Viral marriage

Viral Video : ವರ ವಧುವಿನ ಕೆನ್ನೆ ಮುಟ್ಟಿದ್ದಕ್ಕೆ ಕೆರಳಿ ಕೆಂಡವಾದ ಮದುಮಗಳು | ಮಂಟಪದಲ್ಲೇ ಫೈಟ್ ಶುರು!!

ಮದುವೆಯಲ್ಲಿ ಮದುಮಗಳು ಶೃಂಗಾರ ಮಾಡಿಕೊಂಡು ವೈಯಾರದಿಂದ ತಲೆ ಬಗ್ಗಿಸಿಕೊಂಡು ಇರುವ ಕಾಲ ಯಾವಾಗಲೇ ಹೊರಟು ಹೋಯಿತು ಆದರೆ ಕನಿಷ್ಠ ಪಕ್ಷ ಮದುವೆ ಎಂದ ತಕ್ಷಣ ವಧು ಆಗಲಿ ವರ ಆಗಲಿ ಸ್ವಲ್ಪ ನಯ ನಾಜೂಕಿನಿಂದ ಇರುತ್ತಾರೆ. ಇದು ಸಹಜ ಕೂಡಾ. ಆದರೆ ಕೆಲವೊಮ್ಮೆ ಕೆಲವು ಜೋಡಿಗಳನ್ನು ನೋಡುವಾಗ ತರ್ಕಕ್ಕೆ ನಿಲುಕದ ಸಂಗತಿ ನಡೆದು ಹೋಗುವುದು ಸಹಜ. ಕೆಲವರಿಗೆ ತಮ್ಮ ಮದುವೆಯ ಪ್ರತೀ ಕ್ಷಣವನ್ನು ಕೂಡಾ ಸುಂದರವನ್ನಾಗಿಸಬೇಕೆಂಬ ಆಸೆ . ಇದಕ್ಕಾಗಿ ಏನೆಲ್ಲಾ ಸರ್ಕಸ್ ಮಾಡುತ್ತಾರೆ. ಕೆಲವೊಮ್ಮೆ ವಿಶಿಷ್ಟ …

Viral Video : ವರ ವಧುವಿನ ಕೆನ್ನೆ ಮುಟ್ಟಿದ್ದಕ್ಕೆ ಕೆರಳಿ ಕೆಂಡವಾದ ಮದುಮಗಳು | ಮಂಟಪದಲ್ಲೇ ಫೈಟ್ ಶುರು!! Read More »

Love is blind : 52 ರ ಶಿಕ್ಷಕನಿಗೆ 20 ರ ವಿದ್ಯಾರ್ಥಿನಿ ಮೇಲೆ ಬೇಷರತ್ ಪ್ಯಾರ್ !!!

ಪ್ರೀತಿ ಕುರುಡು ಅನ್ನೋದು ಎಲ್ಲರಿಗೂ ಗೊತ್ತು. ಹಾಗೆಯೇ ಆ ಮಾತಿಗೆ ತಕ್ಕಂತೆ ಎಷ್ಟೋ ಉದಾಹರಣೆಗಳನ್ನು ಈಗಾಗಲೇ ನೋಡಿದ್ದೇವೆ, ಕೇಳಿದ್ದೇವೆ. ಪ್ರೇಮಿಗಳಿಗೆ ಬಣ್ಣ, ವಯಸ್ಸು, ಹಣ, ಅಂತಸ್ತು, ಜಾತಿ, ಧರ್ಮ ಯಾವುದು ಲೆಕ್ಕಕ್ಕೆ ಇರಲ್ಲ. ಪ್ರೀತಿ ಒಂದೇ ಶಾಶ್ವತ ಅನ್ನೋ ವೇದಾಂತ ಪ್ರೀತಿಸುವವರಿಗೆ. ಹಾಗೆಯೇ ಒಂದು ಘಟನೆ ಪಾಕಿಸ್ತಾನದಲ್ಲಿ ನಡೆದಿರುವುದು ಬೆಳಕಿಗೆ ಬಂದಿದೆ.ಪಾಕಿಸ್ತಾನ ಮೂಲದ 20 ವರ್ಷದ ವಿದ್ಯಾರ್ಥಿನಿಯೊಬ್ಬಳು 52 ವರ್ಷದ ತನ್ನ ಶಿಕ್ಷಕರೊಬ್ಬರನ್ನು ಪ್ರೀತಿಸಿ ಮದುವೆಯಾಗಿರುವ ಸುದ್ದಿ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಅದಲ್ಲದೆ ಇಬ್ಬರ …

Love is blind : 52 ರ ಶಿಕ್ಷಕನಿಗೆ 20 ರ ವಿದ್ಯಾರ್ಥಿನಿ ಮೇಲೆ ಬೇಷರತ್ ಪ್ಯಾರ್ !!! Read More »

2.3 ಅಡಿ ಎತ್ತರದ ಹುಡುಗನ ಮದುವೆ ಕನಸು ಕೊನೆಗೂ ನನಸು! ಮೋದಿ, ಯೋಗಿಗೆ ಮದುವೆ ಆಮಂತ್ರಣ

ಈ ಹುಡುಗ ಇರುವುದು 2.3 ಅಡಿ. ಆದರೂ ಆತ ನೂರಡಿ ದೂರಕ್ಕೆ ಎಟುಕುತ್ತಿದ್ದಾನೆ. ಆ ಮಟ್ಟಿಗೆ ಇದೆ ಆತನ ಕಾನ್ಫಿಡೆನ್ಸ್. ಅಂತದ್ದು ಏನಾಯ್ತು ಅಂತ ಕೇಳ್ತಿದ್ದಿರಾ, ಅಂತವರಿಗೆ ಈ ಸುದ್ದಿ. ಉತ್ತರ ಪ್ರದೇಶದ ಶಾಮ್ಲಿ ಜಿಲ್ಲೆಯ ನಿವಾಸಿ ಅಜೀಂ ಮನ್ಸೂರಿ ಹಲವಾರು ವರ್ಷಗಳಿಂದ ವಧುವನ್ನು ಹುಡುಕುತ್ತಿದ್ದ. ಆತನ ‘ಎತ್ತರದ ‘ ಕಾರಣದಿಂದ ಆತನಿಗೆ ಜೋಡಿ ಸಿಗೋದೇ ಕಷ್ಟಕರವಾಗಿತ್ತು. ಹುಡುಗಿ ಹುಡುಗಿ ಹುಡುಕಿ ಸುಸ್ತಾಗಿದ್ದ ಆತ ಕೊನೆಯ ಪ್ರಯತ್ನವೆಂಬಂತೆ ಖುದ್ದು ಮುಖ್ಯಮಂತ್ರಿ ಯವರಿಗೆ ‘ನನಗೊಂದು ಹುಡುಗಿ ಹುಡುಕಿ ಕೊಡಿ’ …

2.3 ಅಡಿ ಎತ್ತರದ ಹುಡುಗನ ಮದುವೆ ಕನಸು ಕೊನೆಗೂ ನನಸು! ಮೋದಿ, ಯೋಗಿಗೆ ಮದುವೆ ಆಮಂತ್ರಣ Read More »

ಕೊನೆ ಘಳಿಗೆಯಲ್ಲಿ ಮದುವೆ ನಿರಾಕರಿಸಿ ಮಂಟಪದಿಂದ ಓಡಿ ಹೋದ ವರ | ವರನನ್ನು ಬೆನ್ನಟ್ಟಿ ಹಿಡಿದ ವಧು | ವೀಡಿಯೋ ವೈರಲ್

ಮದುವೆ ಎಂಬುದು ಎಲ್ಲರ ಜೀವನದಲ್ಲಿ ನಡೆಯುವ ಸುಂದರ ಘಳಿಗೆ. ಸುಂದರ ಕನಸುಗಳನ್ನು ಹೊತ್ತು ತರುವ ಸವಿನೆನಪು ಎಂದೇ ಹೇಳಬಹುದು. ಆದರೂ ಕೆಲವೊಮ್ಮೆ ಮದುವೆಯ ಕೊನೆಯ ಕ್ಷಣದವರೆಗೂ ಏನೋ ಒಂದು ಅಳುಕು, ಭಯ ನಿಜಕ್ಕೂ ಎಲ್ಲರನ್ನೂ ಕಾಡುತ್ತೆ. ಕುತ್ತಿಗೆಗೆ ತಾಳಿ ಬಿದ್ದ ಮೇಲೆ ಏನೋ ಸಮಾಧಾನ ಪಡುವವರೂ ಇದ್ದಾರೆ. ಹೀಗಾಗಿ ಈ ನೆನಪನ್ನು ಸದಾಕಾಲ ನೆನಪಿನಲ್ಲಿ ಉಳಿಯುವಂತೆ ಮಾಡಲು ಎಲ್ಲರೂ ಪ್ರಯತ್ನಿಸುತ್ತಾರೆ. ಇಲ್ಲೊಂದೆಡೆ ಮದುವೆಯ ಕೊನೆಘಳಿಗೆಯಲ್ಲಿ, ಮದುವೆಯಾಗಲು ನಿರಾಕರಿಸಿದ ವರನನ್ನು ರಸ್ತೆಯಲ್ಲೇ ಸಿನಿಮೀಯಾ ಸ್ಟೈಲ್‌ನಲ್ಲಿ ಹಿಂಬಾಲಿಸಿದ ಮಹಿಳೆಯ ವೀಡಿಯೋ …

