Browsing Category

News

ದೇಶದ ಎಲ್ಲ ಪ್ರಮುಖ ದೇಗುಲಗಳು ಶಟರ್ ಇಳಿಸಿ ಕೂತಿವೆ । ಧರ್ಮಸ್ಥಳದಲ್ಲಿ ಇನ್ನೂ ಜನ ದೇವರ ದರ್ಶನ ನಡೆಯುತ್ತಿದೆ !

ರಾಜ್ಯದ ಎಲ್ಲ ಧಾರ್ಮಿಕ ದತ್ತಿ ಇಲಾಖೆಗಳಿಗೆ ಸೇರಿದ ದೇವಸ್ಥಾನಗಳಲ್ಲಿ ದರ್ಶನದಿಂದ ಹಿಡಿದು ಯಾವುದೇ ಸೇವಾ ಕಾರ್ಯಕ್ರಮವಿರುವುದಿಲ್ಲ. ಎಲ್ಲವನ್ನೂ ನಿಷೇಧಿಸಿ ಕರ್ನಾಟಕ ಸರಕಾರ ಆದೇಶ ಹೊರಡಿಸಿದ್ದು ನಿಮಗೆ ತಿಳಿದೇ ಇದೆ. ಈ ಆದೇಶ ಮಾರ್ಚ್ 20 ನೆಯ ತಾರೀಕಿನಿಂದಲೇ ಜಾರಿಯಲ್ಲಿದೆ. ಮುಂದಿನ ಆದೇಶ

ಕೊರೊನಾ ಭೀತಿ| ಮಾ.31ರ ತನಕ ಶಿಕ್ಷಕರಿಗೂ ರಜೆ| ಸರ್ಕಾರದ ಆದೇಶ

ಕೊರೊನಾ ತಡೆ ನಿಟ್ಟಿನಲ್ಲಿ ದಿಟ್ಟ ಹೆಜ್ಜೆ ಇಡುತ್ತಿರುವ ಕೇಂದ್ರ ಹಾಗೂ ರಾಜ್ಯ ಸರಕಾರ ಈಗಾಗಲೇ ಎಲ್ಲಾ ವಿದ್ಯಾರ್ಥಿಗಳಿಗೆ ರಜೆ ನೀಡಿದೆ. ಆದರೆ ಶಿಕ್ಷಕರು ಶಾಲೆಗೆ ಹೋಗುವಂತೆ ಸೂಚಿಸಿತ್ತು.ಇಂದು ಈ ಕುರಿತಂತೆ ಸರಕಾರ ಆದೇಶ ಹೊರಡಿಸಿದ್ದು,ಶಿಕ್ಷಕರಿಗೂ ಮಾ.31ರ ತನಕ ರಜೆ ನೀಡಿ ಆದೇಶ ನೀಡಿದೆ.

ಕೈಕಾರ ಶ್ರೀನಿವಾಸ ಕಲ್ಯಾಣೋತ್ಸವ : ಇಂದು,ನಾಳೆ CTV ಯಲ್ಲಿ ಮರುಪ್ರಸಾರ

ದಿನಾಂಕ 14-03-2020ರಂದು ಕೈಕಾರ ದ ಶಾಲಾ ಕ್ರೀಡಾಂಗಣ " ಶೇಷಾದ್ರಿ " ಯಲ್ಲಿ ಜರಗಿದ " *ಶ್ರೀ ಶ್ರೀ ನಿವಾಸ ಕಲ್ಯಾಣೋತ್ಸವ* " ಕಾರ್ಯಕ್ರಮ ಮರುಪ್ರಸಾರ ಇಂದು ಮಾ.22ರ ಸಂಜೆ 7-00 ಗಂಟೆಗೆ ಮತ್ತು ನಾಳೆ ಮಾ.23ರ ಸೋಮವಾರ ಸಂಜೆ 7-00 ಗಂಟೆಗೆ *ಕೇಬಲ್ ಟಿವಿ ಪುತ್ತೂರು C TV* ಯಲ್ಲಿ

ಸಾಮಾಜಿಕ ಜಾಲತಾಣದಲ್ಲಿ ಕೊರೊನಾಗೆ ಮದ್ದು ಸಿಂಪಡಣೆ ಸುಳ್ಳು ಮಾಹಿತಿ | ಬಾವಿಗಳಿಗೆ ಮುಸುಕು ಹಾಕಿದ ಮುಗ್ದ ಜನತೆ

ಸಾಮಾಜಿಕ ಜಾಲತಾಣದಲ್ಲಿ ಕೊರೊನಾಗೆ ಮದ್ದು ಸಿಂಪಡಣೆ ಎಂಬ ಸುಳ್ಳು ಮಾಹಿತಿಯಿಂದ ತಮ್ಮ ಮನೆಯ ಬಾವಿಗಳಿಗೆ ಮುಸುಕು ಹಾಕಿದ ಜನತೆ ಮುಗ್ದತೆ ಮೆರೆದಿದ್ದಾರೆ. ಕೊರೋನಾ ರೋಗದ ವೈರಸ್ ಗಾಳಿಯಿಂದ ನಿರ್ಮೂಲನೆಗೊಳ್ಳಲು ವಿಮಾನದಿಂದ ಮದ್ದು ಸಿಂಪಡಣೆ ಮಾಡಲಾಗುತ್ತದೆ ಎಂಬ ಮೆಸೇಜನ್ನು ಕೆಲ ದಿನಗಳಿಂದ

