Daily Archives

March 11, 2022

ಬೆಳ್ಳಂಬೆಳಗ್ಗೆ ಕಾಡಾನೆ ದಾಳಿಗೆ ಕೂಲಿ ಕಾರ್ಮಿಕರಿಬ್ಬರು ದಾರುಣ ಸಾವು !!

ಕಾಡಾನೆ ದಾಳಿಗೆ ಕಾರ್ಮಿಕರಿಬ್ಬರು ಬಲಿಯಾದ ಘಟನೆ ಇಂದು ಬೆಳಗ್ಗೆ ಬೇಲೂರು ತಾಲೂಕಿನ ಕಡೇಗರ್ಜೆ ಗ್ರಾಮದಲ್ಲಿ ನಡೆದಿದೆ.ಕಡೆಗರ್ಜೆ ಗ್ರಾಮದ ಚಿಕ್ಕಯ್ಯ (50) ಮತ್ತು ಹೀರಯ್ಯ(52) ಮೃತ ದುರ್ದೈವಿಗಳು.ಕಡೆಗರ್ಜೆ ಮನೆ ಸಮೀಪದ ತೋಟದಲ್ಲಿ ಕೆಲಸಕ್ಕೆಂದು ಇವರಿಬ್ಬರು ಇಂದು ಬೆಳಗ್ಗೆ

SBI ಗ್ರಾಹಕರೇ ನಿಮಗೊಂದು ಸಿಹಿಸುದ್ದಿ: ‘YONO’ ಮೊಬೈಲ್ ಅಪ್ಲಿಕೇಶನ್ ನವೀಕರಿಸುವ ಪ್ಲಾನ್ ಪ್ರಕಟನೆ

ಭಾರತೀಯ ಸ್ಟೇಟ್ ಬ್ಯಾಂಕ್ ತನ್ನ ಮೊಬೈಲ್ ಅಪ್ಲಿಕೇಶನ್ - ಯೋನೋವನ್ನು ( YONO) ಯೋಜನೆಯನ್ನು ನವೀಕರಿಸುವ ಬಗ್ಗೆ ಪ್ರಕಟಿಸಿದೆ.ದೇಶದ ಸರಕಾರಿ ಸ್ವಾಮ್ಯದ‌ ಅತಿ ದೊಡ್ಡ ಬ್ಯಾಂಕ್ ' ಓನ್ಲಿ ಯೇನೋ' ಎಂಬ ಹೊಸ ಹೆಸರಿನ ಅಡಿಯಲ್ಲಿ ಅಪ್ಲಿಕೇಶನ್ ನವೀಕರಿಸುವುದಾಗಿ ತಿಳಿಸಿದೆ.ಇದೊಂದು ಅತ್ಯಂತ

ದೇಶದಲ್ಲಿ ಮೊಟ್ಟ ಮೊದಲ ” ಡ್ರೋನ್ ಶಾಲೆ” ಆರಂಭ|

ದೇಶದಲ್ಲಿ ಮೊಟ್ಟ ಮೊದಲ ಡ್ರೋನ್ ಶಾಲೆಯು ಆರಂಭಗೊಂಡಿದ್ದು, ಮಾರ್ಚ್ 10 ರಂದು ಗ್ವಾಲಿಯರ್ ನಲ್ಲಿ ಈ ಹೊಸ ಸಂಸ್ಥೆಯು ಆರಂಭಗೊಂಡಿದೆ. ಶಿಕ್ಷಣ ಕ್ಷೇತ್ರದಲ್ಲಿ ಹೊಸ ಕ್ರಾಂತಿಯನ್ನು ಹುಟ್ಟು ಹಾಕಬಹುದೆಂದು ನಿರೀಕ್ಷಿಸಲಾಗಿದೆ.ಈ ಡ್ರೋನ್ ಶಾಲೆಯನ್ನು ಮಧ್ಯಪ್ರದೇಶ ಸಿಎಂ ಶಿವರಾಜ್ ಸಿಂಗ್ ಚೌಹಾಣ್

ಬೇಸಿಗೆಯ ಉರಿಬಿಸಿಲಿಗೆ ಬೆಸ್ಟ್ “ಕಬ್ಬಿನ ಜ್ಯೂಸ್”!! | ಈ ಪಾನಿಯದಿಂದ ಆರೋಗ್ಯಕ್ಕಾಗುವ ಪ್ರಯೋಜನ ಏನು…

ಬೇಸಿಗೆ ಬಂತೆಂದರೆ ಸಾಕು, ಉರಿಬಿಸಿಲಿಗೆ ನಾವು ನಮ್ಮ ಆರೋಗ್ಯದ ಕುರಿತು ಹೆಚ್ಚಿನ ಗಮನ ನೀಡಬೇಕಾಗುತ್ತದೆ. ಬೇಸಿಗೆಯಲ್ಲಿ ಹಸಿವು ಕಡಿಮೆಯಾಗುವುದರಿಂದ ಎಲ್ಲಾ ಸಮಯದಲ್ಲೂ ನೀರು ಕುಡಿಯಬೇಕೆನ್ನಿಸುತ್ತದೆ. ಅಂತಹ ಪರಿಸ್ಥಿತಿಯಲ್ಲಿ ನೀವು ನೀರಿನೊಂದಿಗೆ ಹಣ್ಣಿನ ರಸವನ್ನು ಹೆಚ್ಚು ಸೇವಿಸಿ. ಇದು

ಮಂಗಳೂರು : ಮುಳುಗಿರೋ ಹಡಗಿನ ಅವಶೇಷಗಳನ್ನು ದಡಕ್ಕೆ ತರುವಾಗ ಕಬ್ಬಿಣದ ಹ್ಯಾಂಡಲ್ ತಾಗಿ ಕಾರ್ಮಿಕ ಸಾವು!

ಮಂಗಳೂರು : ಮುಳುಗಿದ ಹಡಗಿನ ಅವಶೇಷಗಳನ್ನು ದಡಕ್ಕೆ ತರುವ ಕೆಲಸ ಮಾಡುತ್ತಿದ್ದ ಕಾರ್ಮಿಕನೊಬ್ಬ ಮೃತಪಟ್ಟಿರುವ ಘಟನೆಯೊಂದು ನಡೆದಿದೆ.ಮೃತಪಟ್ಟವನನ್ನು ಪಶ್ಚಿಮ ಬಂಗಾಳ ಮೂಲದ ನಾಸಿರುದ್ದೀನ್ ಖಾನ್ ( 32) ಎಂದು ಗುರುತಿಸಲಾಗಿದೆ.ತಣ್ಣೀರುಬಾವಿಯ ಬಳಿಯ ಸಮುದ್ರದಲ್ಲಿ ಹಡಗು ಮುಳುಗಿದ್ದು

ಸೀರೆಯುಟ್ಟು ಮುಖಮುಚ್ಚಿಕೊಂಡು ಮಹಿಳೆಯರ ಸಾಲಿನಲ್ಲಿ ಕುಳಿತ ಅಮ್ಮ| ತನ್ನ ತಾಯಿಯನ್ನು ಹುಡುಕುವ ಕಂದನ ಈ ದೃಶ್ಯ ಅಮೋಘ!

ಮಕ್ಕಳೆಂದರೆ ಹಾಗೆನೇ ಅವರ ನಗು ಮುಗ್ಧ ಮಾತುಗಳಿಗೆ ಮನಸೋತವರೇ ಇಲ್ಲ. ಎಲ್ಲಾ ನೋವನ್ನು ಅರೆಕ್ಷಣದಲ್ಲಿ ದೂರ ಮಾಡುವ ಶಕ್ತಿ ಈ ಕಂದಮ್ಮಗಳಿಗೆ ಇದೆ. ಹಾಗಾಗಿ ಮಕ್ಕಳು ಮಾಡುವ ಕೆಲವೊಂದು ತುಂಟಾಟದ ವೀಡಿಯೋ ಸೋಷಿಯಲ್ ಮೀಡಿಯಾದಲ್ಲಿ ಬಹಳ ಬೇಗ ಕ್ಲಿಕ್ ಆಗುತ್ತದೆ. ಸದ್ಯ ಈಗ ಅಂತಹುದೇ ಒಂದು ದೃಶ್ಯ

ಕೇವಲ ಐದು ರೂಪಾಯಿಗೆ ಈತ ಮಾರುವ ಆಮ್ಲೆಟ್ ರುಚಿ ಹೇಗಿದೆ ಗೊತ್ತಾ ??|ಕೇವಲ 1 ನಿಮಿಷದಲ್ಲಿ ಈತ ತಯಾರಿಸುವ ಆಮ್ಲೆಟ್ ಗೆ…

ಆಮ್ಲೆಟ್ ಅಂದ್ರೆ ಯಾರು ತಾನೇ ನೋಡಿಲ್ಲ, ತಿಂದಿಲ್ಲ.. ಹೀಗಿರುವಾಗ ಸಾಮಾನ್ಯವಾಗಿ ಪ್ರತಿಯೊಬ್ಬರಿಗೂ ಇದರ ತಯಾರಿ,ಬಳಸುವ ಪದಾರ್ಥ, ಬೆಲೆ ಎಲ್ಲವೂ ತಿಳಿದಿರುತ್ತದೆ. ಇತ್ತೀಚೆಗೆ ಅಂತೂ ಆಹಾರ ಪದಾರ್ಥಗಳ ಬೆಲೆಯೂ ಅಧಿಕವಾಗುತ್ತಲೇ ಇದೆ.ಆದ್ರೆ ಇಲ್ಲೊಬ್ಬ ವ್ಯಕ್ತಿ ಬೆಲೆ ಏರಿಕೆ ನಡುವೆಯೂ ಎಷ್ಟು

ವಿಮಾನ ಪ್ರಯಾಣಿಕರಿಗೊಂದು ಸಿಹಿ ಸುದ್ದಿ !! | ಶೀಘ್ರದಲ್ಲಿಯೇ ಪ್ರಯಾಣ ದರದಲ್ಲಿ ಭಾರಿ ಇಳಿಕೆ ಸಾಧ್ಯತೆ

ಎಲ್ಲರಿಗೂ ವಿಮಾನದಲ್ಲಿ ಒಮ್ಮೆಯಾದರೂ ಹಾರಾಡಬೇಕೆಂಬ ಆಸೆ ಇದ್ದೇ ಇರುತ್ತದೆ. ಆದರೆ ಆ ಪ್ರಯಾಣ ತುಸು ದುಬಾರಿಯಾಗಿರುವುದರಿಂದ ಜನಸಾಮಾನ್ಯರು ತಮ್ಮ ಆಸೆಯನ್ನು ಬದಿಗೊತ್ತುತ್ತಾರೆ. ಆದರೆ ಈ ಕುರಿತು ನಿಮಗೊಂದು ಗುಡ್ ನ್ಯೂಸ್ ಇದೆ. ಮುಂಬರುವ ದಿನಗಳಲ್ಲಿ ವಿಮಾನ ಟಿಕೆಟ್ ದರದಲ್ಲಿ ಭಾರೀ ಇಳಿಕೆಯಾಗುವ

ಗಾಢ ಪಿಂಕ್ ಬಣ್ಣದ ಮೀನು ಮಾಲ್ಡೀವ್ಸ್ ನಲ್ಲಿ ಪತ್ತೆ…! ಅಬ್ಬಾ ಇದರ ಸೌಂದರ್ಯವೇ…!

ದ್ವೀಪರಾಷ್ಟ್ರ ಮಾಲ್ಡೀವ್ಸ್ ಪ್ರವಾಸಿಗರ ನೆಚ್ಚಿನ ತಾಣ. ಇಲ್ಲಿ ಪ್ರವಾಸಿಗರ ಸಂಖ್ಯೆ ಬಹಳ ಹೆಚ್ಚಿದೆ. ಅತ್ಯಂತ ಪ್ರಸಿದ್ಧ ಪ್ರವಾಸಿ ತಾಣಗಳಲ್ಲಿ ಒಂದಾಗಿರುವ ಬೀಚ್ ಡೆಸ್ಟಿನೇಶನ್ ಮಾಲ್ಡೀವ್ಸ್ ನಲ್ಲಿ ಮೆರೈನ್ ರಿಸರ್ಚ್ ಇನ್ಸ್ಟಿಟ್ಯೂಟ್ ಕೂಡಾ ಇದೆ. ಈ ಸಂಶೋಧನಾ ಸಂಸ್ಥೆ ಹೊಸ ಸಂಗತಿಯನ್ನು ತನ್ನ

ಬ್ಯಾರಿಕೇಡ್ ಗೆ ಬೈಕ್ ಡಿಕ್ಕಿ ಕಡಬ ಸಿವಿಲ್ ಎಂಜಿನಿಯರ್ ಮೃತ್ಯು

ಮಂಗಳೂರು : ರಾಷ್ಟ್ರೀಯ ಹೆದ್ದಾರಿ 66ರ ಮುಲ್ಕಿ ಸಮೀಪ ಬಪ್ಪನಾಡು ಜಂಕ್ಷನ್ ಬಳಿ ಅಪಘಾತ ತಡೆಗೆ ಇರಿಸಿದ್ದ ಬ್ಯಾರಿಕೇಡರ್‌ಗೆ ಬೈಕ್ ಡಿಕ್ಕಿಯಾಗಿ ಸವಾರ ಸಾವನ್ನಪ್ಪಿದ ದಾರುಣ ಘಟನೆ ವರದಿಯಾಗಿದೆ.ಮೃತ ಸವಾರನನ್ನು ಕಡಬ ನಿವಾಸಿ ಮಂಗಳೂರು ಜನನಿ ಕನ್ನಕ್ಷನ್‌ನಲ್ಲಿ ಸಿವಿಲ್ ಇಂಜಿನಿಯರ್ ಆಗಿದ್ದ