Daily Archives

March 19, 2022

ಎಲ್ಲಾ ಖಾಸಗಿ ಬಸ್ ಪರವಾನಗಿ ರದ್ದು ಎಂದ ಸಾರಿಗೆ ಸಚಿವ ಶ್ರೀರಾಮುಲು !

ತುಮಕೂರು ಜಿಲ್ಲೆ ಪಾವಗಡ ತಾಲೂಕಿನಲ್ಲಿ ಇಂದು ಬೆಳಗ್ಗೆ ಸಂಭವಿಸಿದ ಭೀಕರ ಅಪಘಾತದಲ್ಲಿ 8 ಜನರ ಸಾವಾಗಿ, 25 ಜನರಿಗೆ ಗಾಯವಾಗಿದೆ. ಹಾಗಾಗಿ ಪಾವಗಡ ವ್ಯಾಪ್ತಿಯ ಎಲ್ಲ ಖಾಸಗಿ ಬಸ್ ಪರವಾನಗಿ ರದ್ದು ಮಾಡುತ್ತೇವೆ ಎಂದು ಸಾರಿಗೆ ಸಚಿವ ಶ್ರೀರಾಮುಲು ಹೇಳಿದ್ದಾರೆ.ಅಲ್ಲಿನ ಬಸ್‌ಗಳಿಗೆ ಪರ್ಮಿಟ್

ಉಡುಪಿ: ಕಾಪುವಿನ ‘ಸುಗ್ಗಿ ಮಾರಿಪೂಜೆ’ ಉತ್ಸವಕ್ಕೆ ಅಂಗಡಿ ತೆರೆಯಲು ಮುಸ್ಲಿಮರಿಗಿಲ್ಲ ಅವಕಾಶ !! |…

ಉಡುಪಿ :ಕಾಪುವಿನ ಪ್ರಸಿದ್ಧ ಮೂರು ಮಾರಿಗುಡಿಗಳಲ್ಲಿ ನಡೆಯುವ 'ಸುಗ್ಗಿ ಮಾರಿ ಪೂಜೆ' ಕಾರ್ಯಕ್ರಮದ ಸಂದರ್ಭದಲ್ಲಿ ಮುಸ್ಲಿಮರಿಗೆ ಅಂಗಡಿಗಳನ್ನು ತೆರೆಯಲು ಅನುಮತಿ ನೀಡಬೇಡಿ ಎಂದು ಹಿಂದೂ ಕಾರ್ಯಕರ್ತರು ಕಾಪು ಪಟ್ಟಣ ಪುರಸಭೆ ಮುಖ್ಯಾಧಿಕಾರಿಗೆ ಪತ್ರ ಬರೆದಿದ್ದಾರೆ.ಮಾರ್ಚ್ 22 ಮತ್ತು ಮಾರ್ಚ್

ಯುವರತ್ನ ಅಪ್ಪುವಿನ ‘ಜೀವನ ಚರಿತ್ರೆ’ ಪಠ್ಯದಲ್ಲಿ!|ಪುನೀತ್ ರಾಜ್‍ಕುಮಾರ್ ಬದುಕನ್ನು ಪಠ್ಯವನ್ನಾಗಿಸಲು…

ಬೆಂಗಳೂರು:ನಗುವಲ್ಲೇ ಎಲ್ಲರನ್ನೂ ಮೋಡಿ ಮಾಡೋ ಸರದಾರ ದೊಡ್ಮನೆ ಹುಡುಗನೇ ಪುನೀತ್ ರಾಜ್ ಕುಮಾರ್. ಸರಳತೆಯ ಜೀವನ, ಕೈಲಾದಷ್ಟು ಸಹಾಯ ಹಸ್ತ, ಪ್ರೀತಿಯ ಮಾತು, ಸಮಾನತೆಯ ಗುಣ ಇವೇ ಇವರನ್ನು ಜಗತ್ತಿಗೆ ಪರಿಚಯಿಸುವಂತೆ ಮಾಡಿದ ಸರಳ ಸೂತ್ರಗಳು.ಈ ಹಸನ್ಮುಖಿಯ ದೇಹ ನಮ್ಮನ್ನೆಲ್ಲ ಅಗಲಿದರು ಅವರ ನೆನಪು

ಇಡೀ ವಿಶ್ವದಲ್ಲೇ ಅತ್ಯಂತ ‘ಜನಪ್ರಿಯ ನಾಯಕ’ರಾಗಿ ಹೊರ ಹೊಮ್ಮಿದ ನಮ್ಮ ದೇಶದ ಹೆಮ್ಮೆಯ…

ಪ್ರಧಾನ ಮಂತ್ರಿ ನರೇಂದ್ರ ಮೋದಿ ಮತ್ತೆ ಮತ್ತೆ ಉತ್ತಮ ನಾಯಕರೆಂದು ಸಾಬೀತು ಪಡಿಸುತ್ತಲೇ ಇದ್ದು, ಇದೀಗ ಮಗದೊಮ್ಮೆ ವಿಶ್ವದಲ್ಲೇ ಅತ್ಯಂತ ವಿಶ್ವಾಸಾರ್ಹ ಹಾಗೂ ಜನಪ್ರಿಯ ನಾಯಕರಾಗಿ ಹೊರಹೊಮ್ಮಿದ್ದಾರೆ.ಅಮೆರಿಕ ಮೂಲದ ಗ್ಲೋಬಲ್ ಡಿಸಿಜನ್ ಇಂಟಲಿಜೆನ್ಸ್ ಕಂಪೆನಿಯಾಗಿರೋ ಮಾರ್ನಿಂಗ್ ಕನ್ಸಲ್ಟ್

‘ದಿ ಕಾಶ್ಮೀರ್ ಫೈಲ್ಸ್ ‘ ಸಿನಿಮಾದ ಕುರಿತು ಶಾಕಿಂಗ್ ಕಮೆಂಟ್ ನೀಡಿದ ಪ್ರಕಾಶ್ ರಾಜ್ | ಜಸ್ಟ್ ಆಸ್ಕಿಂಗ್…

ಇತ್ತೀಚೆಗೆ ಎಲ್ಲರ ಬಾಯಲ್ಲಿ ಒಂದೇ ಮಾತು ಅದೇ ' ದಿ ಕಾಶ್ಮೀರ್ ಫೈಲ್ಸ್' ಚಿತ್ರದ ಬಗ್ಗೆ. ಬಾಲಿವುಡ್ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ನಿರ್ದೇಶನದ 'ದಿ ಕಾಶ್ಮೀರ್ ಫೈಲ್ಸ್' ಸಿನಿಮಾ ಭರ್ಜರಿ ಪ್ರದರ್ಶನದೊಂದಿಗೆ ವ್ಯಾಪಕ ಚರ್ಚೆಗೂ ಕಾರಣವಾಗಿದೆ. 1990 ರಲ್ಲಿ ಜಮ್ಮು ಮತ್ತು ಕಾಶ್ಮೀರದಲ್ಲಿ ನಡೆದ

ಆಸ್ತಿ ಆಸೆಗಾಗಿ ಮಗ-ಸೊಸೆ ಸಹಿತ ಮೊಮ್ಮಕ್ಕಳ ಸಾವಿಗೆ ಕಾರಣರಾದ ವೃದ್ಧ !! | ಮನೆಯ ಟ್ಯಾಂಕ್‍ನಲ್ಲಿದ್ದ ನೀರನ್ನು ಖಾಲಿ…

ಆಸ್ತಿ ಆಸೆಗಾಗಿ ವೃದ್ಧನೊಬ್ಬ ತನ್ನ ಮಗ, ಸೊಸೆ ಹಾಗೂ ಇಬ್ಬರು ಮೊಮ್ಮಕ್ಕಳನ್ನು ಜೀವಂತ ಸುಟ್ಟು ಹಾಕಿರುವ ದುರಂತ ಘಟನೆ ಕೇರಳದ ಇಡುಕ್ಕಿ ಜಿಲ್ಲೆಯಲ್ಲಿ ನಡೆದಿದೆ.ಮೃತ ದುರ್ದೈವಿಗಳನ್ನು ಫೈಸಲ್, ಪತ್ನಿ ಶೀಬಾ, ಮಕ್ಕಳನ್ನು ಮೆಹ್ರಾ (16) ಹಾಗೂ ಅಸ್ನಾ (13) ಎಂದು ಗುರುತಿಸಲಾಗಿದೆ.

ಧೋನಿ ಅವರ ಜೆರ್ಸಿ ನಂಬರ್‌ 7 ಯಾಕೆ ?; ಗುಟ್ಟನ್ನು ರಟ್ಟು ಮಾಡಿದ ಧೋನಿ

ಕ್ರಿಕೇಟ್ ದೈತ್ಯ ಪ್ರತಿಭೆ ಮಹೇಂದ್ರ ಸಿಂಗ್ ಧೋನಿ. ಧೋನಿ ಅಪಾರ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ಧೋನಿ ಏನೆ ಮಾಡಿದರು ಅದು ಅನುಕರಣಿಯ ಮತ್ತು ಸುದ್ದಿಯಾಗುತ್ತದೆ.ಮಹೇಂದ್ರ ಸಿಂಗ್ ಧೋನಿ ಅವರ ಜೆರ್ಸಿ ನಂಬರ್‌ 7. ಸಾಕಷ್ಟು ಮಂದಿ ಅವರ ಜೆರ್ಸಿ ನಂಬರ್ 7 ಯಾಕೆ ಎಂಬುದರ ಬಗ್ಗೆ ಹಲವಾರು ರೀತಿಯ

