Daily Archives

November 12, 2021

ಜನ್ಮ ಕೊಡುವಾಕೆ ಕಣ್ಣು ಮುಚ್ಚಿದರೂ ಗರ್ಭದಲ್ಲಿ ಜೀವಂತವಾಗಿದ್ದ ಕಂದನನ್ನು ಉಳಿಸಿದ ವೈದ್ಯರು

ಗದಗ:ತಾಯಿ ಮತ್ತು ಮಗುವಿನ ಸಂಬಂಧ ಜಗತ್ತಿನ ಎಲ್ಲಾ ಸಂಬಂಧಕ್ಕೂ ಮೀರಿದ್ದು. ಆದರೆ ಋಣಾನುಬಂಧ ಯಾವ ರೀತಿ ಮಾಡಿದೆ ಎಂದರೆ ತನ್ನ ಪುಟ್ಟ ಕಂದನನ್ನು ತನ್ನ ಗರ್ಭದಲ್ಲೇ ಜೀವಂತ ಉಳಿಸಿ ಆಕೆ ಕಣ್ಣು ಮುಚ್ಚಿದ್ದಾಳೆ.ಹೌದು ಹೆರಿಗೆ ನೋವಿನ ವೇಳೆ ತಾಯಿ ಮೃತಪಟ್ಟಿದ್ದು, ಆದರೆ, ಗರ್ಭದಲ್ಲಿ ಮಗು

ರಾಜ್ಯದಲ್ಲಿ ಯಶಸ್ವಿನಿ ಆರೋಗ್ಯ ವಿಮಾ ಯೋಜನೆ ಮರು ಜಾರಿ-ಸಚಿವ ಎಸ್.ಟಿ. ಸೋಮಶೇಖರ್

ಬೆಂಗಳೂರು : ರಾಜ್ಯದ ಜನತೆಗೆ ರಾಜ್ಯ ಸರ್ಕಾರವು ಸಿಹಿಸುದ್ದಿ ನೀಡಿದ್ದು, ರಾಜ್ಯದಲ್ಲಿ ಯಶಸ್ವಿನಿ ಆರೋಗ್ಯ ವಿಮಾ ಯೋಜನೆ ಮರು ಜಾರಿಯಾಗಲಿದೆ ಎಂದು ಸಚಿವ ಎಸ್.ಟಿ. ಸೋಮಶೇಖರ್ ಹೇಳಿದ್ದಾರೆ.ಈ ಕುರಿತು ಮಾಹಿತಿ ನೀಡಿದ ಸಚಿವ ಎಸ್.ಟಿ. ಸೋಮಶೇಖರ್ ಅವರು, ರಾಜ್ಯದ ಸಹಕಾರಿ ಕ್ಷೇತ್ರ ಮತ್ತು ಬಡ

ಸುಳ್ಯ : ಮನೆಯ ಕೆರೆಯಲ್ಲಿ ಕಂಡುಬಂದ ಮೊಸಳೆ, ಅರಣ್ಯ ಇಲಾಖೆ ಅಧಿಕಾರಿಗಳಿಂದ ಯಶಸ್ವಿ ಕಾರ್ಯಾಚರಣೆ ಮೂಲಕ ರಕ್ಷಣೆ

ಸುಳ್ಯ: ದೇವಚಳ್ಳ ಗ್ರಾಮದಲ್ಲಿರುವ ವ್ಯಕ್ತಿಯ ಮನೆಯ ಕೆರೆಯಲ್ಲಿ ಮೊಸಳೆಯೊಂದು ಕಂಡು ಬಂದಿದ್ದು,ಕೆರೆಯ ನೀರನ್ನು ಖಾಲಿ ಮಾಡುವ ಮೂಲಕ ಅರಣ್ಯ ಇಲಾಖೆಯವರು ಮೊಸಳೆಯನ್ನು ಬೇರೆಡೆಗೆ ಸ್ಥಳಾಂತರಿಸಿದ ಘಟನೆ ವರದಿಯಾಗಿದೆ.ದೇವಚಳ್ಳ ಗ್ರಾಮದ ಬಾಲಕೃಷ್ಣ ದೇವ ಎಂಬವರ ತೋಟದ ಕೆರೆಯಲ್ಲಿ ಗುರುವಾರ

ಕಣ್ಣೂರು-ಬೆಂಗಳೂರು ಎಕ್ಸ್ ಪ್ರೆಸ್ ರೈಲು ಚಾಲನೆಯಲ್ಲಿರುವಾಗಲೇ ಹಳಿಯ ಮೇಲೆ ಉರುಳಿ ಬಿದ್ದ ಬಂಡೆಗಳು|ಅದೃಷ್ಟವಶಾತ್…

