Daily Archives

November 9, 2021

ಮದುವೆ ಮನೆಯಲ್ಲಿ ತಂದೆಯೊಂದಿಗೆ ಕುಣಿದು ಕುಪ್ಪಳಿಸಿದ ಮದುಮಗಳು | ತಂದೆ-ಮಗಳ ಬಾಂಧವ್ಯ ಸಾರುವ ನೃತ್ಯದ ತುಣುಕು ಫುಲ್…

ತಂದೆ ಮಗಳ ಸಂಬಂಧ ಅನ್ನೋದೇ ಒಂಥರಾ ಚಂದ. ಕರಗದಷ್ಟು ಪ್ರೀತಿ ಅನ್ನೋ ಆಸ್ತಿ ಕೊಡುವ ತಂದೆ, ಮಗಳ ಮೊದಲ ಹೀರೋ. ಅಪ್ಪನೆಂದರೆ ಹಬ್ಬುವ ಬಳ್ಳಿಗೆ ಆಸರೆ, ಗುರಿ ಮುಟ್ಟಿಸುವ ಹೊಣೆ, ಸದಾ ಜೊತೆಯಾಗಿರುವ ಬೆರಳು, ಬದುಕಿನ ಎಲ್ಲವೂ ಅಪ್ಪ.ಹೆಣ್ಣು ಮಕ್ಕಳು ತಾಯಿಗಿಂತ, ತಂದೆಯನ್ನು ಹಚ್ಕೊಳ್ಳೋದೇ ಜಾಸ್ತಿ.

ಐ ಲವ್ ಯೂ ಚಿತ್ರದಲ್ಲಿ ರೋಮಾಂಟಿಕ್ ಆಗಿ ಕಾಣಿಸಿಕೊಂಡು ರಸಿಕ ಸಿನಿಪ್ರಿಯರ ಮನಗೆದ್ದ ನಟಿಯಿಂದ ಮತ್ತೊಂದು ಹಾಟ್ ಸೀನ್!!…

ಕಳೆದ ಬಾರಿ ತೆರೆಕಂಡ ಐ ಲವ್ ಯೂ ಚಿತ್ರದಲ್ಲಿ ಸಖತ್ ಹಾಟ್ ಆಗಿ ಕಾಣಿಸಿಕೊಂಡು ರಸಿಕ ಸಿನಿಪ್ರಿಯರ ನಿದ್ದೆಹಾಳುಮಾಡಿದ್ದ ಕನ್ನಡದ ನಟಿ ರಚಿತ ರಾಮ್ ಮತ್ತೆ ಸುದ್ದಿಯಲ್ಲಿದ್ದಾರೆ. ಡಿಂಪಲ್ ಕ್ವೀನ್ ರಚಿತ ರಾಮ್ ಈ ಬಾರಿಯೂ ಕೂಡಾ ಅಂತಹುದೇ ಹಾಟ್ ಸೀನ್ ನಲ್ಲಿ ಕಾಣಿಸಿಕೊಂಡಿದ್ದು ಲವ್ ಯೂ ರಚ್ಚು

ಶ್ರೀಮಂತ ಉದ್ಯಮಿ ಮುಕೇಶ್ ಅಂಬಾನಿಯ ಆಂಟಿಲಾ ನಿವಾಸದ ವಿಳಾಸ ಕೇಳಿಕೊಂಡು ಬಂದ ಅಪರಿಚಿತರು|ಮನೆ ಸಂಪರ್ಕಿಸುವ ಮಾರ್ಗಗಳಲ್ಲಿ…

ಮುಂಬೈ: ಅವರ ಆಂಟಿಲಾ ಕ್ಯಾಬ್ ಚಾಲಕನ ಬಳಿ ಅಪರಿಚಿತರು ಶ್ರೀಮಂತ ಉದ್ಯಮಿ ಮುಕೇಶ್ ಅಂಬಾನಿ ಅವರ ಆಂಟಿಲಾದ ವಿಳಾಸ ಕೇಳಿದ ಹಿನ್ನೆಲೆಯಲ್ಲಿ ನಿವಾಸಕ್ಕೆ ಭದ್ರತೆಯನ್ನು ಹೆಚ್ಚಳ ಮಾಡಲಾಗಿದೆ. ಆಂಟಿಲಾ ವಿಳಾಸ ಕೇಳುತ್ತಿದ್ದ ವ್ಯಕ್ತಿಗಳ ಬಳಿ ಬ್ಯಾಗ್ ಇದ್ದು, ಸಂಶಯಾಸ್ಪದವಾಗಿ ವರ್ತಿಸುತ್ತಿದ್ದರು

