ಕೇವಲ ಟವೆಲ್ ಎದೆಗೆ ಸುತ್ತಿಕೊಂಡು ಬಾತ್ ರೂಮಿನಿಂದ  ಬಂದು ಇನ್ಸ್ಟ ಗ್ರಾಮಿನಲ್ಲಿ ಲೈವ್ ನಲ್ಲಿ ಟವೆಲ್ ಕಿತ್ತೆಸೆದ ನಿವೇದಿತಾ ಗೌಡ !!

“ಮೂರೇ ಮೂರು ಪೆಗ್ಗಿಗೆ ತಲೆ ಗಿರ ಗಿರ ಅಂದಿದೆ.. ನನ್ನ ಕಣ್ಣುಗಳು ಬ್ಲೈಂಡ್​ ಆಗಿದೆ.. ನನ್ನ ಬಾಡಿ ಬ್ಯಾಲೆನ್ಸ್​​ ತಪ್ಪಿದೆ.. ಈ ಹಾಡು ಕೇಳದವರು ಯಾರು ? ಈ ಸಾಂಗ್​ ಎಷ್ಟು ಫೇಮಸ್​ ಆಯ್ತು ಅಂದರೆ, ಬರೀ ಇಂಗ್ಲಿಷ ಹಾಡುಗಳನ್ನೇ ಹಾಕುತ್ತಿದ್ದ ಪಬ್​ಗಳಲ್ಲಿ ಕನ್ನಡ ಹಾಡುಗಳನ್ನು ಹಾಕುವಂತೆ ಮಾಡಿದ್ದು, ಚಂದನ್ ಶೆಟ್ಟಿ. ಮೊನ್ನೆ ಕುಡಿಯದೆ, ಕೆಲ ನಿಮಿಷ ಚಂದನ್ ಶೆಟ್ಟಿಯ ತಲೆ ಗಿರ್ರಣೆ ಚಕ್ರ ಸುತ್ತಿದೆ. ಕಾರಣ, ಬಾತ್ ರೂಮಿನಿಂದ ಬೆನ್ನ ಮೇಲೆ ಬೆಚ್ಚಗೆ ನೀರು ಹುಯ್ದುಕೊಂಡು ಮೈಮೇಲೆ ಕೇವಲ ಟವೆಲ್ ಸುತ್ತಿಕೊಂಡು ಬಂದಿದ್ದಳು ನಿವೇದಿತಾ. ಚಂದನ್ ಅದೇನೋ ಮಾಡಿಕೊಂಡು ಪಕ್ಕದ ಸೋಫಾದಲ್ಲಿ ಕೂತಿದ್ದ. ಅಷ್ಟರಲ್ಲಿ ಲೈವ್ ನಲ್ಲಿ ಹಾಡುತ್ತಾ ಕ್ಯಾಮರಾ ಮುಂದೆಯೇ ಟವೆಲ್ ಕಿತ್ತೆಸೆದಿದ್ದಾಳೆ ನಿವೇದಿತಾ. ಇದನ್ನು ಕಂಡು ಚಂದನ್ ಒಂದು ಕ್ಷಣ ಬೆಚ್ಚಿ ಬಿದ್ದು, ತಕ್ಷಣವೇ ಎದ್ದು ಆಕೆಯನ್ನು ಹಿಡಿದುಕೊಂಡಿದ್ದಾರೆ. ಕ್ಯಾಮರಾದಿಂದ ಬೆತ್ತಲೆಯಾಗಿರುವ ಪತ್ನಿಯನ್ನು ಅಡಗಿಸಲು ನೋಡಿದ್ದಾರೆ. ಆಮೇಲೆ ಗೊತ್ತಾಗಿದೆ: ಅದು ಪ್ರಾಂಕ್ ಅಂತ. ಸ್ವಲ್ಪ ಪಿರ್ಕಿ ಥರ ಆಡುವ ಆಕೆ ಟವೆಲ್ ಅನ್ನು ಕಿತ್ತೆಸದರೂ ಎಸಿಯಿಯಾಳು ಎಂಬುದು ಗಂಡನಿಗೇ ಡೌಟ್ ಇದ್ದ ಹಾಗಿದೆ. ಅದಕ್ಕೇ ಆತ ಗಾಬರಿ ಬಿದ್ದದ್ದು
ಆದರೆ ವಾಸ್ತವವಾಗಿ ಇದೆಲ್ಲಾ  ನಡೆದಿರುವುದು ರಿಯಲ್ಲಾಗಿ ಅಲ್ಲಾ, ರೀಲ್ಸ್ ಗಾಗಿ. ಗಂಡನಿಗೆ ಮೊದಲು ಗೊತ್ತಿರಲಿಲ್ಲ. ಅಮೇಲೆ ಏನಾಯ್ತು ಗೊತ್ತಾ, ಮುಂದೆ ಓದಿ .