ಬೆಂಗಳೂರು : ಇಂದು ಬೆಳ್ಳಂಬೆಳಗ್ಗೆ 5.30ರ ಸುಮಾರಿಗೆ ರೈಲು ಚಾಲನೆಯಲ್ಲಿರುವಾಗಲೇ ಹಳಿಯ ಮೇಲೆ ಬಂಡೆಗಳು ಉರುಳಿ ಬಿದ್ದ ಪರಿಣಾಮ ಕಣ್ಣೂರು-ಬೆಂಗಳೂರು ಎಕ್ಸ್ ಪ್ರೆಸ್ ರೈಲಿನ ಐದು ಬೋಗಿಗಳು ಹಳಿ ತಪ್ಪಿರುವ ಘಟನೆ ನಡೆದಿದೆ.ಕಣ್ಣೂರು-ಬೆಂಗಳೂರು ಎಕ್ಸ್‌ ಪ್ರೆಸ್ ರೈಲು ತೊಪ್ಪೂರು-ಶಿವಡಿ ಬಳಿ

ಡಿಸೆಂಬರ್ ತಿಂಗಳಲ್ಲಿ ಎರಡು ದಿನ ಪ್ರಧಾನಿ ಮೋದಿ ಕರ್ನಾಟಕ ಭೇಟಿ!

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿಯನ್ನು ಭೇಟಿ ಮಾಡಿದ ಸಿಎಂ ಬೊಮ್ಮಾಯಿ ಹಲವು ಕಾರ್ಯಕ್ರಮಗಳ ಉದ್ಘಾಟನೆಗೆ ಆಹ್ವಾನ ನೀಡಿದ್ದು,ಮುಂಬರುವ ಡಿಸೆಂಬರ್ ತಿಂಗಳಿನಲ್ಲಿ ಕರ್ನಾಟಕಕ್ಕೆ ಮೋದಿ ಆಗಮಿಸಲಿದ್ದಾರೆ.https://twitter.com/BSBommai/status/1458698415412375562?s=20

ರಾಜ್ಯ ಸರ್ಕಾರಕ್ಕೆ ಚಾಟಿ ಬೀಸಿದ ಹೈಕೋರ್ಟ್ !! | ಶಿಕ್ಷಣದಲ್ಲಿ ರಾಜಕೀಯವೇಕೆ ಬೆರಕೆ ಎಂದು ತೀಕ್ಷ್ಣವಾಗಿ ಪ್ರಶ್ನಿಸಿದ…

ಬೆಂಗಳೂರು: ಉನ್ನತ ಶಿಕ್ಷಣಕ್ಕಾಗಿ ಕರ್ನಾಟಕಕ್ಕೆ ಬರುವ ಹೊರ ರಾಜ್ಯಗಳ ವಿದ್ಯಾರ್ಥಿಗಳಿಗೆ ಕನ್ನಡ ಕಲಿಕೆ ಕಡ್ಡಾಯಗೊಳಿಸುವ ಬಗೆಗೆ ನಡೆದ ವಾದ-ವಿವಾದಗಳಲ್ಲಿ ಹೈಕೋರ್ಟ್ ಮತ್ತು ಸರ್ಕಾರಕ್ಕೆ ನಡೆದ ಚರ್ಚೆಯಲ್ಲಿ,ರಾಜ್ಯ ಸರ್ಕಾರಕ್ಕೆ ರಾಷ್ಟ್ರೀಯ ನೀತಿಯಲ್ಲಿ ಕನ್ನಡ ಕಲಿಕೆಗೆ ಅವಕಾಶವಿದೆಯೇ? ಇದ್ದರೆ

ಇನ್ನು ಮುಂದೆ ಆಧಾರ್ ಕಾರ್ಡ್ ಪರಿಶೀಲನೆ ಆಫ್‌ಲೈನ್‌ನಲ್ಲಿಯೂ ಲಭ್ಯ !! | ಹೇಗೆ ಅಂತೀರಾ?? ಇಲ್ಲಿದೆ ಮಾಹಿತಿ

ಈಗ ಎಲ್ಲಾ ರೀತಿಯ ಕೆಲಸಗಳಿಗೂ ಆಧಾರ್ ಕಾರ್ಡ್ ಅತ್ಯಗತ್ಯ ದಾಖಲೆಯಾಗಿದೆ. ಈ ದಾಖಲೆ ಇಲ್ಲದೆ ಯಾವುದೇ ಸರ್ಕಾರಿ ಕೆಲಸ ಪೂರ್ಣಗೊಳ್ಳುವುದಿಲ್ಲ. ಸರ್ಕಾರಿ ಸೌಲಭ್ಯದ ಲಾಭವನ್ನು ಪಡೆಯುವುದು ಕೂಡಾ ಆಧಾರ್ ಇಲ್ಲದೆ ಸಾಧ್ಯವಾಗುವುದಿಲ್ಲ. ಹೀಗಿರುವಾಗ ಇದೀಗ ಆಧಾರ್ ಪರಿಶೀಲನೆಯನ್ನು ಆಫ್‌ಲೈನ್‌ನಲ್ಲಿಯೂ

