ಉಡುಪಿ ಮತ್ತೆ 15 ಮಂದಿಗೆ ಕೊರೊನಾ |164ಕ್ಕೆ ಏರಿಕೆಯಾದ ಸೋಂಕಿತರ ಸಂಖ್ಯೆ

ಉಡುಪಿ ಜಿಲ್ಲೆಯಲ್ಲಿ ಮಹಾರಾಷ್ಟ್ರದಿಂದ ಬಂದಿರುವವರಿಂದ ಕೊರೊನಾಘಾತ ಮುಂದುವರೆದಿದ್ದು,ಮೇ.29ರ ಬೆಳಗಿನ ಹೆಲ್ತ್ ಬುಲೆಟಿನ್ ನಲ್ಲಿ ಮತ್ತೆ 15 ಮಂದಿಗೆ ಕೊರೊನಾ ಸೊಂಕು ಇರುವುದು ದೃಢಪಟ್ಟಿದೆ.

ಇಂದು ವರದಿಯಾದ ಎಲ್ಲಾ ಕೊರೊನಾ ಪ್ರಕರಣಗಳು ಮಹಾರಾಷ್ಟ್ರ ಮೂಲದ್ದಾಗಿದ್ದು, ಎಲ್ಲರೂ ಕ್ವಾರಂಟೈನ್ ನಲ್ಲಿದ್ದವರು.

ಇದರಿಂದಾಗಿ ಉಡುಪಿಯಲ್ಲಿ ಕೊರೊನಾ ಸೊಂಕಿತರ ಸಂಖ್ಯೆ 164ಕ್ಕೇ ಏರಿಕೆ ಯಾಗಿದೆ.

2 Comments
  1. lista escape roomów says

    You really make it seem really easy with your presentation however I in finding this matter to be actually something which I think I’d by no means understand.

    It seems too complex and very extensive for me. I am looking ahead on your subsequent post,
    I will try to get the hold of it! Najlepsze escape roomy

  2. Adriana-P says

    Really great info can be found on website..

Leave A Reply

Your email address will not be published.