು 10 ತಂಡಗಳು ಟ್ರೋಫಿಗಾಗಿ

ಬೆಳ್ಳಂಬೆಳಗ್ಗೆ ಉಡುಪಿಯಲ್ಲಿ ಘರ್ಜಿಸಿದ ಜೆಸಿಬಿಗಳು !!| ಎಸ್‍ಡಿಪಿಐ ಜಿಲ್ಲಾಧ್ಯಕ್ಷನ ಅಕ್ರಮ ಹೋಟೆಲ್ ಕಟ್ಟಡ ನೆಲಸಮ

ಬೆಳ್ಳಂಬೆಳಗ್ಗೆ ಉಡುಪಿ ನಗರದಲ್ಲಿ ಜೆಸಿಬಿಗಳ ಘರ್ಜನೆ ಶುರುವಾಗಿದೆ. ಎಲ್ಲೆಂದರಲ್ಲಿ ಅಕ್ರಮವಾಗಿ ನಿರ್ಮಿಸಿದ ಕಟ್ಟಡಗಳ ತೆರವು ಕಾರ್ಯಾಚರಣೆ ಆರಂಭವಾಗಿದೆ. ಇಷ್ಟು ದಿನ ಅಕ್ರಮವಾಗಿ ಕಟ್ಟಡ ನಿರ್ಮಿಸಿ ಹಾಯಾಗಿ ಮಲಗಿದ್ದ ಮಾಲೀಕರಿಗೆ ನಗರಸಭೆ ಅಧಿಕಾರಿಗಳು ಚಳಿ ಬಿಡಿಸಿದ್ದಾರೆ.ಈ ತೆರವಿನ

ಫಿಟ್ನೆಸ್ ಪ್ರಿಯರಿಗೆ ಸಿಹಿಸುದ್ದಿ; ಎಲ್ಲೆಡೆ ಓಡುತ್ತಿರುವ ಪರಿಸರಸ್ನೇಹಿ ಟ್ರೆಡ್​ಮಿಲ್ 

ನೀವು ಜಿಮ್​ನಲ್ಲಿ (Gym) ವರ್ಕ್​ಔಟ್ ಮಾಡುತ್ತೀರಾ? ಮನೆಯಲ್ಲೇ ಜಿಮ್ ಉಪಕರಣಗಳು ಇದ್ದಿದ್ದರೆ ಬಹಳ ಸಹಾಯವಾಗುತ್ತಿತ್ತು ಎಂದು ಆಗಾಗ ಅಂದುಕೊಳ್ಳುತ್ತಾ ಇರುತ್ತೀರಾ? ಮನೆಯಲ್ಲಿ ಟ್ರೆಡ್‌ಮಿಲ್ (Treadmill) ಇಟ್ಟುಕೊಳ್ಳಲು ಬಯಸುವ ಫಿಟ್‌ನೆಸ್ ಉತ್ಸಾಹಿಗಳಿಗೆ ಒಳ್ಳೆಯ ಸುದ್ದಿ ಇದಾಗಿದೆ.

ನಟನೆಗೆ ವಿದಾಯ ಹೇಳಿದ ನಟಿ ಸಾಯಿ ಪಲ್ಲವಿ !

ಸಹಜ ಸುಂದರಿ ನಟಿ ಸಾಯಿ ಪಲ್ಲವಿ ನಟಿಸಿದ ಮೊದಲ ಸಿನಿಮಾದಲ್ಲೇ ಸ್ಟಾರ್ ಪಟ್ಟಕ್ಕೆ ಏರಿದವರು. ಯಾವ ನಾಯಕ ನಟರಿಗೂ ಕಮ್ಮಿಯಿಲ್ಲದಂತೇ ನಟಿಸುವ ಸಾಯಿ ಪಲ್ಲವಿ ಲಕ್ಷಾಂತರ ಅಭಿಮಾನಿಗಳಿಗೆ ಶಾಕಿಂಗ್ ಸುದ್ದಿಯೊಂದನ್ನು ಕೊಟ್ಟಿದ್ದಾರೆ.ಹೌದು ಭಾಷೆಯ ಗಡಿ ದಾಟಿ ಭಾರತದಾದ್ಯಂತ ಲಕ್ಷಾಂತರ ಸಿನಿ

ಪಾಕಿಸ್ತಾನ ಪರ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿದ್ದ ಯುವತಿ !! | ರಾಷ್ಟ್ರದ್ರೋಹಿ ಆರೋಪಿ ಪರ ಯಾರೂ ವಕಾಲತ್ತು…

