ಆಕಸ್ಮಿಕವಾಗಿ ಬಾವಿಗೆ ಬಿದ್ದ 8 ವರ್ಷದ ಬಾಲಕಿ | ರಕ್ಷಣೆಗೆ ತೆರಳಿದ್ದ ಸುಮಾರು 40ಕ್ಕೂ ಹೆಚ್ಚು ಜನ ಬಾವಿ ಪಾಲು !
ಬಾವಿಗೆ ಬಿದ್ದ ಮಗುವನ್ನು ರಕ್ಷಿಸಲು ತೆರಳಿದ್ದ ಸುಮಾರು 40ಕ್ಕೂ ಹೆಚ್ಚುಜನ ಮಣ್ಣು ಕುಸಿದು ಬಾವಿಪಾಲಾದ ಘಟನೆ ಭೋಪಾಲ್ ನಲ್ಲಿ ನಡೆದಿದೆ. ಈ ಘಟನೆಯಲ್ಲಿ ಕನಿಷ್ಠ ನಾಲ್ಕು ಮಂದಿ ಮೃತರಾಗಿದ್ದಾರೆ. ಬಾವಿಗೆ ಬಿದ್ದ ನಲವತ್ತು ಜನರ ಪೈಕಿ 15 ಜನರನ್ನು ರಕ್ಷಿಸಲಾಗಿದ್ದು ಉಳಿದವರ ಪತ್ತೆಗಾಗಿ ಶೋಧ!-->…