ಪ್ರಧಾನಿ ಕರೆ ನೀಡಿದ ಜನತಾ ಕರ್ಫ್ಯೂ | ದ.ಕ. ಸಂಪೂರ್ಣ ಸ್ತಬ್ದ

ಕೊರೋನಾ ವೈರಸ್ ಹರಡುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ಪ್ರಧಾನಿ ಮೋದಿ ಮನವಿ ಮಾಡಿರುವ ಜನತಾ ಕರ್ಫ್ಯೂ ಯಶಸ್ವಿಯಾಗಿದೆ. ಮರ್ದಾಳ ಕಡಬ ಎಲ್ಲಾ ಪ್ರದೇಶದಲ್ಲಿ ಜನರು ಮನೆ ಬಿಟ್ಟು ಬರದಿರಿವುದು ಬಹಳ ವಿಶೇಷವಾಗಿತ್ತು. ಕೊರೊನಾ ತಡೆಯಲು ಪ್ರಧಾನಿ ಮನವಿಗೆ ಸ್ಪಂದಿಸಿದ್ದಾರೆ. ಒಟ್ಟಾರೆಯಾಗಿ

ಕೊರೊನಾ ಭೀತಿ | ಸಿಎಂ ತುರ್ತು ಸಭೆ | ತೆಗೆದುಕೊಂಡ ಪ್ರಮುಖ ನಿರ್ಧಾರಗಳು

ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪನವರು ತುರ್ತು ಸಭೆ ನಡೆಸಿ ತೆಗೆದುಕೊಂಡ ಪ್ರಮುಖ ನಿರ್ಧಾರಗಳು 1. ಮುಂದಿನ ಆದೇಶದವರೆಗೆ ರಾಜ್ಯಾದ್ಯಂತ ಎಸ್ ಎಸ್ ಎಲ್ ಸಿ ಪರೀಕ್ಷೆಗಳ ಮುಂದೂಡಿಕೆ. 2. ನಾಳೆ, ಮಾರ್ಚ್ 23ಕ್ಕೆ ನಡೆಯಬೇಕಿರುವ ಪಿಯುಸಿಯ ಇಂಗ್ಲಿಷ್ ಪರೀಕ್ಷೆ ಎಂದಿನಂತೆ ನಡೆಯಲಿದೆ.

ಮುಂಡಾಜೆ ಮೂಲದ ಹೋಟೆಲ್ ಉದ್ಯಮಿ, ಬೆಳಾಲು ವ್ಯವಸಾಯ ಸೇವಾ ಸಹಕಾರ ಸಂಘದ ನಿವೃತ್ತ ಕಾರ್ಯದರ್ಶಿ ಗಂಗಾಧರ ಫಡ್ಕೆ ನಿಧನ

ಬೆಳ್ತಂಗಡಿ ತಾಲೂಕು ಮುಂಡಾಜೆ ಮೂಲದ, ಗಂಗಾಧರ ಫಡ್ಕೆ ಅವರು ಶನಿವಾರ ರಾತ್ರಿ ನಿಧನರಾದರು. ಅವರಿಗೆ 75 ವರ್ಷ ವಯಸ್ಸಾಗಿತ್ತು. ಕೃಷಿಕರಾಗಿದ್ದ ಮತ್ತು ಅತ್ಯಂತ ಸ್ನೇಹಜೀವಿಯಾಗಿದ್ದ ಗಂಗಾಧರ ಫಡ್ಕೆ ಅವರು ಬೆಳಾಲು ವ್ಯವಸಾಯ ಸೇವಾ ಸಹಕಾರ ಸಂಘದಲ್ಲಿ ಕಾರ‌್ಯದರ್ಶಿಯಾಗಿ ಕಾರ‌್ಯನಿರ್ವಹಿದ್ದರು‌.

ಕಾವು | ವಿದ್ಯುತ್ ಸಬ್‌ಸ್ಟೇಷನ್ ಲೋಕಾರ್ಪಣೆ | ಈಡೇರಿತು ಬಹುಕಾಲದ ಕನಸು

ಪುತ್ತೂರು : ಕಾವಿನಲ್ಲಿ ನಿರ್ಮಾಣಗೊಂಡ 33ಕೆವಿ ಸಬ್‌ಸ್ಟೇಷನ್ ಮಾ.21ರಂದು ಉದ್ಘಾಟನೆಗೊಂಡಿತು. ಈ ಮೂಲಕ ಬಹು ಸಮಯಗಳ ಬೇಡಿಕೆ ಈಡೇರಿದಂತಾಗಿದೆ. ಪುತ್ತೂರು ಶಾಸಕ ಸಂಜೀವ ಮಠಂದೂರು ಉದ್ಘಾಟಿಸಿ ಮಾತನಾಡಿ ಹಲವು ಸಮಯದ ಬೇಡಿಕೆ ಈಡೇರಿದ್ದು ಈ ಸಬ್‌ಸ್ಟೇಷನ್‌ನಿಂದ ಕುಂಬ್ರ, ಈಶ್ವರಮಂಗಲ,