ಕಡಬ : ನೂಜಿಬಾಳ್ತಿಲ ಭಾರೀ ಮಳೆ
ಕಡಬ: ಕಡಬ ತಾಲೂಕಿನ ನೂಜಿಬಾಳ್ತಿಲ ಗ್ರಾಮ ವ್ಯಾಪ್ತಿಯಲ್ಲಿ ಸೋಮವಾರ ಸಂಜೆ ಭಾರೀ ಮಳೆಯಾಗಿದೆ.
ನೂಜಿಬಾಳ್ತಿಲ ಗ್ರಾಮ ವ್ಯಾಪ್ತಿಯ ರೆಂಜಿಲಾಡಿ, ಕಲ್ಲುಗುಡ್ಡೆ, ಇಚ್ಲಂಪಾಡಿ, ಕೊಣಾಜೆ, ಎಂಜಿರ ಭಾಗಗಳಲ್ಲಿ ಬಾರೀ ಮಳೆ ಸುರಿಯಿತು. ಸುಮಾರು ಒಂದುವರೆ ತಾಸು ಸುರಿದ ನಿರಂತರ ಬಾರೀ ಮಳೆಗೆ ಹಳ್ಳ,!-->!-->!-->…