Daily Archives

July 7, 2021

ಬಲ್ಯ : ದಲಿತರ ಮನೆಗೆ ತೆರಳುವ ದಾರಿಯನ್ನು ಅತಿಕ್ರಮಣ | ಸೂಕ್ತ ಕ್ರಮಕ್ಕೆ ದಲಿತ ಸೇವಾ ಸಮಿತಿ ಒತ್ತಾಯ

ಕಡಬ ತಾಲೂಕು ಬಲ್ಯ ಗ್ರಾಮದ ಕಜೆ ಎಂಬಲ್ಲಿ ದಲಿತ ವ್ಯಕ್ತಿಯೊರ್ವರ ಮನೆಗೆ ತೆರಳುವ ದಾರಿಯನ್ನು ವ್ಯಕ್ತಿಗಳಿಬ್ಬರು ಅಕ್ರಮವಾಗಿ ಅತಿಕ್ರಮಿಸಿದ್ದಾರೆ ಎಂದು ದಲಿತ ಸೇವಾ ಸಮಿತಿ ಜಿಲ್ಲಾಧ್ಯಕ್ಷ ಸೇಸಪ್ಪ ಬೆದ್ರಕಾಡು ಆರೋಪಿಸಿದ್ದಾರೆ.ಕಡಬ ಪ್ರೆಸ್ ಕ್ಲಬ್ ನಲ್ಲಿ ಬುಧವಾರ ನಡೆದ

ಕೇಂದ್ರ ಸಚಿವ ಸಂಪುಟ ವಿಸ್ತರಣೆ : ಶೋಭಾ ಕರಂದ್ಲಾಜೆ ಅವರಿಗೆ ಅವಕಾಶ ಸಾಧ್ಯತೆ

ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸಚಿವ ಸಂಪುಟ ವಿಸ್ತರಣೆ ಇಂದು ಸಂಜೆ ನಡೆಯಲಿದೆ.ಈ ಬಾರಿ ಕರ್ನಾಟಕದ ಇಬ್ಬರು ಸಂಸದರಿಗೆ ಸಚಿವ ಸ್ಥಾನ ಸಿಗುವುದು ನಿಚ್ಚಳವಾಗಿದೆ.ಹೀಗಾಗಿ ಚಿತ್ರದುರ್ಗದ ಸಂಸದ ಎ. ನಾರಾಯಣಸ್ವಾಮಿ, ಉಡುಪಿ ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆ ಅವರು ಸಂಪುಟ ಸೇರುವ

ನವವಿವಾಹಿತ ವಿನಯ ಬಾಳಿಲ ನೇಣು ಬಿಗಿದು ಆತ್ಮಹತ್ಯೆ | ನಿರುದ್ಯೋಗ ಸಮಸ್ಯೆಯಿಂದ ಆತ್ಮಹತ್ಯೆ ಶಂಕೆ

ಸುಳ್ಯ : ನಾಲ್ಕೂರು ಗ್ರಾಮದ ಹೊಸಹಳ್ಳಿ ಯ ವಿನಯ್ ಬಾಳಿಲ ಕುಕ್ಕುತ್ತಡಿ ಅವರು ಮನೆ ಹತ್ತಿರದ ಮರವೊಂದಕ್ಕೆ ಜು.6ರಂದು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.ನಿರುದ್ಯೋಗ ಸಮಸ್ಯೆಯಿಂದ ಆತ್ಮಹತ್ಯೆ ಮಾಡಿಕೊಂಡಿರಬೇಕೆಂದು ಶಂಕಿಸಲಾಗಿದೆ.ವಿನಯ್ ಅವರು ಇತ್ತೀಚೆಗಷ್ಟೆ

ಬೆಳ್ಳಾರೆ : ಬ್ಯೂಟಿಪಾರ್ಲರ್‌ಗೆ ಹೋಗಿ ಬರುವುದಾಗಿ ಹೋದವಳು ನಾಪತ್ತೆ

ಸುಳ್ಯ : ಬೆಳ್ಳಾರೆಗೆ ಬ್ಯೂಟಿಪಾರ್ಲರ್‌ಗೆ ಹೋಗಿ ಬರುವುದಾಗಿ ಮನೆಯಿಂದ ಹೊರ ಹೋದ ಐವರ್ನಾಡಿನ ಯುವತಿಯೊಬ್ಬಳು ನಾಪತ್ತೆಯಾದ ಬಗ್ಗೆ ಬೆಳ್ಳಾರೆ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ.ನಾಪತ್ತೆಯಾದ ಯುವತಿಯು ಐವರ್ನಾಡು ಗ್ರಾಮದ ಕೊಯಿಲ ನಿವಾಸಿ ಶ್ರೀಕಲಾ ಆಗಿದ್ದು ಈಕೆ ತನ್ನ ಮನೆಯಲ್ಲಿ

ಪುತ್ತೂರಿನ ಶಾಲೆಯೊಂದರ ಆಟದ ಮೈದಾನವಿನ್ನು ನೇಜಿ ನಾಟಿಯ ಗದ್ದೆ!!ವಿಭಿನ್ನವಾಗಿ ಮೈದಾನವನ್ನು ಗದ್ದೆ ಮಾಡಿ ಬೇಸಾಯ ಮಾಡಿದ…

ಶಾಲೆ-ಅನೇಕ ತಪ್ಪು ಸರಿಯನ್ನು ತಿದ್ದಿ, ತುಂಟ ಮಕ್ಕಳ ಚಿತ್ತವನ್ನು ಸರಿ ಬುದ್ಧಿಯತ್ತ ಕೊಂಡೊಯ್ಯುವ ದೇಗುಲ. ಇಲ್ಲಿ ಆಟದ ಮೈದಾನ, ಆಟೋಟ-ಸಾಂಸ್ಕೃತಿಕ ಕಾರ್ಯಕ್ರಮಗಳು ಇತ್ಯಾದಿ ಮೌಲ್ಯಯುತ ಶಿಕ್ಷಣ. ಕೊರೋನ ದಿಂದಾಗಿ ಶಾಲೆ ಸದ್ಯಕ್ಕೆ ತೆರೆಯುವ ಬಗೆಗೆ ಸರ್ಕಾರ ಗಮನ ಹರಿಸಿದ್ದರೂ, ಸರಿಯಾದ ದಿನವಂತೂ

ಸಬ್‌ಇನ್ಸ್‌ಪೆಕ್ಟರ್ ವಿರುದ್ದ ಮತ್ತೆ ದೂರು ನೀಡಿದ ನಟಿ ರಾಧಾ

ತಮಿಳು ನಟಿ ರಾಧಾ ಅವರು ಎರಡನೇ ಗಂಡ ಪೊಲೀಸ್​ ಸಬ್​ ಇನ್ಸ್​ಪೆಕ್ಟರ್ ವಸಂತರಾಜ್ ವಿರುದ್ಧ ಎರಡನೇ ಬಾರಿ ದೂರು ನೀಡಿದ್ದಾರೆ. ಪತಿಯ ಕಿರುಕುಳವನ್ನು ಸಹಿಸಲಾಗುತ್ತಿಲ್ಲ ಎಂದು ಆರೋಪಿಸಿದ್ದಾರೆ.ಪ್ರತಿದಿನ ಗಂಡ ಮನಬಂದಂತೆ ಥಳಿಸುತ್ತಾರೆ ಮತ್ತು ಕೆಟ್ಟ ಪದಗಳಿಂದ ನಿಂದಿಸುತ್ತಾರೆ. ಕೂಡಲೇ

ಮಾಜಿ ಕೇಂದ್ರ ಸಚಿವರ ಪತ್ನಿಯ ಬರ್ಬರ ಹತ್ಯೆ | ಓರ್ವ ವಶಕ್ಕೆ

ನವದೆಹಲಿ: ಮಾಜಿ ಕೇಂದ್ರ ಸಚಿವ ಪಿ. ರಂಗರಾಜನ್ ಕುಮಾರ ಮಂಗಲಂ ಅವರ ಪತ್ನಿ ಕಿಟ್ಟಿ ಕುಮಾರ ಮಂಗಲಂ ಅವರನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ.ನವದೆಹಲಿಯ ಪ್ರತಿಷ್ಠಿತ ವಸಂತ ವಿಹಾರ್ ಬಡಾವಣೆಯಲ್ಲಿ ಈ ಘಟನೆ ನಡೆದಿದೆ. ಪ್ರಕರಣ ಸಂಬಂಧ ಓರ್ವ ಆರೋಪಿಯನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ಇತರ

