Daily Archives

March 19, 2022

ದಿಕ್ಕು ತಪ್ಪಿಸಿದ ಗೂಗಲ್ : ದಿಕ್ಕು ತೋಚದೆ ನಿಂತ ಲಕ್ಷಾಂತರ ಜನ

ಮುಂಚೆ ಎಷ್ಟೊ ವರ್ಷದ ಹಿಂದೆ ಹೊಸ ಜಾಗಕ್ಕೆ ಹೋಗುವಾಗ ಜನರನ್ನು ಕೇಳಿ ಹೋಗಬೇಕಿತ್ತು. ನಿರ್ಜನ ಪ್ರದೇಶವಾದರೆ ಪರದಾಡಬೇಕಿತ್ತು ಆದರೆ ಈಗ  ನಾವು ಎತ್ತ ಸಾಗುವುದಿದ್ದರೂ ಗೂಗಲ್ ಮ್ಯಾಪ್ವಮೊರೆಹೋಗುತ್ತೇವೆ. ಗೂಗಲ್ ಮ್ಯಾಪೇ ನಮ್ಮ ಮಾರ್ಗದರ್ಶಕನಾಗಿರುತ್ತಾನೆ .ಗೂಗಲ್ ನಿಖರವಾದ ಜಾಗಕ್ಕೆ

ಡ್ಯಾನ್ಸ್ ತರಗತಿಗೆ ಬಂದ ಹಿಂದೂ ಅಪ್ರಾಪ್ತೆ ಮೇಲೆ ಲೈಂಗಿಕ ಶೋಷಣೆ ಮಾಡಿದ ಅನ್ಯಕೋಮಿನ ಯುವಕ |

ಅನ್ಯಕೋಮಿನ ಯುವಕನೊಬ್ಬ ಹಿಂದೂ ಧರ್ಮದ ಅಪ್ರಾಪ್ತೆಗೆ ಕೊಲೆ ಬೆದರಿಕೆ ಹಾಕಿದ ಘಟನೆಯೊಂದು ಶನಿವಾರಸಂತೆ ಎಂಬಲ್ಲಿ ನಡೆದಿದೆ.ನನ್ನನ್ನು ಪ್ರೀತಿಸಬೇಕು, ಇಲ್ಲದಿದ್ದರೆ ಕೊಲೆ ಮಾಡುತ್ತೇನೆ ಎಂದು ಧಮ್ಕಿ ಹಾಕಿದ ಅನ್ಯಕೋಮಿನ ಯುವಕನನ್ನು ಶನಿವಾರಸಂತೆ ಪೊಲೀಸರು ಬಂಧಿಸಿದ್ದಾರೆ.ಸಲ್ಮಾನ್

ಈ ಊರಿನ ಜಾತ್ರೆಯಲ್ಲಿದೆ ಒಂದು ವಿಲಕ್ಷಣ ಸಂಪ್ರದಾಯ !!| 20 ಕ್ಕೂ ಹೆಚ್ಚು ಕುರಿಗಳ ಕತ್ತು ಕಚ್ಚಿ ರಕ್ತ ಕುಡಿಯುತ್ತಾರಂತೆ…

ಒಂದೊಂದು ಊರಿನ ಜಾತ್ರೆಗಳಲ್ಲಿ ಒಂದೊಂದು ರೀತಿಯ ಸಂಪ್ರದಾಯವಿರುತ್ತದೆ. ಆದರೆ ಕೆಲವು ಜಾತ್ರೆಗಳಲ್ಲಿ ಪ್ರಾಣಿಹಿಂಸೆ ಮಾಡುತ್ತಿರುವ ಘಟನೆಗಳು ಇತ್ತೀಚೆಗೆ ಬೆಳಕಿಗೆ ಬರುತ್ತಿದ್ದು, ಅಂತೆಯೇ ಜಾತ್ರೆಯಲ್ಲಿ ಕುರಿಗಳ ರಕ್ತವನ್ನು ಕುಡಿದು ದೇವರನ್ನು ಸಂಪ್ರೀತಗೊಳಿಸಿದ ವಿಲಕ್ಷಣ ಘಟನೆ ಗುಂಡ್ಲುಪೇಟೆ

ಮೈಸೂರು ಪೈಂಟ್ಸ್ ಮತ್ತು ವಾರ್ನಿಶ್ ಲಿಮಿಟೆಡ್ ನಲ್ಲಿ ಉದ್ಯೋಗವಕಾಶ | ಆಸಕ್ತರು ಈ ಕೂಡಲೇ ಅರ್ಜಿ ಸಲ್ಲಿಸಿ!