ಕೊನೆ ಘಳಿಗೆಯಲ್ಲಿ ಮದುವೆ ನಿರಾಕರಿಸಿ ಮಂಟಪದಿಂದ ಓಡಿ ಹೋದ ವರ | ವರನನ್ನು ಬೆನ್ನಟ್ಟಿ ಹಿಡಿದ ವಧು | ವೀಡಿಯೋ ವೈರಲ್ Read More »

ಟ್ಯಾಬ್ಲೆಟ್ ಕಾರ್ಡ್ ಮಾದರಿಯಲ್ಲಿ ತಯಾರಾಗಿದೆ ‘ಮದುವೆ ಕಾರ್ಡ್’ | ​ವಿವಾಹದ ಆಮಂತ್ರಣ ಪತ್ರಿಕೆಯಲ್ಲೂ ತಮ್ಮ ವೃತ್ತಿಪರತೆ ತೋರಿಸಿದ ಜೋಡಿ

ಮದುವೆ ಎಂಬುದು ಪ್ರತಿಯೊಬ್ಬರ ಜೀವನದ ಮುಖ್ಯವಾದ ಘಟ್ಟ. ಆದ್ದರಿಂದ ಪ್ರತಿಯೊಂದು ಜೋಡಿಯೂ ತಮ್ಮ ವಿವಾಹ, ಜೀವನ ಪರಿಯಂತ ಪ್ರತಿಯೊಂದು ಹೆಜ್ಜೆಯೂ ನೆನಪು ಉಳಿಯುವಂತೆ ಇರಬೇಕೆಂದು ಬಯಸುತ್ತಾರೆ. ಹೀಗಾಗಿ ಜೋಡಿಗಳು ಎಲ್ಲಾ ರೀತಿಯ ಪ್ಲಾನ್ ಗಳನ್ನು ಮುಂಚಿತವಾಗಿ ಮಾಡುತ್ತಾರೆ. ಕೆಲವರಿಗೆ ಬಂದ ಅತಿಥಿಗಳಿಗೆ ಯಾವ ರೀತಿ ಉಪಚಾರ ನೀಡುವುದು ಎಂದಾದರೆ, ಇನ್ನೂ ಕೆಲವರಿಗೆ ತಮ್ಮ ಮದುವೆಯ ಡ್ರೆಸ್ಸಿಂಗ್, ಫೋಟೋಗ್ರಾಫರ್ ಬಗ್ಗೆ ಚಿಂತೆ. ಇವಾಗ ಅಂತೂ ಪ್ರಿ ವೆಡ್ಡಿಂಗ್ ಫೋಟೋ ಶೂಟ್, ಹಳದಿ, ಮೆಹಂದಿ ಹೀಗೆಲ್ಲ ವೆರೈಟಿ ಪ್ಲಾನಿಂಗ್ ಇದೆ. …

ಟ್ಯಾಬ್ಲೆಟ್ ಕಾರ್ಡ್ ಮಾದರಿಯಲ್ಲಿ ತಯಾರಾಗಿದೆ ‘ಮದುವೆ ಕಾರ್ಡ್’ | ​ವಿವಾಹದ ಆಮಂತ್ರಣ ಪತ್ರಿಕೆಯಲ್ಲೂ ತಮ್ಮ ವೃತ್ತಿಪರತೆ ತೋರಿಸಿದ ಜೋಡಿ Read More »

ನಿಶ್ಚಿತಾರ್ಥ ಮುರಿದು ಬಿದ್ದಿದ್ದಕ್ಕೆ ವಧುವಿನ ತಂದೆಯ ಮೂಗನ್ನೇ ಕತ್ತರಿಸಿದ ವರನ ಕುಟುಂಬಸ್ಥರು

ಮದುವೆ ಎಂಬುದು ಹೇಳಲು ಆಡಂಬರವಾದರೂ ಇದು ಬಹಳ ಸೂಕ್ಷ್ಮವಾದ ವಿಷಯವಾಗಿದೆ. ಎಲ್ಲರೂ ಮದುವೆ ಸಂಭ್ರಮಿಸುತ್ತಿದ್ದರೆ, ಇತ್ತ ಪೋಷಕರು ಮನದೊಳಗೆ ಭಯ ಇಟ್ಟುಕೊಂಡಿರುತ್ತಾರೆ. ಯಾಕಂದ್ರೆ ಎಲ್ಲಿ ಏನೂ ಎಡವಟ್ಟು ಆಗುತ್ತೋ ಎಂದು. ಅದೇ ರೀತಿ ಇಲ್ಲೊಂದು ಕಡೆ ಘಟನೆ ನಡೆದಿದ್ದು, ನಿಶ್ಚಿತಾರ್ಥ ಮುರಿದು ಬಿದ್ದಿದ್ದಕ್ಕೆ ಆಕ್ರೋಶಗೊಂಡ ವರನ ಕುಟುಂಬಸ್ಥರು ವಧುವಿನ ತಂದೆಯ ಮೂಗನ್ನೇ ಕತ್ತರಿಸಿ ಹಾಕಿರುವ ಭಯಾನಕ ಘಟನೆ ನಡೆದಿದೆ. ಈ ಘಟನೆ ರಾಜಸ್ಥಾನದ ಬಾರ್ಮರ್‌ನ ಝಪಾಲಿ ಎಂಬ ಗ್ರಾಮದಲ್ಲಿ ನಡೆದಿದ್ದು, ನಿಶ್ಚಿತಾರ್ಥ ಮುರಿದು ಬಿದ್ದಿದ್ದಕ್ಕೆ ಆಕ್ರೋಶಗೊಂಡ ವರನ …

ನಿಶ್ಚಿತಾರ್ಥ ಮುರಿದು ಬಿದ್ದಿದ್ದಕ್ಕೆ ವಧುವಿನ ತಂದೆಯ ಮೂಗನ್ನೇ ಕತ್ತರಿಸಿದ ವರನ ಕುಟುಂಬಸ್ಥರು Read More »

ಹುಡ್ಗೀರೇ, ನಿಮ್ಗೆ ಅರ್ಜೆಂಟ್ ಆಗಿ ಮದ್ವೆ ಆಗ್ಬೇಕಾ ? ಇಲ್ಲಿದೆ ನೋಡಿ ವರರ ಮಾರ್ಕೆಟ್, ಹೀಗೆ ಹೋಗಿ ಹಾಗೆ ಗಂಟು ಹಾಕ್ಕೊಂಡು ಬರ್ಬೋದು !

ನಾವು ಸಾಮಾನ್ಯವಾಗಿ ಮನೆಗೆ ಬಹು ದಿನಬಳಕೆಯ ಆಹಾರ ಪದಾರ್ಥಗಳನ್ನು, ತರಕಾರಿ ಹಾಗೂ ಇನ್ನಿತರ ವಸ್ತುಗಳ ಖರೀದಿಗಾಗಿ ಮಾರ್ಕೆಟ್ಉಪಯೋಗದ ಗೆ ಹೋಗುತ್ತೇವೆ. ಮನೆಗೆ ಬೇಕಾದ ಅಗತ್ಯ ವಸ್ತುಗಳನ್ನು ಇಲ್ಲಿಯೇ ಖರೀದಿಸುತ್ತೇವೆ. ಮನೆಯಿಂದ ಸ್ವಲ್ಪ ದೂರ ಇದ್ರೂ ಸರಿ, ಅಲ್ಲೇ ಹೋಗಿ ವಾರಕ್ಕೊಮ್ಮೆ ಬ್ಯಾಗ್ ಫುಲ್ ಮಾಡ್ಕೊಂಡು ಬರ್ತೇವೆ. ಕಾರಣ ಸ್ಪಷ್ಟ: ಮಾಲು ಪಕ್ಕಾ ಮತ್ತು ತುಂಬಾ ಅಗ್ಗ ಎಂದು !ಈಗ ಅಲ್ಲೊಂದು ಇಂತದ್ದೇ ಮಾರುಕಟ್ಟೆ ಉಂಟು. ಅಲ್ಲಿ ಕೂಡಾ ಜನ ಬಂದು ಹಣ ಸುರಿದು ಭರ್ಜರಿ ವ್ಯಾಪಾರ ಮಾಡ್ಕೊಂಡು …

ಹುಡ್ಗೀರೇ, ನಿಮ್ಗೆ ಅರ್ಜೆಂಟ್ ಆಗಿ ಮದ್ವೆ ಆಗ್ಬೇಕಾ ? ಇಲ್ಲಿದೆ ನೋಡಿ ವರರ ಮಾರ್ಕೆಟ್, ಹೀಗೆ ಹೋಗಿ ಹಾಗೆ ಗಂಟು ಹಾಕ್ಕೊಂಡು ಬರ್ಬೋದು ! Read More »

ನೈಟ್ ಡ್ರೆಸ್ ನಲ್ಲಿದ್ದ ಯುವಕನಿಗೆ ಟಾರ್ಚ್ ಬೆಳಕಿನಲ್ಲೇ ಮದುವೆ ಮಾಡಿಸಿದ ಪೊಲೀಸರು, ಕಾರಣ?

ಮದುವೆ ಎಂಬುದು ಪ್ರತಿಯೊಂದು ಜೋಡಿಯ ಸುಂದರವಾದ ಘಟ್ಟ. ಸಿಂಪಲ್ ಆಗಿ ಹೇಳೋದಾದರೆ, ಬಾಳು ಬೆಳಗುವಂತಹ ದಿನವೆಂದೇ ಹೇಳಬಹುದು. ಆದರೆ ಇಲ್ಲೊಂದು ಕಡೆ ಈ ಜೋಡಿಗೆ ತಮ್ಮ ಮದುವೆ ಕತ್ತಲೆ ಕೋಣೆಯ ಸಂಭ್ರಮವಾಗಿದೆ. ಹೌದು. ಇಲ್ಲೊಂದು ಕಡೆ ಜೋಡಿಯು ಟಾರ್ಚ್ ಬೆಳಗಿಗೆ ಮದುವೆಯಾಗಿದ್ದಾರೆ. ಅಷ್ಟಕ್ಕೂ ಈ ಕತ್ತಲೆಯ ಮದುವೆಯನ್ನು ಮುಂದೆನಿಂತು ಮಾಡಿಸಿದ್ದೇ ಪೊಲೀಸರು. ಅವರ ಈ ನಿರ್ಧಾರದ ಹಿಂದಿರುವ ರೋಚಕ ಕಹಾನಿ ಇಲ್ಲಿದೆ ನೋಡಿ.. ಪ್ರೀತಿಸಿದ ಹುಡುಗಿಗೆ ಕೈ ಕೊಟ್ಟು ಮತ್ತೊಬ್ಬಳನ್ನು ಮದುವೆಯಾಗಲು ಮುಂದಾಗಿದ್ದವನಿಗೆ, ಪೊಲೀಸರ ಸಮ್ಮುಖದಲ್ಲಿ ನೈಟ್ …

ನೈಟ್ ಡ್ರೆಸ್ ನಲ್ಲಿದ್ದ ಯುವಕನಿಗೆ ಟಾರ್ಚ್ ಬೆಳಕಿನಲ್ಲೇ ಮದುವೆ ಮಾಡಿಸಿದ ಪೊಲೀಸರು, ಕಾರಣ? Read More »

ಉಡುಪಿಯಲ್ಲೊಂದು ಅಪರೂಪದ ಮದುವೆ | ವರ – ವಧು ನಾಲ್ಕು ಅಡಿ…!

