Day: September 17, 2021

ಸೆ.19 : ಸವಣೂರಿನಲ್ಲಿ ಗಾನ ಹರ್ಬಲ್ ಬ್ಯೂಟಿಪಾರ್ಲರ್‌ ಶುಭಾರಂಭ

ಸವಣೂರು : ಸವಣೂರಿನ ಕಾರ್ತಿಕೇಯ ವಾಣಿಜ್ಯ ಸಂಕೀರ್ಣದಲ್ಲಿ ಗಾನ ಹರ್ಬಲ್ ಬ್ಯೂಟಿಪಾರ್ಲರ್‌ ಸೆ.19ರಂದು ಶುಭಾರಂಭಗೊಳ್ಳಲಿದೆ. ಈ ಸಂಸ್ಥೆಯಲ್ಲಿ ಹೈಬ್ರೋಸ್ ,ಹೇರ್ ಕಟ್ಟಿಂಗ್ ,ಹೇರ್ ಸ್ಟ್ರೈಟ್‌ನಿಂಗ್ ,ಹೇರ್ ಕಲರಿಂಗ್ ಹೇರ್ ಸ್ಪಾ, ಫೇಶಿಯಲ್ ವ್ಯಾಕ್ಸಿಂಗ್ ,ಬ್ಲೀಚ್ – ಪೆಡಿಕ್ಯೂರ್ ,ಮೆನಿಕ್ಯೂರ್ ಮೆಹಂದಿ ಮದುಮಗಳ ಮೇಕಪ್ ಮೊದಲಾದ ಸೌಂದರ್ಯ ವರ್ಧಕ ಸೇವೆಗಳು ಲಭ್ಯವಿದೆ ಎಂದು ಸಂಸ್ಥೆಯ ಪಾಲುದಾರರಾದ ಸ್ವಾತಿ ಕಾರ್ತಿಕ್ ಮಜಲುಮಾರ್ ತಿಳಿಸಿದ್ದಾರೆ.

ದೇವಸ್ಥಾನ ಧ್ವಂಸ ಪ್ರಕರಣ | ರಾಜಿನಾಮೆಗೆ ಮುಂದಾದ ಆರ್ಯಾಪು ಗ್ರಾ.ಪಂ.ನ 5 ಸದಸ್ಯರು

ಪುತ್ತೂರು: ರಾಜ್ಯದಲ್ಲಿ ದೇವಸ್ಥಾನ ತೆರವು ವಿಚಾರ ರಾಜ್ಯ ಬಿಜೆಪಿ ಸರಕಾರಕ್ಕೆ ಬಿಸಿ ತುಪ್ಪವಾಗಿ ಪರಿಣಮಿಸಿದೆ. ಬಿಜೆಪಿಯ ವಿವಿಧ ಪದಾಧಿಕಾರಿಗಳ ಹುದ್ದೆಗೆ ಕಾರ್ಯಕರ್ತರು ರಾಜೀನಾಮೆ ಸಲ್ಲಿಸಿದ್ದಾರೆ.ಜತೆಗೆ ಕೆಲ ಗ್ರಾ.ಪಂ.ಸದಸ್ಯರೂ ರಾಜಿನಾಮೆಗೆ ಮುಂದಾಗಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಆರ್ಯಾಪು ಗ್ರಾ.ಪಂ.ನ ಐದು ಮಂದಿ ಸದಸ್ಯರು ರಾಜಿನಾಮೆ ನೀಡಲು ಮುಂದಾಗಿದ್ದಾರೆ. ಆರ್ಯಾಪು ಗ್ರಾಮ ಪಂಚಾಯತ್ ಸದಸ್ಯರಾದ ಪವಿತ್ರ ರೈ ಬಾಳಿಲ,ಚೇತನ್ ಕುಮಾರ್,ಹರೀಶ್ ನಾಯಕ್ ವಾಗ್ಲೆ,ಗಿರೀಶ್ ಗೌಡ ಮರಿಕೆ,ಅಶೋಕ್ ಕುರಿಯ ಎಂಬವರು ರಾಜಿನಾಮೆ ನೀಡಲು ಮುಂದಾಗಿದ್ದಾರೆ. ಇವರು ಬಿಜೆಪಿ ಬೆಂಬಲಿತರಾಗಿ …