ಮಂಗಳೂರು:ಬುರ್ಖಾ ಧರಿಸಿದ ಯುವತಿ, ಮತ್ತೊರ್ವ ಯುವಕನ ನಡುವೆ ನಡೆಯಿತು ಲವ್ವಿ ಡವ್ವಿ
ಮಂಗಳೂರಿನ ಶಾಪಿಂಗ್ ಮಾಲೊಂದರ

ಮಂಗಳೂರಿನ ಹೆಸರಾಂತ ಶಾಪಿಂಗ್ ಮಾಲ್ ಒಂದರ ಮಹಡಿಯ ಬಾಲ್ಕನಿಯಲ್ಲಿ ಹಾಡಹಗಲೇ ಯುವಕ ಮತ್ತು ಯುವತಿ ತಮ್ಮ ಪ್ರೇಮದ ಕಡಲಲ್ಲಿ ಮುಳುಗೇಳುವ ದೃಶ್ಯ ಸದ್ಯ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ. ಯುವತಿಯು ಬುರ್ಖ ಧರಿಸಿದ್ದು ಯುವಕ ಆಕೆಯ ದೇಹಗಳನ್ನು ಸ್ಪರ್ಶಿಸಿ ಮುತ್ತಿಕ್ಕಲು

ಬಿಜೆಪಿ ರಾಜ್ಯಾಧ್ಯಕ್ಷ ಪಟ್ಟದಿಂದ ನಳಿನ್ ಕುಮಾರ್ ಕಟೀಲ್ ಕೆಳಗಿಳಿಸಲು ನಡೆಯುತ್ತಿದೆಯೇ ತೆರೆಮರೆಯ ಹುನ್ನಾರ ?? |…

ಬೆಂಗಳೂರು: ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನದಿಂದ ನಳಿನ್ ಕುಮಾರ್ ಕಟೀಲ್ ಅವರನ್ನು ಇಳಿಸಲು ತೆರೆಮರೆಯಲ್ಲಿ ಸಿದ್ಧತೆ ನಡೆಯುತ್ತಿರುವ ನಡುವೆಯೇ, ರಹಸ್ಯವಾಗಿ ಬೊಮ್ಮಾಯಿ ಜೊತೆ ಕಟೀಲ್ ಮಾತಿಗಿಳಿದ ಮಾಹಿತಿ ವರದಿಯಾಗಿದೆ. ನಳಿನ್ ಕುಮಾರ್ ಕಟೀಲ್ ರಾಜ್ಯಾಧ್ಯಕ್ಷ ಸ್ಥಾನದ ಬಳಿಕ ಮೂವರ ಹೆಸರು ಸದ್ಯ

ಬೆಳ್ತಂಗಡಿ: ಮಲವಂತಿಗೆಯಲ್ಲಿ ನದಿ ದಾಟುತ್ತಿದ್ದ ವ್ಯಕ್ತಿ ನೀರಿನಲ್ಲಿ ಮುಳುಗಿ ಸಾವು

ನದಿ ದಾಟುತ್ತಿದ್ದ ವೇಳೆ ಕಾಲು ಜಾರಿ ಬಿದ್ದು ವ್ಯಕ್ತಿಯೋರ್ವರು ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ಬೆಳ್ತಂಗಡಿ ತಾಲೂಕಿನ ‌ಮಲವಂತಿಗೆ ಗ್ರಾಮದಲ್ಲಿ ನಡೆದಿದೆ. ಮಲವಂತಿಗೆ ಗ್ರಾಮದ ಹಿರಿಮಾರು ನಿವಾಸಿ ಕಿನ್ನಿಗೌಡರ ಪುತ್ರ ಗಣೇಶ್(40) ಮೃತಪಟ್ಟ ದುರ್ದೈವಿ ಎಂದು ಗುರುತಿಸಲಾಗಿದೆ.