ಇನ್ನು ಮುಂದೆ ಚಾಲಕ ಮದ್ಯಪಾನ ಮಾಡಿ ಕಾರು ಏರಿದ್ರೆ ಕಾರು ಮುಂದಕ್ಕೆ ಚಲಿಸಲ್ಲ!! | ಸದ್ಯದಲ್ಲೇ ಅನುಷ್ಠಾನಕ್ಕೆ…

ಮದ್ಯಪಾನ ಮಾಡುತ್ತಾ ವಾಹನ ಚಾಲನೆ ಮಾಡುವುದು ಕಾನೂನು ಬಾಹಿರವಾಗಿದೆ. ಕುಡಿದು ವಾಹನ ಚಾಲನೆ ಮಾಡಿ ಅಪಘಾತ ನಡೆದು ಅದೆಷ್ಟೋ ಮಂದಿ ಜೀವ ಕಳೆದುಕೊಂಡಿದ್ದಾರೆ. ಮದ್ಯಪಾನ ಮಾಡಿ ವಾಹನ ಚಾಲನೆ ಮಾಡುವವರಿಂದ ಪ್ರತಿ ವರ್ಷ 10 ಸಾವಿರ ಮಂದಿ ಸಾವಿಗೀಡಾಗುತ್ತಿರುವ ಹಿನ್ನೆಲೆಯಲ್ಲಿ ಇದಕ್ಕೆ ಪರಿಹಾರ

‘ಅಡಕೆ ಔಷಧೀಯ ವಸ್ತು : ಅಡಕೆ ಬಗ್ಗೆ ತಪ್ಪು ಮಾಹಿತಿ ನೀಡಬೇಡಿ’ | ಬಿಜೆಪಿ ಸಂಸದನ ಮೇಲೆ ದೇಶಾದ್ಯಂತ…

ಮಂಗಳೂರು (ನ.12): ಜಾರ್ಖಂಡ್‌ ನ ಸಂಸದ ನಿಶಿಕಾಂತ್‌ ದುಬೆ ಅವರು ಯಾವುದೇ ವೈಜ್ಞಾನಿಕ ಪುರಾವೆಗಳಿಲ್ಲದೆ ಮಾನವನ ಆರೋಗ್ಯದ ಮೇಲೆ ಅಡಕೆಯ ಹಾನಿಕಾರಕ ಪರಿಣಾಮಗಳನ್ನು ಪಟ್ಟಿ ಮಾಡಿ ತಪ್ಪು ದಾರಿಗೆ ಎಳೆಯುವುದು ಮಾತ್ರವಲ್ಲದೆ, ಅಡಕೆ ರೈತರ ಭಾವನೆಗಳಿಗೆ ಧಕ್ಕೆ ತಂದಿದೆ ಎಂದು ಕ್ಯಾಂಪ್ಕೊ ಹೇಳಿದೆ.

ಅಂದು ಉಪೇಂದ್ರ ಜತೆ ಉಜ್ಜಾಡಿದ್ಲು, ಈಗ ಮತ್ತದೇ ಎಕ್ಸ್ ಕ್ಲೂಜಿವ್ ದೃಶ್ಯಗಳಲ್ಲಿ ಆಕೆ ಪ್ರತ್ಯಕ್ಷ | ‘ಮದ್ವೆ…

ಬೆಂಗಳೂರು: ರಚಿತಾ ರಾಮ್ ನಿಮಗೆ ಗೊತ್ತಲ್ಲ. ಅದೇ ಅವತ್ತು 'ಐ ಲವ್ ಯೂ' ಅನ್ನುತ್ತಾ ನಟ ಉಪೇಂದ್ರ ಹುಡುಗಿಯೊಬ್ಬಳನ್ನು ಬುಗುರಿ ಥರ ಆಡಿಸಿದ್ದರಲ್ಲ, ಅದೇ ಆ ಹುಡುಗಿಯ ಬರಿದು ಬೆನ್ನು, ಸೆರಗು ಸರಿಸಿದ ಸೊಂಟ ಸವರಿದ್ದನಲ್ಲ….ಮತ್ತೆ ಆಕೆ ಅದೇ ಭಂಗಿಯಲ್ಲಿ ಪ್ರತ್ಯಕ್ಷ !!'ಐ ಲವ್ ಯೂ'