ನಿಮಗೆಲ್ಲರಿಗೂ ಗೊತ್ತಿರುವ ಹಾಗೆ ನಿವೇದಿತಾ ಗೌಡ ಮೊದಲಿನಿಂದಲೂ ಟಿಕ್ ಟಾಕ್ ಮಾಡುತ್ತಾ, ನಂತರ ಬಿಗ್ ಬಾಸ್ ಗೆ ಬಂದದ್ದು ಎಂದು. ನಂತರ ಅಲ್ಲೇ ಪರಿಚಯವಾಗಿದ್ದ ಚಂದನ್ ಅವರನ್ನು ವಿವಾಹವಾಗಿದ್ದಾರೆ. ಈಗಲೂ ಈ ರೀಲ್ಸ್ ಮಾಡುವ ಚಾಳಿ ನಿವೇದಿತಾಗೆ ಬಿಟ್ಟಿಲ್ಲ. ಅದರದೇ ಆವಾಂತರ ಇದೆಲ್ಲ.


Ad Widget

Ad Widget

Ad Widget

Ad Widget

Ad Widget

Ad Widget

Ad Widget

ಚಂದನ್ ಶೆಟ್ಟಿಯ ಹಾಡುಗಳು ಸದಾ ಟ್ರೆಂಡ್ ನಲ್ಲಿದೆ. ಅಷ್ಟು ಮಾತ್ರವಲ್ಲ ಚಂದನ್ ಜೊತೆ ಅವರ ಪತ್ನಿ ನಿವೇದಿತಾ ಗೌಡ ಕೂಡ ಇನ್ಸ್ಟಾಗ್ರಾಂ ವೀಡಿಯೋಗಳನ್ನು ಮಾಡಿ ಪೋಸ್ಟ್ ಮಾಡುತ್ತಲೇ ಇರುತ್ತಾರೆ. ನಿವೇದಿತಾ ಅವರು ತನ್ನ ತಾಯಿ ಜೊತೆ ಇತ್ತೀಚಿಗೆ ತನ್ನ ಅಜ್ಜಿ ಜೊತೆಗೆ ಕೂಡಾ ರೀಲ್ಸ್ ಮಾಡಿದ್ದರು.  ಇದೀಗ ಇವರ ಹೊಸ ರೀಲ್ಸ್ ವೀಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ. ಆದರೆ ಸೆಲೆಬ್ರಿಟಿ ಆಗಿ ಈ ರೀತಿ ವೀಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಬಿಟ್ಟಿರೋದು ಎಷ್ಟು ಸರಿ ಎಂದು ನೆಟ್ಟಿಗರು ಕಮೆಂಟ್ ಮಾಡುತ್ತಿದ್ದಾರೆ.

