Daily Archives

July 16, 2021

ಬಿಎಸ್‌ವೈ-ಮೋದಿ ಭೇಟಿ | ಭೇಟಿಯಲ್ಲಿ ಈ ವಿಚಾರಗಳನ್ನು ಪ್ರಸ್ತಾಪಿಸಿದರು

ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಜು.16ರಂದು ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿ ರಾಜ್ಯದ ಕೆಲ ಯೋಜನೆಗಳ ವಿಷಯದಲ್ಲಿ ಕೇಂದ್ರ ಸರ್ಕಾರದ ನೆರವು ಒದಗಿಸುವಂತೆ ಮನವಿ ಮಾಡಿದರು. ಭದ್ರಾ ಮೇಲ್ದಂಡೆ ಯೋಜನೆಯನ್ನು ರಾಷ್ಟ್ರೀಯ ಯೋಜನೆ ಎಂದು ಘೋಷಿಸಬೇಕು, ಬೆಂಗಳೂರು ಪೆರಿಫೆರಲ್

ಅರಬ್ಬೀ ಸಮುದ್ರ ದೊಡ್ಡದಾಗಿ ಕುಲುಕಿದೆ | ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡದಲ್ಲಿ ಜುಲೈ 18 ರವರೆಗೆ ರೆಡ್ ಅಲರ್ಟ್…

ದ.ಕ, ಉಡುಪಿ: ಪೂರ್ವ ಅರಬ್ಬಿ ಸಮುದ್ರದಲ್ಲಿ ವಾಯುಭಾರ ಕುಸಿತವಾಗಿರುವ ಹಿನ್ನೆಲೆಯಲ್ಲಿ ರಾಜ್ಯಾದಾದ್ಯಂತ ಇಂದಿನಿಂದ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಇಂದಿನಿಂದ ಜು.18ರವರೆಗೆ ರಾಜ್ಯದ ಉತ್ತರ ಒಳನಾಡು, ದಕ್ಷಿಣ ಒಳನಾಡು, ಮಲೆನಾಡು ಮತ್ತು ಕರಾವಳಿಯಲ್ಲಿ ವ್ಯಾಪಕ

ನನ್ನ ಅಪ್ಪನನ್ನು ಕೂಡಾ ನಾನು ನಂಬಲ್ಲ, ಅಪ್ಪನ ಜೊತೆಗೂ ನಾ ಒಬ್ಬಳೇ ಇರಲ್ಲ | ನಟಿ ಆರಾಧನಾ ಶರ್ಮಾ ಹಾಗೆಂದಿದ್ದು ಯಾಕೆ…

ಮೀ ಟೂ ವಿಚಾರ ಇತ್ತೀಚಿನ ದಿನಗಳಲ್ಲಿ ದೊಡ್ಡ ಮಟ್ಟದಲ್ಲಿ ಧ್ವನಿ ಮಾಡುತ್ತಿದೆ. ಅದೆಷ್ಟೋ ಕಲಾವಿದರು,ಖ್ಯಾತ ನಿರ್ದೇಶಕರು, ನಿರ್ಮಾಪಕರು ಹಾಗೂ ನಟರು ಸಾಮಾನ್ಯರಂತೆ ಕಂಡರೂ ಅವರಲ್ಲೂ ಅನೇಕ ಹೇಳಲಾರದ ನೋವುಗಳಿರುತ್ತದೆ. ಅದೆಷ್ಟೋ ನಟರು ಇಂದಿಗೂ ತಮ್ಮ ಅಳಲನ್ನು ಟಿವಿ ಮಾಧ್ಯಮ, ಸೋಶಿಯಲ್

ಹರೀಶ್ ಬಂಗೇರ ಸೌದಿ ಜೈಲಿನಿಂದ ಬಿಡುಗಡೆ ಗೊಂಡು ಭಾರತ ಪ್ರಯಾಣಕ್ಕೆ ಕ್ಷಣಗಣನೆ

ವೃದ್ಧ ತಾಯಿ, ಪುಟ್ಟ ಮಗು ಹಾಗೂ ಪ್ರೀತಿಸುವ ಮಡದಿ ಇರುವ ಪುಟ್ಟ ಸಂಸಾರ. ಈ ಸಂಸಾರದ ಬಂಡಿ ಸಾಗಲು ದುಡಿಮೆ ಅಗತ್ಯ, ಈ ದುಡಿಮೆಗಾಗಿ ಪತಿ ವಿದೇಶಕ್ಕೆ ತೆರಳುತ್ತಾರೆ. ಆ ಬಳಿಕದ ಬದಲಾವಣೆ ಹೇಗಿದ್ದೀರಬಹುದು.?ವಿದೇಶಕ್ಕೆ ಮರಳಿದ ಪತಿಯು ಪೊಲೀಸರ ಕೈಯಲ್ಲಿ ಬಂಧಿಯಾಗಿ ಶಿಕ್ಷೆಗೆ ಒಳಗಾಗಿದ್ದಾರೆ ಎಂಬ

ಉತ್ತರಕನ್ನಡ ಜಿಲ್ಲೆಯ ಪ್ರಥಮ ಮಹಿಳಾ ಪೊಲೀಸ್ ಅಧಿಕಾರಿ ಧನ್ಯಾ ನೀಲಕಂಠ ನಾಯಕ ಮಂಗಳೂರು ಡಿವೈಎಸ್ಪಿಯಾಗಿ ಜು.19ರಂದು…

ಉತ್ತರಕನ್ನಡ ಜಿಲ್ಲೆಯ ಪ್ರಪ್ರಥಮ ಮಹಿಳಾ ಪೊಲೀಸ್ ಅಧಿಕಾರಿಯಾಗಿ ಗುರುತಿಸಿಕೊಂಡಿದ್ದ ಅಂಕೋಲಾ ತಾಲೂಕಿನ ವಾಸರ ಕುದ್ರಿಗೆಯ ಧನ್ಯಾ ನೀಲಕಂಠ ನಾಯಕ ಅವರು ಡಿವೈಎಸ್ಪಿ ಹುದ್ದೆಗೆ ನೇಮಕಗೊಂಡಿದ್ದಾರೆ. ದಕ್ಷಿಣಕನ್ನಡ ಜಿಲ್ಲೆಯಲ್ಲಿ ಜುಲೈ 19 ರಂದು ಅಧಿಕಾರ ಸ್ವೀಕರಿಸಲಿದ್ದಾರೆ.ಧನ್ಯಾ ನಾಯಕ ಅವರು,

ಕಂಬಳ ಹಾಗೂ ಕಂಬಳ ಓಟಗಾರ ಶ್ರೀನಿವಾಸ ಗೌಡರ ನಿಂದನೆ | ವ್ಯಾಪಕ ಆಕ್ರೋಶ, ಮೂಡಬಿದಿರೆ ಠಾಣೆಯಲ್ಲಿ ದೂರು ದಾಖಲು

ಕಂಬಳ ಕ್ಷೇತ್ರದ ಉಸೇನ್ ಬೋಲ್ಟ್’ ಖ್ಯಾತಿಯ,ಕರ್ನಾಟಕ ಕ್ರೀಡಾರತ್ನ’ ಪ್ರಶಸ್ತಿ ಪುರಸ್ಕೃತ, ಮಿಜಾರು ಅಶ್ವತ್ಥಪುರ ಶ್ರೀನಿವಾಸ ಗೌಡ ಅವರನ್ನು ಯುವಕನೋರ್ವ ದೂರವಾಣಿ ಕರೆಯ ಮುಖಾಂತರ ನಿಂದಿಸಿರುವ ಪ್ರಕರಣ ಮೂಡುಬಿದಿರೆ ಪೊಲೀಸ್ ಠಾಣೆಯ ಮೆಟ್ಟಲೇರಿದೆ. ಗುರುವಾರ ಪ್ರಶಾಂತ್ ಎಂಬಾತ ದೂರವಾಣಿಯಲ್ಲಿ

ಮೊಬೈಲ್‌ನ ಬ್ಯಾಟರಿ ಸ್ಪೋಟ | ಬಾಲಕನ 3 ಬೆರಳು ತುಂಡು, ಮುಖಕ್ಕೆ ಗಾಯ

ಬಾಲಕನೊಬ್ಬ ಆಟವಾಡುತ್ತಿದ್ದ ವೇಳೆ ಮೊಬೈಲ್‌ನ ಹಳೆಯ ಬ್ಯಾಟರಿ ಸ್ಫೋಟಗೊಂಡು 10 ವರ್ಷದ ಬಾಲಕನ 3 ಬೆರಳು ತುಂಡರಿಸಿದ್ದು, ಮುಖಕ್ಕೂ ಗಾಯಗಳಾಗಿವೆ. ಹಾವೇರಿ ಜಿಲ್ಲೆಯ ಸವಣೂರು ತಾಲೂಕಿನ ಹುರಳಿಕುಪ್ಪಿ ಗ್ರಾಮದಲ್ಲಿ ಕಾರ್ತಿಕ್ ಕಲಾದಗಿ ಗಾಯಗೊಂಡ ಬಾಲಕ. ಮನೆಯ ಪಕ್ಕದಲ್ಲಿ ಎಸೆದಿದ್ದ ಹಾಳಾದ

ಮಂಗಳೂರಿನಲ್ಲಿ ರಾಗಿಂಗ್ ಇನ್ನೂ ಜೀವಂತ | ಅರೆ ನಗ್ನಗೊಳಿಸಿ ಕೊಲೆ ಬೆದರಿಕೆ ಹಾಕಿ ರಾಗಿಂಗ್ ನಡೆಸಿದ 6 ನರ್ಸಿಂಗ್…

ಜ್ಯೂನಿಯರ್ ವಿದ್ಯಾರ್ಥಿಯೊರ್ವನ ಮೇಲೆ ರಾಗಿಂಗ್ ನಡೆಸಿದ ಆರೋಪದ ಮೇಲೆ ಶುಕ್ರವಾರ ನಗರದ ಖಾಸಗಿ ನರ್ಸಿಂಗ್ ಕಾಲೇಜಿನ 6 ವಿದ್ಯಾರ್ಥಿಗಳನ್ನು ಮಂಗಳೂರು ಪೊಲೀಸರು ಬಂಧಿಸಿದ್ದಾರೆ. ಶ್ರೀಲಾಲ್ (20), ಶಾಹಿದ್ (20), ಅಮ್ಹಾದ್ (20), ಜುರೈಜ್ (20), ಹುಸೈನ್ (20) ಮತ್ತು ಲಿಮ್ಸ್ (20) ಬಂಧಿತ

ಮಂಗಳೂರು, ಕುಲಶೇಖರ | ರೈಲು ಹಳಿಗಳ ಮೇಲೆ ಕುಸಿದು ಬಿದ್ದ ಕಲ್ಲು ಮಣ್ಣು, ಹಲವು ರೈಲು ಸೇವೆಗಳಲ್ಲಿ ವ್ಯತ್ಯಯ

ಮಂಗಳೂರು : ಇಲ್ಲಿನ ಕುಲಶೇಖರ ಸಮೀಪ ರೈಲ್ವೆ ಹಳಿಯ ಮೇಲೆ ಇಂದು ಮಧ್ಯಾಹ್ನ ಮಣ್ಣು ಸಹಿತ ತಡೆಗೋಡೆ ಕುಸಿದು ಬಿದ್ದ ಹಿನ್ನೆಲೆಯಲ್ಲಿ ರೈಲು ಸಂಚಾರವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಕಳೆದ ಕೆಲವು ದಿನಗಳಿಂದ ಪಾಲ್ಘಾಟ್ ವಿಭಾಗಕ್ಕೆ ಸೇರಿದ ಕುಲಶೇಖರ ಸುರಂಗ ಮಾರ್ಗ ಸಮೀಪ ಭಾರಿ

ಸಂಪಾಜೆ ಕಾಡಾನೆ ದಾಳಿಯಿಂದ ತೆಂಗು, ಅಡಿಕೆ,ಬಾಳೆತೋಟ ನಾಶ

ಸಂಪಾಜೆ ಗ್ರಾಮದ ಪೆಲ್ತಡ್ಕ ಪದ್ಮನಾಭ ಹಾಗೂ ಶೇಷಪ್ಪ ಅವರ ತೋಟಕ್ಕೆ ನಿನ್ನೆ ರಾತ್ರಿ ಆನೆ ದಾಳಿ ಮಾಡಿ ತೆಂಗು ಅಡಿಕೆ, ಬಾಳೆ ಗಿಡಗಳನ್ನು ನಾಶ ಮಾಡಿವೆ. ಸ್ಥಳಕ್ಕೆ ಅರಣ್ಯ ಪಾಲಕ ಚಂದ್ರು ಗ್ರಾಮ ಪಂಚಾಯತ್ ಅಧ್ಯಕ್ಷ ಜಿ.. ಕೆ. ಹಮೀದ್, ಹನೀಪ್ ಎಸ್. ಕೆ. ಭೇಟಿ ನೀಡಿ ಪರಿಶೀಲನೆ ನಡೆಸಿದರು