ಕರ್ನಾಟಕದ ಸರ್ಕಾರದಅಧೀನದಲ್ಲಿರುವ ಮೈಸೂರು ಪೇಯಿಂಟ್ಸ್ ಮತ್ತು ವಾರ್ನಿಷ್ ಲಿಮಿಟೆಡ್ ಇಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ಭರ್ತಿಗೆ ಅಧಿಸೂಚನೆ ಹೊರಡಿಸಿದೆ.ಹುದ್ದೆ: 5 ವಿವಿಧ ಮ್ಯಾನೇಜರ್ ಹುದ್ದೆಗಳು ಖಾಲಿ ಇದ್ದು ಆಫ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಎಪ್ರಿಲ್ 18 ಕೊನೆಯ ದಿನವಾಗಿದೆ.

ಮದುವೆಯಾಗಿ ಫಸ್ಟ್ ನೈಟ್ ದಿನವೇ ಆಕೆ ಕೊಟ್ಟಳು ಶಾಕ್!! ತನ್ನವಳ ಬರುವಿಕೆಗಾಗಿ ಬೆಡ್ ರೂಮ್ ನಲ್ಲಿ ಬಕ ಪಕ್ಷಿಯಂತೆ ಕಾದ…

ಹೊಸದಾಗಿ ಮದುವೆಯಾಗಿದ್ದ ಯುವಕನೋರ್ವನ ಬಾಳಿನಲ್ಲಿ ಬಿರುಗಾಳಿಯೊಂದು ಬೀಸಿದ್ದು,ವಿವಾಹವಾಗಿ ಒಂದೆರಡು ದಿನಗಳಲ್ಲೇ ನ್ಯಾಯಕ್ಕಾಗಿ ಆತ ಠಾಣೆಯ ಮೆಟ್ಟಿಲೇರಿದ್ದಾನೆ.ಮದುವೆಯಾಗಿ,ಬಹುದಿನಗಳ ಆಸೆಯಂತೆ ಅಂದು ಆತನ ಫಸ್ಟ್ ಗೆ ಎಲ್ಲಾ ಅರೇಂಜ್ ಮಾಡಲಾಗಿತ್ತು. ತನ್ನವಳ ಬರುವಿಕೆಗಾಗಿ ಬಕ ಪಕ್ಷಿಯಂತೆ ಬೆಡ್

ಕರಾವಳಿ ಸೇರಿದಂತೆ ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಮುಂದಿನ ಮೂರ್ನಾಲ್ಕು ದಿನ ಮಳೆ ಸಾಧ್ಯತೆ !! | ಹವಾಮಾನ ಇಲಾಖೆಯಿಂದ…

ರಾಜ್ಯದಲ್ಲಿ ಮುಂದಿನ ಮೂರ್ನಾಲ್ಕು ದಿನಗಳ ಕಾಲ ಕರಾವಳಿ ಸೇರಿದಂತೆ ಕೆಲವು ಜಿಲ್ಲೆಗಳ ವ್ಯಾಪ್ತಿಯಲ್ಲಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.ಆಗ್ನೇಯ ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾಗಿರುವುದರಿಂದ ಇದು ಚಂಡಮಾರುತವಾಗಿ ಬದಲಾವಣೆಯಾಗುವ ನಿರೀಕ್ಷೆ

ಚುನಾವಣೆಗೆ ಮಾಡಿದ ಸಾಲ ತೀರಿಸಲು ಸ್ನೇಹಿತನ ಜೊತೆ ಲೈಂಗಿಕ ಕ್ರಿಯೆ ನಡೆಸುವಂತೆ ಪತಿಯಿಂದ ಪತ್ನಿಗೆ ಒತ್ತಾಯ|…

ಚುನಾವಣೆ ಸಂದರ್ಭ ಖರ್ಚು ಮಾಡಲು ತೆಗೆದುಕೊಂಡ ಸಾಲ ತೀರಿಸಲು ಸಾಧ್ಯವಾಗದೇ, ತನ್ನ ಪತಿ ಆತನ ಸ್ನೇಹಿತರಿಗೆ ತನ್ನನ್ನು ಮಾರಿದ್ದಾನೆ ಎಂದು ಉತ್ತರಪ್ರದೇಶದ ಸ್ಥಳೀಯ ಮುಖಂಡರೊಬ್ಬರ ಪತ್ನಿ ಆರೋಪಿಸಿದ್ದಾರೆ.ಉತ್ತರಪ್ರದೇಶದ ಪೊಲೀಸ್ ಠಾಣೆಯಲ್ಲಿ ಈ ಪ್ರಕರಣ ದಾಖಲಾಗಿದೆ. ತನ್ನ ಮನೆಯಲ್ಲೇ ತನ್ನ