ದೇವಸ್ಥಾನ ಧ್ವಂಸ ಪ್ರಕರಣ | ರಾಜಿನಾಮೆಗೆ ಮುಂದಾದ ಆರ್ಯಾಪು ಗ್ರಾ.ಪಂ.ನ 5 ಸದಸ್ಯರು Read More »

ಸುಬ್ರಹ್ಮಣ್ಯ : ಶಾಲಾಮುಖ್ಯ ಶಿಕ್ಷಕಿಯ ಕರ್ತವ್ಯಕ್ಕೆ ಅಡ್ಡಿ : 7 ಮಂದಿ ಆರೋಪಿಗಳಿಗೆ ನಿರೀಕ್ಷಣಾ ಜಾಮೀನು

ಕಡಬ : ಕಡಬ ತಾಲೂಕಿನ ಸುಬ್ರಹ್ಮಣ್ಯ ಸ.ಮಾ.ಹಿ.ಪ್ರಾ.ಶಾಲೆಯ ಮುಖ್ಯೋಪಾಧ್ಯಾಯಿನಿಯೊಬ್ಬರ ಕರ್ತವ್ಯಕ್ಕೆ ಅಡ್ಡಿ ಪಡಿಸಿದ ಆರೋಪಕ್ಕೆ ಸಂಬಂಧಿಸಿದಂತೆ ಜು.2 ರಂದು ಸುಬ್ರಹ್ಮಣ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾದ 7 ಮಂದಿ ಆರೋಪಿಗಳಿಗೆ ಪುತ್ತೂರು 5 ನೇ ಹೆಚ್ಚುವರಿ ಜಿಲ್ಲಾ ನ್ಯಾಯಾಲಯ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ. ಕಡಬ ತಾಲೂಕಿನ ಸುಬ್ರಹ್ಮಣ್ಯ ಸ.ಮಾ.ಹಿ.ಪ್ರಾ.ಶಾಲೆಯ ಮುಖ್ಯೋಪಾಧ್ಯಾಯಿನಿ ಸುಶೀಲಾ ಪಿ.ಜಿ ಅವರು ನೀಡಿದ ದೂರಿನಂತೆ ಎಸ್ ಡಿ ಎಂ ಸಿ ಸದಸ್ಯರಾಗಿದ್ದ ಗಣೇಶ್, ದಾಮೋದರ್ ನಾಯರ್, ಮಹಾಬಲ ರೈ, ಸುಕುಮಾರ ಮೂಲ್ಯ, ಜಯಶ್ರೀ, …

ಸುಬ್ರಹ್ಮಣ್ಯ : ಶಾಲಾಮುಖ್ಯ ಶಿಕ್ಷಕಿಯ ಕರ್ತವ್ಯಕ್ಕೆ ಅಡ್ಡಿ : 7 ಮಂದಿ ಆರೋಪಿಗಳಿಗೆ ನಿರೀಕ್ಷಣಾ ಜಾಮೀನು Read More »

ಜಿಲ್ಲೆಯಲ್ಲಿ ಶೇ.80 ಜನರಿಗೆ ಲಸಿಕೆ ,ಬಾಕಿ ಉಳಿದಿರುವವರಿಗೆ ಲಸಿಕೆ ಹಾಕಿಸುವುದು ಸವಾಲಿನ ಕೆಲಸ: ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇದುವರೆಗೆ ಶೇ.80ರಷ್ಟು ಮಂದಿಗೆ ಲಸಿಕೆ ಹಾಕಿಸಲಾಗಿದೆ. ಆದರೆ ಬಾಕಿ ಉಳಿದವರಿಗೆ ಲಸಿಕೆ ಹಾಕಿಸುವುದು ತುಂಬಾ ಸವಾಲಿನ ಕೆಲಸ ಆಗಲಿದೆ. ಅದಕ್ಕಾಗಿ ಸಾಕಷ್ಟು ಪೂರ್ವ ಸಿದ್ಧತೆ ಮಾಡಿಕೊಂಡು ಇಂದಿನ ಲಸಿಕಾ ಅಭಿಯಾನವನ್ನು ಮಾಡುತ್ತಿದ್ದೇವೆ ಎಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ತಿಳಿಸಿದ್ದಾರೆ. ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ನಗರದ ಪ್ರೆಸ್‍ಕ್ಲಬ್‍ನಲ್ಲಿ ಏರ್ಪಡಿಸಲಾದ ಕೋವಿಡ್ 19 ಲಸಿಕಾ ಅಭಿಯಾನ ಉದ್ಘಾಟಿಸಿ ಅವರು ಮಾತನಾಡಿದರು. ಕಳೆದ ವಾರ ಲಕ್ಷ ಮಂದಿಗೆ ಲಸಿಕೆ ಹಾಕಿಸುವ …

ಜಿಲ್ಲೆಯಲ್ಲಿ ಶೇ.80 ಜನರಿಗೆ ಲಸಿಕೆ ,ಬಾಕಿ ಉಳಿದಿರುವವರಿಗೆ ಲಸಿಕೆ ಹಾಕಿಸುವುದು ಸವಾಲಿನ ಕೆಲಸ: ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ Read More »

ಬೆಳ್ತಂಗಡಿ | ಸ್ಕೂಟರಿನಲ್ಲಿ ಗಾಂಜಾ ಸಾಗಾಟ ಮಾಡುತ್ತಿದ್ದ ಇಬ್ಬರ ಬಂಧನ, 1.5 ಕೆ.ಜಿ ಗಾಂಜಾ ವಶ

ಸ್ಕೂಟರಿನಲ್ಲಿ ಗಾಂಜಾ ಸಾಗಾಟ ಮಾಡುತ್ತಿರುವ ಖಚಿತ ಮಾಹಿತಿ ಮೇರೆಗೆ ಬೆಳ್ತಂಗಡಿ ಪೊಲೀಸರು ರಸ್ತೆ ಬದಿ ಸ್ಕೂಟರ್ ಅಡ್ಡ ಹಾಕಿ ಸುಮಾರು 1.5‌ ಕೆ.ಜಿ ಗಾಂಜಾ ಮತ್ತು ಇಬ್ಬರನ್ನು ವಶಕ್ಕೆ ಪಡೆದ ಘಟನೆ ಇಂದು ಮದಡ್ಕದಲ್ಲಿ ನಡೆದಿದೆ. ಮದ್ದಡ್ಕದ ಚಿಲಿಂಬಿ ನಿವಾಸಿ ಮಹಮ್ಮದ್ ರಫೀಕ್ (35) ಹಾಗೂ ನೌಪಾಲ್(25) ಎಂಬವರು ಬಂಧಿತ ಆರೋಪಿಗಳು. ಸ್ಥಳದಲ್ಲಿ ಬೆಳ್ತಂಗಡಿ ತಹಶಿಲ್ದಾರ್ ಮಹೇಶ್.ಜೆ, ಬೆಳ್ತಂಗಡಿ ಸರ್ಕಲ್ ಇನ್ಸೆಕ್ಟರ್ ಶಿವಕುಮಾರ್, ಪಿಎಸ್‌ಐ ನಂದ ಕುಮಾರ್ ಸ್ಥಳದಲ್ಲೇ ಮಹಜರು ನಡೆಸಿದ್ದಾರೆ ಎಂದು ತಿಳಿದುಬಂದಿದೆ.

ಆರನೇ ತರಗತಿಯ ಬಾಲಕರಿಬ್ಬರ ಖಾತೆಗೆ ಜಮೆಯಾಯಿತು ಬರೋಬ್ಬರಿ 96 ಕೋಟಿ ರೂಪಾಯಿ !! | ಅಷ್ಟಕ್ಕೂ ಈ ಮೊತ್ತದ ನಿಜವಾದ ವಾರಸುದಾರರಾದರೂ ಯಾರು??

ತನ್ನ ಬ್ಯಾಂಕ್ ಖಾತೆಗೆ 5.5 ಲಕ್ಷ ರೂ. ಜಮೆ ಆಗಿರುವುದು ಮೋದಿಯಿಂದ ಎಂದು ತಿಳಿದ ವ್ಯಕ್ತಿಯೊಬ್ಬ ಆ ದುಡ್ಡನ್ನು ಖರ್ಚು ಮಾಡಿದ್ದು ಇತ್ತೀಚಿಗೆ ಭಾರಿ ವೈರಲ್ ಆಗಿತ್ತು. ಇದೀಗ ಅದೇ ರೀತಿಯ ಘಟನೆಯೊಂದು ಸಂಭವಿಸಿದೆ. ಬಿಹಾರದ ಇಬ್ಬರು ಮಕ್ಕಳ ಬ್ಯಾಂಕ್ ಖಾತೆಗೆ ಬರೋಬ್ಬರಿ ₹96 ಕೋಟಿ ಹಣ ಜಮೆಯಾಗಿದ್ದು, ಅಲ್ಲಿನ ಜನರಿಗೆ ಅಚ್ಚರಿಯನ್ನುಂಟುಮಾಡಿದೆ. ಸೆಪ್ಟೆಂಬರ್ 15 ರಂದು ಕತಿಹಾರ್ ಜಿಲ್ಲೆಯ 6 ನೇ ತರಗತಿ ವಿದ್ಯಾರ್ಥಿಗಳಾದ ಆಶಿಶ್ ಕುಮಾರ್ ಮತ್ತು ಗುರುಚರಣ್ ಬಿಸ್ವಾಸ್ ಅವರ ಖಾತೆಗೆ ಕ್ರಮವಾಗಿ …

ಆರನೇ ತರಗತಿಯ ಬಾಲಕರಿಬ್ಬರ ಖಾತೆಗೆ ಜಮೆಯಾಯಿತು ಬರೋಬ್ಬರಿ 96 ಕೋಟಿ ರೂಪಾಯಿ !! | ಅಷ್ಟಕ್ಕೂ ಈ ಮೊತ್ತದ ನಿಜವಾದ ವಾರಸುದಾರರಾದರೂ ಯಾರು?? Read More »

ನಿವೃತ್ತ ಸೈನಿಕನ ಪುತ್ರ ಗನ್ ನಿಂದ ಶೂಟ್ ಮಾಡಿಕೊಂಡು ಸಾವು | ಸಾವಿನ ಸುತ್ತ ಎತ್ತಿದೆ ಹಲವಾರು ಪ್ರಶ್ನೆಗಳು !?

ಬೆಂಗಳೂರು ಸಂಜಯ ನಗರದ ನಂದಿನಿ ಬೂತ್ ಬಳಿ ಪಾದಚಾರಿ ಮಾರ್ಗದಲ್ಲಿ ಶುಕ್ರವಾರ ನಸುಕಿನ 5 ಗಂಟೆ ಸುಮಾರಿಗೆ ಪಿಸ್ತೂಲ್‌ನಿಂದ ಶೂಟ್ ಮಾಡಿಕೊಂಡಿರುವ ಸ್ಥಿತಿಯಲ್ಲಿ ವಿದ್ಯಾರ್ಥಿಯೊಬ್ಬನ ಮೃತದೇಹ ಪತ್ತೆಯಾಗಿದೆ. ಆರ್.ಟಿ. ನಗರ ಗಂಗಾ ಬೇಕರಿ ಬಳಿಯ ನಿವಾಸಿ ಮಿಲಿಟರಿ ಶಾಲೆಯ ದ್ವಿತೀಯ ಪಿಯುಸಿ ವಿದ್ಯಾರ್ಥಿ ರಾಹುಲ್ ಭಂಡಾರಿ (17) ಮೃತ ವಿದ್ಯಾರ್ಥಿ.ಅವನ ಜೇಬಿನಲ್ಲಿ ಪಿಸ್ತೂಲ್ ಪತ್ತೆಯಾಗಿದೆ. ಮಿಲಿಟರಿ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ವ್ಯಾಸಂಗ ಮಾಡುತ್ತಿದ್ದ ರಾಹುಲ್ ಪ್ರತಿ ದಿನ 3 ಗಂಟೆಗೆ ಎದ್ದು ಓದುತ್ತಿದ್ದ. ಇದರಂತೆ ಇಂದು ಬೆಳಗ್ಗೆ …

ನಿವೃತ್ತ ಸೈನಿಕನ ಪುತ್ರ ಗನ್ ನಿಂದ ಶೂಟ್ ಮಾಡಿಕೊಂಡು ಸಾವು | ಸಾವಿನ ಸುತ್ತ ಎತ್ತಿದೆ ಹಲವಾರು ಪ್ರಶ್ನೆಗಳು !? Read More »

ಬೀಚ್ ನಲ್ಲಿ ಧ್ಯಾನದ ಪೋಸ್ ನೀಡಲು ಹೋಗಿ ಸಮುದ್ರ ಪಾಲಾದ ವಕೀಲ | ಪ್ರಾಣಕ್ಕೆ ಕುತ್ತು ತಂದಿತು ಅಪಾಯಕಾರಿ ಫೋಟೋಶೂಟ್ !

ಸಮುದ್ರ ದಂಡೆಯಲ್ಲಿ ಫೋಟೋಗೆ ಧ್ಯಾನ ಮಾಡುವ ರೀತಿಯಲ್ಲಿ ಪೋಸ್ ಕೊಡುವ ದುಸ್ಸಾಹಸವನ್ನು ಮಾಡಲು ಹೋಗಿ ಕುಮಟಾದ ವಕೀಲನೊಬ್ಬ ಸಮುದ್ರ ಪಾಲಾದ ಘಟನೆ ನಡೆದಿದೆ. ಕುಮಟಾದ ವನ್ನಳ್ಳಿ ಬೀಚ್‌ನಲ್ಲಿ ಈ ದುರ್ಘಟನೆ ಸಂಭವಿಸಿದೆ. ಶಿರಸಿಯ ಸುಬ್ರಹ್ಮಣ್ಯ ಗೌಡ ಎನ್ನುವವರು ಜೀವ ಕಳೆದುಕೊಂಡಿದ್ದಾರೆ. ಇವರು ಸ್ನೇಹಿತರ ಜೊತೆಗೂಡಿ ವನ್ನಳ್ಳಿ ಬೀಚ್‌ಗೆ ಹೋಗಿದ್ದರು. ಈ ಸಂದರ್ಭದಲ್ಲಿ ವಿವಿಧ ರೀತಿಯ ಫೋಟೋ ತೆಗೆಸಿಕೊಂಡಿದ್ದಾರೆ. ಸಮುದ್ರದ ನಡುವೆ ಇರುವ ಬಂಡೆಯೊಂದರ ಮೇಲೆ ಕುಳಿತು ಧ್ಯಾನಾಸಕ್ತರಾಗಿರುವಂತೆ ಪೋಸ್ ಕೊಟ್ಟು ಅದರ ಫೋಟೋ ತೆಗೆಯಲು ಹೇಳಿದ್ದಾರೆ. ಇತ್ತ …

ಬೀಚ್ ನಲ್ಲಿ ಧ್ಯಾನದ ಪೋಸ್ ನೀಡಲು ಹೋಗಿ ಸಮುದ್ರ ಪಾಲಾದ ವಕೀಲ | ಪ್ರಾಣಕ್ಕೆ ಕುತ್ತು ತಂದಿತು ಅಪಾಯಕಾರಿ ಫೋಟೋಶೂಟ್ ! Read More »

ಹೆರಿಗೆಗೆಂದು ತವರಿಗೆ ಬಂದ ಪತ್ನಿಯನ್ನು ಗಂಡನ ಮನೆಯವರು ಕರೆದುಕೊಂಡು ಹೋಗಲು ಬಂದ ವಿಷಯ ತಿಳಿದು ತನ್ನ ಒಂದು ವರ್ಷದ ಮಗುವಿನ ಜೊತೆಗೆ ಬಾವಿಗೆ ಹಾರಿ ಆತ್ಮಹತ್ಯೆ!!

ಬಾಗಲಕೋಟೆ:ಹೆರಿಗೆಗೆಂದು ತವರು ಮನೆಗೆ ಬರುವುದು ಪದ್ಧತಿ, ಹೀಗೆ ತವರಿನಲ್ಲಿರುವ ಹೆಣ್ಣನ್ನು ಮತ್ತೆ ಪತಿಯ ಮನೆಗೆ ಕರೆದೊಯ್ಯಲು ಬರುವುದು ಒಂದು ಸಂಪ್ರದಾಯ. ಎಲ್ಲಾ ಪತ್ನಿಯಂದಿರು ಗಂಡ ಕರೆದುಕೊಂಡು ಹೋಗಲು ಬರದಿದ್ದರೆ ಬೇಸರ ಮಾಡಿಕೊಳ್ಳುವುದು ಸಹಜ. ಆದರೆ ಇಲ್ಲೊಬ್ಬಳು ತವರಿನಲ್ಲಿದ್ದ ತನ್ನನ್ನು ಪತಿಯ ಮನೆಯವರು ವಾಪಸ್ ಕರೆದುಕೊಂಡು ಹೋಗಲು ಬಂದಿದ್ದಾರೆಂಬ ಕಾರಣಕ್ಕೆ ಒಂದು ವರ್ಷದ ಹಸುಗೂಸಿನ ಸಹಿತ ಬಾವಿಗೆ ಹಾರಿದ ಘಟನೆ ಬಾಗಲಕೋಟೆ ಜಿಲ್ಲೆ ಗುಳೇದಗುಡ್ಡ ತಾಲೂಕಿನ ರಾಘಾಪುರ ಎಂಬಲ್ಲಿ ನಡೆದಿದೆ. ಗುಳೇದಗುಡ್ಡ ತಾಲೂಕಿನ ಹಂಸನೂರ ಗ್ರಾಮದ ಫಕೀರವ್ವ (26) …

ಹೆರಿಗೆಗೆಂದು ತವರಿಗೆ ಬಂದ ಪತ್ನಿಯನ್ನು ಗಂಡನ ಮನೆಯವರು ಕರೆದುಕೊಂಡು ಹೋಗಲು ಬಂದ ವಿಷಯ ತಿಳಿದು ತನ್ನ ಒಂದು ವರ್ಷದ ಮಗುವಿನ ಜೊತೆಗೆ ಬಾವಿಗೆ ಹಾರಿ ಆತ್ಮಹತ್ಯೆ!! Read More »

ಆರ್ಯಾಪು : ಗ್ರಾ.ಪಂ.ವತಿಯಿಂದ ಅಳವಡಿಸಿದ ಸೋಲಾರ್ ದೀಪದ ಬ್ಯಾಟರಿ ಕಳ್ಳತನ ,ಪುತ್ತೂರು ದೇವಸ್ಥಾನದಲ್ಲಿ ಪ್ರಾರ್ಥನೆ

ಆರ್ಯಾಪು ಗ್ರಾ ಪಂಚಾಯತ್ ನ ಅಧ್ಯಕ್ಷ ಸರಸ್ವತಿ ಮೇಗಿನಪಂಜ ಉಪಾಧ್ಯಕ್ಷೇ ಪೂರ್ಣಿಮಾ ರೈ ಕಾರ್ಪಾಡಿ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷರು ಸುಧಾಕರ್ ರಾವ್ ,ಪಂಚಾಯತ್ ಸದಸ್ಯರಾದ ಗಿರೀಶ್ ಗೌಡ ಮರಿಕೆ,ಪವಿತ್ರ ರೈ ಬಾಳಿಲ ,ಶ್ರೀನಿವಾಸ ರೈ ವಲತ್ತಡ್ಕ ಕಸ್ತೂರಿ ಕೂರೇಲ್ ,ಹರೀಶ್ ನಾಯ್ಕ್ ವಾಗ್ಲೆ ನೇತೃತ್ವದಲ್ಲಿ ಪುತ್ತೂರು ಮಹಾಲಿಂಗೇಶ್ವರ ದೇವರ ಸನ್ನಿಧಿಯಲ್ಲಿ ಆರ್ಯಾಪು ಗ್ರಾ.ಪಂ ವ್ಯಾಪ್ತಿಗೆ ಒಳಪಟ್ಟ ಕೆಲವೊಂದು ಸ್ಥಳಗಳಲ್ಲಿ ಸೋಲಾರ್ ಬ್ಯಾಟರಿ ಹಾಗೂ ಪೆನಲ್ ಇನ್ನಿತರ ವಸ್ತುಗಳ ಕಳವು ಮಾಡಿರುತ್ತಾರೆ,ಸಂಪ್ಯ ರಸ್ತೆ ಬದಿಯಲ್ಲಿ ಕಸದ …

ಆರ್ಯಾಪು : ಗ್ರಾ.ಪಂ.ವತಿಯಿಂದ ಅಳವಡಿಸಿದ ಸೋಲಾರ್ ದೀಪದ ಬ್ಯಾಟರಿ ಕಳ್ಳತನ ,ಪುತ್ತೂರು ದೇವಸ್ಥಾನದಲ್ಲಿ ಪ್ರಾರ್ಥನೆ Read More »

error: Content is protected !!
Scroll to Top