ಉಡುಪಿ : ಮದುವೆ ಯಾವಾಗ ಆಗಬೇಕು ಆವಾಗನೇ ಆಗುತ್ತದೆ ಎಂದು ಹಿರಿಯರು ಹೇಳುತ್ತಾರೆ. ಹಾಗೆನೇ ಮದುವೆಗಳು ಸ್ವರ್ಗದಲ್ಲಿ ನಿಶ್ಚಯವಾಗಿರುತ್ತದೆ. ಎಂತವರಿಗೂ ಒಂದು ಜೋಡಿ ದೇವರು ಸೃಷ್ಟಿ ಮಾಡಿರುತ್ತಾನೆ ಎಂಬ ನಂಬಿಕೆ ಎಲ್ಲರಿಗೂ ಇದೆ. ಹಾಗೆನೇ ಜೋಡಿಗಳು ಸರಿಯಾಗಿದ್ದರೆ ಇಬ್ಬರ ಜೀವನವೇ ಸುಂದರವಾಗಿರುತ್ತದೆ. ಅದಕ್ಕೆ ಸಾಕ್ಷಿಯೆಂಬಂತೆ ಜೋಡಿಯೊಂದು, ಉಡುಪಿ ಜಿಲ್ಲೆಯ ಕಾರ್ಕಳದಲ್ಲಿ ಹಸೆಮಣೆಯೇರಿದೆ! ವರನ ಎತ್ತರ 4 ಅಡಿ. ವಧುವಿನ ಎತ್ತರವೂ ಅಷ್ಟೇ. ಇದೇನೂ ಬಾಲ್ಯವಿವಾಹ ನಡೆಯುತ್ತಿದೆಯೋ ಅನ್ನೋ ಸಂಶಯ ಬರುವುದರಲ್ಲಿ ಅಚ್ಚರಿಯಿಲ್ಲ. ಕುಳ್ಳ ದೇಹದ ಜೋಡಿಯೊಂದು ಸತಿಪತಿಗಳಾಗಿ …

ಉಡುಪಿಯಲ್ಲೊಂದು ಅಪರೂಪದ ಮದುವೆ | ವರ – ವಧು ನಾಲ್ಕು ಅಡಿ…! Read More »

ಸುಸೂತ್ರವಾಗಿ ನಡೆಯುತ್ತಿದ್ದ ಮದುವೆಗೆ ಬಂದ ಪ್ರೇಮಿ| ಬಂದವನೇ ವರನ ಕೈಯಲ್ಲಿದ್ದ ಹಾರ ಕಿತ್ತು ವಧುವಿನ ಕೊರಳಿಗೆ ಹಾಕಿದ!

ಇತ್ತೀಚಿನ ವಿವಾಹ ಸಮಾರಂಭಗಳು ಯಾವುದೇ ಸಿನಿಮಾ ಕಥೆಗಿಂತ ಕಮ್ಮಿ ಇಲ್ಲ. ಹಲವು ಟ್ವಿಸ್ಟ್, ರೋಚಕ ಘಟನೆಗಳು ಈಗಿನ ಮದುವೆಗಳಲ್ಲಿ ನಡೆಯುತ್ತಲೇ ಇರುತ್ತದೆ. ಮದುವೆಯಲ್ಲಿ ನಡೆಯುವ ವಿಲಕ್ಷಣ ಘಟನೆಗಳನ್ನು ತೆಗೆದುಕೊಂಡೇ ಸಿನಿಮಾ ಮಾಡಬಹುದು, ಅಂತಹ ಘಟನೆಗಳು ನಡೆಯುತ್ತದೆ. ಬಿಹಾರದ ರಾಜಧಾನಿ ಪಾಟ್ನಾ ಇಂತಹ ಒಂದು ಘಟನೆಗೆ ಸಾಕ್ಷಿಯಾಗಿದೆ. ಮಂಗಳವಾರ ತಡರಾತ್ರಿ ಪ್ರೇಮಿ ತನ್ನ ಪ್ರಿಯತಮೆಯ ಮದುವೆಗೆ ಬಂದಿದ್ದು, ಮದುವೆ ನಿಲ್ಲಿಸುವ ಪ್ರಯತ್ನ ಮಾಡಿದ್ದಾನೆ. ಘಟನೆ ವಿವರ : ವಧು-ವರ ಪರಸ್ಪರ ಮಾಲೆಗಳನ್ನು ವಿನಿಮಯ ಮಾಡಿಕೊಳ್ಳುವ ಸಮಯಕ್ಕೆ ಸರಿಯಾಗಿ ಪ್ರೇಮಿ …

ಸುಸೂತ್ರವಾಗಿ ನಡೆಯುತ್ತಿದ್ದ ಮದುವೆಗೆ ಬಂದ ಪ್ರೇಮಿ| ಬಂದವನೇ ವರನ ಕೈಯಲ್ಲಿದ್ದ ಹಾರ ಕಿತ್ತು ವಧುವಿನ ಕೊರಳಿಗೆ ಹಾಕಿದ! Read More »

error: Content is protected !!
Scroll to Top