ಮಂಗಳೂರು: ಕಾಲೇಜಿಗೆ ತೆರಳಿದ ವಿದ್ಯಾರ್ಥಿನಿ ಮನೆಗೆ ಬಾರದೆ ನಾಪತ್ತೆ!! ಮಧ್ಯ ವಯಸ್ಕನೊಂದಿಗೆ ಪರಾರಿಯಾಗಿರುವ…

ಮಂಗಳೂರು: ಇಲ್ಲಿನ ಖಾಸಗಿ ಕಾಲೇಜೊಂದರಲ್ಲಿ ಅಂತಿಮ ವರ್ಷದ ಪದವಿ ವ್ಯಾಸಂಗ ನಡೆಸುತ್ತಿದ್ದ ವಿದ್ಯಾರ್ಥಿನಿಯೋರ್ವಳು ನಾಪತ್ತೆಯಾದ ಬಗ್ಗೆ ಠಾಣೆಯಲ್ಲಿ ದೂರು ದಾಖಲಾಗಿದೆ.ನಾಪತ್ತೆಯಾದ ಯುವತಿಯನ್ನು ದೇರಳಕಟ್ಟೆ ಮಾಡೂರಿನ ಖಾಸಗಿ ಕಾಲೇಜಿನ ವಿದ್ಯಾರ್ಥಿನಿ, ಮಂಜೇಶ್ವರ ತಾಲೂಕಿನ ಕೊಡ್ಲಮೊಗರು

ಅಪ್ರಾಪ್ತ ಬಾಲಕಿಗೆ ಲೈಂಗಿಕ ಕಿರುಕುಳ | 102 ವರ್ಷದ ವೃದ್ಧ ಆರೋಪಿಗೆ 15 ವರ್ಷ ಜೈಲು ಶಿಕ್ಷೆ ವಿಧಿಸಿದ ನ್ಯಾಯಾಲಯ !!

ಅಪ್ರಾಪ್ತ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ ಪ್ರಕರಣಕ್ಕೆ ಸಂಬಂಧಿಸಿದಂತೆ 102 ವರ್ಷದ ವೃದ್ಧನಿಗೆ ಮಹಿಳಾ ನ್ಯಾಯಾಲಯ 15 ವರ್ಷ ಜೈಲು ಶಿಕ್ಷೆ ಹಾಗೂ ರೂ. 5,000 ದಂಡವನ್ನು ವಿಧಿಸಿದ ಘಟನೆ ತಿರುವಳ್ಳೂರಿನಲ್ಲಿ ನಡೆದಿದೆ.ಆರೋಪಿ ಕೆ. ಪರಶುರಾಮ್ ಅವರ ವಿರುದ್ಧ ಅವಾಡಿ ಆಲ್ ವುಮೆನ್

ಮದುವೆಯಾಗದ ಬೇಸರ | ಮನೆಗೆ ಬಣ್ಣ ಬಳಿಯೋ ನೆಪ ಮಾಡಿಕೊಂಡು ಕೋಣೆ ಸೇರಿ ವಿಷ ಕುಡಿದು ಮೃತಪಟ್ಟ ಸ್ಫುರದ್ರೂಪಿ ಯುವಕ!

ಮದುವೆಯಾಗದ ಬೇಸರದಲ್ಲೇ ಕುಡಿತದ ಚಟಕ್ಕೆ ದಾಸನಾದ ಯುವಕನೊಬ್ಬ ಮನೆಯಲ್ಲಿದ್ದ ತನ್ನ ರೂಮ್ ಗೆ ಬಣ್ಣ ಬಳಿಯುತ್ತೇನೆ ಎಂದು ಸುಳ್ಳು ಹೇಳಿ ಒಳಗೆ ಸೇರಿಕೊಂಡು ವಿಷ ಕುಡಿದು ಮೃತಪಟ್ಟ ಘಟನೆಯೊಂದು ನಡೆದಿದೆ.ಚಾಮರಾಜನಗರದಹನೂರು ಪಟ್ಟಣದ ನಿವಾಸಿ ವಿನೋದ್ ಕುಮಾರ್( 34) ಮೃತ ಯುವಕ. ಈತ ಮಾ.17ರಂದು