Daily Archives

January 13, 2022

ಐದು ವರ್ಷಗಳ ಕಾಲ ನೂರಕ್ಕೂ ಹೆಚ್ಚು ಸ್ಪೋಟಕಗಳನ್ನು ಪತ್ತೆ ಹಚ್ಚಲು ನೆರವಾಗಿದ್ದ ‘ಮಗವಾ’ಇನ್ನು ನೆನಪು…

ಅಪಾಯಕಾರಿ ಗಣಿ ಮತ್ತು ಸ್ಪೋಟಕವನ್ನು ಪತ್ತೆ ಹಚ್ಚಿ,ಚಿನ್ನದ ಪದಕ ಮುಡಿಗೇರಿಸಿಕೊಂಡಿದ್ದ ಕಾಂಬೋಡಿಯಾದ ಪುಟ್ಟ ಮೂಷಿಕ 'ಮಗವಾ' ತನ್ನ‌ 8ನೇ ವಯಸ್ಸಿನಲ್ಲಿ ನಿಧನ ಹೊಂದಿ, ತನ್ನ ಸಾಧನೆಯ ಹೆಜ್ಜೆಗಳ ನೆನಪನ್ನು ಎಲ್ಲರ ಎದೆಯಲ್ಲಿ ಶಾಶ್ವತವಾಗಿರಿಸಿದೆ.ಇಲಿ 'ಮಗವಾ' ಕಳೆದ ವಾರಾಂತ್ಯದಲ್ಲಿ

ನೀವು ಕೂಡ ಪ್ರಧಾನ ಮಂತ್ರಿ ಆವಾಸ್ ಯೋಜನೆಯ ಫಲಾನುಭವಿಗಳೇ?? | ಈ ಯೋಜನೆಗೆ ಸಂಬಂಧಿಸಿದಂತೆ ಯಾವುದೇ ದೂರನ್ನು ನೀವು…

ಜನರಿಗಾಗಿ ಕೇಂದ್ರ ಸರ್ಕಾರ ಅದೆಷ್ಟೋ ಯೋಜನೆಗಳನ್ನು ಜಾರಿಗೆ ತಂದಿದೆ. ಅದರಲ್ಲಿ ಪ್ರಧಾನ ಮಂತ್ರಿ ಆವಾಸ್ ಯೋಜನೆ ಕೂಡ ಒಂದು. ಆದರೆ ಈ ಯೋಜನೆಯ ಪ್ರಯೋಜನ ಪಡೆಯುವಲ್ಲಿ ಹಲವು ಮಂದಿ ವಿಫಲವಾಗುತ್ತಿರುವುದು ಸತ್ಯ. ಈ ರೀತಿಯ ಸಮಸ್ಯೆ ನೀವು ಕೂಡ ಅನುಭವಿಸುತ್ತಿದ್ದಲ್ಲಿ ಅದನ್ನು ಪರಿಹರಿಸುವ

ಆಸ್ಪತ್ರೆ ಪ್ರವೇಶಿಸಲು ಕೂಡ ಕೋವಿಡ್ ಪರೀಕ್ಷೆ ಕಡ್ಡಾಯಗೊಳಿಸಿದ ಜಿಲ್ಲಾಸ್ಪತ್ರೆ !!

ಆರೋಗ್ಯ ಸಚಿವರ ತವರು ಜಿಲ್ಲಾಸ್ಪತ್ರೆಯಲ್ಲಿ ವೈದ್ಯರು ಹಾಗೂ ದಾದಿಯರಿಗೆ ಕೊರೋನಾ ವಕ್ಕರಿಸಿದ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ಬರುವ ರೋಗಿಗಳು ಮತ್ತು ಅವರ ಸಂಬಂಧಿಕರು ಸಹ ಕೋವಿಡ್ ಪರೀಕ್ಷೆ ಮಾಡಿಸಬೇಕೆಂಬ ಕಠಿಣ ಸೂಚನೆ ನೀಡಲಾಗಿದೆ.ಆಸ್ಪತ್ರೆ ಪ್ರವೇಶಿಸಬೇಕಾದರೆ ರೋಗಿಗಳು, ಅವರ ಸಂಬಂಧಿಕರು

ಮದುವೆಗೆ ಸಿದ್ಧವಿಲ್ಲದ ಹುಡುಗಿ ಜೊತೆ ಸಪ್ತಪದಿ ತುಳಿಯಲು ತಯಾರಾದ ವರ !! | ಅದ್ಧೂರಿಯಾಗಿ ಮದರಂಗಿ ಕಾರ್ಯಕ್ರಮ…

