Daily Archives

September 17, 2021

ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕಿ ಪ್ರಶಸ್ತಿ ವಿಜೇತ ಶ್ರೀಮತಿ ಸುಚೇತಾ ಇವರಿಗೆ ಯುವಕೇಸರಿ ಗಡಿಯಾರ ವತಿಯಿಂದ ಅಭಿನಂದನಾ…

ಅಧ್ಯಾಪಕ ವೃಂದ, ಯುವ ಕೇಸರಿ ಗಡಿಯಾರ ಹಾಗೂ ಹಲವು ಸಂಘ ಸಂಸ್ಥೆಗಳಿಂದ ಗಡಿಯಾರ ಶಾಲೆಯ ಮುಖ್ಯ ಶಿಕ್ಷಕಿ ಶ್ರೀಮತಿ ಸುಚೇತಾ ಇವರಿಗೆ ಅಭಿನಂದನೆ ಕಾರ್ಯಕ್ರಮ ನಡೆಯಿತು.ಸುಚೇತಾ ಅವರು ಶಾಲೆಯ ಮೂಲಭೂತ ಸೌಕರ್ಯಗಳ ಅಭಿವೃದ್ಧಿಗಾಗಿ ಸಮುದಾಯವನ್ನು ಸಮರ್ಥವಾಗಿ ಬಳಸಿ, ಶಿಕ್ಷಣಕ್ಕೆ ಆಧುನಿಕ ಸ್ಪರ್ಶ

ಬಸ್ಸಿನಲ್ಲಿ ರಿಯಲ್ ಆಗಿ ನಡೆದೇ ಹೋಯಿತು ‘ಗೀತ ಗೋವಿಂದಂ’ ಸಿನಿಮಾದ ಸೀನ್ | ಪ್ರಯಾಣದ ವೇಳೆ ನಿದ್ದೆ…

ಈಗಿನ ಯುವಕರಂತೂ ಸಿನಿಮಾ ನೋಡಿ ತಾವು ಕೂಡ ಯಾವ ಹೀರೋಗೂ ಕಡಿಮೆ ಇಲ್ಲ ಎಂಬಂತೆ ಮಾಡುತ್ತಾರೆ. ಹಾಗೆಯೇ ಇಲ್ಲೊಬ್ಬ ತೆಲುಗು ನಟ ವಿಜಯ್ ದೇವರಕೊಂಡನ್ನು ಅನುಕರಣೆ ಮಾಡಿ, ಇದೀಗ ಪೊಲೀಸರ ಅತಿಥಿಯಾಗಲು ರೆಡಿಯಾಗಿದ್ದಾನೆ.ಹೌದು, ತೆಲುಗು ಚಿತ್ರ ಗೀತಾ ಗೋವಿಂದಂ ಸಿನಿಮಾ ಶೈಲಿಯಲ್ಲೇ ಬಸ್‌ನಲ್ಲಿ

ಬಂಟ್ವಾಳ : ಪಡಿತರ ಅಕ್ಕಿ ಅಕ್ರಮ ಸಾಗಾಟ – 40 ಗೋಣಿ ಅಕ್ಕಿ ಚೀಲ ವಶ

ಪಡಿತರ ಅಕ್ಕಿ ಚೀಲಗಳನ್ನುಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ ಘಟನೆ ಬಂಟ್ವಾಳ ತಾಲೂಕಿನ ಬಾಳಿಲ ಗ್ರಾಮದ ಕೊಡಂಗೆಕೋಡಿಯಿಂದ ವರದಿಯಾಗಿದೆ.ಆರೋಪಿಯನ್ನು ಬಂಟ್ವಾಳ ತಾಲೂಕಿನ ಸಜಿಪನಡು ನಿವಾಸಿ ನೌಫಾಲ್ (26) ಎಂದು ಗುರುತಿಸಲಾಗಿದೆ. ಈತನ ವಿರುದ್ಧ ಬಂಟ್ವಾಳ ನಗರ

ಹೊಸ ಅಡಿಕೆಗೆ ಬಂಪರ್ ಬೆಲೆ ,ಏರಿಕೆಯ ಹಾದಿಯಲ್ಲೇ ಸಾಗಿದೆ ಧಾರಣೆ | ಬೆಳೆಗಾರ ಫುಲ್ ಖುಷ್…

ಚೌತಿ ಬಳಿಕ ಅಡಿಕೆಯ ಬೆಲೆ ನಿರೀಕ್ಷೆಗೂ ಮೀರಿ ಏರಿಕೆ ಕಂಡಿದೆ.ಸೆಪ್ಟೆಂಬರ್‌ ಅಂತ್ಯಕ್ಕೆ 500 ಆಗುವ ನಿರೀಕ್ಷೆ ಕೃಷಿಕರಲ್ಲಿ ಇತ್ತು.ಆದರೆ ಅದಕ್ಕೂ ಮುಂಚೆಯೇ ದಾಖಲೆಯ ಧಾರಣೆ ಹೊಸ ಅಡಿಕೆಗೆ ಸಿಕ್ಕಿದೆ.ಹೊಸ ಅಡಿಕೆ ಧಾರಣೆ ಸೆ.17ರ ಶುಕ್ರವಾರವೂ 505 ರೂಪಾಯಿಗೆ ಖರೀದಿಯಾಗಿದೆ. ಅಡಿಕೆ

ನಿಮ್ಮ ಮನೆಯಲ್ಲಿ ಇಲಿಗಳ ಕಾಟ ಅಧಿಕವಾಗಿದೆಯೇ!!??|ಅವುಗಳ ನಿರ್ಮೂಲನೆಗೆ ಬೋನು, ವಿಷವಿಟ್ಟು ಸಾಕಾಗಿ ಹೋಗಿದೆಯೇ?? |…

ಸಾಮಾನ್ಯವಾಗಿ ಎಲ್ಲರ ಮನೆಗಳಲ್ಲಿ ಇಲಿಗಳ ಓಡಾಟ ಇದ್ದೇ ಇರುತ್ತದೆ. ಅದರಲ್ಲೂ ಹೆಂಚಿನ ಮನೆಗಳಲ್ಲಿ ಕೇಳುವುದೇ ಬೇಡ. ರಾತ್ರಿ ವೇಳೆಯಲ್ಲಿ ಅಟ್ಟದಲ್ಲಿ ಅವುಗಳದ್ದೇ ಆಟ. ಇಲಿಗಳು ಆಹಾರ,ಮತ್ತು ಆಶ್ರಯವನ್ನು ಹುಡುಕಲು ಮನೆಯೊಳಗೆ ಅಡ್ಡಾಡುತ್ತವೆ. ಅವುಗಳು ಯಾವುದೇ ಆಹಾರ ಮತ್ತು ವಸ್ತುವನ್ನು ಇಟ್ಟರೆ

ಹುಟ್ಟುಹಬ್ಬದ ಸಂಭ್ರಮದಲ್ಲಿದ್ದ ಮೂರು ವರ್ಷದ ಬಾಲಕಿ ವಿದ್ಯುತ್ ಸ್ಪರ್ಶಿಸಿ ಸಾವು!!

ಚಾಮರಾಜನಗರ: ಹುಟ್ಟುಹಬ್ಬ ಆಚರಿಸಬೇಕಿದ್ದ ಬಾಲಕಿಯೋರ್ವಳು ವಿದ್ಯುತ್ ಆಘಾತದಿಂದ ಯಮನಪಾದ ಸೇರಿದ ಮನಕರಗುವ ಘಟನೆ ಚಾಮರಾಜನಗರ ತಾಲೂಕಿನ ಕೆಂಗಾಕಿ ಗ್ರಾಮದಲ್ಲಿ ನಡೆದಿದೆ.ಕೆಂಗಾಕಿ ಗ್ರಾಮದ ತೋಟದ ಮನೆಯಲ್ಲಿ ವಾಸವಾಗಿದ್ದ ಮೂರು ವರ್ಷದ ನಿವೇದಿತಾ ಮೃತಪಟ್ಟ ಬಾಲಕಿ.ನಿವೇದಿತಾ ಕುಟುಂಬ ತೋಟದ

ಸವಣೂರು : ನೇಣು ಬಿಗಿದು ವ್ಯಕ್ತಿ ಆತ್ಮಹತ್ಯೆ

ಸವಣೂರು: ವ್ಯಕ್ತಿಯೋರ್ವರು ಜೀವನದಲ್ಲಿ ಜುಗುಪ್ಸೆ ಹೊಂದಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಸೆ.17ರಂದು ಕಡಬ ತಾಲೂಕಿನ ಸವಣೂರಿನಿಂದ ವರದಿಯಾಗಿದೆ.ಸವಣೂರು ಗ್ರಾಮದ ಬೇರಿಕೆ ನಿವಾಸಿ ಅಂಗಜ (42) ಎಂಬಾತ ಮನೆ ಸಮೀಪದ ಮರವೊಂದಕ್ಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ

ಮಗುವನ್ನು ಸಾಕಲು ಕಷ್ಟವಾಗಿ ಎಂಟು ದಿನಗಳ ಮಗುವನ್ನು ಐದು ಸಾವಿರ ರೂಪಾಯಿಗೆ ಮಾರಾಟ ಮಾಡಿದ ಪಾಪಿ ತಾಯಿ!!

ಯಾವುದೇ ತಾಯಿಯು ತನ್ನ ಮಗುವನ್ನು ಎಂದಿಗೂ ಕಳೆದುಕೊಳ್ಳಲು ಬಯಸುವುದಿಲ್ಲ. ಆದರೆ ಇಲ್ಲೊಂದು ಕಡೆ ಪಾಪಿ ತಾಯಿ ತನ್ನ ಎಂಟು ದಿನದ ಮಗುವನ್ನೇ ಮಾರಾಟ ಮಾಡಿರುವ ಘಟನೆ ನಡೆದಿದೆ.ನವಜಾತ 8 ದಿನಗಳ ಗಂಡು ಮಗುವನ್ನು 5ಸಾವಿರ ರೂಪಾಯಿಗೆ ಮಾರಾಟ ಮಾಡಿದಪ್ರಕರಣ ವಿಜಯಪುರ ಜಿಲ್ಲಾಸ್ಪತ್ರೆಯಲ್ಲಿ

ಬೆಳ್ತಂಗಡಿ:ಚಾರ್ಮಾಡಿ ಘಾಟ್ ನ ತಿರುವಿನಲ್ಲಿ ಕಂದಕಕ್ಕೆ ಬಿದ್ದ ಕಾರು, ಪ್ರಯಾಣಿಕರು ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರು

ಬೆಳ್ತಂಗಡಿ: ಚಾರ್ಮಾಡಿ ಘಾಟ್ ತಿರುವಿನಲ್ಲಿ ಕಾರೊಂದು ಪ್ರಪಾತಕ್ಕೆ ಬಿದ್ದು ಪ್ರಯಾಣಿಕರಿಗೆ ಅಲ್ಪ ಸ್ವಲ್ಪ ಗಾಯಗಳಾಗಿರುವ ಘಟನೆ ಗುರುವಾರ ನಡೆದಿದೆ.ಪ್ರಪಾತಕ್ಕೆ ಬಿದ್ದ ಕಾರ್ ನಲ್ಲಿ ಬಣಕಲ್ ಮೂಲದ ಜಗದೀಶ್ ಹಾಗೂ ಅವರ ಪತ್ನಿ ಇದ್ದರು ಎಂದು ತಿಳಿದು ಬಂದಿದೆ.ಬಣಕಲ್ ನಿಂದ ಬೆಳ್ತಂಗಡಿಗೆ

ಬಾರ್ಯ : ಮನೆಗೆ ನುಗ್ಗಿ 1.20 ಲಕ್ಷ ಹಣ ಮತ್ತು 10 ಪವನ್ ಚಿನ್ನಾಭರಣ ಕಳ್ಳತನ

ಉಪ್ಪಿನಂಗಡಿ: ಸರಳಿಕಟ್ಟೆ ಮನೆಯೊಂದಕ್ಕೆ ಕಳ್ಳರು ನುಗ್ಗಿದ್ದು ಸುಮಾರು ಒಂದು ಲಕ್ಷದ ಇಪ್ಪತ್ತು ಸಾವಿರ ಹಣ ಮತ್ತು ಹತ್ತು ಪವನ್ ಚಿನ್ನದೊಂದಿಗೆ ಪರಾರಿಯಾಗಿದ್ದಾರೆ.ನಿನ್ನೆ ಮನೆಯಲ್ಲಿ ಯಾರೂ ಇಲ್ಲದ ವೇಳೆಯಲ್ಲಿ ಈ ಘಟನೆ ನಡೆದಿದ್ದು ಉಪ್ಪಿನಂಗಡಿ ಪೊಲೀಸರು ತನಿಖೆ ಆರಂಭಿಸಿದ್ದಾರೆ.