Kapu: ಕಾಪುವಿನ (Kapu) ಮಣಿಪುರ ದೆಂದೂರ್ ಕಟ್ಟೆ ಮನೋಜ್ ಬಾರ್ ಬಳಿ ಮೃತದೇಹ ಪತ್ತೆಯಾಗಿದ್ದು ಮೃತ ವ್ಯಕ್ತಿಯನ್ನು ನಲ್ವತ್ತು ವರ್ಷದ ಅಶೋಕ್ ದೇವಾಡಿಗ ಎಂದು ಗುರುತಿಸಲಾಗಿದೆ. ಸಾವಿಗೆ ನಿಖರವಾದ ಕಾರಣ ತಿಳಿದು ಬಂದಿಲ್ಲ.
Bengaluru: ರಾತ್ರಿ ಹತ್ತಕ್ಕೆ ಬಾರ್, ಹೊಟೇಲ್‌ಗಳು ಬಂದ್ ಆದರೆ ಜನ ಆಹಾರಕ್ಕಾಗಿ, ಎಣ್ಣೆಗಾಗಿ ಪರದಾಡಬೇಕಾಗುತ್ತದೆ. ಮೊದಲು ರಾತ್ರಿ ೧೧ ಗಂಟೆವರೆಗೆ ಮಾತ್ರ ಬಾರ್, ಹೊಟೇಲ್ ತೆರೆಯಲು ಅವಕಾಶ ಇತ್ತು.
Crime: ಮದ್ಯದಂಗಡಿಯಲ್ಲಿ (Bar) ಎಣ್ಣೆ ಸಾಲ ಕೊಡದೆ ಹೋದ ಕಾರಣಕ್ಕೆ ಬಾರ್ ಮಾಲೀಕನ ಮೇಲೆ ಹಲ್ಲೆ ಮಾಡಲಾಗಿದೆ. ಕುಡಿಯಲು ಎಣ್ಣೆ ಬಾರ್ ಶಾಪ್ ಮಾಲೀಕರಾದ ಮಲ್ಲಿಕಾರ್ಜುನ ಗೌಡರ ಮೇಲೆ ಸ್ಥಳೀಯ ನಿವಾಸಿ ಚಾಂದ್ ಎಂಬಾತನಿಂದ ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದಾನೆ. ರಾಯಚೂರು (Raichur)…
ಎಣ್ಣೆಯ( Liquor )ಮಹಿಮೆಯ ಅರಿಯದವರು ಇರಲು ಸಾಧ್ಯವೇ ಇಲ್ಲ. ಎಣ್ಣೆ ಪ್ರಿಯರು ಒಮ್ಮೆಯಾದರೂ ಬಾರ್ ಗೆ (Bar) ಎಂಟ್ರಿ ಕೊಡದೆ ಇದ್ದರೆ ಅವರ ಮನಕ್ಕೆ ಸಮಾಧಾನವೇ ಇರುವುದಿಲ್ಲ. ಎಣ್ಣೆ ಪ್ರಿಯರ ಬಳಿ ಯಾವುದೆಲ್ಲ ಬ್ರಾಂಡ್ ಇದೆ (Liquor Brands) ಅಂತ ಕೇಳಿದ್ರೆ ಸಾಕು ಪಟಾಪಟ್ ಅಂತ ಉದ್ದದ ಲಿಸ್ಟ್…
ಮದ್ಯ ಪ್ರಿಯರೇ ನಿಮಗೊಂದು ಶಾಕಿಂಗ್ ನ್ಯೂಸ್. ಪೊಲೀಸ್ ಇಲಾಖೆಯ ಈ ಸೂಚನೆ ನಿಮಗೆ ಬೇಸರ ಮೂಡಿಸಬಹುದು. ಏಕೆಂದರೆ ಫೆ.11 ಶನಿವಾರದಂದು ಪುತ್ತೂರು ತಾಲೂಕಿನ ಎಲ್ಲಾ ಬಾರ್, ವೈನ್ ಶಾಪ್ ಗಳನ್ನು ಮುಂಜಾನೆಯಿಂದ ಸಂಜೆಯವರೆಗೆ ಬಂದ್ ಮಾಡಬೇಕು ಎನ್ನುವ ಸೂಚನೆಯೊಂದನ್ನು ಪೊಲೀಸ್ ಇಲಾಖೆ ನೀಡಿದೆ.