ಗಂಡನಿಗಾಗಿ ಧರಣಿಗೆ ಕುಳಿತ ಪತ್ನಿ ; ಆಗಿದ್ದಾದರೂ ಏನು ? ; ಇಲ್ಲಿದೆ ವಿಚಿತ್ರ ಪ್ರೇಮ್ ಕಹಾನಿ

ಪ್ರೀತಿಸಿ ಮದುವೆಯಾದ ಗಂಡನಿಗಾಗಿ ಪ್ರೌಢಶಾಲಾ ಶಿಕ್ಷಕಿಯೊಬ್ಬಳು ಇದೀಗ ಧರಣಿ ಕುಳಿತಿದ್ದಾಳೆ. ಶಿಕ್ಷಕಿ ಶಾಲೆಗೆ ಹೋಗುವ ಬದಲು, ಪತಿ ಮನೆಯೆದರು ಕುಳಿತಿದ್ದಾರೆ. ಗಂಡನಿಲ್ಲದೇ ನಾನು ಇಲ್ಲಿಂದ ಹೋಗುವುದಿಲ್ಲ ಎಂದು ಗಂಡನಿಗಾಗಿ ಗಂಡನ ಮನೆಯ ಮುಂದೆಯೇ ಶಿಕ್ಷಕಿ ಪ್ರತಿಭಟನೆಗೆ ಕುಳಿತಿದ್ದಾರೆ.

ಚಾಲಕನ ನಿಯಂತ್ರಣ ತಪ್ಪಿದ ಖಾಸಗಿ ಬಸ್ ಡಿವೈಡರ್ ಗೆ ಡಿಕ್ಕಿ| ಭೀಕರ ಅಪಘಾತದಲ್ಲಿ ಮೃತರೆಲ್ಲರೂ ಶಾಲಾ – ಕಾಲೇಜು…

ಶನಿವಾರ ಬೆಳಗ್ಗೆ ಪಾವಗಡ ತಾಲೂಕಿನ ಪಳವಳ್ಳಿ ಕಟ್ಟೆ ಬಳಿ ಚಾಲಕನ ನಿಯಂತ್ರಣ ತಪ್ಪಿದ ಬಸ್ ಡಿವೈಡರ್ ಗೆ ಡಿಕ್ಕಿ ಹೊಡೆದು ಪಲ್ಟಿಯಾಗಿದ್ದು, ಭೀಕರ ಅಪಘಾತ ನಡೆದಿದೆ‌.ಈ ಅಪಘಾತದಲ್ಲಿ ಮೃತಪಟ್ಟವರ ಸಂಖ್ಯೆ 8ಕ್ಕೇರಿದ್ದು, ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.ಮೃತರೆಲ್ಲರೂ ಶಾಲಾ ಕಾಲೇಜು

ಹೆಣ್ಣು ಮಕ್ಕಳ ಖಾತೆಗೆ ಪ್ರತೀ ತಿಂಗಳು ಬೀಳಲಿದೆ ರೂ.1000|ವಿದ್ಯಾಭ್ಯಾಸದಿಂದ ಹೊರಗುಳಿಯುವುದನ್ನು ತಡೆಯಲೆಂದೆ…

ಉನ್ನತ ಶಿಕ್ಷಣದಿಂದ ಹೊರಗುಳಿಯುತ್ತಿರುವ ಹೆಣ್ಣು ಮಕ್ಕಳನ್ನು ತಡೆಯುವ ಉದ್ದೇಶದಿಂದ ವ್ಯಾಸಂಗ ಮುಗಿಸುವವರೆಗೆ ತಿಂಗಳಿಗೆ ಒಂದು ಸಾವಿರ ರೂಪಾಯಿ ವಿದ್ಯಾರ್ಥಿಗಳ ಬ್ಯಾಂಕ್ ಖಾತೆಗೆ ಜಮಾ ಮಾಡುವುದಾಗಿ ಸರ್ಕಾರ ಹೇಳಿದ್ದು,ಈ ಮೂಲಕ ವಿದ್ಯಾರ್ಥಿಗಳಿಗೆ ಹೊಸ ಆರ್ಥಿಕ ನೆರವಿನ ಘೋಷಣೆಯನ್ನು ಮಾಡಿದೆ.