Daily Archives

July 7, 2021

ಮೀನು ಹಿಡಿಯುವಾಗ ವ್ಯಕ್ತಿ ನೀರುಪಾಲು | ಅದನ್ನು ನೋಡಿದ ವ್ಯಕ್ತಿ ಹೃದಯಾಘಾತದಿಂದ ಸಾವು

ಮಂಗಳೂರು: ಮೀನು ಹಿಡಿಯಲು ತೆರಳಿದ್ದ ವ್ಯಕ್ತಿಯೊಬ್ಬ ಮೃತಪಟ್ಟ ಸುದ್ದಿಯನ್ನು ಕೇಳಿ ಹೃದಯಾಘಾತದಿಂದ ಮತ್ತೊಬ್ಬ ವ್ಯಕ್ತಿಯೂ ಸಾವನ್ನಪ್ಪಿದರ ಘಟನೆ ಕಾವೂರು ಪೊಲೀಸ್ ಠಾಣಾ ವ್ಯಾಪ್ತಿಯ ಮಾಯಿಲಾ ಎಂಬಲ್ಲಿ ನಡೆದಿದೆ.ಮೀನು ಹಿಡಿಯಲು ತೆರಳಿದ್ದ ಜೋಕಿಂ ಮಸ್ಕರೇನಸ್ (58) ಮೃತ ದುರ್ದೈವಿ. ಜೋಕಿಂ

ಮಾರ್ನಿಂಗ್ ಮೋಟಿವೇಶನ್ | 875 ಕಿ.ಮೀ.ಮ್ಯಾರಥಾನ್ ಪಂದ್ಯ ಓಡಿ ಗೆದ್ದ 61 ರ ವೃದ್ದ !

ಆ ದಿನ ಚಳಿಗಾಲದ ಮುಂಜಾನೆಯಲ್ಲೂ ಸಣ್ಣಗೆ ಬಿಸಿಲು ಬಿಚ್ಚಿಕೊಂಡಿತ್ತು. ಅದು 1983 ರ ಸಮಯ. ಆ ದಿನ 875 ಕಿಲೋ ಮೀಟರುಗಳ ದೂರದ ಆಸ್ಟ್ರೇಲಿಯಾದ ಸಿಡ್ನಿಯಿಂದ ಮೆಲ್ಬೋರ್ನ್ ವರೆಗಿನ ಮಹಾನ್ ಮ್ಯಾರಥಾನ್ ಪಂದ್ಯಾಟ ನಡೆಯಲಿತ್ತು.ಓಟ ಇನ್ನೇನು ಶುರುವಾಗಲಿತ್ತು. ಓಟಗಾರರು ಒಬ್ಬೊಬ್ಬರಾಗಿ ಬಂದು