Daily Archives

June 24, 2021

ಬೆಳ್ತಂಗಡಿ | ತಾಲೂಕು ಸರಕಾರಿ ಆಸ್ಪತ್ರೆಯ ಕಪಾಟಿನೊಳಗೆ ಅವಿತು ಕುಳಿತ ಹೆಬ್ಬಾವು

ಬೆಳ್ತಂಗಡಿ: ತಾಲೂಕು ಸರಕಾರಿ ಆಸ್ಪತ್ರೆಯ ಹೊರ ರೋಗಿ ವಿಭಾಗದ ಕಪಾಟಿನೊಳಗೆ ಹೆಬ್ಬಾವು ಕಂಡಿದ್ದು, ಸಿಬ್ಬಂದಿ ವರ್ಗ ಆತಂಕಕ್ಕೀಡಾದ ಘಟನೆ ಇಂದು ನಡೆದಿದೆ. ಬೆಳಗ್ಗೆ ಸುಮಾರು 11 ಗಂಟೆಗೆ ಹೊರ ರೋಗಿ ವಿಭಾಗದ ಒಳಗಿನ ಕಪಾಟಿನೊಳಗೆ ಹಾವು ಅವಿತಿದ್ದು, ಹಾವು ಯಾವುದೆಂದು ತಿಳಿಯದ ಪರಿಣಾಮ

ಕೊರೋನಾ ಇದ್ದರೂ ರಿಸ್ಕ್ ತೆಗೆದುಕೊಂಡು ದ್ವಿತೀಯ ಪಿಯುಸಿ ಪರೀಕ್ಷೆ ನಡೆಸಲು ಹೊರಟ ಆಂಧ್ರ, ಕೇರಳ | ವಿದ್ಯಾರ್ಥಿ…

ನವದೆಹಲಿ :ಮಹಾಮಾರಿ ಕೊರೋನಾದ ಎರಡನೆಯ ಅಲೆಯ ಸಮಯದಲ್ಲೇ ದ್ವಿತೀಯ ಪಿಯುಸಿ ಪರೀಕ್ಷೆ ನಡೆಸುವುದಕ್ಕೆ ಆಂಧ್ರ ಪ್ರದೇಶ ಹಾಗೂ ಕೇರಳ ಸರ್ಕಾರಗಳು ಮುಂದಾಗಿದ್ದು, ಯುವುದೇ ವಿದ್ಯಾರ್ಥಿಯು ಮೃತಪಟ್ಟರೆ ಆ ಕುಟುಂಬಕ್ಕೆ ಒಂದು ಕೋಟಿ ರೂ ನೀಡಬೇಕೆಂದು ಸುಪ್ರೀಂ ಕೋರ್ಟ್ ಎಚ್ಚರಿಸಿದೆ. ಕೋವಿಡ್ 19 ನ

ರಾಜ್ಯದ ಪ್ರಯಾಣಿಕ ವಾಹನ ಮಾಲೀಕರಿಗೆ ಗುಡ್ ನ್ಯೂಸ್ | ವಾಹನಗಳ ಮೇಲಿನ ತೆರಿಗೆಯಲ್ಲಿ ಶೇಕಡಾ 50 ರಷ್ಟು ವಿನಾಯಿತಿ

ಬೆಂಗಳೂರು : ಲಾಕ್ ಡೌನ್ ಸಂಕಷ್ಟದಲ್ಲಿದ್ದಂತಹ ರಾಜ್ಯದ ಪ್ರಯಾಣಿಕ ವಾಹನ ಮಾಲೀಕರಿಗೆ, ಸರ್ಕಾರ ಈಗಾಗಲೇ ತೆರಿಗೆ ಕಟ್ಟೋದಕ್ಕೆ ಅವಧಿಯನ್ನು ವಿಸ್ತರಣೆ ಮಾಡಿ ಸ್ವಲ್ಪ ರಿಲ್ಯಾಕ್ಸೇಶನ್ ನೀಡಿತ್ತು. ಇದೀಗ ಜೂನ್ 2021ರ ತಿಂಗಳಿನ ಮೋಟಾರು ವಾಹನಗಳ ಮೇಲಿನ ತೆರಿಗೆಯಲ್ಲಿ ಶೇ.50 ರಷ್ಟು ವಿನಾಯ್ತಿ

ಸವಾರರೇ ಬೆಂಗಳೂರಿನಲ್ಲಿ ವಾಹನ ಚಲಾಯಿಸುವಾಗ ಎಚ್ಚರ…ಎಚ್ಚರ ತಪ್ಪಿದರೆ ಕುತ್ತಿಗೆ ಸೀಳಲಿದೆ ಯಮರೂಪದ ಗಾಳಿಪಟದ ದಾರ

ಬೆಂಗಳೂರು, ರಾಜ್ಯದ ರಾಜಧಾನಿ.ದೇಶದ ವಿವಿದೆಡೆಗಳಿಂದ ಜನರು ವಾಹನಗಳಲ್ಲಿ ಬರುತ್ತಾ ಸದಾ ರಸ್ತೆ ತುಂಬೆಲ್ಲಾ ವಾಹನಗಳು ತುಂಬಿ ತುಳುಕುತ್ತವೆ. ಈ ನಡುವೆ ಅನೇಕ ಅಪಘಾತಗಳು, ರಸ್ತೆ ನಡುವೆ ಗುಂಡಿಗಳು, ಬೃಹದಾಕಾರದ ಬಸ್ಸು ಗಳು.ಎಲ್ಲಿ ಯಾವ ರೀತಿ ಯಮ ಕಾದಿರುತ್ತಾನೋ ಎಂದು ಯಾರೂ ಊಹಿಸಲು

ಗೀಝರ್ ಬ್ಲಾಸ್ಟ್ ಆಗಿ ಹೊತ್ತಿ ಉರಿದ ಮನೆ

ಬೆಳಗಾವಿ: ಗೋಕಾಕ್‌ನ ಬಸವ ನಗರದಲ್ಲಿ ಗುರುವಾರ ಬೆಳಗ್ಗೆ ಗೀಝರ್ ಬ್ಲಾಸ್ಟ್ ಆಗಿ ಮನೆಯೊಂದು ಹೊತ್ತಿ ಉರಿದಿದೆ. ಸುರೇಶ ಶಾ ಎಂಬುವರಿಗೆ ಸೇರಿದ ಮನೆಯ ಎರಡನೇ ಮಹಡಿಯಲ್ಲಿ ಗೀಝರ್ ಬ್ಲಾಸ್ಟ್ ಆಗಿದ್ದು, ಮನೆಯಲ್ಲಿ ಬೆಂಕಿ ಹೊತ್ತಿಕೊಂಡಿದೆ. ಬೆಂಕಿಯ ಕೆನ್ನಾಲಿಗೆಗಳು ಕಟ್ಟಡದಿಂದ ಹೊರಗೆ

ಉರಿದು ಬೀಳುತ್ತಿದ್ದ ಶಿವಸೇನಾ ನಾಯಕ ಉದ್ಧವ್ ಕೂಲ್ ಕೂಲ್ | ಮೋದಿ ಭೇಟಿಯಲ್ಲಿ ಮೋದಿ ಮಾಡಿದ ಮೋಡಿ ಏನಿರಬಹುದು ?!

ಮುಂಬಯಿ: ಮಹಾರಾಷ್ಟ್ರ ಸಿಎಂ ಉದ್ಧವ್‌ ಠಾಕ್ರೆ ಅವರು ದಿಲ್ಲಿಗೆ ತೆರಳಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಿ ಬಂದ ನಂತರ, ಬಿಜೆಪಿ ವಿರುದ್ಧ ಗುಡುಗುತ್ತಿದ್ದ ಶಿವಸೇನೆ ತಣ್ಣಗಾಗಿದೆ. ಅಲ್ಲಿಲ್ಲಿ ಹೊಸ ಬಾಂಧವ್ಯದ ಹೊಸ ಸಾಧ್ಯತೆಗಳ ಮಾತುಗಳು ಹರಿದಾಡುತ್ತಿದ್ದು, 'ಹೊಸ ಮೈತ್ರಿ' ಸಾಧ್ಯತೆಯ

ಆರತಿಗೊಂದು ಕೀರುತಿಗೊಂದು – ಇನ್ನು ಎರಡೇ ಮಕ್ಲಂತೆ | ತಪ್ಪಿದ್ರೆ ಸವಲತ್ತು ಕಟ್ಟಂತೆ

ಲಖನೌ: ಎರಡಕ್ಕಿಂತ ಹೆಚ್ಚು ಮಕ್ಕಳನ್ನು ಹೊಂದಿರುವ ಪೋಷಕರಿಗೆ ಸರ್ಕಾರದ ಯೋಜನೆಗಳ ಸೌಲಭ್ಯ ದೊರೆಯದಂತೆ ತಡೆಯುವ ನಿಟ್ಟಿನಲ್ಲಿ ಕಾನೂನು ರೂಪಿಸಲು ಉತ್ತರ ಪ್ರದೇಶ ಸರ್ಕಾರ ಚಿಂತನೆ ನಡೆಸುತ್ತಿದೆ. ಈ ನಿಟ್ಟಿನಲ್ಲಿ ಉತ್ತರ ಪ್ರದೇಶದ ಕಾನೂನು ಆಯೋಗವು ಕರಡು ಪ್ರಸ್ತಾವನೆಯನ್ನು

ಸಚಿವ ಎಸ್.ಅಂಗಾರ ವಿರುದ್ದ ವಿಧಾನಪರಿಷತ್ ಸದಸ್ಯ ಬೋಜೆ ಗೌಡ ಪ್ರತಿಭಟನೆ | ಬಂದ ಪುಟ್ಟ ಹೋದ ಪುಟ್ಟ ಇಷ್ಟೇ ಸಚಿವರ ಸಾಧನೆ

ಚಿಕ್ಕಮಗಳೂರು: ಜಿಲ್ಲಾಡಳಿತದಿಂದ, ಜಿಲ್ಲಾ ಉಸ್ತುವಾರಿ ಸಚಿವರಿಂದ ತನ್ನನ್ನು ಕಡೆಗಣಿಸಲಾಗುತ್ತಿದೆ. ಯಾವುದೇ ಸಭೆಗೆ ಕರೆಯುತ್ತಿಲ್ಲ ಎಂದು ಮುನಿಸಿಕೊಂಡು ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಭೋಜೇಗೌಡ ಅವರು ಚಿಕ್ಕಮಗಳೂರು ಜಿಲ್ಲಾಧಿಕಾರಿ ಕಚೇರಿ ಬಾಗಿಲಲ್ಲಿ ಕುಳಿತು ಏಕಾಂಗಿ ಧರಣಿ

ಜೂ.26: ಮಾಧ್ಯಮ ಪ್ರತಿನಿಧಿಗಳಿಗೆ “ಶೂನ್ಯ ಮಲೇರಿಯಾ ಗುರಿಯನ್ನು ತಲುಪೋಣ” ಮಾಹಿತಿ ಕಾರ್ಯಾಗಾರ

ಪುತ್ತೂರು : ಮಲೇರಿಯ ಮಾಸಾಚರಣೆ ಪ್ರಯುಕ್ತ ಪುತ್ತೂರು ತಾಲೂಕು ಆರೋಗ್ಯಾಧಿಕಾರಿಯವರ ಕಛೇರಿ ಸಭಾಂಗಣದಲ್ಲಿ ಜೂ.26ರಂದು ಬೆಳಿಗ್ಗೆ 11 ಗಂಟೆಗೆ ಮಾಧ್ಯಮ ಪ್ರತಿನಿಧಿಗಳಿಗೆ ಶೂನ್ಯ ಮಲೇರಿಯಾ ಗುರಿಯನ್ನು ತಲುಪೋಣ ಎಂಬ ವಿಷಯದ ಬಗ್ಗೆ ಮಾಹಿತಿ ಕಾರ್ಯಾಗಾರ ಹಮ್ಮಿಕೊಳ್ಳಲಾಗಿದೆ. ಪುತ್ತೂರು,

ರಮೇಶ್ ಜಾರಕಿಹೊಳಿ ಸಿಡಿ ಲೇಡಿಗೆ ಬಂಧನ ಭೀತಿ

ಮಾಜಿ ಸಚಿವ ರಮೇಶ್‌ ಜಾರಕಿಹೊಳಿ ಸಿಡಿ ಬಹಿರಂಗ ಪ್ರಕರಣದಲ್ಲಿ ತನ್ನನ್ನು ಬಂಧಿಸದಂತೆ ಎಸ್‌ಐಟಿಗೆ ನಿರ್ದೇಶಿಸಬೇಕೆಂಬ ಸೀಡಿ ಲೇಡಿಯ ಮನವಿಯನ್ನು ಹೈಕೋರ್ಟ್‌ ನಿರಾಕರಣೆ ಮಾಡಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ರಮೇಶ್‌ ಜಾರಕಿಹೊಳಿ ಅವರು ಸದಾಶಿವನಗರ ಪೊಲೀಸ್‌ ಠಾಣೆಯಲ್ಲಿ