ಮದುವೆ ಎಂಬುದು ಪ್ರತಿಯೊಬ್ಬ ಹುಡುಗ-ಹುಡುಗಿಯ ಮರೆಯಲಾಗದ ದಿನವೆಂದೇ ಹೇಳಬಹುದು. ಆದ್ರೆ 'ಅತೀ ಆಸೆ ಗತಿ ಗೇಡು'ಎಂಬ ಗಾದೆನಾ ಸಾಮಾನ್ಯವಾಗಿ ಎಲ್ಲರೂ ಕೇಳಿರುತ್ತೀರಿ. ಇದೇ ಗಾದೆಯ ರೀತಿ ಇಲ್ಲೊಂದು ನಿಜ ಘಟನೆ ನಡೆದಿದ್ದು,ಇನ್ನೇನು ಮದುವೆ ಆಗುತ್ತಿನೆಂದು ತುದಿಗಾಲಲ್ಲಿ ಇದ್ದ ವರನಿಗೆ ಆಗಿತ್ತು

ಪ್ಯಾಂಟ್ ಮೇಲೆ ಕೆಸರೆರೆಸಿದವನ ಕೈಯಿಂದಲೇ ಕ್ಲೀನ್ ಮಾಡಿಸಿಕೊಂಡ ಲೇಡಿ ಪೊಲೀಸ್ |ಕ್ಲೀನ್ ಮಾಡಿ ಮೇಲೇಳುತ್ತಿದ್ದಂತೆಯೇ…

ಸಾಮಾಜಿಕ ಜಾಲತಾಣದಲ್ಲಿ ದಿನಕ್ಕೊಂದು ವೀಡಿಯೋಗಳು ವೈರಲ್ ಆಗುತ್ತಿರುತ್ತವೆ. ಹಾಗೆಯೇ ಇಲ್ಲಿ ಪ್ಯಾಂಟ್ ಮೇಲೆ ಕೆಸರೆರೆಚಿದವನ ಕೈಯಲ್ಲೇ ಕ್ಲೀನ್ ಮಾಡಿಸಿಕೊಂಡ ಮಹಿಳಾ ಪೊಲೀಸ್, ಆತನಿಗೆ ಕಪಾಳಮೋಕ್ಷ ಮಾಡಿರುವ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಸದ್ದು ಮಾಡುತ್ತಿದೆ.ವ್ಯಕ್ತಿಯೊಬ್ಬನು ತನ್ನ

ಅಮಾನುಷ ಘಟನೆ : ದೇಶ ಕಾಯುವ ಯೋಧನಿಂದ ಹೆತ್ತ ತಾಯಿಯ ಮೇಲೆ ನಿರಂತರ ಹಲ್ಲೆ

ಹರಿಪಾದ : ಯೋಧನೆಂದರೆ ನಮಗೆಲ್ಲಾ ಪೂಜ್ಯ ಭಾವನೆ. ನಾವೆಲ್ಲ ಇಂದು ನೆಮ್ಮದಿಯಾಗಿ ಇರೋಕೆ ಈ ಯೋಧರೇ ಕಾರಣ. ನಮಗೋಸ್ಕರ ಅವರು ಪಡುವ ಕಷ್ಟ ಅಷ್ಟಿಷ್ಟಲ್ಲ. ಅಂತದರಲ್ಲಿ ಇಲೊಬ್ಬ ಯೋಧ ತಾಯಿ ಅಂತಾನೂ ನೋಡದೇ ಮನಸೋ ಇಚ್ಛೆ ಥಳಿಸೋ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.ಕೇರಳದ ಹರಿಪಾದ

ಡಿಕೆಯು ದಾಟಲಿಲ್ಲ ಮೇಕೆಯೂ ದಾಟಲಿಲ್ಲ | ನಾಲ್ಕು ಹೆಜ್ಜೆ ನಡೆದು ಸುಸ್ತಾದ ಟಗರು|ಐದೇ ದಿನಕ್ಕೆ ನಿಂತು ಹೋದ ಮೇಕೆ ಯಾತ್ರೆ

ಬೆಂಗಳೂರು:ಕೊರೋನ ಸೋಂಕು ಹೆಚ್ಚುತ್ತಿರುವ ನಡುವೆಯೂ ಸರ್ಕಾರದ ನಿರ್ಧಾರಕ್ಕೆ ಕಿವಿ ಕೊಡದೆ ಆರಂಭಿಸಿದ್ದ ಮೇಕೆದಾಟು ಪಾದಯಾತ್ರೆಯನ್ನು ಇದೀಗ ಹೈಕಮಾಂಡ್ ಮೊಟಕುಗೊಳಿಸಲು ಸೂಚಿಸಿದ ಬೆನ್ನಲ್ಲೇ ರಾಜ್ಯ ಕಾಂಗ್ರೆಸ್ ನಾಯಕರು ಯಾತ್ರೆಗೆ ಬ್ರೇಕ್ ಹಾಕಿದ್ದಾರೆ.ಸರ್ಕಾರದ ಆದೇಶ ಮತ್ತು

