ಸಿನಿಮಾಗಳಂತಹ ದೊಡ್ಡ ಫೈಲ್ ನ್ನು ಒಂದು ಫೋನ್ ನಿಂದ ಇನ್ನೊಂದು ಫೋನ್ ಗೆ ಟ್ರಾನ್ಸ್ ಫರ್ ಮಾಡಲು ಈ ಆ್ಯಪ್ ಬೆಸ್ಟ್ ! ಒಂದೇ ಸೆಕೆಂಡ್ ನಲ್ಲಿ ಶೇರ್ ಮಾಡಬಹುದು
ಸಿನಿಮಾಗಳಂತಹ ದೊಡ್ಡ ಫೈಲ್‌ಗಳನ್ನು ಒಂದು ಸ್ಮಾರ್ಟ್‌ಫೋನ್‌ನಿಂದ ಇನ್ನೊಂದು ಸ್ಮಾರ್ಟ್‌ಫೋನ್‌ಗೆ ವರ್ಗಾಯಿಸಲು ತುಂಬಾ ಸಮಯ ತೆಗೆದುಕೊಳ್ಳುತ್ತದೆ. ಆದರೆ ಅತೀ ಸುಲಭ ಸಮಯದಲ್ಲಿ ಆದಷ್ಟು ಬೇಗನೇ ಇಲ್ಲಿ ಹೇಳಲಾಗುವ ಟ್ರಿಕ್ ಮೂಲಕ ಸುಲಭವಾಗಿ ಕಳುಹಿಸಬಹುದಾಗಿದೆ. ಹಾಗೂ ಸಮಯದ ಉಳಿತಾಯ ಕೂಡಾ ಮಾಡಬಹುದು. ನಿಮ್ಮ ಬಳಿ ಐಫೋನ್ ಇದ್ದರೆ, ನೀವು ಏರ್ಡ್ರಾಪ್ ಸಹಾಯದಿಂದ ದೊಡ್ಡ ಫೈಲ್‌ಗಳನ್ನು ವರ್ಗಾಯಿಸಬಹುದು. ಆದರೆ ಈ ಸಮಸ್ಯೆ ಕಾಡುವುದು ಆಂಡ್ರಾಯ್ಡ್ ಸ್ಮಾರ್ಟ್ಫೋನ್ ಬಳಕೆದಾರರಿಗೆ. ನೀವು ಅಂಡ್ರಾಯ್ಡ್ ಸ್ಮಾರ್ಟ್ಫೋನ್ ಬಳಕೆದಾರರಾಗಿದ್ದರೆ, ಫೋಟೋಗಳು, ವೀಡಿಯೊಗಳು ಮತ್ತು ಇತರ ಫೈಲ್‌ಗಳನ್ನು ಕಳುಹಿಸಲು …