ಮಂಗಳೂರು ಮೂಲದವರ ಸಂಪರ್ಕ, ನೆರವಿಗೆ ಸಮನ್ವಯ ವೇದಿಕೆ ಆರಂಭ..ಕೊರೊನಾ ತಲ್ಲಣ ನಡುವೆ ಜನ ಸ್ನೇಹಿ ನಡೆ
ವಿದೇಶದಲ್ಲಿರುವ ಮಂಗಳೂರು ಮೂಲದವರ ಸಂಪರ್ಕ, ನೆರವಿಗಾಗಿ ಮಂಗಳೂರು ಪೊಲೀಸ್ ಕಮಿಷನರೇಟ್ ವತಿಯಿಂದ ಸಮನ್ವಯ ವೇದಿಕೆಯೊಂದನ್ನು ಆರಂಭಿಸಲಾಗಿದೆ.<br>ಉದ್ಯೋಗ ಸಹಿತ ವಿವಿಧ ಕಾರಣದಿಂದ ವಿದೇಶಗಳಲ್ಲಿ ನೆಲೆಸಿರುವ ಮಂಗಳೂರು ಮೂಲದ ಕುಟುಂಬಗಳ ತುರ್ತು ಸಂಕಷ್ಟಗಳಿಗೆ ಸ್ಪಂದಿಸುವ ಹಾಗೂ ನೆರವು!-->…