ಐ ಲವ್ ಯೂ ಚಿತ್ರದಲ್ಲಿ ರೋಮಾಂಟಿಕ್ ಆಗಿ ಕಾಣಿಸಿಕೊಂಡು ರಸಿಕ ಸಿನಿಪ್ರಿಯರ ಮನಗೆದ್ದ ನಟಿಯಿಂದ ಮತ್ತೊಂದು ಹಾಟ್ ಸೀನ್!! ಅರೆಬರೇ ಬಟ್ಟೆಯಲ್ಲಿ ರೋಮಾಂಟಿಕ್ ಆಗಿ ತೆರೆಯಮೇಲೆ ಬರುವ ನಟಿಯ ಫೋಟೋ ವೈರಲ್

ಕಳೆದ ಬಾರಿ ತೆರೆಕಂಡ ಐ ಲವ್ ಯೂ ಚಿತ್ರದಲ್ಲಿ ಸಖತ್ ಹಾಟ್ ಆಗಿ ಕಾಣಿಸಿಕೊಂಡು ರಸಿಕ ಸಿನಿಪ್ರಿಯರ ನಿದ್ದೆಹಾಳುಮಾಡಿದ್ದ ಕನ್ನಡದ ನಟಿ ರಚಿತ ರಾಮ್ ಮತ್ತೆ ಸುದ್ದಿಯಲ್ಲಿದ್ದಾರೆ.

ಡಿಂಪಲ್ ಕ್ವೀನ್ ರಚಿತ ರಾಮ್ ಈ ಬಾರಿಯೂ ಕೂಡಾ ಅಂತಹುದೇ ಹಾಟ್ ಸೀನ್ ನಲ್ಲಿ ಕಾಣಿಸಿಕೊಂಡಿದ್ದು ಲವ್ ಯೂ ರಚ್ಚು ಸಿನಿಮಾದಲ್ಲಿ ಅಜಯ್ ರಾವ್ ಜೊತೆಗೆ ಡುಯೆಟ್ ಹಾಡೊಂದಕ್ಕೆ ರೋಮಾಂಟಿಕ್ ಮೂಡ್ ನಲ್ಲಿರುವ ದೃಶ್ಯಗಳು ವೈರಲ್ ಆಗಿದ್ದು, ಸಿನಿಮಾ ರಸಿಕರ ಬಾಯಲ್ಲಿ ರಚ್ಚು ನ ಬಗೆಗೇ ಮಾತು ಹೆಚ್ಚಾಗಿದೆ.

ಗುರುದೇಶಪಾಂಡೆ ನಿರ್ಮಾಣದ ಈ ಚಿತ್ರದಲ್ಲಿ ಮುದ್ದು ನೀನೇ ಹಾಡಿನಲ್ಲಿ ರಚ್ಚು ರೋಮಾಂಟಿಕ್ ಅವತಾರಕ್ಕೆ ಸಿನಿಪ್ರಿಯರು ಮರುಳಾಗಿದ್ದು,ನೆಟ್ಟಿಗರು ಮಾತ್ರ ಕೆಲವರು ಗರಂ ಆಗಿದ್ದಾರೆ.

Ad Widget

Ad Widget

Ad Widget

Ad Widget

Ad Widget

Ad Widget Ad Widget

Ad Widget

Ad Widget

Ad Widget

Ad Widget

ಒಟ್ಟಾರೆಯಾಗಿ ಐ ಲವ್ ಯೂ ಚಿತ್ರದಲ್ಲಿ ರೋಮ್ಯಾಂಟಿಕ್ ಆಗಿ ಅರೆಬರೇ ಬಟ್ಟೆಗಳಲ್ಲಿ ರಸಿಕ ಸಿನಿಪ್ರಿಯರ ನಿದ್ದೆಗೆಡಿಸಿದ್ದ ನಟಿ ಆ ಬಳಿಕ ತಾನು ತಪ್ಪು ಮಾಡಿಬಿಟ್ಟೆ ಎಂದು ಮಾಧ್ಯಮದ ಮುಂದೆ ಕಣ್ಣೀರಿಟ್ಟಿದ್ದರು. ಆದರೆ ಈಗ ಮತ್ತೆ ರೋಮ್ಯಾಂಟಿಕ್ ನಟಿಸಿರುವ ಹಿಂದೆ ಕಪಟನಾಟಕ ಅಡಗಿದೆ ಎಂಬ ಮಾತು ನೆಟ್ಟಿಗರಿಂದ ವ್ಯಕ್ತವಾಗಿದೆ.

Leave a Reply

error: Content is protected !!
Scroll to Top
%d bloggers like this: