ದ.ಕ.ದಲ್ಲಿ ಮತ್ತೆ ಇಬ್ಬರಿಗೆ ಕೊರೊನಾ ಪಾಸಿಟಿವ್ | ಬಂಟ್ವಾಳ ಕೊರೊನಾ ಹಾಟ್‌ಸ್ಪಾಟ್

ಕೊರೊನಾ ವೈರಸ್ ಸೋಂಕು ಬಂಟ್ವಾಳದ ಬೆನ್ನು ಬಿಡುವ ಯಾವ ಲಕ್ಷಣವೂ ಕಾಣುತ್ತಿಲ್ಲ. ಇಂದು ಬಂಟ್ವಾಳ ಹಾಗೂ ಬೋಳೂರಿನ ಇಬ್ಬರು ವೃದ್ದರಿಗೆ ಕೊರೊನಾ ಸೋಂಕಿರುವುದು ದೃಢಪಟ್ಟಿದೆ.


Ad Widget

Ad Widget

Ad Widget

Ad Widget
Ad Widget

Ad Widget

Ad Widget

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವ್ಯಾಪಕವಾಗಿ ಹರಡುತ್ತಿದೆ. ನಿನ್ನೆಯಷ್ಟೇ ಬಂಟ್ವಾಳದ ವೃದ್ದ ಮಹಿಳೆಯೋರ್ವರು ಕೊರೊನಾಕ್ಕೆ ಬಲಿಯಾಗಿದ್ದರು.

ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕು ಕೊರೊನಾ ಹಾಟ್ ಸ್ಪಾಟ್ ಆಗಿ ಮಾರ್ಪಟ್ಟಿದೆ. ಇಂದು ಮೇ.1, ಗುರುವಾರ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದ 69 ವರ್ಷದ ವೃದ್ದರೊಬ್ಬರು ಮತ್ತು ಬೋಳೂರು ಗ್ರಾಮದ 62 ವರ್ಷದ ವೃದ್ದನಿಗೆ ಕೊರೊನಾ ಸೋಂಕು ಇರುವುದು ದೃಢವಾಗಿದೆ.

ಈ ಮೂಲಕ ದಕ್ಷಿಣ ಕನ್ನಡದಲ್ಲಿ ಒಟ್ಟು 24 ಸೋಂಕಿತರು ಪತ್ತೆಯಾಗಿದ್ದು, 3 ಸಾವು ಸಂಭವಿಸಿದೆ.

error: Content is protected !!
Scroll to Top
%d bloggers like this: