Daily Archives

July 16, 2021

ನೆಲ್ಯಾಡಿ: ಪೆರಿಯಶಾಂತಿ ಬಳಿ ಬೈಕ್ ಗೆ ಡಿಕ್ಕಿ ಹೊಡೆದು ಪರಾರಿಯಾದ ಅಪರಿಚಿತ ವಾಹನ | ಬೈಕ್ ಸವಾರ ಸಾವು , ಸಹ ಸವಾರ…

ಮಂಗಳೂರು ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಪೆರಿಯಾಶಾಂತಿ ಸಮೀಪದ ಲಾವತ್ತಡ್ಕ ಎಂಬಲ್ಲಿ ಕೆ ಎಸ್ ಆರ್ ಟಿ ಸಿ ಬಸ್ಸು ಢಿಕ್ಕಿ ಹೊಡೆದು ದ್ವಿಚಕ್ರ ವಾಹನ ಸವಾರನೊಬ್ಬ ಮೃತಪಟ್ಟ ಘಟನೆ ಇಂದು ಸಂಜೆ ನಡೆದಿದ್ದು, ಸಹಸವಾರ ಗಂಭೀರ ಗಾಯಗೊಂಡ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆ

KRS ಅನ್ ಸೇಫ್ ?! ಕೆಆರ್ ಎಸ್ ಬಿರುಕು ಬಿಡದಿದ್ದರೂ ನೀರು ಸೋರಿಕೆ ಆಗ್ತಿದೆ – ನಿವೃತ್ತ ತಹಶೀಲ್ದಾರ್ ಬದರಿನಾಥ್…

ಕನ್ನಂಬಾಡಿ ಅಣೆಕಟ್ಟು ಬಿರುಕು ಬಿಡದಿದ್ದರೂ, ನೀರು ಸೋರುವಿಕೆ ಪ್ರಾರಂಭವಾಗಿದೆ ಎಂಬ ವಿಷಯವನ್ನು ನಿವೃತ್ತ ತಹಸೀಲ್ದಾರ್‌ ಬದರೀನಾಥ್‌ ಹೊರಹಾಕಿದ್ದಾರೆ. ಅವರ ಈ ಹೇಳಿಕೆ ಭಯ ಹುಟ್ಟಿಸುವಂತಿದೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಂಸದೆ ಸುಮಲತಾ ಅಂಬರೀಷ್‌ ಅವರು ಕೆಆರ್‌ಎಸ್‌ ಅಣೆಕಟ್ಟು

ಬೆಳ್ತಂಗಡಿ, ಕಡಬ | ಧರ್ಮ ಪತ್ನಿಯ ಜತೆ ಸಾವಿನಡೆ ಜಂಟಿ ನಡಿಗೆ…

ಕೋವಿಡ್ ಸೋಂಕಿಗೆ ಅನೇಕರು ಸಾವನ್ನಪ್ಪುತಿದ್ದು ಇದೀಗ ಮೂಲತಃ ಬೆಳ್ತಂಗಡಿಯಲ್ಲಿ ಕೃಷಿಕರಾಗಿ ವಾಸಿಯಾಗಿರುವ ಇವರು ,ಕಡಬ ತಾಲೂಕಿನ ನೆಲ್ಯಾಡಿಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಇದೀಗ ಒಂದೇ ಆಸ್ಪತ್ರೆಯಲ್ಲಿ ಒಂದೇ ದಿನ ಧರ್ಮಪತ್ನಿಯ ಜಂಟಿ ನಡಿಗೆ ನಡೆಸಿರೋ ಘಟನೆ ನಡೆದಿದೆ.

ಬೆಳ್ತಂಗಡಿ, ಕನ್ಯಾಡಿ |ಪುಟ್ಟ ಹೆಂಡ್ತಿ ಜತೆ ಓಡಿ ಹೋದ ಗಂಡ, ಹುಡುಕಿ ತಂದ ಪೊಲೀಸರು ; ಅಕ್ಕ ಬೇಡ ನಂಗೆ ಬಾವನೇ ಬೇಕೆಂದು…

ಕನ್ಯಾಡಿಯಲ್ಲಿ ಕಳೆದ ವಾರ ಅಕ್ಕನ ಗಂಡನೊಂದಿಗೆ ಯುವತಿ ನಾಪತ್ತೆಯಾದ ಪ್ರಕರಣದಲ್ಲಿ ಒಂದಷ್ಟು ಹೊಸ ಡೆವಲಪ್ಮೆಂಟ್ ಗಳು ನಡೆದಿದ್ದು, ಯುವತಿ ನಾಪತ್ತೆ ಪ್ರಕರಣ ದಾಖಲಿಸಿದ್ದ ಬೆಳ್ತಂಗಡಿ ಪೋಲಿಸರು ಕೊಡಗಿನಲ್ಲಿ ಮುಸ್ತಫಾ-ರೈಹಾನ ಜೋಡಿಯನ್ನು ಪತ್ತೆ ಹಚ್ಚಿದ್ದಾರೆ. ಬೆಳ್ತಂಗಡಿ ಪೋಲಿಸರು

ಒಳ್ಳೆ ಕ್ವಾಲಿಟಿ ಮಾಲು ಹೇಗಿರುತ್ತೆ ಗೊತ್ತಾ ? | ಸಿಕ್ಸ್ ಸಿಗ್ಮಾ ಕ್ವಾಲಿಟಿ ಬಗ್ಗೆ ಒಂದಷ್ಟು ಡೀಟೇಲ್ಸ್ !

- ಸುದರ್ಶನ್ ಬಿ. ಪ್ರವೀಣ್, ಬೆಳಾಲು ( ಸಂಪಾದಕ ) ಕ್ವಾಲಿಟಿ ( ಗುಣಮಟ್ಟ) ಅಂದರೆ ಏನೆಂದು ಸಾಮಾನ್ಯ ಪರಿಭಾಷೆಯಲ್ಲಿ ವಿವರಿಸಿ ಹೇಳುವುದು ಕಷ್ಟ. ಆದರೆ ಕ್ವಾಲಿಟಿ ಅಂದರೆ ಗುಣಮಟ್ಟ ಎಂದರೇನೆಂದು ಎಲ್ಲರಿಗೂ ಗೊತ್ತಿದೆ. ಕ್ವಾಲಿಟಿ ಅಂದರೆ ಗ್ರಾಹಕರ ಅಗತ್ಯಗಳನ್ನು ಪೂರೈಸುವ ವಸ್ತುವಿನ

ಮದುವೆಯಾದ 2 ತಿಂಗಳಲ್ಲೇ ಗಂಡನ ಮೊಬೈಲ್ ಗೆ ಬಂತು ಪತ್ನಿಯ ಸೆಕ್ಸ್ ವಿಡಿಯೋ | ವಿದೇಶದಲ್ಲಿ ಕೂತು ಆತ ಮದುವೆ ಮುರಿದಿದ್ದ…

ಇತ್ತೀಚೆಗಷ್ಟೇ ಬೇರೊಬ್ಬನೊಂದಿಗೆ ವಿವಾಹವಾಗಿದ್ದ ಮಾಜಿ ಪ್ರಿಯತಮೆಯ ನಗ್ನ ಹಾಗೂ ಅಶ್ಲೀಲ ಫೋಟೊಗಳನ್ನು ಪ್ರಿಯಕರ ಆಕೆಯ ಪತಿಗೆ ಕಳುಹಿಸುವ ಮೂಲಕ ಎರಡು ತಿಂಗಳ ಹಿಂದೆ ನಡೆದ ವಿವಾಹವೊಂದು ವಿಚ್ಛೇದನ ಹಂತ ತಲುಪಿದ್ದು, ಇದೀಗ ಯುವತಿಯೂ ಪ್ರಿಯಕರನ ಮೇಲೆ ಅತ್ಯಾಚಾರ ಎಸಗಿದ ಬಗ್ಗೆ ದೂರು ದಾಖಲಿಸಿರುವ

ಮೂರು ಬಾರಿ ಚಂದ್ರಯಾನ ಮಾಡಿ ವಾಪಸ್ಸು ಬರಬಲ್ಲ ಕ್ಷಮತೆಯ ಹಕ್ಕಿ ಆರ್ಕ್ಟಿಕ್ ಟರ್ನ್ !

? ಸುದರ್ಶನ್ ಬಿ.ಪ್ರವೀಣ್, ಬೆಳಾಲು ಆರ್ಕ್ ಟಿಕ್ ಟರ್ನ್ ಎಂಬ ಉತ್ತರ ಧ್ರುವ ಪ್ರದೇಶದ ಪುಟಾಣಿ ಹಕ್ಕಿಗೆ ಅದೆಲ್ಲಿಂದ ಬರುತ್ತಿದೆಯೋ ಅಷ್ಟೊಂದು ಶಕ್ತಿ. ಕೇವಲ100 ರಿಂದ 125 ಗ್ರಾಂ ಅಷ್ಟೇ ತೂಗುವ ಆರ್ಕ್ ಟಿಕ್ ಟರ್ನ್ ರೆಕ್ಕೆ ಬಿಚ್ಚಿ ಪಟಪಟಿಸಿದರೆ ಆಕಾಶವೇ ದಾರಿ ಬಿಟ್ಟುಬಿಡಬೇಕು. ಹಾರಲು

ಬೆಳ್ತಂಗಡಿ ತಾಲೂಕು ನೀರಾವರಿ ಯೋಜನೆಗೆ ಸರಕಾರದಿಂದ ರೂ.240 ಕೋಟಿ ಬಿಡುಗಡೆ | ಶಾಸಕ ಹರೀಶ್ ಪೂಂಜ

ಜಿಲ್ಲೆಯ ಇತಿಹಾಸದಲ್ಲಿ ಪ್ರಥಮ ಬಾರಿಗೆ ಬೆಳ್ತಂಗಡಿ ತಾಲೂಕಿಗೆ ಬೃಹತ್ ನಿರಾವರಿ ಯೋಜನೆ ಜಾರಿಗೆ ಬಂದಿದ್ದು, ಅಂತರ್ಜಲ ವೃದ್ಧಿ ಹಾಗೆಯೇ ವಿವಿಧ ಸಂಪರ್ಕ ಕಲ್ಪಿಸುವ ಸೇತುವೆ ಸಹಿತ ಕಿಂಡಿ ಅಣೆಕಟ್ಟು ಕಾಮಗಾರಿ ಹಾಗೂ ಏತ ನೀರಾವರಿ ಯೋಜನೆಗಳಿಗಾಗಿ ಸರಕಾರದಿಂದ ರೂ. 240 ಕೋಟಿ ಅನುದಾನ

ಈ ವರ್ಷ ಜಿ.ಪಂ./ ತಾ.ಪಂ.ಚುನಾವಣೆ ನಡೆಯೊದಿಲ್ಲ

ಕೊರೊನಾ 3ನೇ ಅಲೆ ಭೀತಿಯ ಹಿನ್ನೆಲೆಯಲ್ಲಿ ಜಿ.ಪಂ. ಮತ್ತು ತಾ. ಪಂ. ಚುನಾವಣೆಗಳನ್ನು ಈ ವರ್ಷಾಂತ್ಯದ ವರೆಗೆ ನಡೆಸದಿರಲು ಸರಕಾರ ನಿರ್ಧರಿಸಿದೆ. ತಾಲೂಕು ಪಂಚಾಯತ್ ಮತ್ತು ಜಿಲ್ಲಾ ಪಂಚಾಯತ್ ಚುನಾವಣೆಗಳಿಗೆ ಸ್ಪರ್ಧಿಸಿ ಗೆದ್ದು ಬೀಗ ಬೇಕೆಂದು ಕೊಂಡ ಅಭ್ಯರ್ಥಿಗಳಿಗೆ ಅತ್ತ ನಿರಾಸೆಯಾಗಿದೆ. ಶಾಲು

ಯುನಿಸೆಕ್ಸ್ ಸೆಲೂನ್ ಗೆ ಗೂಳಿಯಂತೆ ನುಗ್ಗಿದ ಮಂಗಳೂರಿನ ದಾವೂದ್ | ಮಹಿಳೆ ಮೇಲೆ ಕೈ ಹಾಕಿದವನೀಗ ಜೈಲು ವಾಸಿ

ನಗರದ ಕದ್ರಿಯ ಯುನಿಸೆಕ್ಸ್ ಸೆಲೂನ್ ಒಂದಕ್ಕೆ ನುಗ್ಗಿದ ವ್ಯಕ್ತಿಯೋರ್ವ ಮಹಿಳೆಯ ಮೈಮೇಲೆ ಕೈ ಹಾಕಿ ಕಿರುಕುಳ ನೀಡಿ ದರೋಡೆ ಮಾಡಿದ್ದು, ಇದೀಗ ಜೈಲು ಕಂಬಿ ಎಣಿಸುತ್ತಿದ್ದಾನೆ. ಮಂಗಳೂರಿನ ಅತ್ತಾವರ ನಿವಾಸಿ ಅಬ್ದುಲ್ ದಾವೂದ್ ಬಂಧಿತ ಆರೋಪಿ. ಈತ ಜುಲೈ 1 ರಂದು ಮಂಗಳೂರಿನ ಕದ್ರಿಯಲ್ಲಿರುವ