Daily Archives

June 24, 2021

ವಾರಾಂತ್ಯದ ಕರ್ಫ್ಯೂ ಪರಿಣಾಮಕಾರಿಯಾಗಿ ಅನುಷ್ಟಾನಗೊಳಿಸುವಂತೆ ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ ಸೂಚನೆ

ಕೋವಿಡ್ ನಿಯಂತ್ರಣಕ್ಕೆ ಸಂಬಂಧಿಸಿದಂತೆ ವಾರಾಂತ್ಯದ ಕರ್ಫ್ಯೂ ನಲ್ಲಿ ಸಂಪೂರ್ಣ ಲಾಕ್‍ಡೌನ್ ಇದ್ದು ಪರಿಣಾಮಕಾರಿಯಾಗಿ ಅನುಷ್ಟಾನಕ್ಕೆ ತರಬೇಕು ಎಂದು ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ ಸೂಚನೆ ನೀಡಿದರು.ಗುರುವಾರ ತಮ್ಮ ಕಚೇರಿಯ ವಿಡಿಯೋ ಕಾನ್ಫರೆನ್ಸ್ ಹಾಲ್‍ನಲ್ಲಿ

ಆಗುಂಬೆ ಘಾಟಿ ರಸ್ತೆಯಲ್ಲಿ ಘನ ವಾಹನ ಸಂಚಾರ ನಿಷೇದ | ಸರಕು ಸಾಗಾಣಿಕೆ ವಾಹನಗಳು ಬದಲಿ ಮಾರ್ಗದಲ್ಲಿ ಸಂಚರಿಸಿ

ಭಾರಿ ಮಳೆಯಾಗಿ ರಸ್ತೆ ಕುಸಿತವಾಗುವ ಆತಂಕ ಇರುವುದರಿಂದ ರಾಷ್ಟ್ರೀಯ ಹೆದ್ದಾರಿ 169 ರ ತೀರ್ಥಹಳ್ಳಿ-ಉಡುಪಿ ರಸ್ತೆಯ ಆಗುಂಬೆ ಘಾಟಿ ರಸ್ತೆಯಲ್ಲಿ ಭಾರೀ ವಾಹನಗಳ ಸಂಚಾರಕ್ಕೆ ನಿಷೇಧ ಹೇರಿ ಉಡುಪಿ ಜಿಲ್ಲಾಧಿಕಾರಿ ಜಗದೀಶ್ ಆದೇಶಿಸಿದ್ದಾರೆ.ರಾಷ್ಟ್ರೀಯ ಹೆದ್ದಾರಿ 169ಎರ ತೀರ್ಥಹಳ್ಳಿ-ಉಡುಪಿ

ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ವಾರಾಂತ್ಯದ ಕರ್ಫ್ಯೂ ಜಾರಿ-ಜಿಲ್ಲಾಧಿಕಾರಿ ಆದೇಶ

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶುಕ್ರವಾರ ಸಂಜೆ ಗಂಟೆ 7 ರಿಂದ ಸೋಮವಾರ ಸಂಜೆ ಗಂಟೆ 7 ರವರೆಗೆ ಕರ್ಫ್ಯೂ ಜಾರಿಯಲ್ಲಿರುವುದಾಗಿ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ.ಜಿಲ್ಲೆಯಾದ್ಯಂತ ಅಗತ್ಯ ವಸ್ತುಗಳಾದ ಮೆಡಿಕಲ್, ಹಾಲು ಹಾಗೂ ಆಸ್ಪತ್ರೆಗಳಿಗೆ ಮಾತ್ರ ಅವಕಾಶ ನೀಡಲಾಗಿದ್ದು, ತುರ್ತು

ಪುತ್ತೂರು | ರಬ್ಬರ್ ಗಿಡಕ್ಕೆ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ 20 ರ ಯುವಕ ಪತ್ತೆ

ಈಶ್ವರಮಂಗಲ : ರಬ್ಬರ್ ಮರಕ್ಕೆ ನೇಣು ಬಿಗಿದುಕೊಂಡು ಯುವಕ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಈಶ್ವರಮಂಗಲದ ನೇರೊಲ್ಲಡ್ಕದಲ್ಲಿ ನಡೆದಿದೆ.ಶರತ್(20) ನೇಣು ಬಿಗಿದುಕೊಂಡ ದುರ್ದೈವಿ.ಇಂದು ಮಧ್ಯಾಹ್ನ ಇದ್ದಕ್ಕಿದ್ದಂತೆ ಯಾರಿಗೂ ಹೇಳದೆ ಮನೆಯಿಂದ ಶರತ್ ಕಾಣೆಯಾಗಿದ್ದ. ಶರತ್ ನನ್ನು