ಈ ರೀತಿಯ ವೀಡಿಯೋ ಈಗಾಗಲೇ ಫಾರಿನ್ ಟಿಕ್ ಟಾಕರ್ಸ್ ಈ ರೀತಿಯ ಪ್ರ್ಯಾಂಕ್ ವೀಡಿಯೋ ತನ್ನ ಗಂಡನ ಮುಂದೆ ಮಾಡಿದ್ದರು. ಈ ವೀಡಿಯೋಗಳು ತುಂಬಾನೇ ಮೆಚ್ಚುಗೆ ಪಡೆದಿತ್ತು. ಈ ವೀಡಿಯೋ ತಮಾಷೆಗೆ ಮಾಡುವುದಾದರೂ, ಇದರಲ್ಲಿ ತನ್ನ ಗಂಡ ತನ್ನನ್ನು ಎಷ್ಟು ಪ್ರೀತಿ ಮಾಡ್ತಾನೆ ಅನ್ನೋದನ್ನು ಕೂಡಾ ತಿಳಿಸುತ್ತೆ. ಹೌದು ಅಂತಹುದೇ ಒಂದು ವೀಡಿಯೋ ಈಗ ನಿವೇದಿತಾ ಗೌಡ ಹಾಗೂ ಚಂದನ್ ಶೆಟ್ಟಿಯ ಮಾಡಿದ್ದಾರೆ.

ಅಷ್ಟಕ್ಕೂ ಚಂದನ್ ಶೆಟ್ಟಿ ಹಾಗೂ ನಿವೇದಿತಾ ಗೌಡ ವೀಡಿಯೋದಲ್ಲಿ ಇರೋದಾದರೂ ಏನು ?

ನಿವೇದಿತಾ ಗೌಡ ಅವರು ಈ ವೀಡಿಯೋದಲ್ಲಿ ಚಂದನ್ ಶೆಟ್ಟಿಯನ್ನು ಪ್ರ್ಯಾಂಕ್ ಮಾಡಲು ಹೊರಟಿದ್ದಾರೆ. ಚಂದನ್ ಅವರು ಹಿಂದುಗಡೆ ಕುಳಿತುಕೊಂಡು ಏನೋ ಕೆಲಸ ಮಾಡುತ್ತಾ ಇರುತ್ತಾರೆ. ನಿವೇದಿತಾ ಗೌಡ ಕ್ಯಾಮೆರಾ ಮುಂದೆ ಬರೀ ಬಾತ್ ಟವಲ್ ನಲ್ಲಿ ಡ್ಯಾನ್ಸ್ ಮಾಡುತ್ತಾರೆ. ತಕ್ಷಣವೇ ಟವಲ್ ಬಿಚ್ಚುತ್ತಾರೆ. ತಕ್ಷಣವೇ ಚಂದನ್ ಅವರು ಎದ್ದು ಅವರನ್ನು ಹಿಡಿದುಕೊಂಡಿದ್ದಾರೆ. ಆದರೆ ವಾಸ್ತವವಾಗಿ ನಿವೇದಿತಾ ಗೌಡ ಅವರು ಒಳಗಡೆ ಮಿನಿಡ್ರೆಸ್ ಹಾಕಿದ್ದಾರೆ. ಇದು ಚಂದನ್ ಗೆ ಆಮೇಲೆ ಅರಿವಿಗೆ ಬರುತ್ತದೆ.
ಈ ಬಗ್ಗೆ ಟ್ರೋಲರ್ಸ್ ಟ್ರೋಲ್ ಮಾಡಲು ಶುರುಮಾಡಿಕೊಂಡಿದ್ದಾರೆ.

ವಿಶ್ವದ ಹಾಟೆಸ್ಟ್ ಡ್ರೆಸ್ ಆದ ಸೀರೆ ಈಗ ಮ್ಯಾಚ್ ಬಾಕ್ಸ್ ನಲ್ಲಿ ಕೂಡ ಲಭ್ಯ| ಬೆಂಕಿಪೊಟ್ಟಣದೊಳಗೆ ಸೀರೆ ಅಡಗಿಸಿ ಪಾಕೆಟ್ ನಲ್ಲಿ ಇರಿಸಿಕೊಂಡು ಆಕೆಗೆ ಗಿಫ್ಟ್ ಕೊಡಲು ಇದಕ್ಕಿಂತ ಒಳ್ಳೆಯ ಗಿಫ್ಟ್ ಬೇರೆ ಬೇಕಾ ??

error: Content is protected !!
Scroll to Top
%d bloggers like this: