Daily Archives

January 13, 2022

ವಿಶ್ವದ ಹಾಟೆಸ್ಟ್ ಡ್ರೆಸ್ ಆದ ಸೀರೆ ಈಗ ಮ್ಯಾಚ್ ಬಾಕ್ಸ್ ನಲ್ಲಿ ಕೂಡ ಲಭ್ಯ| ಬೆಂಕಿಪೊಟ್ಟಣದೊಳಗೆ ಸೀರೆ ಅಡಗಿಸಿ ಪಾಕೆಟ್…

ಹೈದರಾಬಾದ್ : ಇದು ಜಗತ್ತಿನ ಹಾಟೆಸ್ಟ್ ಸೀರೆ. ಯಾಕಂದರೆ ಇದನ್ನು ಮ್ಯಾಚ್ ಬಾಕ್ಸ್ ನಲ್ಲಿ ಇಟ್ಟುಕೊಂಡು ಸಾಗಬಹುದು. ಇದು ಮ್ಯಾಚಿಂಗ್ ಸೀರೆ ಆಗುತ್ತೋ ಇಲ್ಲವೋ ಗೊತ್ತಿಲ್ಲ: ಆದ್ರೆ ವಿಶ್ವದ ಹಾಟೆಸ್ಟ್ ಡ್ರೆಸ್ ಆಗಿರುವ ಸೀರೆ ಈಗ ಬೆಂಕಿಪೊಟ್ಟಣದೊಳಗೆ ಇಟ್ಟುಕೊಳ್ಳಬಹುದಾದಂತಹ ರೀತಿಯಲ್ಲಿ

ಒಂಟೆಗಳಿಗಾಗಿಯೇ ಇದೆ ಸೌದಿಯಲ್ಲೊಂದು ಐಷಾರಾಮಿ ಫೈವ್ ಸ್ಟಾರ್ ಹೋಟೆಲ್ !ಏನದರ ಸ್ಪೆಷಾಲಿಟಿ ಗೊತ್ತಾ ?

'ಮರುಭೂಮಿಯ ಹಡಗು' ಎಂದೇ ಕರೆಯಲಾಗುವ ಒಂಟೆಗಳು ಸೌದಿ ಅರೇಬಿಯಾದ ಪರಂಪರೆಯೊಂದಿಗೆ ನಿಕಟ ಸಂಬಂಧ ಹೊಂದಿರುವ ಪ್ರಾಣಿಗಳು.ಸೌದಿ ಅರೇಬಿಯಾದಲ್ಲಿ ಒಂಟೆಗಳಿಗಾಗಿಯೇ 5 ಸ್ಟಾರ್ ಹೋಟೆಲ್ ನ್ನು ತೆರೆಯಲಾಗಿದೆ. ಹೌದು, ಸೌದಿ ಅರೇಬಿಯಾದಲ್ಲಿ ಒಂಟೆಗಳಿಗಾಗಿಯೇ ವಿಶ್ವದ ಮೊದಲ 5 ಸ್ಟಾರ್ ಹೋಟೆಲ್ ನ್ನು

ಭಾರತ ಹಾಗೂ ಪಾಕಿಸ್ತಾನ ವಿಭಜನೆ ವೇಳೆ ದೂರವಾಗಿದ್ದ ಸಹೋದರರು ಬರೋಬ್ಬರಿ 74 ವರ್ಷಗಳ ಬಳಿಕ ಒಂದಾದರು!! | ಅಣ್ಣತಮ್ಮ…

ದೇಶಗಳ ವಿಭಜನೆ ವೇಳೆ ಅದೆಷ್ಟೋ ಕುಟುಂಬದ ಸದಸ್ಯರು ಒಬ್ಬರಿಂದೊಬ್ಬರು ದೂರಾಗಿದ್ದಾರೆ. ಕುಟುಂಬದಿಂದ ದೂರವಾಗಿ ಅದೆಷ್ಟೋ ಯಾತನೆ ಪಟ್ಟವರೂ ಇದ್ದಾರೆ. ಹೀಗೆ ದೂರಾವಾದವರು ಒಂದೊಮ್ಮೆ ಒಂದಾದರೆ ಆ ಕ್ಷಣ ಹೇಗಿರಬೇಡ. ಹಾಗೆಯೇ ಇದೀಗ ಭಾರತ ಹಾಗೂ ಪಾಕಿಸ್ತಾನ ವಿಭಜನೆ ವೇಳೆ ದೂರವಾಗಿದ್ದ ಸಹೋದರರು ಮತ್ತೆ

ಮೌಲ್ಯಯುತ ನಿರೂಪಣೆಗೆ ಖ್ಯಾತರಾದ ಸರಿತಾ ಶೆಟ್ಟಿ ಪೆರ್ಡೂರು

ಇಂದು ಎಲ್ಲಿ ನೋಡಿದರಲ್ಲಿ ಸಭೆ, ಸಮಾರಂಭಗಳ ಭರಾಟೆ. ನಾಮಕರಣ, ಹುಟ್ಟು ಹಬ್ಬ, ವಿವಾಹ ನಿಶ್ಚಿತಾರ್ಥ, ಮೆಹಂದಿ, ಸಂಗೀತ್, ಆರತಕ್ಷತೆ, ಅಭಿನಂದನ ಸಭೆ, ಕೃತಿ ಲೋಕಾರ್ಪಣೆ, ನವ ಕಾರ್ಯಾಲಯಗಳ ಉದ್ಘಾಟನೆ, ಸಂಘ ಸಂಸ್ಥೆ, ಶಾಲಾ ಕಾಲೇಜುಗಳ ವಾರ್ಷಿಕೋತ್ಸವ, ದಶಮಾನೋತ್ಸವ, ರಜತ ಮಹೋತ್ಸವ,

ಯಾವುದೇ ಕಾರಣಕ್ಕೂ ಮುಸ್ಲಿಂ ಹುಡುಗರನ್ನು ಮದುವೆಯಾಗುವುದಿಲ್ಲ ಎಂದಿದ್ದ ಮುಸ್ಲಿಂ ನಟಿ ಇದೀಗ ಭಗವದ್ಗೀತೆ ಹಿಡಿದು ವಿಮಾನ…

ಇತ್ತೀಚೆಗೆ ನಾನು ಮುಸ್ಲಿಂ ಆಗಿದ್ದರೂ ಮುಸ್ಲಿಂ ಹುಡುಗನನ್ನು ಯಾವುದೇ ಕಾರಣಕ್ಕೂ ಮದುವೆಯಾಗುವುದಿಲ್ಲ ಎಂದು ಈ ನಟಿ ಭಾರಿ ಚರ್ಚೆಗೆ ಒಳಗಾಗಿದ್ದರು. ಇದೀಗ ಅದೇ ನಟಿ ಏರ್ ಪೋರ್ಟ್ ನಲ್ಲಿ ಕೈಯಲ್ಲಿ ಭಗವದ್ಗೀತೆ ಹಿಡಿದು ಮತ್ತೊಮ್ಮೆ ನೆಟ್ಟಿಗರ ಗಮನಸೆಳೆದಿದ್ದಾರೆ.ಹೌದು, ಹಿಂದಿ

ಅಂತರ ಕಾಲೇಜು ಜಿಲ್ಲಾ ಮಟ್ಟದ ಸ್ಪರ್ಧೆಗಳಲ್ಲಿ ಪುತ್ತೂರು ವಿವೇಕಾನಂದ ಪ.ಪೂ ಕಾಲೇಜಿಗೆ ಸಮಗ್ರ ಪ್ರಶಸ್ತಿ

ಪುತ್ತೂರು: ಕಲ್ಲಡ್ಕದ ಶ್ರೀರಾಮ ಪ್ರಥಮ ದರ್ಜೆ ಮಹಾವಿದ್ಯಾಲಯದಲ್ಲಿ ನಡೆದ ಆಝಾದಿ ಪರ್ವ ಅಂತರ ಕಾಲೇಜು ಜಿಲ್ಲಾ ಮಟ್ಟದ ಸ್ಪರ್ಧೆಗಳಲ್ಲಿ ವಿವೇಕಾನಂದ ಪದವಿ ಪೂರ್ವ ಕಾಲೇಜು ಸಮಗ್ರ ಪ್ರಶಸ್ತಿ ತನ್ನದಾಗಿಸಿಕೊಂಡಿತು. ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ. ಪ್ರಭಾಕರ ಭಟ್ ವಿದ್ಯಾರ್ಥಿಗಳಿಗೆ

ಕಡಬ: ಮನೆಯಲ್ಲಿಯೇ ನೇಣು ಬಿಗಿದು ಆತ್ಮಹತ್ಯೆಗೆ ಶರಣಾದ ಮಹಿಳೆ

ಕಡಬ:ಅನಾರೋಗ್ಯದಿಂದ ಬಳಲುತ್ತಿದ್ದ ಮಹಿಳೆಯೋರ್ವರು ಮನೆಯಲ್ಲಿ ಯಾರೂ ಇಲ್ಲದ ಸಂದರ್ಭದಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ಘಟನೆಯು ಕಡಬ ತಾಲೂಕಿನ ಕೊಡಿಂಬಾಳ ಬೆದ್ರಾಜೆ ಎಂಬಲ್ಲಿ ನಡೆದಿದೆ.ಮೃತ ಮಹಿಳೆಯನ್ನು ಬೆದ್ರಾಜೆ ನಿವಾಸಿ ಕುಮಾರ ಎಂಬವರ ಪತ್ನಿ ಲಲಿತ(38) ಎಂದು

ಬೆಳ್ತಂಗಡಿ: ಕಕ್ಕಿಂಜೆಯ ಲಾಡ್ಜ್ ನಲ್ಲಿ ರಿಯಲ್ ಎಸ್ಟೇಟ್ ಉದ್ಯಮಿ ಆತ್ಮಹತ್ಯೆಗೆ ಶರಣು

ರಿಯಲ್ ಎಸ್ಟೇಟ್ ಉದ್ಯಮಿ‌ಯೊಬ್ಬರು ಹೋಟೆಲ್‌ನಲ್ಲಿ ನೇಣಿಗೆ ಶರಣಾದ ಘಟನೆ ಬೆಳ್ತಂಗಡಿ ತಾಲೂಕಿನ ಚಾರ್ಮಾಡಿ ಗ್ರಾಮದ ಕಕ್ಕಿಂಜೆಯಲ್ಲಿ ನಡೆದಿದೆ.ಹಾಸನ ಜಿಲ್ಲೆಯ ಬೇಲೂರು ನಿವಾಸಿ ರಿಯಲ್ ಎಸ್ಟೇಟ್ ಉದ್ಯಮಿ ಕುಮಾರ್ ಎಮ್ ಎಸ್ (36) ಮೃತ ವ್ಯಕ್ತಿ ಎಂದು ಗುರುತಿಸಲಾಗಿದೆ. ಕಕ್ಕಿಂಜೆಯ ಸಾಲಿಯಾನ್

ನಾಪತ್ತೆಯೆಂದು ಸಹೋದರಿಯರಿಂದ ದಾಖಲಾದ ಪ್ರಕರಣದ ಸತ್ಯ ಕಟ್ಟೆಯೊಡೆದಾಗ ಬಯಲಾಯಿತು ಕೊಲೆಯ ರಹಸ್ಯ

ಕಳೆದ ಎರಡು ವಾರಗಳ ಹಿಂದೆ ಠಾಣೆಯಲ್ಲಿ ದಾಖಲಾದ ನಾಪತ್ತೆ ಪ್ರಕರಣವೊಂದರ ಬೆನ್ನು ಬಿದ್ದ ಪೊಲೀಸರೇ ಬೆಚ್ಚಿಬೀಳುವಂತಹ ಮಾಹಿತಿಯೊಂದು ಹೊರಬಿದ್ದಿದ್ದು, ಮಾಹಿತಿಯ ಆಧಾರದಲ್ಲಿ ತನಿಖೆ ಮುಂದುವರಿಸಿದಾಗ ಕೊಲೆ ಪ್ರಕರಣದ ಆರೋಪಿಗಳ ಮುಖವಾಡ ಕಳಚಿ ಬಿದ್ದಿದೆ.ಘಟನೆ ವಿವರ: ಚತ್ತಿಸ್ ಗಢ ರಾಜ್ಪುರದ

ಯುಪಿ‌ ಚುನಾವಣೆ : ಬಿಜೆಪಿ ಸೇರಿದ ಕಾಂಗ್ರೆಸ್, ಸಮಾಜವಾದಿ ಪಕ್ಷದ ಶಾಸಕರು | ಸಮಾಜವಾದಿ ಪಕ್ಷ ಸೇರಿದ ಬಿಜೆಪಿ ಶಾಸಕರಿಗೆ…

ಉತ್ತರಪ್ರದೇಶದಲ್ಲಿ ಚುನಾವಣೆ ಸಮೀಪಿಸುತ್ತಿದೆ. ಈ ಸಂದರ್ಭದಲ್ಲಿ ಅಲ್ಲಿ ರಾಜಕೀಯ ಚಟುವಟಿಕೆಗಳು ಗರಿಗೆದರುತ್ತಿವೆ. ಯುಪಿ ಸರ್ಕಾರದ ಸಚಿವ ಸ್ವಾಮಿ ಪ್ರಸಾದ್ ಮೌರ್ಯ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆಯನ್ನು ನೀಡಿ ಸಮಾಜವಾದಿ ಪಕ್ಷ ಸೇರ್ಪಡೆಗೊಂಡು ಆಡಳಿತರೂಢ ಬಿಜೆಪಿಗೆ ದೊಡ್ಡ ಶಾಕ್ ನೀಡಿದ್ದರು,