ಮಂಗಳೂರು: ಮೊಬೈಲ್ ಕದ್ದು ಪರಾರಿಯಾಗಲು ಯತ್ನಿಸಿದ ಕಳ್ಳನನ್ನು ಸಿನಿಮೀಯ ಸ್ಟೈಲ್ ನಲ್ಲಿ ಬೆನ್ನಟ್ಟಿ ಹಿಡಿದ ಪೊಲೀಸ್ |…

ಮೊಬೈಲ್ ಕದ್ದು ಪರಾರಿಯಾಗಲು ಯತ್ನಿಸುತ್ತಿದ್ದ ಕಳ್ಳನನ್ನು ಕಂಡ ಪೊಲೀಸ್ ಆತನನ್ನು ಸಿನಿಮೀಯ ಶೈಲಿಯಲ್ಲಿ ಬೆನ್ನಟ್ಟಿ ಕೇವಲ 10 ನಿಮಿಷದಲ್ಲಿ ಹಿಡಿದ ಘಟನೆ ಇಂದು ಮಂಗಳೂರಿನಲ್ಲಿ ನಡೆದಿದೆ.ಪೊಲೀಸ್ ಅಧಿಕಾರಿಯನ್ನು ವರುಣ್ ಎಂದು ಗುರುತಿಸಲಾಗಿದೆ. ನೆಹರೂ ಮೈದಾನದಲ್ಲಿ ಮಲಗಿದ್ದ

ಕೇವಲ ಟವೆಲ್ ಎದೆಗೆ ಸುತ್ತಿಕೊಂಡು ಬಾತ್ ರೂಮಿನಿಂದ  ಬಂದು ಇನ್ಸ್ಟ ಗ್ರಾಮಿನಲ್ಲಿ ಲೈವ್ ನಲ್ಲಿ ಟವೆಲ್ ಕಿತ್ತೆಸೆದ…

"ಮೂರೇ ಮೂರು ಪೆಗ್ಗಿಗೆ ತಲೆ ಗಿರ ಗಿರ ಅಂದಿದೆ.. ನನ್ನ ಕಣ್ಣುಗಳು ಬ್ಲೈಂಡ್​ ಆಗಿದೆ.. ನನ್ನ ಬಾಡಿ ಬ್ಯಾಲೆನ್ಸ್​​ ತಪ್ಪಿದೆ.. ಈ ಹಾಡು ಕೇಳದವರು ಯಾರು ? ಈ ಸಾಂಗ್​ ಎಷ್ಟು ಫೇಮಸ್​ ಆಯ್ತು ಅಂದರೆ, ಬರೀ ಇಂಗ್ಲಿಷ ಹಾಡುಗಳನ್ನೇ ಹಾಕುತ್ತಿದ್ದ ಪಬ್​ಗಳಲ್ಲಿ ಕನ್ನಡ ಹಾಡುಗಳನ್ನು ಹಾಕುವಂತೆ

ನೆಲ್ಯಾಡಿ : ಎಲ್‌ಐಸಿ ಪ್ರತಿನಿಧಿಯ ಬರ್ಬರ ಹತ್ಯೆ

ಪುತ್ತೂರು: ಎಲ್‌ಐಸಿ ಪ್ರತಿನಿಧಿಯಾಗಿದ್ದ ಕೃಷಿಕರೋರ್ವರನ್ನು ಕೊಲೆಗೈದಿರುವ ಘಟನೆ ಉದನೆ ಸಮೀಪದ ನೇಲ್ಯಡ್ಕದ ದೇವಸ್ಯದಲ್ಲಿ ಜ.13 ರಂದು ಬೆಳಿಗ್ಗೆ 10 ಗಂಟೆಗೆ ನಡೆದಿದೆ. ದೇವಸ್ಯ ನಿವಾಸಿ ಶಾಂತಪ್ಪ ಗೌಡ (40 ವ) ಕೊಲೆಯಾದವರು.ಜಮೀನು ಕುರಿತಾದ ವ್ಯಾಜ್ಯಕ್ಕೆ ಸಂಬಂಧಿಸಿ ಈ ಕೊಲೆ ಕೃತ್ಯ