Yearly Archives

2020

ಉಡುಪಿ ಮತ್ತೆ 15 ಮಂದಿಗೆ ಕೊರೊನಾ |164ಕ್ಕೆ ಏರಿಕೆಯಾದ ಸೋಂಕಿತರ ಸಂಖ್ಯೆ

ಉಡುಪಿ ಜಿಲ್ಲೆಯಲ್ಲಿ ಮಹಾರಾಷ್ಟ್ರದಿಂದ ಬಂದಿರುವವರಿಂದ ಕೊರೊನಾಘಾತ ಮುಂದುವರೆದಿದ್ದು,ಮೇ.29ರ ಬೆಳಗಿನ ಹೆಲ್ತ್ ಬುಲೆಟಿನ್ ನಲ್ಲಿ ಮತ್ತೆ 15 ಮಂದಿಗೆ ಕೊರೊನಾ ಸೊಂಕು ಇರುವುದು ದೃಢಪಟ್ಟಿದೆ. ಇಂದು ವರದಿಯಾದ ಎಲ್ಲಾ ಕೊರೊನಾ ಪ್ರಕರಣಗಳು ಮಹಾರಾಷ್ಟ್ರ ಮೂಲದ್ದಾಗಿದ್ದು, ಎಲ್ಲರೂ

ಬೆಟ್ಟಂಪಾಡಿ ಯ ಮಿತ್ತಡ್ಕದ ಲಲಿತಾ ಪೂಜಾರಿ ಬಾವಿಗೆ ಹಾರಿ ಆತ್ಮಹತ್ಯೆ

ಬೆಟ್ಟಂಪಾಡಿ ಮಿತ್ತಡ್ಕ ದಿ. ಶೀನ ಪೂಜಾರಿಯವರ ಪತ್ನಿ ಲಲಿತಾ ಎಂಬವರು ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮೇ 29 ರಂದು ನಡೆದಿದೆ. ಲಲಿತಾ ರವರು ಬೆಳಗ್ಗೆ 9 ಗಂಟೆ ತನಕ ಮನೆಯಲ್ಲಿ ಇದ್ದು ನಂತರ ನಾಪತ್ತೆಯಾಗಿದ್ದರು. ಇದನ್ನು ತಿಳಿದ ಮನೆಯವರು ಹುಡುಕಾಟ ಆರಂಭಿಸಿದರು ಅದೇ ವೇಳೆಗೆ

ಬೆಳ್ಳಾರೆ | ಮುನ್ನೆಚ್ಚರಿಕಾ ಕ್ರಮವಾಗಿ ಇಬ್ಬರಿಗೆ ಕ್ವಾರೆಂಟೈನ್‌

ಬೆಳ್ಳಾರೆ: ದರ್ಖಾಸ್ತು ನಿವಾಸಿಗೆ ಗುರುವಾರ ಕೊರೊನಾ ಸೋಂಕು ದೃಢಪಟ್ಟ ಹಿನ್ನಲೆಯಲ್ಲಿ ಅವರ ಸಂಪರ್ಕದಲ್ಲಿದ್ದ ಇಬ್ಬರಿಗೆ ಹೋಮ್ ಕ್ವಾರಂಟೈನ್‌ನಲ್ಲಿ ಇರಲು ಸೂಚಿಸಲಾಗಿದೆ ಎಂದು ತಿಳಿದುಬಂದಿದೆ. ಸೋಂಕಿತ ವ್ಯಕ್ತಿ ಕ್ವಾರಂಟೈನ್‌ನಲ್ಲಿದ್ದ ಸಂದರ್ಭದಲ್ಲಿ ಅವರಿಗೆ ಆಹಾರಗಳನ್ನು ಪೂರೈಕೆ ಮಾಡಿದ

ಮಂಗಳೂರು | ನಡು ರಸ್ತೆಯಲ್ಲಿ ಗ್ಯಾಸ್ ಸಿಲಿಂಡರ್ ಸ್ಫೋಟ

ಮಂಗಳೂರು: ಮಂಗಳೂರಿನ ಜೆಪ್ಪು ಮಾರುಕಟ್ಟೆ ಬಳಿ ನೋಡ ನೋಡುತ್ತಿದ್ದಂತೆಯೇ ನಡುರಸ್ತೆಯಲ್ಲಿ ಗ್ಯಾಸ್ ಸಿಲಿಂಡರ್ ಸ್ಫೋಟಗೊಂಡ ಆಘಾತಕಾರಿ ಘಟನೆ ನಡೆದಿದೆ. ಮಾರ್ಕೆಟ್​ನ ಗ್ಯಾಸ್ ಸಿಲಿಂಡರ್ ಏಜೆನ್ಸಿ ಅಂಗಡಿಯಲ್ಲಿ ಗ್ಯಾಸ್ ಲೀಕ್ ಆಗುತ್ತಿರುವುದು ತಿಳಿಯುತ್ತಿದ್ದಂತೆಯೇ ಗ್ಯಾಸ್ ಸಿಲಿಂಡರ್

Megha Breaking | ಮುಂದಿನ ವಿಧಾನಸಭೆಗೆ ಉಡುಪಿಯಿಂದ ಮಾಜಿ IPS ಅಣ್ಣಾಮಲೈ ಸ್ಪರ್ಧೆ ?! ಅಲ್ಲೋಲ ಕಲ್ಲೋಲ ಸೃಷ್ಟಿಸಲಿದೆ…

ಇದು ಹೊಸ ಕನ್ನಡ ಡಾಟ್ ಕಾಮ್ ಪತ್ರಿಕೆಯ ಏಕ್ಸ್ ಕ್ಲೂಸಿವ್ ಮೆಘಾ ಬ್ರೇಕಿಂಗ್ ಇನ್ ಸೈಡರ್ ಸ್ಟೋರಿ ! ಅವಿಭಜಿತ ದಕ್ಷಿಣ ಕನ್ನಡ ಮತ್ತೊಂದು ಸುತ್ತಿನ ಪ್ರಯೋಗಕ್ಕೆ ತನ್ನನ್ನು ತಾನು ಒಡ್ಡಿಕೊಳ್ಳುತ್ತಿದೆ.ಕೇಸರಿ ಪಡೆಯ ಪ್ರಯೋಗಶಾಲೆಯಲ್ಲಿ ಮತ್ತೊಂದು ಹೊಸ ಅಸ್ತ್ರವನ್ನು ಪ್ರಯೋಗಿಸಲು ಬಿಜೆಪಿ

ಪ್ರಥಮ ಹಾಗೂ ದ್ವಿತೀಯ ಪದವಿಗೆ ಪರೀಕ್ಷೆಗಳು ಇಲ್ಲ: ಕೇಂದ್ರ ಸರಕಾರ

ನವದೆಹಲಿ:ಕೊರೊನಾ ಸೋಂಕು ದೇಶವ್ಯಾಪಿ ತೀವ್ರವಾಗಿ ಹರಡುತ್ತಿರುವ ಹಿನ್ನಲೆಯಲ್ಲಿ ಕೇಂದ್ರ ಸರಕಾರವು ಪ್ರಥಮ ಹಾಗೂ ದ್ವಿತೀಯ ದ್ವಿತೀಯ ಪದವಿ ವಿದ್ಯಾರ್ಥಿಗಳಿಗೆ ಪರೀಕ್ಷೆ ನಡೆಸದಿರಲು ತೀರ್ಮಾನಿಸಿದೆ. ಭಾರತದಾದ್ಯಂತ ಹಲವು ವಿಶ್ವವಿದ್ಯಾನಿಲಯಗಳಿದ್ದು ಎಲ್ಲ ವಿಶ್ವವಿದ್ಯಾಲಯಗಳ ಲಾಕ್ಡೌನ್

ಅಕ್ರಮ ಸಕ್ರಮ ಜಮೀನಿನ ಮಾರಾಟ ಪ್ರಕ್ರಿಯೆಗೆ ಕ್ಷಣಗಣನೆ | ಶಾಸಕ ಸಂಜೀವ ಮಠಂದೂರು

ಅಕ್ರಮ ಸಕ್ರಮ ಜಮೀನಿನ ಮಾರಾಟಕ್ಕೆ ಇದ್ದ ನಿಷೇಧವನ್ನು ತೆರವು ಗೊಳಿಸಿ ರಾಜ್ಯ ಸರಕಾರ ಆದೇಶ ಹೊರಡಿಸಿದೆ ಎಂಬುದನ್ನು ಕಳೆದ ವಾರ ವರದಿ ಮಾಡಿದ್ದೆವು. ಆ ನಂತರ ಅಕ್ರಮ ಸಕ್ರಮ ಜಮೀನಿನ ಮಾರಾಟದ ಬಗ್ಗೆ ಮಾಹಿತಿಯನ್ನು ಕೊಡುವಂತೆ ನಮ್ಮ ಓದುಗರು ನಮ್ಮನ್ನು ಕೇಳಿದ್ದರು. ಅದಕ್ಕಾಗಿ ಈ ಪೋಸ್ಟ್. ಈಗ

ವಾರ್ಷಿಕ ರಜೆಯಲ್ಲಿ ಸೈನಿಕರನ್ನು ಊರಿಗೆ ಕರೆತರುವ ಕುರಿತು ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ರವರಿಗೆ ಶಾಸಕ ಹರೀಶ್…

ರಾಷ್ಟ್ರದ ವಿವಿಧ ಭಾಗಗಳಲ್ಲಿ ದೇಶ ರಕ್ಷಣೆಯ ಕಂಕಣ ತೊಟ್ಟು ಗಡಿಗಳನ್ನು ಕಾಯುತ್ತ ನಿಂತಿರುವ ವೀರ ಸೈನಿಕರು ತಮ್ಮ ವಾರ್ಷಿಕ ರಜೆಯ ನಿಮಿತ್ತ ತಮ್ಮ ತಮ್ಮ ಊರುಗಳಿಗೆ ಅಗಮಿಸುವುದು ಸಾಮಾನ್ಯ. ಆದರೆ ಕೋವಿಡ್19 ಕೊರೊನಾ ಸೋಂಕಿನ ಕಾರಣದಿಂದ ಹೊರ ರಾಜ್ಯದಿಂದ ಬರುವವರಿಗೆ ತಡೆಯಿಲ್ಲದ ಚಲನೆ

ಎಲ್ಲಾ ರೈತರಿಗೆ ತಲಾ 5 ಸಾವಿರ ರೂಪಾಯಿ ಮತ್ತು ಕ್ಷೌರಿಕರಿಗೆ ಮತ್ತು ಆಟೋ ಚಾಲಕರಿಗೆ ಹಣ ಪಡೆಯಲು ವಿಧಿಸಿದ್ದ ಷರತ್ತು…

ರಾಜ್ಯದ ಜನರಿಗೆ ಕೋವಿಡ್​ ಪರಿಹಾರವಾಗಿ ಪರಿಹಾರ ನೀಡುವ ಕುರಿತು ಸರ್ಕಾರ ಕೆಲವು ಮಹತ್ವದ ನಿರ್ಧಾರಗಳನ್ನು ತೆಗೆದುಕೊಂಡಿದೆ. ಪರಿಹಾರ ಹಂಚಿಕೆ ಕುರಿತು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಮಾಧುಸ್ವಾಮಿ ಮಾಹಿತಿ ನೀಡಿದ್ದಾರೆ. ಎಲ್ಲ ರೈತರಿಗೆ ತಲಾ 5 ಸಾವಿರ ರೂಪಾಯಿ ಮತ್ತು ಕ್ಷೌರಿಕರಿಗೆ

ಬೆಳ್ತಂಗಡಿ ಕಾಂಗ್ರೇಸ್ ಕಿಸಾನ್ ಘಟಕದ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ ಪ್ರಮೋದ್ ಕುಮಾರ್ ರೈ

ಬೆಳ್ತಂಗಡಿ: ತಾಲೂಕಿನ ಹಿರಿಯ ಕಾಂಗ್ರೆಸ್ ಪಕ್ಷದ ಕಾರ್ಯಕರ್ತ ಬೆಳ್ತಂಗಡಿ ತಾಲೂಕು ಕಾಂಗ್ರೆಸ್ ಕಿಸಾನ್ ಘಟಕದ ಅಧ್ಯಕ್ಷ ರೆಖ್ಯಾ ಪ್ರಮೋದ್ ಕುಮಾರ್ ರೈ ಅವರು ಕಾಂಗ್ರೆಸ್ ಕಿಸಾನ್ ಘಟಕದ ಅಧ್ಯಕ್ಷ ಸ್ಥಾನಕ್ಕೆ ಹಾಗೂ ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ನೀಡಿದ್ದಾರೆ. ಈ ಬಗ್ಗೆ ಕರ್ನಾಟಕ