ಸೀಲ್ ಡೌನ್ ಆದ ಬಂಟ್ವಾಳ ಕಳ್ಳಿಗೆ ಪ.ಜಾತಿ ಕಾಲನಿ ಪ್ರದೇಶಕ್ಕೆ ಅಹಾರ ಕಿಟ್ ನೀಡುವಂತೆ ಮನವಿ.

ಬಂಟ್ವಾಳ ತಾಲೂಕಿನ ಕಳ್ಳಿಗೆ ಗ್ರಾಮ ಪಂಚಾಯತಿಗೆ ಒಳಪಡುವ ಪಚ್ಚಿನಡ್ಕ ಎಂಬಲ್ಲಿ ಕೊರೊನಾ ಪಾಸಿಟಿವ್ ಕಂಡು ಬಂದ ಹಿನ್ನೆಲೆಯಲ್ಲಿ ಪ.ಜಾತಿ ಬೈರ ಕಾಲೋನಿಯ ಹನ್ನೊಂದು ದಲಿತ ಕುಟುಂಬಗಳ ಮನೆಯನ್ನು ಸೀಲ್ ಡೌನ್ ಮಾಡಿದ್ದು,ಈ ಪ್ರದೇಶದ ಜನತೆಗೆ ಗ್ರಾಮ ಪಂಚಾಯತ್ ವತಿಯಿಂದ ದಿನಸಿ ಸಾಮಾಗ್ರಿಗಳ ಕಿಟ್ಟನ್ನು

ಸಾವಿನಲ್ಲಿಯೂ ಒಂದಾದ ಹಿರಿಜೀವಗಳ ಜೋಡಿ…ಪತ್ನಿ ಮೃತಪಟ್ಟ 18 ಗಂಟೆಯೊಳಗೆ ಪತಿಯ ಸಾವು..ಬೆಳ್ತಂಗಡಿಯ ನೆರಿಯದಲ್ಲಿ…

ಸಾವಿನಲ್ಲೂ ಒಂದಾಗುವ ಭಾಗ್ಯ ಎಲ್ಲಾ ದಂಪತಿಗಳಿಗೆ ಸಿಗುವುದು ಅಪರೂಪ. ಆದರೆ ಇಲ್ಲೊಂದು ದಂಪತಿಗಳಿಗೆ ಆ ಭಾಗ್ಯ ಸಿಕ್ಕಿತೆಂದರೆ ತಪ್ಪಾಗದು.ಕೊರೋನ ಮಹಾಮಾರಿಯ ಎರಡನೇ ಅಲೆಯ ಸೋಂಕಿಗೆ ತುತ್ತಾಗಿ ಮಹಿಳೆಯೊಬ್ಬರು ಸಾವನ್ನಪ್ಪಿದ ಹದಿನೆಂಟೇ ಗಂಟೆಗಳಲ್ಲಿ ಆಕೆಯ ಪತಿಯೂ ಮೃತಪಟ್ಟ ಘಟನೆ ದಕ್ಷಿಣ ಕನ್ನಡ

ಪಾಣಾಜೆ ಆರ್ಲಪದವಿನ ಕಬೀರ ಇನ್ನು ನೆನಪು ಮಾತ್ರ ! | ಹಲವು ಬಾರಿ ಕಳ್ಳತನಕ್ಕೆ ಯತ್ನಿಸಿದ್ದರೂ ಕಳ್ಳರಿಗೆ ಗುದ್ದಿ…

ಪಾಣಾಜೆಯ ಆರ್ಲಪದವು ಪೇಟೆ ಪರಿಸರದಲ್ಲಿ ಹೆಚ್ಚಾಗಿ ಇರುತ್ತಿದ್ದ ಇಲ್ಲಿಯ ಜನರ ಪ್ರೀತಿಗೆ ಪಾತ್ರವಾಗಿದ್ದ ಬಸವ ಕಬೀರ ಅಸುನೀಗಿದೆ.ದಿನಗಳ ಹಿಂದೆ ಎಲ್ಲಿಯೂ ಕಾಣ ಸಿಗದೆ ಇರುವಾಗ ಹುಡುಕಾಡಿದಾಗ ಆರ್ಲಪದವು ಪೇಟೆ ಹಿಂದೆ ಪೊದರಿನ ಅಡ್ಡದಲ್ಲಿ ಮಲಗಿದ್ದಲ್ಲೆ ತನ್ನ ಪ್ರಾಣ ಬಿಟ್ಟ ಸ್ಥಿತಿಯಲ್ಲಿ

ಆಲಂಕಾರು:ಅಡಿಕೆ ಕಳ್ಳತನ ಪ್ರಕರಣ | ಆರೋಪಿಯನ್ನು ಬಂಧಿಸಿದ ಕಡಬ ಪೊಲೀಸರು

ಕಡಬ : ಸುಲಿದು ಮಾರಾಟ ಮಾಡಲು ಅಂಗಳದಲ್ಲಿ ಇಟ್ಟಿದ್ದ ಅಡಿಕೆ ಚೀಲವೊಂದನ್ನು ಬೈಕ್ ನಲ್ಲಿ ಬಂದು ಕದ್ದೊಯ್ದ ಪ್ರಕರಣಕ್ಕೆ ಸಂಬಂಧಿಸಿ ಆರೋಪಿಯನ್ನು ಅಡಿಕೆ ಚೀಲದೊಂದಿಗೆ ಜೂ.24 ರಂದು ಕಡಬ ಪೊಲೀಸರು ಬಂಧಿಸಿದ್ದಾರೆ.ಕಡಬ ತಾಲೂಕು ಹಳೆ ನೇರಂಕಿ ಗ್ರಾಮದ ಅಲೆಪ್ಪಾಡಿಯ ಸುಕೇಶ್ ಎಂಬವರ ಮನೆಯಿಂದ

ಪೆರ್ಲಂಪಾಡಿಯ ಅವಿವಾಹಿತ ಯುವತಿ ಕೊರೋನಾಗೆ ಬಲಿ

ಪುತ್ತೂರು: ಕೊಳ್ತಿಗೆ ಗ್ರಾಮದ ಯುವತಿ ಕೊರೋನಾಗೆ ಬಲಿಯಾದ ಬಗ್ಗೆ ವರದಿಯಾಗಿದೆ.ಪೆರ್ಲಂಪಾಡಿ ಕೆಮ್ಮತಕಾನದ 24 ರ ಹರೆಯದ ಯುವತಿ ಕೊರೊನಾದಿಂದ ಮೃತಪಟ್ಟ ದುರ್ದೈವಿ.ಕಳೆದ ಕೆಲವು ದಿನಗಳಿಂದ ಅಸೌಖ್ಯದಿಂದಿದ್ದು ಚಿಕಿತ್ಸೆಗಾಗಿ ಜೂ. 23 ರಂದು ಪೆರ್ಲಂಪಾಡಿ ಆಸ್ಪತ್ರೆಗೆ ಕೆರೆದೊಯ್ದಿದ್ದರು

ಪ್ರವಾಸಿಗರ ತಾಣ, ಕಡಲತೀರ ಕಾರವಾರಕ್ಕೆ ಭದ್ರತಾ ಸಚಿವ ರಾಜನಾಥ್ ಸಿಂಗ್ ಭೇಟಿ

ಕಾರವಾರ : ಕೋಟೆ ದೇವಸ್ಥಾನಗಳು, ಕಡಲತೀರವನ್ನು ಹೊಂದಿದ ಹಾಗೂ ವರ್ಷಪೂರ್ತಿ ಪ್ರವಾಸಿಗರನ್ನು ಹೊಂದಿರುವ ಅತ್ಯಂತ ಸುಂದರವಾದ ಪಟ್ಟಣ ಕಾರವಾರದ ನೌಕಾನೆಲೆಗೆ ಇಂದು (ಜೂನ್ 24) ರಕ್ಷಣಾ ಸಚಿವ ರಾಜನಾಥ್ ಸಿಂಗ್ ಭೇಟಿ ನೀಡಿದ್ದಾರೆ.ನೌಕಾಪಡೆ ಮುಖ್ಯಸ್ಥ ಅಡ್ಮಿರಲ್ ಕಾರಂಬೀರ್ ಸಿಂಗ್ ರೊಂದಿಗೆ