ಬಾಲಿವುಡ್ ಹಿರಿಯ ನಟ ದಿಲೀಪ್ ಕುಮಾರ್ ಇನ್ನಿಲ್ಲ

ಬಾಲಿವುಡ್‌ ಹಿರಿಯ ನಟ ದಿಲೀಪ್‌ ಕುಮಾರ್‌ ಇಂದು ವಿಧಿವಶರಾಗಿದ್ದಾರೆ. ವಯೋಸಹಜ ಕಾಯಿಲೆಗಳಿಂದ ಬಳಲುತ್ತಿದ್ದ 98 ವರ್ಷದ ದಿಲೀಪ್‌ ಕುಮಾರ್‌ ಅವರನ್ನು ಎರಡು ದಿನಗಳ ಹಿಂದಷ್ಟೇ ಆಸ್ಪತ್ರೆಗೆ ದಾಖಲಿಸಲಾಗಿತ್ತು.ಪಾಕಿಸ್ತಾನದ ಪೇಶಾವರದಲ್ಲಿ ಡಿಸೆಂಬರ್‌ 11, 1922 ರಲ್ಲಿ ಜನಿಸಿದ್ದ ಮಹಮ್ಮದ್‌

ಬೆಳ್ತಂಗಡಿ | ಗ್ರಾಮ ಪಂಚಾಯತ್ ಅಧ್ಯಕ್ಷರ ಮಗಳ ಅಪಹರಣಕ್ಕೆ ಯತ್ನ ?! | ಉಜಿರೆಯ ಬಾಲಕನ ಅಪಹರಣ ರೀತಿಯಲ್ಲಿಯೇ ಪ್ಲಾನ್ ?

ಬೆಳ್ತಂಗಡಿ : ಮುಂಡಾಜೆ ಗ್ರಾ.ಪಂ ಅಧ್ಯಕ್ಷರ ಪುತ್ರಿ 10 ವರ್ಷ ಪ್ರಾಯದ ಹೆಣ್ಣು ಮಗಳನ್ನು ದಾರಿ‌ತೋರಿಸುವ ನೆಪದಲ್ಲಿ ಅಪರಿಚಿತರು ಕರೆದುಕೊಂಡು ಹೋದ ಘಟನೆ ಮುಂಡಾಜೆ ಗ್ರಾಮದ ಕೂಳೂರು ಎಂಬಲ್ಲಿ ನಡೆದಿದೆ.ಅದೃಷ್ಟವಶಾತ್ ಅವರು ಸಾಗುತ್ತಿದ್ದ ರಿಕ್ಷಾ ರಸ್ತೆಯ ಕೆಸರಿನಲ್ಲಿ ಹೂತು ಹೋಗಿ

ಪುತ್ತೂರು: ಯುವಕರ ಮಧ್ಯೆ ಜಗಳ | ತಲವಾರ್ ಬೀಸಿದ ಇಬ್ಬರು ಯುವಕರು

ಪುತ್ತೂರು: ಯುವಕರ ಮಧ್ಯೆ ಗಲಾಟೆ ನಡೆದು ಇಬ್ಬರು ಯುವಕರು ತಲವಾರಿನಲ್ಲಿ ಹಲ್ಲೆಗೆ ಯತ್ನಿಸಿ ಪರಾರಿಯಾಗಿದ ಬಗ್ಗೆ ಬನ್ನೂರು ಜೈನರಗುರಿಯಿಂದ ವರದಿಯಾಗಿದೆ.ಜು.6ರಂದು ರಾತ್ರಿ ಯುವಕರ ಗುಂಪೊಂದು ಕುಳಿತುಕೊಂಡು ಮಾತನಾಡುತ್ತಿದ್ದ ಸಮಯ ಇನ್ನೊಂದು ಕೋಮಿನ ಯುವಕರ ಗುಂಪು ಅಲ್ಲಿಗೆ ಆಗಮಿಸಿದ್ದು ಈ