…
ಅಪ್ರಾಪ್ತರಿಗೆ ಮದ್ಯ ಮಾರಾಟ ನಿಷೇಧ ಇರೋ ಗೊತ್ತಿದೆ. ಅಂತವರನ್ನು ಬಾರ್ ಪಬ್ ಗಳಿಗೆ ಸೇರಿಸದೆ ಇರೋ ವಿಷ್ಯ ಎಲ್ಲರಿಗೂ ತಿಳಿದ ವಿಚಾರವೇ ಆಗಿದೆ. ಆದರೆ ಅಲ್ಲೊಂದು ಬಾರು ಅಪ್ರಾಪ್ತರನ್ನು ಒಳಕ್ಕೆ ಬಿಟ್ಟುಕೊಳ್ಳುತ್ತಿದೆ, ಆದರೆ ಅದು 30 ದಾಟಿದವರಿಗೆ ನಿಷೇಧ ಹೇರಿದೆ.
ನಿಷೇಧ ಏಕೆ ಹೇರಿದೆ ಎಂಬ…
ರಾಜ್ಯದಲ್ಲಿ ಏನೇ ಆಗಲಿ..ಏನೇ ಹೋಗಲಿ.. ಕುಡಿಯೋದೆ ನಮ್ಮ ವೀಕ್ನೆಸ್ ಅಂತ .. ಎಣ್ಣೆ ಪ್ರಿಯರು ಬಾರ್ ಗೆ ದೌಡಾಯಿಸಿ ಕುಡಿಯದೆ ಹೋದರೆ ಮದ್ಯ ಪ್ರಿಯರಿಗೆ ದಿನವೇ ಪೂರ್ತಿಯಾಗದು. ಬಾರ್ ಮುಂದೆ ನಿಂತು ಎಣ್ಣೆ ಬೇಕು ಅಣ್ಣಾ...ಇನ್ನೂ ಬೇಕು ಅಣ್ಣಾ.. ಅಂತ ಕಂಠಪೂರ್ತಿ ಕುಡಿದಾಗಲೆ ಲೋಕದ ಇಹಪರದ…
ಎಣ್ಣೆನೂ.... ಸೋಡಾನೂ... ಎಂತ ಒಳ್ಳೆ ಫ್ರೆಂಡು... ಕಂಠ ಪೂರ್ತಿ ನೀ.. ಕುಡಿಯೋ ಅಣ್ಣನೇ..ಎಂಬ ಮಾತಿಗೆ ಅನುಗುಣವಾಗಿ ಕುಡುಕರಿಗೆ ಬಾರೊಂದು ತವರು ಮನೆ ಇದ್ದಂತೆ. ಒಮ್ಮೆ ಭೇಟಿ ನೀಡಿ ಅದರ ಸ್ವಾದ ತುಟಿಗೆ ತಗುಲಿದರೆ ಮಾತ್ರ ದಿನ ಪೂರ್ತಿಯಾಗುವುದು.
ನೀವೇನಾದರೂ ಮದ್ಯ ಕೇವಲ ಮನುಜರಿಗೆ ಮಾತ್ರ…
ಹಣ ಕಂಡರೆ ಹೆಣವೂ ಬಾಯಿ ಬಿಡುತ್ತದೆ ಎಂಬ ಮಾತಿದೆ. ಅದರಂತೆ, ಹಣ, ಆಸ್ತಿಗಾಗಿ ಎಂತಹ ಕೀಳು ಮಟ್ಟಕ್ಕೂ ಇಳಿಯಲು ಕೆಲವೊಂದಷ್ಟು ಜನ ಸಿದ್ಧರಿರುತ್ತಾರೆ. ಅದರಂತೆ ಇಲ್ಲೊಂದು ಕಡೆ ಬಾರ್ ಗರ್ಲ್ ಒಬ್ಬಳು ಆಸ್ತಿಗಾಗಿ ಸತ್ತ ಸಿರಿವಂತನನ್ನೇ ಮದುವೆಯಾಗಿದ್ದಾಳೆ.
ಹೌದು. ನಂಬಲು ಅಸಾಧ್ಯವಾದರೂ, ಇಂತವರೂ…
ಹಾವೇರಿ: ಕರ್ನಾಟಕ ವಿಧಾನ ಪರಿಷತ್ತಿನ ಪಶ್ಚಿಮ ಶಿಕ್ಷಕರ ಮತ ಕ್ಷೇತ್ರದ ದ್ವೈವಾರ್ಷಿಕ ಚುನಾವಣೆ-2022ರ ಮತದಾನ ಶಾಂತಿಯುತವಾಗಿ ನಡೆಸಬೇಕಾದ ಹಿನ್ನಲೆಯಲ್ಲಿ ಜಿಲ್ಲೆಯಾದ್ಯಂತ ಮದ್ಯ ಮಾರಾಟ ಹಾಗೂ ಮದ್ಯಪಾನ ನಿಷೇಧಿಸಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿ ಸಂಜಯ ಶೆಟ್ಟೆಣ್ಣ ಆದೇಶ…