ಮೆಟ್ರಿಕ್ ನಂತರದ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಆಹ್ವಾನ

2021-22 ನೇ ಸಾಲಿನ ಮೆಟ್ರಿಕ್ ನಂತರದ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳ ಶಿಷ್ಯವೇತನವನ್ನು ಮಂಜೂರು ಮಾಡಲು ರಾಜ್ಯ ವಿದ್ಯಾರ್ಥಿ ವೇತನ ಪೋರ್ಟಲ್ (ಎಸ್.ಎಸ್.ಪಿ)ನಲ್ಲಿ ಆನ್‍ಲೈನ್ ಅರ್ಜಿಗಳನ್ನು ಸಲ್ಲಿಸುವ ಪ್ರಕ್ರಿಯೆಯು ಪ್ರಾರಂಭವಾಗಿರುತ್ತದೆ. 2021-22 ನೇ

ಅಡಿಕೆ ಸೇವನೆಯಿಂದ ಮಾರಕ ಕ್ಯಾನ್ಸರ್ ರೋಗ ಬರುತ್ತದೆಯೆಂದು ಮೋದಿಗೆ ಪತ್ರ ಬರೆದ ಸಂಸದ !! | ಹಾಗಾದ್ರೆ ಬ್ಯಾನ್ ಆಗುತ್ತಾ…

ನವದೆಹಲಿ:ಇತ್ತೀಚೆಗೆ ಅಡಕೆ ಪ್ರಿಯರಿಗೆ ಭರ್ಜರಿ ಆಫರ್ ಎಂಬಂತೆ ದಿನದಿಂದ ದಿನಕ್ಕೆ ಮಾರುಕಟ್ಟೆ ಬೆಲೆ ಏರಿಕೆಯತ್ತಲೇ ಸಾಗುತಿತ್ತು.ಆದರೆ ಇದೀಗ ರೈತರ ಆದಾಯಕ್ಕೆ ಮೋದಿ ಬ್ರೇಕ್ ಹಾಕಲಿದ್ದಾರೆಯೇ!? ಅಡಿಕೆ ಬ್ಯಾನ್ ಆಗತ್ತಾ ಇತ್ಯಾದಿ ಚರ್ಚೆಗಳು ಶುರುವಾಗಿವೆ. ಹೌದು.'ಅಡಕೆ ಸೇವನೆಯಿಂದ ಮಾರಕ

ಬೈಕ್ -ಕಾರು ನಡುವೆ ಭೀಕರ ರಸ್ತೆ ಅಪಘಾತ ಇಬ್ಬರು ಸ್ಥಳದಲ್ಲೇ ಸಾವು | ಅಪಘಾತದ ತೀವ್ರತೆಗೆ ವಿದ್ಯುತ್ ತಂತಿಯಲ್ಲಿ…

ತಮಿಳುನಾಡಿನ ನಿಲಕೊಟ್ಟೈ ಬಳಿ ಭಾನುವಾರ ಬೈಕ್ ಮತ್ತು ಕಾರಿನ ನಡುವೆ ಸಂಭವಿಸಿದ ರಸ್ತೆ ಅಪಘಾತ ಭೀಕರ ವಾತಾವರಣ ಸೃಷ್ಟಿಸಿದೆ. ಆ ಅಪಘಾತದಲ್ಲಿ ಮಧುರೈನ ಇಬ್ಬರು ಯುವಕರು ಸಾವನ್ನಪ್ಪಿದ್ದಾರೆ. ಅಪಘಾತದ ತೀವ್ರತೆಗೆ ಚಿಮ್ಮಿದ ಒಬ್ಬಾತನ ದೇಹ ರಸ್ತೆ ಪಕ್ಕದ ವಿದ್ಯುತ್ ತಂತಿಯ ಮೇಲೆ ನೇತಾಡುತಿತ್ತು

ವಿಚ್ಛೇದನೆ ಪಡೆದವರ ‘ಪೋಷಕತ್ವ ಹಂಚಿಕೆ’ ಕುರಿತ ಆದೇಶವನ್ನು ಎತ್ತಿ ಹಿಡಿದ ಹೈಕೋರ್ಟ್ | ಮಗು ಅಪ್ಪನ…

ಒಂದಾಗಿ ಬಾಳಬೇಕು ಎಂದು ಕೈಹಿಡಿದ ಜೋಡಿಗಳು ಯಾವುದೋ ಕಾರಣಗಳಿಗೆ ವಿಚ್ಛೇದನ ಪಡೆಯುತ್ತಾರೆ. ಹೀಗೆ ದೂರಾಗುವ ಜೊಡಿಗಳು ನೆಮ್ಮದಿ ಬೇಕು, ಸ್ವತಂತ್ರ ಬೇಕು ಎಂದು ಬೇರೆಯಾದರೂ ಅವರ ಮುಂದಿನ ಬಾಳು ಹಸನಾಗಿರುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ಹಾಗೆ ಬೇರೆಯಾದರೆ ಅದರಿಂದ ಹೆಚ್ಚು ಕಷ್ಟ ಅನುಭವಿಸುವರು