Daily Archives

June 24, 2021

ಬಿಜೆಪಿಯ ಮಾಜಿ ಕಾರ್ಪೊರೇಟರ್ ರೇಖಾ ಕದಿರೇಶ್ ಭೀಕರ ಹತ್ಯೆ | ಹಾಡುಹಗಲೇ ಮಚ್ಚು ಬೀಸಿ ಕೊಂದು ಪರಾರಿ

ಬೆಂಗಳೂರು, ಜೂನ್ 24: ಮಹಾನಗರ ಬೆಂಗಳೂರಿನಲ್ಲಿ ಗುರುವಾರ ಬೆಳಗ್ಗೆಯೇ ತಲ್ವಾರ್ ಗಳು ಝಲಪಿಸಲಾಗಿದೆ.ಮಚ್ಚು ಬೀಸಿ ಬಿಜೆಪಿ ಮಾಜಿ ಕಾರ್ಪೊರೇಟರ್ ರೇಖಾ ಕದಿರೇಶ್ ಅವರನ್ನು ದುಷ್ಕರ್ಮಿಗಳು ಅವರ ಕಚೇರಿ ಮುಂದೆಯೇ ಕೊಚ್ಚಿ ಕೊಲೆ ಮಾಡಿ ಪರಾರಿಯಾಗಿದ್ದಾರೆ.ಛಲವಾದಿಪಾಳ್ಯದ ಫ್ಲವರ್ ಗಾರ್ಡನ್

ಶಾಲೆಗಳನ್ನು ಪ್ರಾರಂಭಿಸಲು ತಜ್ಞರ ಸೂಚನೆ | ಮೊದಲ ಹಂತದಲ್ಲಿ ಶುರುವಾಗಲಿವೆ ಸರ್ಕಾರಿ ಶಾಲೆಗಳು

ಬೆಂಗಳೂರು : ರಾಜ್ಯದಲ್ಲಿ ಶಾಲೆಗಳನ್ನು ಪುನರಾರಂಭಿಸಲು ಸರ್ಕಾರ ಸಿದ್ಧತೆ ಮಾಡಿಕೊಳ್ಳುತ್ತಿದ್ದು, ಮೊದಲ ಹಂತಗಳಲ್ಲಿ ಸರ್ಕಾರಿ ಶಾಲೆಗಳನ್ನು ತೆರೆಯುವ ನಿಟ್ಟಿನಲ್ಲಿ ತಯಾರಿಆರಂಭಿಸುವಂತೆ ತಜ್ಞರ ಸಮಿತಿ ಶಿಕ್ಷಣ ಇಲಾಖೆಗೆ ಸೂಚನೆ ನೀಡಿದೆ.ರಾಜ್ಯದಲ್ಲಿ 50 ಕ್ಕಿಂತ ಕಡಿಮೆ ಮಕ್ಕಳಿರುವ 22

ಅವನ ಹೆಂಡತಿಯನ್ನು ಇವನು ಪ್ರೀತಿಸಿದ್ದ | ರಕ್ತ ಕಾರುತ್ತಿದ್ದ ಆಕೆಯನ್ನು ಈತ ತೊಡೆಯ ಮೇಲೆ ಮಲಗಿಸಿಕೊಂಡು ಸಂತೈಸುತ್ತಿದ್ದ…

ವಿಜಯಪುರ: ಇದೊಂದು ವಿಚಿತ್ರ ಪ್ರೇಮ ಕಥೆ. ಇಷ್ಟಕ್ಕೂ ಇದಕ್ಕೆ ಪ್ರೇಮ ಅನ್ನ ಬೇಕಾ ಅಥವಾ ಇದು ಮಾಮೂಲಾಗಿ ಲೋಕದಲ್ಲಿ ಮತ್ತೊಂದು ಹಾದರದ ಕಥೆಯಾ ? ನೀವೇ ನಿರ್ಧರಿಸಿ.ಆಕೆ ಅಲ್ಲಿ ವಿಷ ಕುಡಿದು ವಿಲವಿಲ ಒದ್ದಾಡುತ್ತಾ ರಕ್ತಕಾರುತ್ತಿದ್ದ ಸಮಯ. ಆತ ತನ್ನ ಪ್ರೇಯಸಿಯನ್ನ ತೊಡೆಯ ಮೇಲೆ ಮಲಗಿಸಿಕೊಂಡು

ಆಲಂಕಾರು | ಅಂಗಳದಲ್ಲಿದ್ದ ಅಡಿಕೆಯ ಗೋಣಿ ಕದ್ದೊಯ್ದ ಕಳ್ಳ

ಸುಲಿದು ಮಾರಾಟ ಮಾಡಲು ಅಂಗಳದಲ್ಲಿ ಇಟ್ಟಿದ್ದ ಅಡಿಕೆ ಚೀಲವೊಂದನ್ನು ಬೈಕ್ ನಲ್ಲಿ ಬಂದ ವ್ಯಕ್ತಿಯೊಬ್ಬ ಕದ್ದೊಯ್ದ ಘಟನೆ ಆಲಂಕಾರು ಸಮೀಪದ ಹಳೆನೇರೆಂಕಿ ಗ್ರಾಮದಲ್ಲಿ ನಡೆದಿದೆ.ಕಡಬ ತಾಲೂಕು ಹಳೆ ನೇರಂಕಿ ಗ್ರಾಮದ ಅಲೆಪ್ಪಾಡಿಯ ಸುಕೇಶ ಎಂಬವರ ಮನೆಯಿಂದ ಅಡಿಕೆ ಚೀಲವನ್ನು ಪರಮೇಶ್ವರ ಎಂಬ

ತಂದೆ ಫೋನ್ ನಿಂದ ಬರೋಬ್ಬರಿ 100 ಬೌಲ್ಸ್ ನೂಡಲ್ಸ್ ಆರ್ಡರ್ ಮಾಡಿದ ಮೂರರ ಪೋರಿ

ಬೀಜಿಂಗ್: ಈಗೆಲ್ಲ ಟೆಕ್ನಿಕಲ್ ಯುಗ, ಈಗಿನ ಮಕ್ಕಳಂತೂ ಹುಟ್ಟುತ್ತಲೇ ಮೊಬೈಲ್ ಬಳಕೆ ಕಲಿತು ಬಂದಿರುತ್ತವೆಯೇನೋ ಎನ್ನುವಂತೆ ವರ್ತಿಸುತ್ತಾರೆ. ಅದೇ ರೀತಿ ಮೂರು ವರ್ಷದ ಪುಟಾಣಿಯೊಬ್ಬಳು ತಂದೆಯ ಮೊಬೈಲ್‌ನಿಂದ ನೂಡಲ್ಸ್ ಆರ್ಡರ್ ಮಾಡಿ ಅಪ್ಪ ಅಮ್ಮನನ್ನೇ ಪೇಚಿಗೆ ಸಿಲುಕಿಸಿರುವ ಘಟನೆ ಚೀನಾದಲ್ಲಿ

ಕಾಂಗ್ರೆಸ್‍ನಲ್ಲಿ ಹೆಚ್ಚಾದ ‘ಸಿಎಂ ಸೀಟ್ ಮೇಲೆ ಟವೆಲ್’ ಹಾಕೋ ಫೈಟ್ | ಹೈಕಮಾಂಡ್ ಗೆ ಕೂಡಾ ಡೋಂಟ್‍ಕೇರ್…

ಬೆಂಗಳೂರು: ರಾಜ್ಯ ರಾಜಕೀಯದಲ್ಲಿ ದಿನಕ್ಕೊಂದು  ಬೆಳವಣಿಗೆಗಳು ನಡೆಯುತ್ತಿದೆ. ಎಲೆಕ್ಷನ್ ಗೆಲ್ಲುವ ಮೊದಲೇ ಕೈ ಪಾಳಯದಲ್ಲಿ ಮುಂದಿನ ಸಿಎಂ ಯಾರು ಎಂಬ ಫೈಟ್ ಶುರುವಾಗಿದೆ. ಇರೋ ಬರೋ ಶಾಸಕರು ಸಿದ್ದು ಮತ್ತು ಡಿಕೆಶಿ ಗಾಗಿ ಸಿಎಂ ಸೀಟಿನ ಟವೆಲ್ ಹಾಕೋ ಕೆಲಸ ಶುರುಮಾಡಿದ್ದಾರೆ.ಹೌದು. ರಾಜ್ಯ

ಹೊಸದಾಗಿ ಬಂದಿದೆ ಮನೆ ಬಾಡಿಗೆ ನೀತಿ | ಟೆನೆನ್ಸಿ ಕಾನೂನಿನ ಪ್ರಮುಖ ಅಂಶಗಳು ಹೀಗಿವೆ

ಜೂನ್ 2, 2021 ರಂದು ಹೊಸ ಮಾಡೆಲ್ ಟೆನೆನ್ಸಿ ಆಕ್ಟ್ ಸಂಸತ್ತಿನಲ್ಲಿ ಅನುಮೋದನೆ ಪಡೆದಿದೆ ಮತ್ತು ಶೀಘ್ರದಲ್ಲಿ ಜಾರಿಗೆ ಬರಲಿದೆ. ಅಂದರೆ ಹೊಸದಾಗಿ ಬಾಡಿಗೆ ಕಾನೂನನ್ನು ಕೇಂದ್ರ ಸರಕಾರ ಸಿದ್ಧಪಡಿಸಿದೆ. ಮತ್ತು ಅದಕ್ಕೆ ಬೇಕಾದ ಒಪ್ಪಿಗೆಯನ್ನ ಕೂಡ ಕ್ಯಾಬಿನೆಟ್ ಮೀಟಿಂಗ್ ನಲ್ಲಿ ಪಡೆದುಕೊಂಡಿದೆ.

ಬಾವಿಗೆ ಬಿದ್ದು ತಾಯಿ ಮಕ್ಕಳು ಸಾವು | ಬಾವಿಗೆ ಬಿದ್ದ ಮಕ್ಕಳನ್ನು ರಕ್ಷಿಸಲು ನೀರಿಗಿಳಿದ ತಾಯಿಯೂ ಸಾವು

ತುಮಕೂರು: ಆಕಸ್ಮಿಕವಾಗಿ ಬಾವಿಗೆ ಬಿದ್ದು ತಾಯಿ, ಇಬ್ಬರು ಮಕ್ಕಳು ಸೇರಿ ಮೂವರು ಮೃತಪಟ್ಟಿರುವ ದಾರುಣ ಘಟನೆ ತಾಲೂಕಿನ ಕೋರ ಹೋಬಳಿಯ ಚಿಕ್ಕತೊಟ್ಲುಕೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ತಿರುಮಲಪಾಳ್ಯದಲ್ಲಿ ಗುರುವಾರ ಜರುಗಿದೆ.ಮೃತರನ್ನು ತಿರುಮಲಪಾಳ್ಯದ ಕುಮಾರ್ ಅವರ ಪತ್ನಿ ಹೇಮಲತಾ (34)