ಇತ್ತೀಚೆಗೆ ನಮ್ಮ ದೇಶದಲ್ಲಿ ಪಾಕಿಸ್ತಾನ ಪರವಾಗಿ ತಮ್ಮ ನಿಲುವು ತೋರಿರುವ ದೇಶದ್ರೋಹದ ಪ್ರಕರಣಗಳು ಬೆಳಕಿಗೆ ಬರುತ್ತಿವೆ. ಇತ್ತೀಚೆಗೆ ಕರ್ನಾಟಕದ ಯುವತಿಯೋರ್ವಳು ಪಾಕಿಸ್ತಾನದ ಪರವಾಗಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕುವ ಮೂಲಕ ರಾಷ್ಟ್ರದ್ರೋಹ ಎಸಗಿದ್ದಾಳೆ. ಈ ರೀತಿ ರಾಷ್ಟ್ರದ್ರೋಹ

ಬೆಸ್ತನಿಗೆ ಸಿಕ್ಕ‌ ಬಂಗಾರದ ಮೀನು ! ಮುಂದೇನಾಯಿತು ? ನೀವೇ ನೋಡಿ

ಸಮುದ್ರದಲ್ಲಿ ಮೀನು ಹಿಡಿಯಲು ಹೋಗಿದ್ದ‌ ಒಬ್ಬ ಬೆಸ್ತನ ಬಲೆಯಲ್ಲಿ ಉಳಿದ ಮೀನುಗಳ ಜೊತೆಗೆ 'ಗೋಲ್ಡನ್' ಫಿಶ್ ಕೂಡ ಬಿದ್ದಿದೆ.ಪೂರ್ವ ಗೋದಾವರಿ ಜಿಲ್ಲೆಯ ಅಂತರವೇದಿ ನಿವಾಸಿಯಾಗಿರುವ ಈ ಮೀನುಗಾರ ಕರಾವಳಿ ಪ್ರದೇಶದ ಮಿನಿ ಫಿಶಿಂಗ್ ಹಾರ್ಬರ್‌ಗೆ ಮೀನುಗಾರಿಕೆಗೆ ತೆರಳಿದ್ದರು. ಅದೇ ವೇಳೆಗೆ ಅವರ

ಕುಲಗೋವು ಸಮ್ಮೇಳನದಲ್ಲಿ ಮುಸ್ಲಿಂ ವರ್ತಕರಿಗೆ ನಿಷೇಧ!! ಅಂಗಡಿ ತೆರವುಗೊಳಿಸಿದ ಬಜರಂಗದಳ-ಗಂಟು ಮೂಟೆ ಕಟ್ಟಿ ಹೊರಟ…

'ಕುಲಗೋವು ಸಮ್ಮೇಳನ' ದಲ್ಲಿ ಮುಸ್ಲಿಂ ವ್ಯಾಪಾರಿಗಳ ಅಂಗಡಿಗಳನ್ನು ಬಜರಂಗದಳದ ಕಾರ್ಯಕರ್ತರು ತೆರವುಗೊಳಿಸಿದ ಘಟನೆಯೊಂದು ಮಡಿಕೇರಿಯಲ್ಲಿ ನಡೆದಿದೆ.ತಪೋವನ ಕ್ಷೇತ್ರದ ಮನೇಹಳ್ಳಿ ಮಠದ ಬಿಲ್ವ ಗೋಶಾಲೆಯ ದಶಮಾನೋತ್ಸವ ಅಂಗವಾಗಿ ಆಯೋಜಿಸಿದ್ದ ಕಾರ್ಯಕ್ರಮ ಇದಾಗಿತ್ತು.ಮಕ್ಕಳ ಆಟಿಕೆ ವಸ್ತು,

ಕರಾವಳಿಯ ಸಮುದ್ರದಲ್ಲಿ ಮತ್ತೊಮ್ಮೆ ಕಂಡ ‘ನೀಲಿ’ ಅಲೆಗಳು | ಮನೋಹರ ಅದ್ಭುತ ದೃಶ್ಯಕ್ಕೆ ಸಾಕ್ಷಿಯಾದ…

ಸಮುದ್ರದಲ್ಲಿ ನೀಲಿ ಅಲೆಗಳು ತೀರಕ್ಕೆ ಅಪ್ಪಳಿಸುವ ಮನೋಹರ ದೃಶ್ಯವೊಂದು ಕುಂದಾಪುರ ತಾಲೂಕಿನ ಕೋಡಿ ಸಮುದ್ರದಲ್ಲಿ ಕಂಡಿದೆ.ಈ ಸುಂದರ ಮನೋಹರ ದೃಶ್ಯ ಕಂಡು ಸ್ಥಳೀಯ ಜನರು, ಮೀನುಗಾರರು ಆಶ್ಚರ್ಯಚಕಿತರಾಗಿದ್ದಾರೆ. ಈ ವಿದ್ಯಾಮಾನ ಎರಡು ವರ್ಷಗಳ ಹಿಂದೆ ನಡೆದಿತ್ತು. ಈಗ ಮತ್ತೆ ಕಾಣ ಸಿಕ್ಕಿದೆ.